ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಚಿತ್ರಾ ಸಂತೋಷ್ ಬರೆಯುತ್ತಾರೆ: ಇಲ್ಲಿ ಹೆಣ್ಣು ಹುಟ್ಟಿದರೆ ಗಿಡ ನೆಡ್ತಾರೆ!
ಚಿತ್ರಾ ಸಂತೋಷ್ ಈ ಊರಲ್ಲಿ ಹೆಣ್ಣುಮಗು ಹುಟ್ಟಿದ್ರೆ ಹೆಣ್ಣೆಂದು ಹೀಗಳೆಯಲ್ಲ. ಹೆಣ್ನಾಯಿತಲ್ಲಾ...ಗಂಡು ಇದ್ದಿದ್ರೆ ಚೆನ್ನಾಗಿರೋದು ಅಂದುಕೊಳ್ಳಲ್ಲ. ವರದಕ್ಷಿಣೆ, ಮದ್ವೆಯ ಚಿಂತೆಯೂಕಾಡಲ್ಲ. ಹೆಣ್ಣು ಮಗು ಹುಟ್ಟಿದ್ರೆ ಈ ಊರ ಮಂದಿಗೆ ಹಬ್ಬದ. ಮನೆಗೆ ಲಕ್ಷ್ಮಿನೇ ಬಂದುಬಿಟ್ಳು ಎಂದು ಸಡಗರಿಸುತ್ತಾರೆ. ಅವಳ ಹೆಸರಿನಲ್ಲೇ ಗಿಡಗಳನ್ನು...
ತೆಲುಗಿನ ’ಮಿಥುನಂ’ ಹಿಂಗಿದೆ ನೋಡ್ರೀ …
ಇದು ತೆಲುಗಿನ `ಮಿಥುನಂ' ಚಿತ್ರದ ಕಥಾಹಂದರ ಅರುಣಕುಮಾರ್ ಒಂದು ಗ್ರಾಮ, ಅದರಲ್ಲೊಂದು ತೋಟದ ಮನೆ, ಆ ಮನೆಯಲ್ಲಿಬ್ಬರು ವೃದ್ಧ ಬ್ರಾಹ್ಮಣ ದಂಪತಿಗಳು. ಮಗ ಮತ್ತವನ ಸಂಸಾರ ಅಮೆರಿಕದಲ್ಲಿ ನೆಲೆಸಿದೆ. ಇಲ್ಲಿ ಮನೆಯಲ್ಲಿ ಇಬ್ಬರೇ. ಪರಸ್ಪರ ಒಬ್ಬರನ್ನೊಬ್ಬರ ಆರೈಕೆ ಮಾಡಿಕೊಂಡಿರುತ್ತಾರೆ. ಗಂಡ ಮಹಾನ್ ಭೋಜನ ಪ್ರಿಯ. ಆತ ಇಷ್ಟ...
ಯಯಾತಿಯ ಹತಾಶೆ…..
ನಾನು ಯಯಾತಿ..... ಮಹಂತೇಶ್ ನವಲ್ಕಲ್ ಇಂದ್ರನಿಂದ ಬ್ರಹ್ಮದಂಡಗಳನ್ನು ಕಡ ತಂದಿದ್ದೇನೆ ಮೈತುಂಬ ನೆಟ್ಟಿದ್ದೆನೆ ಆಹ್ವಾನಿಸಿತ್ತಿದ್ದೇನೆ ಅಲಕ, ಶಮಾ, ದೇವಯಾನಿ, ದಾಸಿಯರು ಇನ್ನು ತುಂಬಲೊಲ್ಲದು ಭೋಗದ ಒಡಲು 2 ಒಂದೇ ಮಾತು ಪದೆ ಪದೆ ಬದಲಾಗುತ್ತದೆ ಪಾತ್ರಗಳು ಮಾತ್ರ ಬೇರೆ ಬೇರೆ ನಂಬುತ್ತವೆ ಈ ಯಯಾತಿಗೆ ನಾನೊಬ್ಬಳೆ ಎಂದು ಮದು ಇದೆ,...
ಬಿ ಎ ಸನದಿಯವರ ’ಹೊಸ ಶಬ್ದ ಸಂಸಾರ’
ಹೊಸ ಶಬ್ದಸಂಸಾರ ಕವನ ಸಂಗ್ರಹ- ಕವಿ ಶ್ರಿ ಬಿ ಏ. ಸನದಿ ಉದಯಕುಮಾರ ಹಬ್ಬು, ಕಾವ್ಯ ಹೃದ್ಯವಾಗಬೇಕಾದರೆ ಅದು ಹೃದಯಕ್ಕೆ ವೇದ್ಯವಾಗಬೇಕು. ಹೃದಯದಲ್ಲಿ ನಾನಾ ನಮೂನೆಗಳ ಧನಾತ್ಮಕ, ನವಿರಾದ ಭಾವನೆಗಳನ್ನು ಸ್ಪುರಿಸಬೇಕು. ಕಾವ್ಯ ನವ್ಯ ಕವನದಂತೆ ಬೌದ್ಧಿಕ ಕಸರತ್ತು ಆಗಕೂಡದು. ತನ್ನೊಳಗೆ ಹುದುಗಿರುವ, ಆತ್ಮರತಿಯಾದ ಆಮೆಯಾಗಿರಕೂಡದು....
ಚಿಕ್ಕಬಳ್ಳಾಪುರದಲ್ಲಿ " ಬೆಳದಿಂಗಳ ಚಂದ್ರಮ"
" ಬೆಳದಿಂಗಳ ಚಂದ್ರಮ" ಕವನ ಸಂಕಲನ, ದಿನಾಂಕ 19-03-2013 ರಂದು ಚಿಕ್ಕಬಳ್ಳಾಪುರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ...
ಚಿಕ್ಕಬಳ್ಳಾಪುರದಲ್ಲಿ ” ಬೆಳದಿಂಗಳ ಚಂದ್ರಮ”
" ಬೆಳದಿಂಗಳ ಚಂದ್ರಮ" ಕವನ ಸಂಕಲನ, ದಿನಾಂಕ 19-03-2013 ರಂದು ಚಿಕ್ಕಬಳ್ಳಾಪುರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ...
ಬ್ರೇಕಿಂಗ್ ನ್ಯೂಸ್: ನವೀನ ಸೂರಿಂಜೆ ಗೆ ಜಾಮೀನು
ಇದೀಗ ತಾನೇ ನವೀನ ಸೂರಿಂಜೆ ಗೆ ಜಾಮೀನು ನೀಡಿ ರಾಜ್ಯ ಹೈಕೋರ್ಟ್ ಆದೇಶ ಹೊರಡಿಸಿದೆ. ಇನ್ನೆರಡು ದಿನದಲ್ಲಿ ನವೀನ್ ಬಂಧೀಖಾನೆಯಿಂದ ಬಿಡುಗಡೆಗೊಳ್ಳಲಿದ್ದಾರೆ ಎಂದು ನವೀನ ಸೂರಿಂಜೆ ಪರ ವಕಾಲತ್ತು ವಹಿಸಿದ್ದ ನ್ಯಾಯವಾದಿ ನಿತಿನ್ ಅವಧಿಗೆ ತಿಳಿಸಿದ್ದಾರೆ High Court of Karnataka grants bail to journalist Naveen Soorinje...
ಜಯಶ್ರೀ ಕಾಸರವಳ್ಳಿ ಬರೆಯುತ್ತಾರೆ: ಅವರು ವೈದೇಹಿ..
ಜಯಶ್ರೀ ಕಾಸರವಳ್ಳಿ ಎಣಿಸಿದರೆ ಬರೋಬರಿ ಇಪ್ಪತ್ತು ವರುಷಗಳು. ಮದರಾಸು ಎಂಬ ಅಜ್ಞಾತವಾಸ ಮುಗಿಸಿ ಬಂದು ನಮ್ಮೂರ ತಂಪಿನಲ್ಲಿ ತಣ್ಣಗೆ ಕುಳಿತ್ತಿದ್ದೇನೆ. ಅಬ್ಬಾ! ಈಗ ಮುಗಿಸಿ ಬಂದ ನಿರಾಳತೆಯಲ್ಲಿ ಸಾವಕಾಶವಾಗಿ ಕುಳಿತ ನನಗೂ ಹೇಳಲಿಕ್ಕೆ ಸ್ವಲ್ಪ ಇದೆ ಅನ್ನಿಸುತ್ತಿದೆ. ಉರಿವ ಬಿಸಿಲಿನಲ್ಲಿ ಮಂಡೆ ಕಾದದ್ದೇ ಗೊತ್ತು. ಬರೀಲಿಕ್ಕೆ...
ಪತ್ರಕರ್ತರು ಹೀಗೂ ಇರ್ತಾರಾ?
ಹುಸೇನ್ ಪಾಶಾ ಪತ್ರಕರ್ತರು ಹೀಗೂ ಇರ್ತಾರಾ? -ಹೀಗೆ ಉದ್ಗರಿಸಿದ್ದು ಮೊನ್ನೆ ರೈಲಿನಲ್ಲಿ ನನ್ನ ಸಹ ಪ್ರಯಾಣಿಕ. ಪಿ.ಸಾಯಿನಾಥರ ಕನ್ನಡಕ್ಕೆ ಜಿ. ಎನ್.ಮೋಹನ್ ಅನುವಾದಿಸಿರುವ "ಬರ ಅಂದ್ರೆ ಎಲ್ರಿಗೂ ಇಷ್ಟ" ಕೃತಿಯ ಕುರಿತು ಆತನ ಉದ್ಗಾರವದು. ಮೊನ್ನೆ ಧಾರವಾಡಕ್ಕೆ ಹೊರಟಾಗ ಪಕ್ಕದಲ್ಲಿದ್ದ ಈ ಯುವಕ ನನ್ನಲ್ಲಿದ್ದ ದಿನಪತ್ರಿಕೆ ಓದಿದ....
ಹುಚ್ಚಳ್ಳು ಹಿಂಡಲಾಗದ ಪೈಲ್ವಾನರು!
ಸಹಜ ಸಾಗುವಳಿ ಹೊಸ ಆವೃತ್ತಿ ಮಾರುಕಟ್ಟೆಯಲ್ಲಿ! ಸಹಜ ಸಾಗುವಳಿ ದ್ವೈ-ಮಾಸಿಕ ಸಂಪಾದಕಿ: ವಿ. ಗಾಯತ್ರಿ ವಿಳಾಸ: ನಂ. 22, ಮೈಕೆಲ್ ಪಾಳ್ಯ, ಹೊಸ ತಿಪ್ಪಸಂದ್ರ ಅಂಚೆ, ಬೆಂಗಳೂರು- 560 075, ದೂರವಾಣಿ- 080-25283370 ಇ-ಮೇಲ್: icrablr@gmail.com ಚಂದಾ ವಿವರ: ವಾರ್ಷಿಕ: ರೂ. 60/- ಹತ್ತು ವರ್ಷಕ್ಕೆ: ರೂ.600/- ಈ ಸಂಚಿಕೆಯ...
’ಇಂದ್ರನಮರಾವತಿ ಇಲ್ಲೇ ಭಾಗವತರ ಕಾಲಬುಡದಲ್ಲೇ…’ – ಪ್ರಜ್ಞಾ ಮತ್ತೀಹಳ್ಳಿ ಕವನ
ವೇಷದ ಪದ್ಯಗಳು 1 ದೂರದ ಕತ್ತಲ ಬಾನಲಿ ಚಂಡೆ ಧ್ವನಿಯ ಅಬ್ಬರ ಬಿಡ್ತಿಗೆ ಕೇಳಿದ್ದೇ ನವಿರೇಳುತ್ತದೆ ಗುಂಡಿಗೆ ನೆನೆಯಿರೊ ಜನರೆಲ್ಲ ಕರೆ ಮೊರೆ ಯುತ್ತದೆ ಗೆಜ್ಜೆ ಕಟ್ಟಿರದಿದ್ದರೂ ತಯ್ಯ ತಾ ತಾ ತಾನೇ ತಾನಾಗಿ ತೆರೆ ಹೊಡೆಯುತ್ತದೆ ಮತ್ತೀಗ ಕನಸಿನ ಒಡ್ಡೋಲಗ ಭಳಿರೇ ಪರಾಕ್ರಮ ಕಂಠೀರವ ಬಲ್ಲಿರೇನಯ್ಯಾ 2 ಕೆಲವೊಮ್ಮೆ ಪದ್ಯ ಮುಗಿದರೂ...
ಗೂಗಲ್ ಅಣ್ಣನ ಬಗ್ಗೆ ಒಂದು ಲೇಖನ
ಗೂಗಲ್ ನಿಂದ ನಿಮಗೆ ಬೇಕಾದ್ದನ್ನು ನೀವು ತಿಳಿದುಕೊಳ್ಳುವುದು ಹೇಗೆ ? ಅವಿನಾಶ್ ಅಂತರ್ಜಾಲ ಎಂದರೆ ಏನು ಬೇಕಾದರೂ ತಿಳಿಸಬಲ್ಲ, ಮಾಹಿತಿಯ ವಿಶ್ವಕೋಶವೆಂದು ‘ತಿಳಿದವರು’ ಹೇಳುತ್ತಾರೆ ಅಂತ ಗ್ರಾಮೀಣ ಪ್ರದೇಶದಲ್ಲಿರುವವರು ಸುಮ್ಮನಿರಬೇಕಾಗಿಲ್ಲ. ಇದಕ್ಕೆ ಸರಿಯಾಗಿ ಇಂಗ್ಲಿಷ್ ಗೊತ್ತಿರುವುದು ಕಡ್ಡಾಯ ಅಂತಲೂ ಕೊರಗಬೇಕಾಗಿಲ್ಲ....
ನಿಮ್ಮೆದುರಿಗೆ ನಾನು ಈಗ…
ಜಲಾಂತರ್ಗತ ಸಹಚರ... - ರಘುನಂದನ ಕೆ. ಹೆಗಡೆ ಮಲೆನಾಡ ಮಣ್ಣಲ್ಲಿ ಹುಟ್ಟಿ ಬೆಳೆದ ನಮಗೆ ನೀರು ಹೊಸತಲ್ಲ. ನಿರಂತರ ಸುರಿವ ಜಿಟಿ ಜಿಟಿ ಮಳೆ, ಪ್ರವಾಹದ ಅಬ್ಬರ, ಗದ್ದೆಯ ಅಂಚಿನಲ್ಲಿ ಹರಿವ ಹಳ್ಳ, ತೋಟದೊಳಗಿನ ಕೆರೆ, ಹೆಜ್ಜೆಗೊಂದು ಜಲಪಾತ – ಇವುಗಳಲ್ಲೆ ಬೆಳೆದವರು ನಾವು. ನೀರಾಟ ಮಲೆನಾಡ ಮಂದಿಗೆ ನಿಸರ್ಗದೊಂದಿಗಿನ ಒಡನಾಟ ಕೂಡ....
ಮೈಸೂರಿನಲ್ಲಿ ಮಂಡ್ಯ ರಮೇಶ್ ಶಿಬಿರ
ಡೈಲಿ ಬುಕ್ : ಮೂರು ಮಕ್ಕಳ ನಾಟಕಗಳು
ಮೂರು ಮಕ್ಕಳ ನಾಟಕಗಳು ಕೃಷ್ಣಮೂರ್ತಿ ಬಿಳಿಗೆರೆ ಬರಗಾಲದ ನೆಲದಲ್ಲಿ ಎಲ್ಲರೂ ಮಳೆ ಹುಚ್ಚರೆ. ಮಳೆ ಪ್ರೀತಿ ಇಲ್ಲಿ ಯಾರನ್ನೂ ಬಿಟ್ಟದ್ದಲ್ಲ. ಇಂಥ ಒಬ್ಬ ಮಳೆ ಹುಚ್ಚನ ಸುತ್ತ ಸುತ್ತುವ ನಾಟಕ ‘ಮಳೆಹುಚ್ಚ’. ಮೋಡ ಕಂಡಾಗ ಹಾಡು ಹೇಳಿಕೊಂಡು, ಕಾಡು ಕಂಡಾಗ ಕತೆ ಹೇಳಿಕೊಂಡು ಮಕ್ಕಳ ಜೊತೆ ಸೇರಿ ಈ ಹಳೆಹುಚ್ಚ ಅರಸುವುದು ಕೇವಲ ಮಳೆಯನ್ನಷ್ಟೇ...
ಗೋಪಾಲ ವಾಜಪೇಯಿ ಕಾಲಂ : ಕಾರಂತ ಎಂಬ 'ಮಾಯಕಾರ'!
ಸುಮ್ಮನೇ ನೆನಪುಗಳು - 39 1970ರ ದಶಕದ ಆರಂಭಿಕ ವರ್ಷಗಳು. ಬಣ್ಣದ ಹುಚ್ಚು ಹಚ್ಚಿಸಿಕೊಂಡಿದ್ದ ನಾವು ಒಂದಷ್ಟು ತರುಣರು ಹುಬ್ಬಳ್ಳಿಯಲ್ಲಿ ತಂಡವೊಂದನ್ನು ಕಟ್ಟಿಕೊಂಡಿದ್ದೆವು. ಗಣೇಶ ಚವತಿಗೆ ಕೆ. ಗುಂಡಣ್ಣ, ದಾಶರಥಿ ದೀಕ್ಷಿತ, ಎ.ಎಸ್. ಮೂರ್ತಿ, ಪರ್ವತವಾಣಿ, ಎನ್. ಎಸ್. ರಾವ್ ಮತ್ತು ಲಕ್ಷ್ಮಣರಾವ್ ಬೇಂದ್ರೆ ಮುಂತಾದವರ...
'ಜೋಗಜ್ಜನ ಹಾಡು' ಪುಸ್ತಕ ಬಿಡುಗಡೆ ಆಲ್ಬಂ
ಜಡೇಕುಂಟೆ ಮಂಜುನಾಥ್ ರವರ 'ಜೋಗಜ್ಜನ ಹಾಡು' ಪುಸ್ತಕ ಬಿಡುಗಡೆಯಾಗಿದೆ. ದಿಗಂತ ಪುಸ್ತಕ ಪ್ರಕಾಶನ ಚಳ್ಳಕೆರೆ, ಚಿತ್ರದುರ್ಗ ಕೃತಿಯನ್ನು ಹೊರತಂದಿದೆ. ಪುಸ್ತಕ ಬಿಡುಗಡೆ ಸಮಾರಂಭದ ಛಾಯಾ ಚಿತ್ರಗಳು ನಿಮಗಾಗಿ ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :...
’ಈಗೀಗ ಎಲ್ಲಾ ಆಟದಲ್ಲೂ ಅವಳು…’
ಕಪ್ಪು - ಬಿಳುಪು ಕೃಷ್ಣ ಮೂರ್ತಿ ಅವಳಿಗೆ ಚದುರಂಗದಾಟ ಹೇಳಿಕೊಟ್ಟೆ ಅವಳದು ಬಿಳೀ ಕಾಯಿಗಳು ನನ್ನದು ಕಪ್ಪು ಕಾಯಿಗಳು ಅವಳೇ ಗೆದ್ದಳು, ಆದರೂ ಸಪ್ಪಗಿದ್ದಳು ಏನೋ ಯೋಚಿಸುವಂತೆ "ಈ ಆಟದಲ್ಲಿ ಎಲ್ಲಾ ಸರಿ ಕಣೋ ಆದರೆ ಬಿಳೀ ಕಾಯಿಯವರು ಮೊದಲ ನಡೆ ನಡೆಸಬೇಕಿನ್ನುವುದು ಹಿಡಿಸಲಿಲ್ಲ ಬಿಳೀ ಯಜಮಾನ,ಸೌಂದರ್ಯ... ಮೊದಲು ಕಪ್ಪು ಆಳು,...
ಹಡಪದ್ ಅವರಿಂದ ’ಹಾಡು – ಪದ’!
ಇಂದು ಡಿವಿಜಿ ಜನ್ಮದಿನ…
ಇಂದು ಡಿವಿಜಿ ಅವರ ಜನ್ಮದಿನ ಡಿವಿಜಿ ಅವರನ್ನು ತಮ್ಮ ಚುಕ್ಕಿಚಿತ್ರದ ಮೂಲಕ ನಮ್ಮ ಕಣ್ಮುಂದೆ ನಿಲ್ಲಿಸಿರುವವರು ಖ್ಯಾತ ಚುಕ್ಕಿ ಚಿತ್ರ ಕಲಾವಿದ ಮೋಹನ್ ವೆರ್ಣೇಕರ್...
ಮಾರುಕಟ್ಟೆಯಲ್ಲಿ- ‘ಕೃಷಿ ಸಮಯ’
ನಾಗೇಶ್ ಕೆ.ಎನ್ ಸಂಪಾದಕತ್ವದ ‘ಕೃಷಿ ಸಮಯ’ ರೈತೋತ್ಸವದ ವಿಶೇಷ ಸಂಚಿಕೆಯು ಮಾರುಕಟ್ಟೆಯಲ್ಲಿದೆ. ನಾಗೇಶ್ ಕೆ.ಎನ್ ರವರು ತಮ್ಮ ಸಂಪಾದಕೀಯದಲ್ಲಿ ಪ್ರೊ.ಎಂ.ಡಿ. ನಂಜುಂಡಸ್ವಾಮಿಯವರ ಯಶೋಗಾಥೆಯನ್ನು ನೆನೆದಿದ್ದಾರೆ. ಡಾ. ಸಾಗರಿ.ಆರ್. ರಾಮದಾಸ್ ರವರ ಲೇಖನವನ್ನು ‘ಮೇವಿಲ್ಲದೆ-ಪಶುಗಳಿಲ್ಲ, ಪಶುಗಳಿಲ್ಲದೆ-ಗೊಬ್ಬರವಿಲ್ಲ,...




















