ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಅನಂತ ಕುಣಿಗಲ್ ನೋಡಿದ ‘ಅರಣ್ಯಕಾಂಡ’
ಅನಂತ ಕುಣಿಗಲ್ ರಾಮಾಯಣ ಮತ್ತು ಮಹಾಭಾರತ ಕಾವ್ಯಗಳನ್ನು ಓದುವಾಗ ನಮಗೆ ಸಿಗುವ ಒಂದೊಂದು ಪಾತ್ರಗಳ ದೃಷ್ಟಿಕೋನದಿಂದ ಕಾವ್ಯವನ್ನು ಅವಲೋಕಿಸಿದಾಗ, ಈ ಕಾವ್ಯಗಳು ರಚನೆ ಮಾಡಿದವರ ದೃಷ್ಟಿಕೋನಕ್ಕಿಂತ ಓದುಗನಿಗೆ ಭಿನ್ನವಾಗಿಯೇ ಕಾಣತೊಡಗುತ್ತವೆ ಮತ್ತು ಕಾಡುತ್ತವೆ ಕೂಡ. ಬಿ.ವಿ ಕಾರಂತರ ಸಂಗೀತ ನಾಟಕ ಗೋಕುಲ ನಿರ್ಗಮನದ ನಂತರ ನೋಡಿದ...
ವಿಶ್ವ ರಂಗಭೂಮಿ ದಿನಕ್ಕಾಗಿ…
ಮೂಲ : ಸಮಿಹ ಆಯೂಬ್ ಕನ್ನಡಕ್ಕೆ : ಬಿ ಸುರೇಶ
ಗುಂಡುರಾವ್ ದೇಸಾಯಿ ಮಕ್ಕಳ ಕಾದಂಬರಿ – ಆಟ ಆಡೋಣ ಬಾರೊ?
ಕವಿ ಗುಂಡುರಾವ್ ದೇಸಾಯಿ ಮೂಲತಃ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದವರು. ಎಂ.ಎ, ಬಿ.ಇಡಿ ಪದವೀಧರರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರು. ವೃತ್ತಿಯಲ್ಲಿ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕ. ನಾನೆ ಸತ್ತಾಗ, ಸರ್ಜರಿಯ ಆ ಸುಖ, ಸಿಟಿಯೊಳಗೊಂದು ಮನೆಯ ಮಾಡಿ ಪ್ರಕಟಿತ ಲಲಿತ ಪ್ರಬಂಧಗಳು,...
ನಾರಾಯಣ ರಾಯಚೂರ್ ಕವಿತೆ- ನಾಟಕವು ನಿಲ್ಲದೆಂದೂ!!…
ವಿಶ್ವ ರಂಗ ಭೂಮಿ ದಿನಾಚರಣೆ ಅಂಗವಾಗಿ ಆಶಯ ನುಡಿ ಕಾವ್ಯ... ನಾರಾಯಣ ರಾಯಚೂರ್ ರಂಗ ಬಾಂಧವರೆಲ್ಲಒಂದಾಗಿ ಹಾಡೋಣಛಂದಾದ ರಂಗ ಕಲೆ'ರಂಗ ಭೂಮಿ'-ಎಂದು.ಆನಂದದಾ ಸೆಲೆ'ರಂಗ ಭೂಮಿ'-ಎಂದು.ಭೂಮಿ-ತೂಕದ ಅಭಿವ್ಯಕ್ತಿ'ರಂಗ-ಭೂಮಿ'-ಎಂದು. ಅಂದು,ಇಂದುಎಂದು -ಮುಂದೂರಂಗಕ್ಕೆ ಇಲ್ಲ -ಕುಂದು!ನಾಟಕವು ನಿಲ್ಲದೆಂದೂ!! ಭರತ, ಭಾಸ-ಕವಿಕಾಳಿದಾಸ...
ಕಿರಣ್ ಭಟ್ ಅವರ ವಿಶೇಷ ರಂಗ ಸರಣಿ ಆರಂಭ…
ಇವರು ರಂಗ 'ಕಿರಣ'- ಕಿರಣ್ ಭಟ್ ಎಲ್ಲರಿಗೂ ರಂಗ ಬಂಧು. ಕಿರಣ್ ಭಟ್ ಅವರನ್ನು ನುಡಿಸಲು ತೊಡಗಿದರೆ ಎಷ್ಟೊಂದು ರಂಗ ಕಥೆಗಳು ಹೊರಬರುತ್ತವೆ. 'ಅವಧಿ' ಹೀಗೆ ನುಡಿಸಲು ತೊಡಗಿದ ಮೇಲೆ ಅವರಿಂದ ಹೊರ ಬಿದ್ದ ರಂಗ ಕಥೆಗಳೆಷ್ಟು?!. ನನ್ನಿಂದ ಸಾಧ್ಯವೇ ಇಲ್ಲ ಎಂದು ಕೈ ಆಡಿಸಿ ಬೆನ್ನು ಹಾಕಿ ಹೋಗಿದ್ದ ಅದೇ, ಅದೇ ಕಿರಣ್ ಭಟ್ ನಮ್ಮೆದುರು...
ರಮೇಶ್ ಎಮ್ ಗೋನಾಲ್ ಕವಿತೆ- ನೆನಪುಗಳ ಋಣಭಾರ ಹೊತ್ತು…
ರಮೇಶ್ ಎಮ್ ಗೋನಾಲ್ ಹೀಗೇಕೆ ನೀ ದೂರಾದೇ ಕನಸೇ..ಒಂದಿನಿತೂ ಹೇಳದೇ; ನನ್ನನೂ ಕೇಳದೇಕಾಡುತಿದೆ ನಾಳೆಯೂ ನನಗೆ ನಿನ್ನದೇ ನೆನಪುಗಳ ಋಣಭಾರ ಹೊತ್ತು… ಅಂದುಆ ಕಗ್ಗತ್ತಲ ರಾತ್ರಿಯಲ್ಲೂ…ಕಣ್ಣಂಚಿನ ಕಲ್ಪನೆಯಲ್ಲಿ ಕನಸುಗಳ ಜಾಡು ಹೆಣೆದಿದ್ದೆ ನೀನು!ಇಂದುಕಂಡ ಕನಸುಗಳ ದಫನ್ ಮಾಡಿ ಬಹು ದೂರ ನಡೆದಿದ್ದೆ ಗೊತ್ತಿಲ್ಲದಂತೆ ಏನು !...
ಸೌಮ್ಯ ದಯಾನಂದ ಕವಿತೆ- ಸೀದು ಹೋದ ಬಯಕೆಗಳು!..
ಸೌಮ್ಯ ದಯಾನಂದ ಸೀದು ಹೋದಸುಟ್ಟ ವಾಸನೆ..!ಅದೆಲ್ಲಿಂದ ಬರುತ್ತಿದೆ?ಜಾಡು ಬಿಟ್ಟುಕೊಡದಂತೆ!ಕ್ಷಣ ಕ್ಷಣಕ್ಕೂವಿಕಾರವಾಗುತ್ತಾ,ದಾರಿ ತಪ್ಪಿಸುತ್ತಾ,ನೆಮ್ಮದಿ ಕಸಿಯುತ್ತಾ… ಬಹುಶಃಪಕ್ಕದ ಮನೆಯವರುತಮ್ಮ ಮಗನಮುರಿದ ಮದುವೆಯಕೊರಗಿನಲ್ಲಿಕಾದ ಹೆಂಚಿನ ಮೇಲೆನೆನಪಿನ ರೊಟ್ಟಿ ಹಾಕಿಮರೆತುಮುದುಡಿ ಕುಳಿತಿದ್ದಾರೇನೋ! ಇಲ್ಲ..ಇಲ್ಲ..ಕುದಿಯಲು...
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಅಂಡಮಾನಿನಲ್ಲಿ ಅಲೆದಾಟ – ಭಾಗ 1…
ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...
ಸಪ್ನಾ ‘ಅವಧಿ’ ಟಾಪ್ ಟೆನ್
ಸದಾಶಿವ್ ಸೊರಟೂರು ಕಥಾ ಅಂಕಣ- ಡೆತ್ ಸರ್ಟಿಫಿಕೇಟ್..
ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...
Art through ART 42
ಜಿ ಎನ್ ನಾಗರಾಜ್ ಅಂಕಣ- ದೇವಲೋಕದಲ್ಲೊಂದು ವೈದ್ಯ ಮುಷ್ಕರ.. ಬುದ್ಧನಿಂದ ಪರಿಷ್ಕಾರ..
ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...
ನಾನೇಕೆ ಫಿಲಂ ಫೆಸ್ಟಿವಲ್‌ಗೆ ಹೋಗುತ್ತೇನೆ…
ಮಂಸೋರೆ ಈ ಪೋಸ್ಟನ್ನು ಮುಖ್ಯವಾಗಿ ಸಿನೆಮಾರಂಗದಲ್ಲಿ ಭವಿಷ್ಯ ಹುಡುಕುತ್ತಿರುವ ಹೊಸಬರು ದಯವಿಟ್ಟು ಓದಿ. ಉಳಿದವರು ಆಸಕ್ತಿ ಇಲ್ಲದಿದ್ದರೆ ಧಾರಾಳವಾಗಿ Skip ಮಾಡಿ. "ನಾನೇಕೆ ಫಿಲಂ ಫೆಸ್ಟಿವಲ್‌ಗೆ ಹೋಗುತ್ತೇನೆ" ಇವತ್ತಿಗೆ ಚಿತ್ರರಂಗದಲ್ಲಿ ನಾನು ಅಷ್ಟೋ ಇಷ್ಟೋ ಹೆಸರು ಮಾಡಿದ್ದೇನೆ ಎಂದರೆ ಅದರಲ್ಲಿ ಫಿಲಂ ಫೆಸ್ಟಿವಲ್ ಪಾತ್ರ...
ಚಿತ್ರಕಲಾ ಪರಿಷತ್ ನಲ್ಲಿ…
ಗಣಪತಿ ಅಗ್ನಿಹೋತ್ರಿ ಅಮೂರ್ತ ಅನಿಸಿದರೂ ಮೂರ್ತ ಭಾವ ಒಳಗೊಂಡಿರುವ ಕಲಾಕೃತಿಗಳು. ಪ್ರಜ್ವಲಿಸುವ ಬಣ್ಣಗಳ ಏರಿಳಿತ ಮತ್ತು ಕುಂಚದ ಬೀಸು ಆಕರ್ಷಿತ. ನೋಡುಗನನ್ನು ಏಕತಾನತೆಯ ಪರಿಧಿಯಲ್ಲೇ ಉಳಿಯುವಂತೆ ಮಾಡಿಬಿಡುತ್ತದೇನೋ ಎನ್ನುವಂತಿರುವ ಕಲಾಕೃತಿಗಳ ವಸ್ತು ವಿಷಯ!! ಕರ್ನಾಟಕ ಚಿತ್ರಕಲಾ ಪರಿಷತ್ ಗ್ಯಾಲರಿ 1 ಮತ್ತು 2ರಲ್ಲಿ...
ಅರ್ಚನಾ ಎಚ್ ಕವಿತೆ- ಅವನು ದೂರವಾದ್ದರ ಕಾರಣ..!?
ಅರ್ಚನಾ ಎಚ್ ಇಂದಿಗೂ ಇಂಗಿತಕೆ ಸಿಗದಒಳಹೊರಗುಗಳ ಬೆರಗುಗಣ್ಣಲ್ಲೇನೋಡುವ ಚಿನಕುರಳಿ ಚಿಟ್ಟೆ ..ಬೊಗಸೆ ಕಣ್ಗಳಲಿ ಅವನ ಬಿಂಬವಷ್ಟೇಇಳಿಸಿದ್ದು..,ಮತ್ಯಾರ ನೆರಳ ಸೋಕದಷ್ಟು..!ಪ್ರೀತಿ ಕೊಟ್ಟದ್ದು ಅಕ್ಷಯಪಾತ್ರೆದಕ್ಕಿದ್ದು ಮಾತ್ರ ಅರೆಹೊಟ್ಟೆ..! ಕ್ರಯ ವಿಕ್ರಯಗಳಿದ್ದರೆ ತಾನೇ ಬಂಧಹಮ್ಮು ಬಿಮ್ಮು ಬಿಗುಮಾನಗಳಕಡಲ ದಾಡಿದರಷ್ಟೇ...
ಎಂ ವಿ ಶಶಿಭೂಷಣ ರಾಜು ಕವಿತೆ- ಮಾಡಲೇ ಬೇಕಾದ ಪಯಣ…
ಎಂ ವಿ ಶಶಿಭೂಷಣ ರಾಜು ನಟ್ಟಿರಿಳು, ಅಂಧಕಾರಮೋಡ ನೀರಾಗುತ್ತಿರುವ ಸಮಯಗಾಳಿಯನ್ನೆಲ್ಲಾ ಆಪೋಶನೆ ತೆಗೆದುಕೊಂಡುಬಿರುಗಾಳಿ ಮಾಡಿ ಒಂದು ನೋವ ಚೀತ್ಕಾರಒಂದು ಚಮತ್ಕಾರಒಂದು ಜನನ ಒಂದು ಸಣ್ಣ ಹೆಜ್ಜೆ,ಒಂದು ಲಂಘನಜೀವಜಗದ ಕಂಪನಕಣ್ಣಗಲಿಸಿ, ಕುತೂಹಲದ ಸಪ್ಪಳಸೆಳೆಯಲು ಗಮನಸೊಂಪಾದ ನಿದಿರೆ, ಮಡಿಲಿನಾಸರೆಶುರುವಾದ ಜೀವನ ಕಣ್ಣುಕುಕ್ಕುವ ಸುಂದರ...
ದೀಕ್ಷಿತ್ ನಾಯರ್ ಓದಿದ ‘ನಾವಿಬ್ಬರೇ ಗುಬ್ಬಿ’
ದೀಕ್ಷಿತ್ ನಾಯರ್ ವಿಕ್ರಮ ಬಿ.ಕೆ ಅವರು ಅಸಂಖ್ಯಾತ ಕವಿಗಳ ಕವಿತೆಗಳಿಗೆ ದನಿ ನೀಡಿ ಕಾವ್ಯ ರಸಿಕರ ಹೃದಯವನ್ನು ಅರಳಿಸಿದವರು. ಕವಿತೆಗಳಿಗೆ ದನಿಯಾಗುತ್ತಲೇ ಅವರು ಎಲ್ಲರಿಗೂ ಹತ್ತಿರವಾದವರು. ಕವಿತೆಯ ಓದಿನಿಂದಲೇ ವಿಕ್ರಮ ಬಿ ಕೆ ಅವರು ನಿರಭ್ರವಾದ ಪ್ರೀತಿಯನ್ನು ಸಂಪಾದಿಸಿದ್ದಾರೆ. ವಿಕ್ರಮ ಬಿ.ಕೆ ಎಂಬ ಹೆಸರು ಕೇಳಿದೊಡನೆ ನನಗೆ...
ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ತಿಂಗಳ ಬೆಳಕಿನಲ್ಲಿ ತಲೆ…
ಪ್ರೊ ಓ. ಎಲ್. ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ. ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ. 60ಕ್ಕೂ ಹೆಚ್ಚು ಕೃತಿಗಳನ್ನು...
Pic by Debasish Guha
ಶಿವಾನಂದ ತಗಡೂರು ಕಂಡಂತೆ ಸಂತರ ಸಂತ…
ಹಾಸನಕ್ಕೆ 2021 ಫೆಬ್ರವರಿ ತಿಂಗಳಲ್ಲಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಭೇಟಿ ನೀಡಿದ್ದ ಸಂದರ್ಭದಲ್ಲಿ ಶಿವಾನಂದ ತಗಡೂರು ಬರೆದ ಲೇಖನ ಇಲ್ಲಿದೆ. ಶಿವಾನಂದ ತಗಡೂರು ಅವರನ್ನು ನೋಡುತ್ತಿದ್ದರೆ ಸಾಕು, ಅದೇನೊ ಒಂದು ರೀತಿಯ ಧನ್ಯತಾ ಭಾವ ನಮ್ಮ ಹೃದಯವನ್ನಾವರಿಸಿಕೊಂಡು ಬಿಡುತ್ತದೆ. ಮನದಾಳಾದಲ್ಲಿ ಭಕ್ತಿಯ ಭಾವ...
ಬಸವರಾಜ ಕೋಡಗುಂಟಿ ಅಂಕಣ – ನವಾಯಿತಿ ಬಾಶೆಯ ಒಂದು ನೋಟ…
ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು. ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು. ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು. ‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...





















