ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

’ತಣ್ಣಗಾಯಿತಾ ಆ ಹೋರಾಟದ ಕಿಚ್ಚು?’ ರಮೇಶ್ ಚೀಮನಹಳ್ಳಿ ಕೇಳ್ತಾರೆ

ಮತ್ತೆ ಬಂತು ರೈತ ಹುತಾತ್ಮ ದಿನ... ರಮೇಶ್ ಚೀಮನಹಳ್ಳಿ ಜನತೆಯ ಹಸಿವು ನೀಗಿಸಲು ತಮ್ಮ ಜೀವನವನ್ನು ಸವೆಸಿ, ಸಲಹುತ್ತಾ ನೆಡೆದು ಬಂದವರು ಇವರು. ನಮ್ಮ ದೇಶದ ಬಹುಪಾಲು ಜನರು ಕೃಷಿಯನ್ನೆ ಅವಲಂಬಿಸಿ ಬೆಳೆದು ಬಂದವರು, ಅಂದಿನಿಂದ ಇಂದಿನವರೆಗೂ ರೈತ ಬದುಕನ್ನು ಸಂಭ್ರಮಿಸಿ ಸವಿದವರು, ಸಂಭ್ರಮದ ಜೊತೆಜೊತೆಗೆ ಸವಾಲುಗಳನ್ನು ಎದುರುಸುತ್ತಾ...

read more
ಬಂದೇ ನವಾಜ಼್ ದರ್ಗಾದ ಮಣ್ಣಿನಲ್ಲಿ ಅರಳಿದ ಕವಿತೆಗಳು

ಬಸವರಾಜ ಹೂಗಾರ ( ಹೈದ್ರಾಬಾದ್ ಕರ್ನಾಟಕ ಕುರಿತಾದ ಕವಿತೆ) ಲೋಕವೆಂಬ ಲೋಕದಲಿ ಎಳೆದ ಕೆಂಪುಗೆರೆ ಓಣಿ, ಉಸಿರು ಗಾಳಿಗೂ ಕಷ್ಟ ಸಂದಿ ಕಿಟಕಿಯಲಿ ಕಾಮಕಿಡಿ ಬಸಿದು ಬದುಕುವ ಹೃದಯ ಹೂವು.   ಬಣ್ಣವಿದೆ ಕಣ್ಣು ಇದೆ ಕಾಣುವುದಿಲ್ಲ ಸುಟ್ಟ ಜೀವ ಸುಣ್ಣದಲಿ ಹೊಳೆವ ದೇಹ ಬೆಳಕು ಕಾಯ ಗಾಯದ ಹೂವು ಚುಚ್ಚಿ ಚುಚ್ಚಿ ದಿನ ದಿನ ಕನಸು...

read more
ನಾಳೆ ಸುಬ್ಬಣ್ಣ ಆಪ್ತ ರಂಗಮಂದಿರದಲ್ಲಿ 'ಮೇಘ ಧಾಕಾ ತಾರಾ'

ಕೆ. ವಿ. ಸುಬ್ಬಣ್ಣ ಆಪ್ತ ಸಮೂಹ ಮಾಸದ ಚಿತ್ರ ಸರಣಿಯಲ್ಲಿ ಈ ಭಾನುವಾರ ೨೩ ಜೂನ್ ೨೦೧೩ ಸಂಜೆ ನಾಲ್ಕು ಘಂಟೆಗೆ ಮೇಘ ಧಾಕಾ ತಾರಾ ನಿರ್ದೇಶನ: ಋತ್ವಿಕ್ ಘಟಕ್ ದಯವಿಟ್ಟು ಬನ್ನಿ. At K V Subbanna Aaptha Rangamandira, No. 151, 7th cross, Teachers' colony 1st stage, (Near Dayananda Sagar College, opp to...

read more
ನಾಳೆ ಸುಬ್ಬಣ್ಣ ಆಪ್ತ ರಂಗಮಂದಿರದಲ್ಲಿ ‘ಮೇಘ ಧಾಕಾ ತಾರಾ’

ಕೆ. ವಿ. ಸುಬ್ಬಣ್ಣ ಆಪ್ತ ಸಮೂಹ ಮಾಸದ ಚಿತ್ರ ಸರಣಿಯಲ್ಲಿ ಈ ಭಾನುವಾರ ೨೩ ಜೂನ್ ೨೦೧೩ ಸಂಜೆ ನಾಲ್ಕು ಘಂಟೆಗೆ ಮೇಘ ಧಾಕಾ ತಾರಾ ನಿರ್ದೇಶನ: ಋತ್ವಿಕ್ ಘಟಕ್ ದಯವಿಟ್ಟು ಬನ್ನಿ. At K V Subbanna Aaptha Rangamandira, No. 151, 7th cross, Teachers' colony 1st stage, (Near Dayananda Sagar College, opp to...

read more
ಚಿತ್ರಮಿತ್ರನಂತವರೂ ಉಂಟೆ?- ಕುಂ ವೀ ಬೆರಗು

ಖಂಡಿತಾ ಕನ್ನಡಿಗರೇ ಆದ, ನಮ್ಮ ಸುರತ್ಕಲ್ ನ 'ಚಿತ್ರಮಿತ್ರ' ಈಗ ಮುಂಬೈ ನಲ್ಲಿದ್ದಾರೆ. ಅವರನ್ನು ಕಾಡಿದ ಕುಂ ವೀ ಫೋಟೋ ಅವರ ಕೈ ಚಳಕದಲ್ಲಿ ಕಲಾಕೃತಿಯಾಗಿ ಅರಳಿತು. ಅವಧಿ ಹಾಗೆ ಅರಳಿದ ರೀತಿಯನ್ನು ನೋಡುಗರ ಮುಂದಿಟ್ಟಿತು. ಇದನ್ನು ನೋಡಿ ಕುಂ ವೀ ಹೀಗೂ ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ. ಕೊಟ್ಟೂರಿನ ಕುಂ ವೀ,  ಮುಂಬೈನ...

read more
ಸಂಧ್ಯಾ ರಾಣಿ ಕಾಲಂ: ಸಾಗುತ್ತಾ ಹೋಗುವ ಬದುಕು ಮತ್ತು…

’ಜಿಂದಗಿ ಬೀತ್ ಜಾತೀ ಹೈ, ಲೆಕಿನ್ ಖರ್ಚ್ ಹಮ್ ಹೋ ಜಾತೇ ಹೈ’ ’ಬದುಕು ಸಾಗುತ್ತಾ ಹೋಗುತ್ತದೆ, ಆದರೆ ನಾವು ವ್ಯಯವಾಗುತ್ತಾ ಹೋಗುತ್ತೇವೆ’ ಥಿಯೇಟರಿನ ಆರಾಮ ಖುರ್ಚಿಯಲ್ಲಿ ಕೂತು ನೆಮ್ಮದಿಯಿಂದ ಫಿಲಂ ನೋಡುತ್ತಿದ್ದವಳು ಒಂದು ಕ್ಷಣ ಬೆಚ್ಚಿಬಿದ್ದೆ .. ಇದೇನಪ್ಪ ಇದು, ಇಂತಹ ಸಾಕ್ಷಾತ್ಕಾರಗಳು ಥಿಯೇಟರಿನಲ್ಲೂ ಆಗಬಹುದ ಅಂತ ಒಂದು ಕ್ಷಣ...

read more
ಸಂಪು ಕಾಲಂ: ಬಿಡಿಸಿದಷ್ಟೂ ಒಗಟಾಗುವ 'ಲೈಫ್ ಆಫ್ ಪೈ'!

ಹೀಗೊಂದು ಶನಿವಾರ ಸಂಜೆ ಕೆಲಸವಿಲ್ಲದೇ ಹುಟ್ಟು ಹಾಕಿಕೊಂಡ ಕೆಲಸ ಒಂದು ಸಿನೆಮಾ ನೋಡಿ ಬರುವುದು. ಹೇಳಿ ಕೇಳಿ 'ಸಿನೆಮಾ', ಅದೂ ವಾರಾಂತ್ಯದ ಕ್ಯಾಶುಯಲ್ ಮನೋಭಾವ ನಮ್ಮನ್ನಾವರಿಸಿತ್ತು. ಇಂತಹ ಸಮಯದಲ್ಲಿ ಒಂದಷ್ಟು ಸಮಯ ಕಳೆದು, ಅಲ್ಲಿ ಸಿಗುವ ಪಾಪ್ ಕಾರ್ನ್ ತಿಂದು ಮನೆಗೆ ಬರುವ ಉದ್ದೇಶವಿದ್ದು ಹೊರಟ ನಮಗೆ ಅಲ್ಲೊಂದು ಅಚ್ಚರಿ...

read more
ಅವಧಿ, ಸುಚಿತ್ರ ಮತ್ತು ವಿಕಿಪೀಡಿಯ ವತಿಯಿಂದ…

ಯು ಬಿ ಪವನಜ ಅಂತರಜಾಲದ ವಿಶ್ವದಲ್ಲಿ ಕನ್ನಡಿಗರ ಪಾತ್ರ ಅತ್ಯಂತ ಶ್ಲಾಘನೀಯ. ಬೆಂಗಳೂರು ಹಾಗೂ ಇತರ ಕರ್ನಾಟಕದ ನಗರಗಳಲ್ಲಿರುವ ಅನೇಕ ಕಂಪನಿಗಳಲ್ಲಿ ವಿಶ್ವದಲ್ಲೆಲ್ಲೂ ಹಿಂದೆ ಕೇಳಿರದ-ನೋಡಿರದ ತಂತ್ರಾಂಶಗಳು ತಯಾರಾಗಿವೆ, ಆಗುತ್ತಲಿವೆ. ನಮ್ಮ ಕನ್ನಡಿಗರು ಈ ಮಾಹಿತಿ ಯುಗದಲ್ಲಿ ಪ್ರಪಂಚದ ಎಲ್ಲ ಜನರಿಗೂ ಯಾವುದೇ ಮಾಹಿತಿಯನ್ನು ಅತಿ...

read more
ಅಭಿನಯ ತರಂಗ ಫೋಟೋ ಆಲ್ಬಂ

ಅಭಿನಯ ತರಂಗ ಸಂಯೋಜಿಸಿದ ಫ್ರೇಂ ಸಿನಿಮಾ ಮತ್ತು ಟಿ.ವಿ. ಅಭಿನಯ ಶಿಬಿರ ಅಭಿನಯಶಾರದೆ ಜಯಂತಿ, ನಿರ್ದೇಶಕ ಗುರುಪ್ರಸಾದ್, ಶಿಬಿರ ನಿರ್ದೇಶಕ ಪ್ರಕಾಶ್ ಬೆಳವಾಡಿ ಅವರ ಉಪಸ್ಥಿತಿಯಲ್ಲಿ ಶಿಬಿರದ ಉದ್ಘಾಟನೆಯಾಯಿತು. ಇದೇ ಸಂದರ್ಭದಲ್ಲಿ ಸಂಸ್ಥಾಪಕ ಎ.ಎಸ್. ಮೂರ್ತಿಯವರಿಗೆ ಗೌರವ ಸಲ್ಲಿಸಲಾಯಿತು. ಈ ಕಾರ್ಯಕ್ರಮದ ಕೆಲವು ಛಾಯಾ ಚಿತ್ರಗಳು...

read more
'ಮಳೆ ಮಾಂತ್ರಿಕ' ಸೃಷ್ಟಿಸಿದ ಮಾಂತ್ರಿಕತೆ

ಶಶಿಕಾಂತ ಯಡಹಳ್ಳಿ 'ರೇನ್ ಮೇಕರ್' ಅಮೇರಿಕದ ಪ್ರಸಿದ್ಧ ನಾಟಕಕಾರ ರಿಚರ್ಡನ್ಯಾಶ್ ರಚಿಸಿದ ಸುಪ್ರಸಿದ್ದ ನಾಟಕ. 40ಕ್ಕೂ ಹೆಚ್ಚು ಭಾಷೆಗಳಲ್ಲಿ ಅನುವಾದಗೊಂಡು ಪ್ರದರ್ಶನಗೊಂಡಿದೆ. ಈ ನಾಟಕವನ್ನು ಡಾ.ಕೆ.ವೈ.ನಾರಾಯಣಸ್ವಾಮಿಯವರು 'ಮಳೆಮಾಂತ್ರಿಕ' ಹೆಸರಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ. 'ಭಾಗವತರು' ತಂಡ ರವೀಂದ್ರ...

read more
ಅಮಲುಗಣ್ಣಿಗೆ ಇವಳು ಸದಾ ಸುಂದರ ಗಾಂಧಾರಿ…

ಗಾಂಧಾರಿ - ವಿಜಯ್ ಅಬ್ಬಿಗೇರಿ "ಅಮಲುಗಣ್ಣಿಗೆ ಇವಳು ಸದಾ ಸುಂದರ ಗಾಂಧಾರಿ" ಕಾರಣವಿಲ್ಲದೆ ಇಷ್ಟವಾದ ಸಾಲಿದು. ಅದೇನೊ ಈ ಸಾಲು ಒಂತರ ಇಷ್ಟವಾಯ್ತು, ಗಾಂಧಾರಿಯ ಬಗೆಗಿನ ಕುತೂಹಲವು ಇದಕ್ಕೆ ಕಾರಣವಾಗಿರಬಹುದೇನೊ? ಗೊತ್ತಿಲ್ಲ. ಒಂದರ್ಥದಲ್ಲಿ ಮಹಾಭಾರತದಲ್ಲಿ ಬರುವ ಕುಂತಿ, ದ್ರೌಪದಿ ಮತ್ತು ಗಾಂಧಾರಿ ಎಲ್ಲರೂ ದುರಂತ ನಾಯಕಿಯರೇ. ಯಾರು...

read more
ಕುಂ ವೀ ಕಥೆ : ರಾಧಮ್ಮನ ಪ್ರಣಯ ಪ್ರಸಂಗ

ಗೌಳೇರ ಪೋತರಾಜು ಹಿಂದಿನ ದಿವಸ ಮುಖ್ಯಮಂತ್ರಿ ಕಛೇರಿಯಿಂದ ಬಂದಿದ್ದ ಷೋಕಾಸ್ ನೋಟೀಸು ಕುರಿತಂತೆ ಕಮ್ಯುನಿಷ್ಟ್ ಪಕ್ಷದ ಚೌಗಲೆ ಮತ್ತು ಎಮ್ಮೆಗಳ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ತಳವಾರ್ ಅವರೊಂದಿಗೆ ಸುದೀರ್ಘವಾಗಿ ಚರ್ಚಿಸಿದ, ಜೊತೆಗೆ ಮಾಧ್ಯಮದವರಿಗೆ ಮಾಹಿತಿಯನ್ನೂ ನೀಡದೆ ಇರಲಿಲ್ಲ. ತಮಗಂಟಿಕೊಂಡು ಕೂತಿದ್ದ ನಗರದ ಪ್ರಸಿದ್ದ...

read more
ಅಹವಿ ಹಾಡು : ಎದೆಯಲ್ಲಿ ಉಳಿದ ಅಳುಕು …

ಏನಾದರೂ ಮಾಡಬಹುದಿತ್ತು, ಮಾಡಬೇಕಿತ್ತು, ಆದರೆ ಮಾಡಲಿಲ್ಲ ಅನ್ನುವ ಹಳಹಳಿ ನಿಮ್ಮಲ್ಲಿ ಯಾವತ್ತಾದರೂ ಬಂದಿದ್ದುಂಟಾ? ನಮ್ಮ ಖಾಸಗಿ ಬದುಕಿನ ತಪ್ಪು ನಿರ್ಧಾರಗಳ ಬಗ್ಗೆ ನಾನು ಹೇಳುತ್ತಿಲ್ಲ. ಯಾವುದೋ ಒಂದು ಸಂದರ್ಭದಲ್ಲಿ ಮಾನವೀಯತೆಯನ್ನು ಮರೆತಂತ ಸಂದರ್ಭಗಳು? ಅಂಥ ಘಟನೆಗಳು ನಿಮ್ಮ ಬದುಕಿನಲ್ಲಿ ಇಲ್ಲದಿದ್ದರೆ ಒಳ್ಳೆಯದೇ. ನೀವು...

read more
ಬ್ಲಾಗ್ ಪಿಕ್ : 'ಲಂಕೇಶ್ ಅಲ್ಲ ಮೇಷ್ಟ್ರು'

ಲಂಕೇಶ್ ವ್ಯಕ್ತಿತ್ವ ಹಿಡಿದಿಡುವ ಯತ್ನ ಕುಮಾರ ರೈತ ವರದಿಗಾರ ಸಮಕಾಲೀನ ಸಂದರ್ಭದಲ್ಲಿ ನಮಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ವ್ಯಕ್ತಿಗಳ ಬಗ್ಗೆ ತಿಳಿಯುವ ಕುತೂಹಲ ಇರುತ್ತದೆ. ಅದು ಆತ್ಮಕತೆ ಆಗಿರಬಹುದು ಅಥವಾ ಆ ವ್ಯಕ್ತಿಯ ಕುರಿತು ಸಮೀಪವರ್ತಿ ನೀಡಿದ ಚಿತ್ರಣ ಇರಬಹುದು. ಅಂಥ ಕೃತಿ ಓದುತ್ತೇವೆ. ಸಾಧನೆಗೆ...

read more
ಅಂಕಿತಾದಿಂದ ಪುಸ್ತಕ ಬಿಡುಗಡೆ – ಪೋಟೋ ಆಲ್ಬಂ

ಭಾನುವಾರ ಬೆಳಗ್ಗೆ ವಾಡಿಯಾ ಸಭಾಂಗಣದಲ್ಲಿ ಅಂಕಿತಾದ ವತಿಯಿಂದ ಮೂರು ಪುಸ್ತಕ ಬಿಡುಗಡೆಯ ಸಮಾರಂಭ ನಡೆಯಿತು. ಪ್ರೋ ಕೆ ಎಂ ಸೀತಾರಾಮಯ್ಯ ಅವರು ಅನುವಾದಿಸಿರುವ ಇಟಾಲಿಯನ್ ಮಹಾಕವಿ ಡಾಂಟಿ ಅಂಘಯೇರಿಯ ರವರ ಡಿವೈನ್ ಕಾಮಿಡಿ ಜಿ ಬಿ ಹರೀಶ ಅವರು ಸಂಜಪಾದಿಸಿರುವ ತಂತ್ರ ದರ್ಶನ ಸರ್ ಜಾನ್  ವುಡ್ರೋಫ್ ಅವರ ತಂತ್ರಾಶಾಸ್ತ್ರ ಕನ್ನಡಕ್ಕೆ  ಜಿ...

read more
ಛೆ! ಕೊನೆಗೂ ರೈಲು ಬೀಳಲಿಲ್ಲ!!

ಇದು ಬಾಲ್ಯದ ಒಂದು ನೆನಪು... ಡಾ.ಎನ್ ಜಗದೀಶ್ ಕೊಪ್ಪ ನಿನ್ನೆ ಬೆಳಗಿನ ಜಾವ 5 -30 ರ ಸಮಯದಲ್ಲಿ ಧಾರವಾಡದ ರೈಲ್ವೆ ನಿಲ್ದಾಣದ ಕೊನೆಯ ಪ್ಲಾಟ್ ಪಾರಂ ನಲ್ಲಿ ನಾನು ಮತ್ತು ನನ್ನ ಪತ್ನಿ ಇಬ್ಬರೂ ವಾಕಿಂಗ್ ಮಾಡುತ್ತಿದ್ದೆವು. ರೈಲ್ವೆ ನಿಲ್ದಾಣದ ಹಿಂಬದಿಯಲ್ಲಿ ನಮ್ಮ ಮನೆಯಿದ್ದು, ಪ್ಲಾಟ್ ಪಾರಂ ಸುಮಾರು ಒಂದು ಕಿಲೋಮೀಟರ್...

read more
ಫೇಸ್‌ಬುಕ್ ಪಿಕ್ : ಹಾವೇರಿ ಗೋಲಿಬಾರ್ ಮರೆತುಬಿಟ್ಟಿರಾ ರಾಜಕಾರಣಿಗಳೇ?

ವೆಂಕನಗೌಡ ಪಾಟೀಲ್ ಮೊನ್ನೆ ಜೂನ್ 10, ಮನಸ್ಸಿನಲ್ಲಿ ಅದೆನೋ ಕಸಿವಿಸಿ, ಮರೆಯಬೇಕೆಂದರೂ ಆ ನೆನೆಪುಗಳು ಮತ್ತೆ ಮತ್ತೆ ಕಾಡಿದವು. ಅಂದು ಹಾವೇರಿಯಲ್ಲಿ ಗೊಬ್ಬರ ಕೇಳಿದ ರೈತರಿಗೆ ಗುಂಡಿನ ಉತ್ತರ ನೀಡಿದ ಅಂದಿನ ನಿರ್ಲಜ್ಜ ಸರಕಾರ, ಪೊಲೀಸರ ಅಟ್ಟಹಾಸ, ಗುಂಡು ತಿಂದು ಇಂದಿಗೂ ನರಳುತ್ತಿರುವ ಅಮಾಯಕ ಜನರ ಆಕ್ರಂದನ ನನ್ನನ್ನು ಇಂದಿಗೂ...

read more
ಜಿ ಪಿ ಕಾಲಂ ಗೆ ಹೇಮಾ ಹೆಬ್ಬಗೋಡಿ ಪ್ರತಿಕ್ರಿಯೆ

ಬೇಕಿದೆ ಇನ್ನೊಂದು ‘ಅಕ್ಷರ ಹೊಸ ಕಾವ್ಯ’ ಎನ್ನುವ ಜಿ ಪಿ ಬಸವರಾಜು ಅವರ ಬರಹಕ್ಕೆ (ಬರಹಕ್ಕೆ ಇಲ್ಲಿ ಕ್ಲಿಕ್ಕಿಸಿ) ಹೇಮಾ ಹೆಬ್ಬಗೋಡಿ ಅವರು ಬರೆದಿರುವ ಪ್ರತಿಕ್ರಿಯೆ ಇಲ್ಲಿದೆ. ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ   ಹೇಮಾ ಹೆಬ್ಬಗೋಡಿ ಜಿ.ಪಿ.ಬಸವರಾಜುರವರು ಹೇಳಿದಂತೆ ಪಿ.ಲಂಕೇಶರು ಸಂಪಾದಿಸಿದ ‘ಅಕ್ಷರ ಹೊಸ ಕಾವ್ಯ’ ಮತ್ತು...

read more

Pin It on Pinterest

Share This