ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಮೇ ದಿನಾಚರಣೆ ಎಂಬುದು ಏನೆಲ್ಲಾ..
ಮೇ ದಿನಾಚರಣೆ ಎಂಬುದು ಏನೆಲ್ಲಾ..

ಇಂದು ಮೇ ದಿನಾಚರಣೆ, ಕಾರ್ಮಿಕರ ಹಬ್ಬ. ಆ ಒಂದು ಕಾರ್ಮಿಕ ದಿನಾಚರಣೆ ಏನೆಲ್ಲಾ ಮಾಡಬಹುದು ಎನ್ನುವುದಕ್ಕೆ ಇಲ್ಲಿದೆ ಒಂದು ಉದಾಹರಣೆ. 'ನನ್ನೊಳಗಿನ ಹಾಡು ಕ್ಯೂಬಾ' ಪುಸ್ತಕದಿಂದ ಆಯ್ದ 'ಒಂದು ರೂಪಾಯಿಯ ದೇಶ' ಭಾಗ ಇಲ್ಲಿದೆ -ಜಿ ಎನ್ ಮೋಹನ್ ಕೇವಲ ಒಂದು ರೂಪಾಯಿ- ಈ ಪುಟ್ಟ ದೇಶ ನನ್ನ ಎದೆಯಾಳಕ್ಕಿಳಿಯಲು ನಾನು ಕೊಟ್ಟದ್ದು ಕೇವಲ...

read more
’ಹೇಳತೇವ ಕೇಳ…’ – ಪುಸ್ತಕ ಬಿಡುಗಡೆ ಫೋಟೋ ಆಲ್ಬಂ

ಮಹಿಳೆಯರ ಮೇಲಿನ ದೌರ್ಜನ್ಯವನ್ನು ವಿರೋಧಿಸಿ ಅವಧಿ ಹೊರತಂದ ಲೇಖನಗಳ ಸರಣಿ ಹೇಳತೇವ ಕೇಳ. "ದೆಹಲಿಯಲ್ಲಿ ನಡೆದ ಘಟನೆ ಕೇವಲ ಒಂದು ಹೆಣ್ಣಿನ ಮೇಲೆ ನಡೆದ ದೌರ್ಜನ್ಯವಲ್ಲ: ಮಹಿಳಾ ಸಂಕುಲದ ಮೇಲೆ, ಮಾನವ ಸಮಾಜದ ಮೇಲೆ ಮತ್ತು ಮಾನವೀಯ ಮೌಲ್ಯಗಳ ಮೇಲೆ ನಡೆದಿರುವ ಅತ್ಯಾಚಾರ. ನಾನಿದನ್ನು ವಿರೋಧಿಸುತ್ತೇನೆ" ಎಂದ ಆ ಎಲ್ಲರಿಗೆ ಕೃತಿ...

read more
ಅಶೋಕ ಶೆಟ್ಟರ್ ಕಾಲಂ : ವಾಘಾ ಬಾರ್ಡರ್‌ನಲ್ಲೊಂದು ಸಂಜೆ

ವಿಚಿತ್ರ ಆಕರ್ಷಣೆಯ ಗಡಿಯಲ್ಲೊಂದು ಸಂಜೆ 26-11 ಎಂದು ಖ್ಯಾತವಾದ ಘಟನೆಯಲ್ಲಿ ತನ್ನ ಹಲವು ಇತರ ದುರುಳ ಸಂಗಾತಿಗಳೊಂದಿಗೆ ಕರಾಚಿಯಿಂದ ಹೊರಟು ಸಮುದ್ರಮಾರ್ಗವಾಗಿ ಮುಂಬೈ ಪ್ರವೇಶಿಸಿ ಪಾಕಿಸ್ತಾನದಲ್ಲಿ ಕುಳಿತು ಆಡಿಸುತ್ತಿದ್ದ ಸೂತ್ರಧಾರರ ಸೂಚನೆಗನುಗುಣವಾಗಿ ಬೇಕಾಬಿಟ್ಟಿಯಾಗಿ ಗುಂಡು ಹಾರಿಸಿ, ಗ್ರೆನೇಡ್ ಎಸೆದು ವಿದೇಶಿಯರೂ...

read more
’ಒಂದು ಅರುಣಾಳ ಮರೆವು; ಒಂದು ಇರೋಮಾಳ ಎಚ್ಚರ…’ – ವಿನಯಾ ಒಕ್ಕುಂದ

ಸಂಧಿ ಭೂಮಿ ವಿನಯಾ ಒಕ್ಕುಂದ [ಅತ್ಯಾಚಾರದ ಮನೋವೇದನೆಯ ರೂಪಕವಾದ ಅರುಣಾ ಶಾನಭಾಗ ಮತ್ತು ಹೆಣ್ಣಿನ ಪ್ರತಿಭಟನೆಯ ಜೀವಂತ ಕಾವ್ಯವಾದ ಇರೋಮಾ ಶರ್ಮಿಳಾ ಚಾನು ಅವರ ನೆನಪಿನಲ್ಲಿ]   ಗೋಲ ಒಂದು : ಸದ್ಯದ ಹುಲಗೂರ ಸಂತೆಯಲಿ ಎರಡು ವರ್ತಮಾನ ಒಂದು ಅರುಣಾಳ ಮರೆವು; ಒಂದು ಇರೋಮಾಳ ಎಚ್ಚರ ಮರೆವಿನೊಳಗಿನ ಆಳದಾಳದ ಆಳದ ನೋವ ಕೊರೆದವನೆ...

read more
ಕಥೆ – ’ದೇವರು ಬಂತವ್ವ ದೇವರು’!

ಡಾ. ಎಸ್.ಬಿ.ಜೋಗುರ ಬೆಳ್ಳಬೆಳತನಕ ಒಂದು ಕೊಡಾ ನೀರಿಗಾಗಿ ಪಾಳಿ ಹಚ್ಕೊಂಡು ಕೂಡೋ ಆ ದಿನಗಳನ್ನ ಮರಿಯೂದಾದರೂ ಹ್ಯಾಂಗ..? ದೇವೂರಿನ ರಾಜಪ್ಪಂತೂ ಮರತಿರಲಿಲ್ಲ. ನೀರ ಬಿಡವನು ರಾತ್ರಿ ಹನ್ನೊಂದರ ಮಟ ಬೋರ್ ಸುರು ಮಾಡಂವಲ್ಲ. ಅಲ್ಲೀಮಟ ಮನ್ಯಾಗಿನ ಮಂದೆಲ್ಲಾ ಒಬ್ಬೊಬ್ಬರಾಗಿ ತಾಸಿಗೊಮ್ಮ ತಮ್ಮ ಕೊಡ ಇದ್ದ ಜಾಗದೊಳಗೇ ಐತೊ.. ಇಲ್ಲೋ......

read more
ಶಾಶ್ವತವೇನಲ್ಲ ಶಶಿಗ್ರಹಣ

ಗ್ರಹಣ ಗ್ರಹಚಾರವಲ್ಲ ಅದೊಂದು ಪ್ರಕೃತಿಯ ವಿಸ್ಮಯ!!! ಹೇಮಾ ಹೆಬ್ಬಗೋಡಿ ಪ್ರೀತಿಯ ಮಗಳೇ, ಚಂದ್ರಗ್ರಹಣದ ಈ ಶುಭಸಂದರ್ಭದಲ್ಲಿ ನಿನ್ನೊಂದಿಗೆ ಮಾತಾಡಬೇಕೆನಿಸುತ್ತಿದೆ. ನೀನು ಈ ಗ್ರಹಣದ ಚಿಂತೆಯಿಲ್ಲದೆ ನಿರಮ್ಮಳವಾಗಿ ಮಲಗಿದ್ದಿಯ. ಮಗಳೇ ನಿನ್ನಜ್ಜಿ ತಾತ ಒಂದೇ ಸಮನೆ ಫೋನ್ ಮಾಡುತ್ತಾ ನಿನ್ನ ನಕ್ಷತ್ರಕ್ಕೆ ಈ ಬಾರಿಯ ಗ್ರಹಣ ಪರಿಣಾಮ...

read more
’ಕಾಡಿನಲ್ಲಿ ಸ್ಟಾರುಗಳಿಗೆ ವಯಸ್ಸಾಗುವುದಿಲ್ಲ…’ – ಜೋಗಿ ಬರೀತಾರೆ

ಜಟಿಲ ಕಾಡಿನ ಕುಟಿಲ ಹಾದಿ ಹಿಡಿದು ಜೋಗಿ ಪ್ರತಿ ಪುಸ್ತಕ ಬರೆದು ಮುಗಿಸಿದಾಗಲೂ ಇನ್ನು ಬರೆಯಲಾಗುವುದಿಲ್ಲ ಅಂತ ಅನ್ನಿಸುತ್ತಿರುತ್ತೆ. ಒಮ್ಮೊಮ್ಮೆ ಹಾಗನ್ನಿಸುವುದೂ ಒಳ್ಳೆಯದೇ. ಬೇಸಗೆಯಲ್ಲಿ ಸುಟ್ಟುಕೊಂಡು ಗಾರಾದ ಮಣ್ಣಿಗೂ, ತನ್ನಲ್ಲಿನ್ನು ಮೊಳಕೆ ಒಡೆಯಿಸುವ, ಚಿಗುರಿಸುವ, ಅರಳಿಸುವ ಶಕ್ತಿ ಇಲ್ಲ ಅಂತ ಅನ್ನಿಸುತ್ತದಾ? ಮತ್ತೊಂದು...

read more
ಜಿ ಎನ್ ಮೋಹನ್ ಕಾಲಂ : ಒಂದು ಮಿಣಿ ಮಿಣಿ ಬೆಳಕು

  ಜಿ ಎನ್ ಮೋಹನ್ ರಾಮೋಜಿ ಫಿಲಂ ಸಿಟಿಯಲ್ಲಿದ್ದೆವು. ಕನ್ನಡ ಮಾಧ್ಯಮ ಲೋಕ ಒಂದು ಬಾರಿ ಮಗ್ಗುಲು ಬದಲಿಸಿತ್ತು. ಕನ್ನಡ ಮಾಧ್ಯಮ ಎಂದರೆ ಪತ್ರಿಕೆ ಮಾತ್ರ ಎಂಬಂತಿದ್ದ ದಿನಗಳು ಅರ್ಥ ಬದಲಿಸಿಕೊಳ್ಳುವ ಕಾಲ ಬಂದಿತ್ತು. ಕನ್ನಡ ಮಾಧ್ಯಮ ಲೋಕ ಚಾನಲ್ ಬೂಮ್ ಕಾಣಲು ಸಜ್ಜಾಗಿತ್ತು. ಈ ಭಾಗವಾಗಿಯೇ ನಾನೂ ಸಹಾ ರಾಮೋಜಿ ಫಿಲಂ ಸಿಟಿಯಲ್ಲಿ...

read more
"ಈ ಹೊತ್ತಿಗೆಯಲ್ಲಿ ನಮ್ಮೊಡನೆ ಕತೆಗಾರ ಎಂ ಎಸ್ ಶ್ರೀರಾಮ್" – ಜಯಶ್ರೀ ಕಾಸರವಳ್ಳಿ

ಜಯಶ್ರೀ ಕಾಸರವಳ್ಳಿ ಈ ಹೊತ್ತಿಗೆಯ ಆರನೇ ಭಾನುವಾರದ ಈ ಹೊತ್ತಿನ ಕಾರ್ಯಕ್ರಮದಲ್ಲಿ ನಮ್ಮೆಲ್ಲರ ಓದಿಗೆ ನಿಗದಿಪಡಿಸಿಕೊಂಡ ಪುಸ್ತಕ ಎಂ.ಎಸ್. ಶ್ರೀರಾಮ್ ಅವರ ಕಥಾಸಂಕಲನ 'ತೇಲ್ ಮಾಲಿಶ್'. ಎಂದೋ ಬರೆದ ಕಡೆಯ ಮೂರು ಕತೆಗಳನ್ನೂ ಈ ಸಂಕಲನದಲ್ಲಿ ಹೇಗೋ ತೂರಿಸಿಬಿಟ್ಟೆ ಎಂದು ಸ್ವತಃ ಲೇಖಕರೇ ತಮಾಷೆ ಮಾಡಿಕೊಂಡರೂ, ಸುಮಾರು ಎಂಟು ಕತೆಗಳ ಈ...

read more
ಉದಯ್ ಇಟಗಿ ಕಾಲಂ : ಮರುಭೂಮಿಯೆಂದರೆ ಬರೀ ಮರಳು ಮತ್ತು ಬಿಸಿಲು ಮಾತ್ರವೇ?

ನಾನು ಸೆಭಾಕ್ಕೆ ಬಂದ ಮಾರನೆಯ ದಿನವೇ ನಮ್ಮ ಯೂನಿವರ್ಷಿಟಿಯವರು ನನಗೆ ಅಲ್ಲಿಂದ 660K.M ದೂರವಿರುವ ಘಾಟ್ Arts & Science ಕಾಲೇಜಿಗೆ ಪೋಸ್ಟಿಂಗ್ ಆಗಿದೆಯೆಂದೂ ಹಾಗೂ ಅದಾಗಲೇ ಕ್ಲಾಸುಗಳು ಆರಂಭವಾಗಿರುವದರಿಂದ ನಾನು ಘಾಟ್ಗೆcತಕ್ಷಣ ಹೋಗಬೇಕೆಂದೂ ಹೇಳಿದರು. ಆ ಪ್ರಕಾರ ಮಾರನೆಯ ದಿನ ಟ್ಯಾಕ್ಸಿಯೊಂದನ್ನು ನಾನುಳಿದುಕೊಂಡಿರುವ...

read more
ಪೋಟೋ ಆಲ್ಬಂ- ಅಂಕಿತಕ್ಕೆ 500ರ ಸಂಭ್ರಮ

ಮೊನ್ನೆ ಭಾನುವಾರ ಅಂಕಿತಾಕ್ಕೆ 500 ರ ಸಂಭ್ರಮ. ಅಂಕಿತಾ ಪುಸ್ತಕದಿಂದ ೫೦೦ ನೆಯ ಪುಸ್ತಕ ಪ್ರಕಟಗೊಂಡಿತು. ಡಾ ಎನ್ ಎಸ್ ಲಕ್ಷ್ಮಿ ನಾರಾಯಣ ಭಟ್ಟರ ’ಅರುಣಾಚಲದ ಆತ್ಮಜ್ಯೋತಿ ರಮಣ ಮಹರ್ಷಿ’ ಅಂಕಿತದ ೫೦೦ ನೆಯ ಪುಸ್ತಕ. ಈ ಸವಿ ನೆನಪಿನ ಕಾರ್ಯಕ್ರಮಕ್ಕೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಅನಂತ ಮೂರ್ತಿಗಳ ಉಪಸ್ಥಿತಿಯ ಮೆರಗು....

read more
ಅಮ್ಮನ ’ಇಂಟೆಲೆಕ್ಚ್ಯೂವಲ್ ಪ್ರಾಪರ್ಟಿ ಡೇ’! – ಪ್ರಶಾಂತ್ ಅಡೂರ್

ನಂಗ ಗೊತ್ತದ, ಆದರ ನಾ ಯಾಕ ಹೇಳಲಿ? ಪ್ರಶಾಂತ್ ಅಡೂರ್ ಮೊನ್ನೆ ಸಂಪತ್ತ ಶುಕ್ರವಾರ ಬೆಳಿಗ್ಗೆ ನಾ ಏಳೋ ಪುರಸತ್ತ ಇಲ್ಲದ ದೇವರ ಮನ್ಯಾಗ ನಮ್ಮವ್ವಂದ 'ಭಾಗ್ಯದ ಲಕ್ಷ್ವೀ ಬಾರಮ್ಮಾ, ಶುಕ್ರವಾರದ ಪೂಜೆಯ ವೇಳೆಗೆ' ಶುರು ಆಗಿತ್ತ. ಇತ್ತಲಾಗ ನನ್ನ ಹೆಂಡತಿದ ಇನ್ನೂ ಏಳೋ ವೇಳೆ ಆಗಿದ್ದಿಲ್ಲಾ. ಅಲ್ಲಾ ಅಕಿಗೆ ಮೊದ್ಲಿಂದ ದೇವರು ದಿಂಡ್ರು...

read more
ಚಿಗುರಿಗೆ ವಸಂತದ ಹಠ

ವೈವಿಧ್ಯ - ಚಂದ್ರಶೇಖರ್ ಬರಿದಾದ ತೊರೆಯಲ್ಲಿ ಇರುವೆಗಳ ಸವಾರಿ ಸೊರಗಿದ ಒಡಲಿಗೆ ಬೆಟ್ಟದ ಹೂ ಬೊಟ್ಟು ಬೆತ್ತಲೆ ಮರದಲಿ ಖಗಗಳ ಕೂಟ ಮುಪ್ಪಿಗೆ ಮಾಗಿಯ ಕಾಟ ಚಿಗುರಿಗೆ ವಸಂತದ ಹಠ ಉರಿ ಬಿಸಿಲ ನರ್ತನಕೆ ಉಕ್ಕುವ ಬೆವರು ಇಂಗದ ದಾಹ ಕರಗದ ಕಾವ ವಿರಹದ ಸಖ್ಯ ಮತ್ತೆ ನೆರಳಿಗಿಲ್ಲ ವಿವರಗಳ...

read more
ಹರವು ಸ್ಫೂರ್ತಿಗೌಡ ಕವಿತೆ: ಉಳಿದ್ದಿದು ನಾನು

-ಹರವು ಸ್ಫೂರ್ತಿಗೌಡ ನಗು ಮುಖವಾಡದೊಂದಿಗೆ ನನ್ನನೂ ಸುತ್ತವರಿದ ಸಮಾಜ ನನಗಿನೂ ಪೂರ್ತಿ ಗೊತ್ತಿಲ್ಲ ಪ್ರತಿ ದಿನವೂ ಹೊಸ ಪ್ರತಿ ದಿನ ಮನ ಮನಗಳು ಜಾತ್ರೆ ಗಲಭೆ ಗೊಂದಲಗಳು ಕೀಲುಗೊಂಬೆ ಆಡಿಸೋನು ಯಾರು ಮರದಗಾಡಿ, ಕರಿ ಮೇಕೆ, ಕೆಂಪು-ಕಂದು ಹುಂಜ ಮಾಸಲು ಪಂಚೆ, ಹಸಿರು ಕಾಂತ್ರಿ   ಬಯಲು ಸೀಮೆ ಧೋ ಮಳೆ ಉಗಿದು ಬಾಯಿನೊಂದು...

read more
ಬಿಂಬ ಅಂಗಳಕ್ಕಿಳಿದ ಮೀಡಿಯಾ ಲೋಕ!

ಶಿವು ಮೋರಿಗೇರಿ ಪ್ರತಿದಿನ ಬೆಳಗ್ಗೆ ಒಂಭತ್ತರಿಂದ ಹತ್ತರವರೆಗೆ ನಂಗೆ ರಾಹುಕಾಲ. ಯಾಕೇಂತ ಕಾರಣಾನ ನೀವೂ ಕೇಳಬೇಡಿ, ನಾನೂ ಬಾಯಿ ಬಿಡಲ್ಲ. ಆದ್ರೆ ಮೊನ್ನೆ ಗುರುವಾರ ಬೆಳಗ್ಗೆನೆ ನಂಗೆ ಜಿ ಎನ್ ಮೋಹನ್ ಸಾರ್ ಕರೆದು ‘ಬೇಗ ರೆಡಿಯಾಗಪ್ಪಾ ಮೀಡಿಯಾ ಹಬ್ಬಕ್ಕೆ ಹೋಗಬೇಕು’ ಅಂದಾಗ ನಂಗೂ ಚೂರು ಕನ್ಪ್ಯೂಜನ್ನು. ಸರಿ ಎಂದು ತಲೆ...

read more
ಮಂಡ್ಯ ರಮೇಶ್ ಕಾಲಂ : ಅಪರಿಮಿತ ಅಂತಃಕರಣದ ರಂಗ ಸಂತ

ಜಿಟಿ ಜಿಟಿ ಮಳೆಯ ಮುಸ್ಸಂಜೆಯಲ್ಲಿ ಅನುಮಾನ ಆತಂಕಗಳ ಬ್ಯಾಗನ್ನು ಬೆನ್ನ ಮೇಲೆ ಹೊತ್ತು ಬಸ್ಸಿಂದಿಳಿದಾಗ ಕಣ್ಣಲ್ಲಿನ್ನೂ ಭಯದ ತೇವವಿತ್ತು. ಹೊಸ ಹುಡುಗನನ್ನು ಕಂಡ ಬಡಕಲು ಮೈಗಟ್ಟಿನ ಮುದುಕ, ಓದುತ್ತಿದ್ದ ಪತ್ರಿಕೆಯ ನಡುವಿಂದ ತಲೆ ಮೇಲೆತ್ತಿ ಕವಳ ತುಂಬಿದ ಬಾಯಲ್ಲೇ `ಎಲ್ಲಾಯ್ತೋ ಅಪ್ಪಿ?'. `ಮಂಡ್ಯ' ಅಂದೆ. ಓಹೋ ನಮ್ಮ ಶಂಕ್ರೇಗೌಡ್ರ...

read more

Pin It on Pinterest

Share This