ಬೆಂಗಳೂರಿನ ಕಲಾಭಿಮಾನಿಗಳೇ,
ನಾನು ನನ್ನ ಪರಿವಾರದ ಜೊತೆ, ಈ ನಾಟಕವನ್ನು ಮೊನ್ನೆ, ಅಂದರೆ, ಮೇ, 24 ರಂದು ಮುಂಬೈನ ಮೈಸೂರ್ ಅಸೋಸಿಯೇಷನ್ ನ ಭವ್ಯ ಸಭಾಂಗಣದಲ್ಲಿ ವೀಕ್ಷಿಸಿ ಆನಂದಿಸಿದೆವು. ಈ ನಾಟಕ ಕೆಲವು ದಶಕಗಳ ಮೊದಲೇ ಪ್ರದರ್ಶನ ಗೊಂಡಿತ್ತು. ಆದರೆ ಅದರಲ್ಲಿ ಬರುವ ಕೆಲವು ಸಂಗತಿಗಳು ಇಂದಿನ ಸಮಾಜಕ್ಕೂ ಅನ್ವಯಿಸುವುದರಿಂದ, ಸ್ವಲ್ಪ ‘ಪಟ್ಕಥೆಯಲ್ಲಿ’ ಬದಲಾವಣೆ ಮಾಡಿ,ಪ್ರಸ್ತುತಪಡಿಸಲು ಪ್ರಯತ್ನಮಾಡಲಾಗಿದೆ. ಈ ನಾಟಕದ ಕತೃ,ಡಾ.ಮಂಜುನಾಥರಿಗೆ ಇದರ ಶ್ರೇಯಸ್ಸು ಸಲ್ಲುತ್ತದೆ.
ಹಳೆಯ ನುರಿತ ಕಲಾವಿದರ ಜೊತೆಗೆ, ಉದಯೋನ್ಮುಖ ಯುವ-ಕಲಾವಿದರು, ನಾಟಕದ ಜನಪ್ರಿಯತೆಗೆ ಸಾಕ್ಷಿಯಾಗಿದ್ದಾರೆ. ಏಕೆಂದರೆ, ಈ ನಾಟಕ ಕಂಡಿರುವ ಹಲವಾರು ಪ್ರದರ್ಶನಗಳ ವತಿಯಿಂದ…
.
ಎಲ್ಲರಿಗೂ ಮಂಗಳವಾಗಲಿ. ನಾಟಕಗಳನ್ನು ನೋಡಿ ಕಲಿಯುವುದಿದೆ; ಅದರಲ್ಲಿನ ಅನಿಷ್ಟ ಸಂಗತಿಗಳನ್ನು ದೂರಮಾಡುವ ದಿಶೆಯಲ್ಲಿ ಪ್ರಯತ್ನ ನಡೆದರೆ,ಒಳ್ಳೆಯದಲ್ಲವೆ !
ನಮಸ್ಕಾರಗಳು,
-ಹೊರಂಲವೆಂ
ಮುಂಬಾದೇವಿ ನೆಲೆಸಿದ ಪುರ.