ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
’ಪ್ರತಿದಾರಿಗೊಂದು ಗೋಡೆ ಕಟ್ಟಿದಿರಿ…’ – ಸುಧಾ ಚಿದಾನಂದ ಗೌಡ
ಭಂವರಿಯ ಬಯಕೆ ಸುಧಾ ಚಿದಾನಂದಗೌಡ ನೆತ್ತಿಯಿನ್ನೂ ಮಾಸಿಲ್ಲದ ಕೂಸಿನ ದೇಹದಲ್ಲೂ ನಿಮಗೆ ಕಂಡಿದ್ದು ಮೊಗ್ಗಿನ, ಹೂವಿನ ಸಂಕೇತಗಳು ಹೀಗಾಗಿ ತಗ್ಗಿಸಿದ ಕುತ್ತಿಗೆಯ ಮೇಲೆತ್ತಿದರೆ ಆಕಾಶ- ಬಗ್ಗಿಸಿದ ತಲೆಯ ಕಂಗಳಿಗೆ ಕಂಡಿದ್ದು ಉಬ್ಬಿದೆದೆ, ಹೊಟ್ಟೆಯ ತಗ್ಗು ಬಳುಕುವ ಸೊಂಟ ನಿತಂಬ ತೊನೆಯುತ್ತಿತ್ತು ನಿಮ್ಮ ಕಣ್ಣುಗಳಲ್ಲಿ..!...
ಅಂಕಿತಾದಿಂದ ಜೋಗಿಯವರ ಕಾದಂಬರಿ, ಕಾಲಂಬರಿ…
ಚೌಗುಲೆ ಎಂಬ ಬೆಳಗಾವಿಯ ಬೆರಗು
ಡಾ. ಎನ್. ಜಗದೀಶ್ ಕೊಪ್ಪ ಆಧುನಿಕ ಕನ್ನಡ ರಂಗಭೂಮಿಗೆ ಡಿ.ಎಸ್.ಚೌಗುಲೆ ಚಿರಪರಿತವಾದ ಹೆಸರು. ಕಳೆದ ಇಪ್ಪತ್ತೈದು ವರ್ಷಗಳಿಂದ ಸ್ವತಃ ನಾಟಕಕಾರರಾಗಿ, ಮರಾಠಿ ನಾಟಕಗಳ ಅನುವಾದಕರಾಗಿ ಕನ್ನಡ ರಂಗಭೂಮಿಗೆ ಹೊಸ ಹೊಳಹು ನೀಡಿದವರಲ್ಲಿ ಡಿ.ಎಸ್. ಚೌಗುಲೆ ಪ್ರಮುಖರಾದವರು. ಇದೀಗ ಅವರ ಪ್ರಮುಖ ಏಳು ನಾಟಕಗಳ ಸಂಕಲನ ನಾಡಿದ್ದು ಭಾನುವಾರ...
ಬೇಲೂರು ರಾಮಮೂರ್ತಿ ಅವರಿಗೆ ಪ್ರಶಸ್ತಿ
ಬೇಲೂರು ರಾಮಮೂರ್ತಿ ಬೇಲೂರು ರಾಮಮೂರ್ತಿಯವರ ಹಾಸ್ಯ ಲೇಖನಗಳ ಸಂಗ್ರಹ ಹಾಸ್ಯ ಗಂಗೋತ್ರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ 2012ನೇ ಸಾಲಿನ ದಿ. ಡಿ.ಮಾಣಿಕರಾವ್ ಸ್ಮರಣಾರ್ಥ ಹಾಸ್ಯ ಲೇಖನ ದತ್ತಿ ಪ್ರಶಸ್ತಿ ಲಭಿಸಿದೆ. ಸುಮಾರು 40 ವರ್ಷಗಳಿಗಿಂತಲೂ ಹೆಚ್ಚಿನ ಕಾಲದಿಂದ ಸಾಹಿತ್ಯ ಸೇವೆ ಮಾಡಿಕೊಂಡು ಬಂದು ಇದುವರೆಗಿವೂ ಸುಮಾರು 88...
ಪ್ರತಿಭಾ ನಂದಕುಮಾರ್ ಗೆ ಅನುಪಮಾ ಪ್ರಶಸ್ತಿ
ಅನುದಿನದ ಅಂತರಗಂಗೆ ಪ್ರತಿಭಾ ನಂದಕುಮಾರ್ ಅವರಿಗೆ ಅನುಪಮಾ ನಿರಂಜನ ಪ್ರಶಸ್ತಿ ಲಭಿಸಿದೆ. ಕರ್ನಾಟಕ ಲೇಖಕಿಯರ ಸಂಘ ನೀಡುವ ಈ ಪ್ರಶಸ್ತಿಯನ್ನು ಇದೇ ತಿಂಗಳ ೨ ರಂದು ಖ್ಯಾತ ಲೇಖಕಿ ಶಶಿ ದೇಶಪಾಂಡೆ ಪ್ರದಾನ ಮಾಡಲಿದ್ದಾರೆ. ಪ್ರತಿಭಾಗೆ 'ಅವಧಿ'ಯ ಅಭಿನಂದನೆಗಳು ಪ್ರತಿಭಾ ನಂದಕುಮಾರ್ ನಡೆದು ಬಂದ ಹಾದಿ ಪ್ರತಿಭಾ ನಂದಕುಮಾರ್...
ಜೋಗಿ ಕಾದಂಬರಿ ’ಚಿಕ್ಕಪ್ಪ’ Exclusive
ಜೋಗಿ ಚಿಕ್ಕಪ್ಪ Could a greater miracle take place than for us to look through each other's eyes for an instant? -Henry David Thoreau ಸಂಜೆ ಬಿಸಿಲಿಗೆ ಯಾಕೆ ಅಷ್ಟುದ್ದ ನೆರಳು? ಉಪ್ಪಿನಂಗಡಿಯ ಬಸ್ ಸ್ಟಾಂಡಿನಿಂದ ಬೈಪಾಸಿನಲ್ಲಿ ಹೊರಟು ಗಾಂಧಿ ಪಾರ್ಕು ದಾಟಿ ಸುಮಾರು ಒಂದು ಫರ್ಲಾಂಗು ಹೋಗುತ್ತಿದ್ದಂತೆ...
ಕುಂ ವೀ ಕಾಲಂ : ‘ತೇಲಲರಿಯರು. ಮುಳಗಲೂ ಅರಿಯರು’
ಭಾಗ - ೨ (ಭಾಗ - ೧ ಓದಲು ಇಲ್ಲಿ ಕ್ಲಿಕ್ಕಿಸಿ) ಕೆಳಗೇರಿಗೆ ಮಂಕಾಳವ್ವನ ಗುಡಿ ಕಾಲಿದ್ದವರಿಗೆ ಹತ್ತಿರವೆನ್ನುವುದು ಎಷ್ಟು ನಿಜವೋ, ಕಾಲಿಲ್ಲದವರಿಗೆ ದೂರವೆನ್ನುವುದು ಅಷ್ಟೇ ನಿಜ. ಮಹಾಸ್ವಾಭಿಮಾನಿಯಾದ ಚಂದ್ರ ಕೋಲಿನ ಆಸರೆಯಿಂದ ಬೆಳೆಗ್ಗೆ ಅಲ್ಲಿಂದ ಹೊರಟನೆಂದರೆ ತಲುಪುವುದು ಮಧ್ಯಾಹ್ನ. ಸುಶೀಲ ಹೊತ್ತಲ್ಲದ ಹೊತ್ತಲ್ಲಿ...
ದಿನೇಶ್ ಅಮೀನ್ ಮಟ್ಟು ಪತ್ರ: ಸರಿಯೋ ತಪ್ಪೋ ಗೊತ್ತಿಲ್ಲ……
ದಿನೇಶ್ ಅಮೀನ್ ಮಟ್ಟು ಸರಿ ತಪ್ಪುಗಳನ್ನು ನಿರ್ಧರಿಸಲಾಗದಷ್ಟು ಒತ್ತಡದಲ್ಲಿದ್ದೆ. ರಾಜೀನಾಮೆ ಪತ್ರ ಬರೆಯುವಾಗ ಕೈ ನಡುಗುತ್ತಿತ್ತು, ಅಕ್ಷರಗಳು ಸೊಟ್ಟಗಾಗುತ್ತಿತ್ತು.ನಾಲ್ಕಾರುಬಾರಿ ಹರಿದುಹಾಕಿದೆ. ಕೊನೆಗೆ ಅದೇ ಸೊಟ್ಟಗಿನ ಅಕ್ಷರಗಳಲ್ಲಿ ರಾಜೀನಾಮೆ ಪತ್ರ ಬರೆದೆ. ನಿಜ ಹೇಳಬೇಕೆಂದರೆ ಜೋರಾಗಿ ಬಾಯಿಕೊಟ್ಟು ಅಳಬೇಕೆಂದು...
ನಾ ಕಂಡಂತೆ "ಮೋಹನ ಮುರಲಿ" – ತೇಜಸ್ವಿನಿ ಹೆಗ್ಡೆ
ಅಡಿಗರ ಅಡಿಗೆ ನಮಿಸುತ್ತಾ..... - ತೇಜಸ್ವಿನಿ ಹೆಗ್ಡೆ ಕೆಲವು ಹಾಡುಗಳೇ ಹಾಗೇ.... ಕಾಲ, ದೇಶ, ಸ್ಥಿತಿ ಎಲ್ಲವನ್ನೂ ಮೀರಿ ಜನಮಾನಸದ ಮೇಲೆ ಬೆಳೆಯುತ್ತಲೇ ಹೋಗುತ್ತವೆ. ಕೇಳುತ್ತಿದ್ದಂತೇ ಪ್ರಸ್ತುತ ಮನಃಸ್ಥಿತಿಗೆ ಕನ್ನಡಿ ಹಿಡವಂತಿವೆಯೇನೋ ಎಂಬ ಭಾಸ ಕೇಳುಗರಲ್ಲಿ/ಓದುಗರಲ್ಲಿ ಉಂಟುಮಾಡುತ್ತವೆ. ಬಹು ಹಿಂದೆ ರಚಿತವಾದ ಹಾಡುಗಳದೆಷ್ಟೋ...
ಅವಳ ನಿದ್ದೆಗೆ ನನ್ನ ಲಾಲಿ..
ಪಿರಿಯಡ್ ಮಿಕ್ಸ್... ರಾಜೇಂದ್ರ ಪ್ರಸಾದ್ , ಮಂಡ್ಯ ಅವಳು ಒಳಬರದ ಮೂರೂ ದಿನವೂ ನಾನೂ ಹೊರಗಾಗುತ್ತೇನೆ! ಬಾಲ್ಕನಿಯಲಿ ಬೆಚ್ಚಗೆ ಕುಳಿತು ಬೆಂಕಿ ಇಲ್ಲದ ಅಡುಗೆ ಅಟ್ಟು, ಕೊಂಚ ದ್ರಾಕ್ಷಾರಸ ಗುಟುಕಿಸಿ ಮುತ್ತಿನ ಮಲ್ಲಿಗೆ ಕಟ್ಟುತ್ತಾ, ಕಣ್ಣಲಿ ತುಂಬಿದ ಪ್ರೀತಿಯ ಎದೆಗಿಳಿಸಿಕೊಳ್ಳುತ್ತೇವೆ, ಅವನರತ. ಒಮ್ಮೊಮ್ಮೆ...
ಅಹವಿ ಹಾಡು : ನಮ್ಮ ಮನೆಯಲ್ಲಿ ಹುಟ್ಟದ ಅಣ್ಣನಿಗೆ ನನ್ನದೊಂದು ಕೃತಜ್ಞತೆ … !!
ನನ್ನ ಅಪ್ಪ-ಅಮ್ಮನಿಗೆ ಇಬ್ಬರು ಮಕ್ಕಳು ... ಒಬ್ಬಳು ನಾನು, ಇನ್ನೊಬ್ಬಳು ನನ್ನ ಅಕ್ಕ. ನಮ್ಮ ಮನೆಯಲ್ಲಿ ಗಂಡಸರು ಅಲ್ಪಸಂಖ್ಯಾತರು! ನನ್ನ ಅಪ್ಪ ಒಬ್ಬರೇ ಮೈನಾರಿಟಿ ಗುಂಪಿನವರು. ಹೆಣ್ಣು ಮಕ್ಕಳದ್ದು majority. ನಾವು ಹೈಸ್ಕೂಲ್ ತಲುಪುವ ಹೊತ್ತಿಗೆ ಬೆಂಗಳೂರಲ್ಲಿ ಸೆಟಲ್ ಆದೆವು. ಟ್ರಾನ್ಸ್‌ಫರ್ ಆದ ಊರಿಗೆಲ್ಲ ಅಪ್ಪ ಒಬ್ಬರೇ...
ನೂರಾರು ಕಂಠಗಳಲ್ಲಿ ಕಬೀರ ಕಂಗೊಳಿಸಲಿ
ಪದ್ಮಪಾಣಿ ಜೋಡಿದಾರ್ ಮೊನ್ನೆ ಹಿರಿಯ ಗೆಳೆಯ,ಕವಿ,ನಾಟಕಕಾರ,...... .ಮುಖ್ಯವಾಗಿ ಸಹೃದಯಿ ಶ್ರೀ ಗೋಪಾಲ ವಾಜಪೇಯಿ ಮನೆಗೆ ಬಂದರು, ತಾವೇ ತರ್ಜುಮೆ ಮಾಡಿದ ಸಂತ ಕಬೀರನ ದೋಹಾಗಳೊಂದಿಗೆ.ಕಬೀರನ ಆಶಯಗಳನ್ನು ಕನ್ನಡಿಗರ ಮನೆ-ಮನಗಳಿಗೆ ರಾಗ ಸಹಿತವಾಗಿ ತಲುಪಿಸುವ ಯೋಜನೆ ಅವರದ್ದು. ನನಗೊಂದು ಆಲೋಚನೆ ಬಂದಿದೆ.ಈ ಧ್ವನಿ ಸುರುಳಿಯಲ್ಲಿ ನಮ್ಮ...
ಮೀಸಲಾತಿ ಬಗ್ಗೆ ಒಂದಿಷ್ಟು…
ಮೀಸಲಾತಿ ಹಾಗೂ ಮೆರಿಟ್ ಡಾ.ಎಸ್.ಬಿ.ಜೋಗುರ ‘Reservations for positions and places in public services and in educational institutions should also consider secular attributes like functions or occupational activivities of people in categorising the backward classes’ -I.P.Desai...
ಬ್ರೇಕಿಂಗ್ ನ್ಯೂಸ್: ಅನಂತಮೂರ್ತಿ ಕೈ ತಪ್ಪಿದ ಬೂಕರ್
ಪ್ರತಿಷ್ಠಿತ ಮ್ಯಾನ್ ಬೂಕರ್ ಪ್ರಶಸ್ತಿ ಅನಂತಮೂರ್ತಿ ಕೈ ತಪ್ಪಿದೆ. ಅಮೆರಿಕಾದ ಬರಹಗಾರ್ತಿ ಲಿಡಿಯಾ ಡೇವಿಸ್ ಈ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಕನ್ನಡದ ಬರಹಗಾರರೊಬ್ಬರು ಈ ಪ್ರತಿಷ್ಠಿತ ಪ್ರಶಸ್ತಿಗೆ ನಾಮಕರಣಗೊಂಡಿದ್ದರು. ನಿನ್ನೆಯಷ್ಟೇ ಅನಂತಮೂರ್ತಿ ಅವರು 'ಸಂಸ್ಕಾರ'ದ ಭಾಗಗಳನ್ನು ಕನ್ನಡದಲ್ಲೂ ಓದುವ...
Dont miss: 'ಪುರುಷ ಸೂಕ್ತ' ಇಂದು ಸಂಜೆ..
ಅಭಿಜ್ಞಾನ ತಂಡ ಅಭಿನಯಿಸುವ 'ಪುರುಷಸೂಕ್ತ' ಇಂದು ಸಂಜೆ ೭ ಕ್ಕೆ ಕೆ ಎಚ್ ಕಲಾಸೌಧ ಹನುಮಂತನಗರದಲ್ಲಿ ಪರಿಕಲ್ಪನೆ: ಜೆ ಶ್ರೀನಿವಾಸಮೂರ್ತಿ ನಿರ್ದೇಶನ: ಜೋಸೆಫ್...
Dont miss: ‘ಪುರುಷ ಸೂಕ್ತ’ ಇಂದು ಸಂಜೆ..
ಅಭಿಜ್ಞಾನ ತಂಡ ಅಭಿನಯಿಸುವ 'ಪುರುಷಸೂಕ್ತ' ಇಂದು ಸಂಜೆ ೭ ಕ್ಕೆ ಕೆ ಎಚ್ ಕಲಾಸೌಧ ಹನುಮಂತನಗರದಲ್ಲಿ ಪರಿಕಲ್ಪನೆ: ಜೆ ಶ್ರೀನಿವಾಸಮೂರ್ತಿ ನಿರ್ದೇಶನ: ಜೋಸೆಫ್...
London ನಿಂದ ಅನಂತಮೂರ್ತಿ
ಯು ಆರ್ ಅನಂತಮೂರ್ತಿ ಅವರು ಬೂಕರ್ ಪ್ರಶಸ್ತಿಗೆ ನಾಮಕರಣಗೊಂಡಿದ್ದಾರೆ. ಇಂದು ಬೂಕರ್ ಪ್ರಶಸ್ತಿ ಘೋಷಣೆಯಾಗಲಿದೆ. ಜಗತ್ತಿನ ೧೦ ಲೇಖಕರ ಪೈಕಿ ಈ ಪ್ರಶಸ್ತಿ ಯಾರ ಪಾಲಾಗಲಿದೆ ಎನ್ನುವುದು ತಿಳಿಯಲು ಕೆಲವೇ ಗಂಟೆ ಬಾಕಿ ಇದೆ. ಈ ಮಧ್ಯೆ ಪ್ರಶಸ್ತಿ ಪೂರ್ವ ಕಾರ್ಯಕ್ರಮದಲ್ಲಿ ಅನಂತಮೂರ್ತಿ ಲಂಡನ್ ನಲ್ಲಿ ಕನ್ನಡದ ದನಿ ಮೊಳಗಿಸಿದ್ದಾರೆ....
ಅನುಪಮಾ ಪ್ರಸಾದ್ ಅವರಿಗೆ ಬೆಸಗರಳ್ಳಿ ರಾಮಣ್ಣ ಪ್ರಶಸ್ತಿ
ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನವು ನೀಡುವ 2012ನೇ ಸಾಲಿನ ಡಾ.ಬೆಸಗರಹಳ್ಳಿ ರಾಮಣ್ಣ ವಾರ್ಷಿಕ ಕಥಾಸಂಕಲನ ಪ್ರಶಸ್ತಿ ಅನುಪಮ ಪ್ರಸಾದ್ ಅವರ `ದೂರತೀರ' ಕಥಾಸಂಕಲನಕ್ಕೆ ದೊರಕಿದೆ. ಈ ಕೃತಿಯನ್ನು ಬಳ್ಳಾರಿಯ ಪಲ್ಲವ ಪ್ರಕಾಶನ ಪ್ರಕಟಿಸಿದೆ. ಪ್ರಶಸ್ತಿಯು ರೂ 25 ಸಾವಿರ ನಗದು, ಪ್ರಶಸ್ತಿ ಫಲಕ ಮತ್ತು ಪ್ರಮಾಣ ಪತ್ರವನ್ನು...
ಅಶೋಕ್ ಶೆಟ್ಟರ್ ಕಾಲಂ: ಸೂಳಿಭಾವಿ ಎಂಬ ಕವಿ
ಮೊನ್ನೆ (೧೯ ಮೇ ೨೦೧೩) ಧಾರವಾಡದಲ್ಲಿ "ಮೇ ಸಾಹಿತ್ಯ ಮೇಳ" ಹೆಸರಿನ ಸಮಾವೇಶವೊಂದು ನಡೆಯಿತು. ಇತ್ತೀಚೆಗಷ್ಟೇ ಜನಸಾಹಿತ್ಯ ಸಮಾವೇಶ ನಡೆದು ಅದರ ನೆನಪುಗಳು ಹಸಿರಾಗಿರುವಾಗಲೇ ಜರುಗಿದ ಈ ಸಮಾವೇಶ ಬಸವರಾಜ ಸೂಳಿಬಾವಿಯವರ ಮೂರು ಕವನ ಸಂಕಲನಗಳ ಬಿಡುಗಡೆಯ ಸಂದರ್ಭದಲ್ಲಿ ನಡೆದದ್ದಾದರೂ ಅದು ನಿಮಿತ್ಯಮಾತ್ರವಾಗಿ ಕನ್ನಡ ಸಾಹಿತ್ಯ,...
ಉಸಿರುಗಟ್ಟಿ, ಹರಿದ ಒಡಲಿನಿಂದ ಮತ್ತೆ ನೀನೇ ಹುಟ್ಟಬೇಕು…
ಚಣ ಮಾತ್ರಕ್ಕಾದರೂ ನನ್ನ ತಾಯಿಯಾಗಿಸು. . . ದಿನೇಶ್ ಕುಮಾರ್ ಎಸ್.ಸಿ. ಈಗ ಹುಟ್ಟಿ ನಾಳೆ ಸಾಯುವ ಸಾವಿರ ಭ್ರಮೆಗಳು ಕರುಳು ಬೆಂದು ಹದಗೊಳ್ಳಲೆಂದು ಕಾಯುವುದೇ ಹುಚ್ಚಾಟ ನೆರಿಗೆ ನೆರಿಗೆಯಾಗಿ ಹರಡಿಕೊಂಡ ನನ್ನತನ ಮಡಿಕೆ ಮಡಿಕೆಗಳಲ್ಲಿ ಅರ್ಧ ಕತ್ತಲು, ಅರ್ಧ ತೇವ ಈ ಕತ್ತಲಲ್ಲೇ, ಈ ತೇವದಲ್ಲೇ ನನ್ನ ಕನಸುಗಳು ಮೊಳಕೆಯೊಡೆಯುವುದು...
ಸಾರಾಯಿ ಮಾರಾಟ ಮತ್ತು ಕ್ರಾಂತಿಕಾರಿ ಸುಬ್ಬಣ್ಣನ ಸಾವು…
ನಾಗರಾಜ್ ಹೆತ್ತೂರು `ಕಡಿಮೆ ದರದ ಮಧ್ಯ' ಪ್ರಸ್ತಾಪ ಸರ್ಕಾರದ ಮುಂದಿದೆ. ಕಡಿಮೆ ಬೆಲೆಗೆ ಅಗ್ಗದ ಮಧ್ಯ ಕೊಡುತ್ತೆವೆ ಎಂಬ ಬಗ್ಗೆ ಮಾತುಕತೆ ನಡೆದಿದೆ. ಈ ಮೂಲಕ ನಿಷೇಧವಾಗಿರುವ ಸಾರಾಯಿಯನ್ನು ಮತ್ತೆ ಮಾರಾಟ ಮಾಡುತ್ತಾರಂತೆ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಸಾರಾಯಿ ಮಾರಾಟ ಎಂದಾಗಲೆಲ್ಲ. ಒಂದು ಘಟನೆ ನೆನಪಾಗುತ್ತದೆ. ಇದು ಸತ್ಯ...
