ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

'ಎಲ್ಲರೂ ಕೈಲಾಸವನ್ನೇ ಸೇರಿದರು', ಕೈಲಾಸ-ಮಾನಸ ಸರೋವರ ಯಾತ್ರೆ 1998

ವಿನತೆ ಶರ್ಮ ವರ್ಷ 1998, ಆಗಸ್ಟ್ ಎರಡನೇ ವಾರದಲ್ಲಿ ನಮ್ಮ ಬಳಗದ ಒಂದು ಸಮಾರಂಭದಲ್ಲಿ ಸಿಕ್ಕ ದೊಡ್ಡಮ್ಮ ಕೇಳಿದರು - "ಏನೇ, ನಿಮ್ಮಮ್ಮ ಕೈಲಾಸಕ್ಕೇ ಹೊರಟ್ ಬಿಟ್ಳಲ್ಲ." ನಾನಂದೆ - "ಹೂಂ, ದೊಡ್ಡಮ್ಮ, ಅಮ್ಮಂಗೆ ಒಂದು ವರ್ಷದಿಂದ ಆ ಯಾತ್ರೆಯದ್ದೆ ಧ್ಯಾನ ಆಗಿತ್ತು, ಅಂತೂ ಈ ವರ್ಷ ಅಮ್ಮನ ಕನಸು ನನಸಾಯಿತು." ಅಮ್ಮ 'ನಾನು ವಾಪಸ್ಸು...

read more
ಜಾಡಮಾಲಿಗಳ ಜಗತ್ತು : ನಮ್ಮ ಮಕ್ಕಳು ಯಾವುದೇ ಕಾರಣಕ್ಕೂ ಜಾಡಮಾಲಿ ಆಗಬಾರದು..

ಅವತ್ತು ಭಾನುವಾರ ಪೌರಕಾರ್ಮಿಕರ ಸ್ಥಿತಿಗಿತಿ ಕುರಿತ ಖುದ್ದು ಭೇಟಿ ಮಾಡಿ ತಿಳಿದುಕೊಳ್ಳಬೇಕೆಂದು ನಿರ್ಧರಿಸಿದ್ದ ನಮ್ಮ ಹಿರಿಯ ಸಂಪಾದಕರಾದ ಆರ್ಪಿ ವೆಂಕಟೇಶ ಮೂರ್ತಿ, ರಾಮಚಂದ್ರಸ್ವಾಮಿ, ವಿಜಯ್ ಕುಮಾರ್ ಮತ್ತು ನಾನು ಮಾದಿಗ ಸಮುದಾಯದ ಪೌರ ಕಾರ್ಮಿಕರೇ ವಾಸಿಸುವ ನಿರ್ಮಲ ನಗರ (ಹಿಂದಿನ ಮಟನ್ ಮಾರ್ಕೆಟ್ ಸರ್ಕಲ್) ಬಳಿ ಇಳಿದೆವು....

read more
ದೇವನೂರರು ಬದಲಾದರು..

ದೇವನೂರು ಫೋಟೋ ಕಥೆಗೆ ಪೂರ್ಣ ವಿರಾಮ ಶಂಕರ ಹಲಗತ್ತಿ ಪ್ರಿಯರೆ, ದೇವನೂರವರ ಫೋಟೊ ಕಥೆಯ ಎಳೆಗಳೆಲ್ಲವನ್ನು 'ಅವಧಿ'ಯಲ್ಲಿ ಬಂದಿದ್ದನ್ನು ಓದಿದೆ. ತಡವಾಗಿ ಓದಿ ಪ್ರತಿಕ್ರಿಯಿಸುವುದಕ್ಕೆ ಕ್ಷಮೆ ಇರಲಿ. 'ಅವಧಿ'ಯಲ್ಲಿ ಈ ಕಥೆಗೆ ಪ್ರತಿಕ್ರಿಯಿಸಿದವರಿಗೆಲ್ಲ ಈ ನನ್ನ ಭಾವನೆಗಳನ್ನು ತಲುಪಿಸುವಂತೆ ಮಾಡಿ. ಯಾಕೆಂದರೆ ನೆಟ್ದಲ್ಲಿ ನುಡಿ...

read more
’ಎದ್ದೇಳು ಗೆಳತಿ – ನನ್ನ ಜೊತೆಜೊತೆಗೆ ಹೆಜ್ಜೆ ಹಾಕು…’ – ವಿಭಾ

ಸ್ತ್ರೀ - ಕೈಫಿ ಆಜ್ಮಿ ಕನ್ನಡಕ್ಕೆ: ವಿಭಾ ಬಯಲ ಹೃದಯದಲ್ಲಿ ಕ್ರಾಂತಿಯ ಕಿಡಿಗಳಿವೆ ಇಂದು ಬದುಕು - ಸಮಯದ ಬಣ್ಣ ಎರಡೂ ಒಂದೇ ಇಂದು ಸಾರಾಯಿಯ ಸೀಸೆಗಳಲ್ಲಿ ಬಯಕೆಗಳು ಕಲ್ಲಾಗಿವೆ ಇಂದು ಸೌಂದರ್ಯ - ಪ್ರೀತಿಗಳಿಗೆ ಒಂದೇ ಸ್ವರ - ಒಂದೇ ಲಯಗಳಿಂದು ನಾನು ಉರಿಯುತ್ತಿರುವ ಬೆಂಕಿಯಲ್ಲಿ ನೀನೂ ಉರಿಯಬೇಕಿದೆ ಇಂದು.   ಏಳು ಗೆಳತಿ,...

read more
ಅಶೋಕ್ ಶೆಟ್ಟರ್ ಕಾಲಂ : ಕಾಶ್ಮೀರವೆಂಬ ಸ್ವರ್ಗವೂ ಕಾನೂನು ಸುವ್ಯವಸ್ಥೆಯ ನರಕವೂ

ಮಧ್ಯಾಹ್ನ ಹನ್ನೆರಡೂವರೆ ಹೊತ್ತಿಗೆ ಜಮ್ಮುವಿನಿಂದ ಹೊರಟು ರಾಷ್ಟ್ರೀಯ ಹೆದ್ದಾರಿಯ ಒಂದು ಪಾರ್ಶ್ವದಲ್ಲಿ ಉದ್ದಕ್ಕೂ ಹಬ್ಬಿದ ಮಲೆಗಳನ್ನೂ ಅವುಗಳ ಹಸಿರಿನಲ್ಲಿ ಅಲ್ಲಲ್ಲಿ ಬೆಳೆದು ನಿಂತ ಅನಾರ್, ಸೇಬು, ಪೈನ್ ವೃಕ್ಷಗಳನ್ನೂ ನೋಡುತ್ತ ಉಧಮಪುರ್, ಕೂದ್ ಇತ್ಯಾದಿಗಳನ್ನು ದಾಟಿ ಶ್ರೀನಗರದತ್ತ ಹೊರಟ ನಮಗೆ ನಾವು ಹೊರಟದ್ದು...

read more
’ಈ ಹೊತ್ತಿಗೆ’ಯಲ್ಲಿ ಜೋಗಿ ಮತ್ತು ಜರಾಸಂಧ

’ಈ ಹೊತ್ತಿಗೆ’ ಸಮಾನ ಮನಸ್ಕರು ಒಂದೆಡೆ ಸೇರಿ, ಒಂದು ಸಾಹಿತ್ಯ ಕೃತಿಯ ಬಗ್ಗೆ ಸಂವಾದ ನಡೆಸುವ ಕಾರ್ಯಕ್ರಮ. ಕಳೆದ ಭಾನುವಾರ ಈ ಸಂವಾದದಲ್ಲಿ ಜೋಗಿಯವರ ’ಜರಾಸಂಧ’ ಪುಸ್ತಕದ ಬಗ್ಗೆ ಸಂವಾದ ನಡೆಸಲಾಯಿತು. ಪುಸ್ತಕದ ಲೇಖಕರಾದ ಜೋಗಿಯವರೂ ಸಹ ಸಂವಾದದಲ್ಲಿ ಭಾಗಿಯಾಗಿದ್ದರು. ಸಂವಾದದ ಕೆಲವು ದೃಶ್ಯಗಳು ನಿಮಗಾಗಿ : ಚಿತ್ರಗಳನ್ನು...

read more
ಯಾವುದೇ ರಾಜಕೀಯ ಪಕ್ಷವೂ ಸೆಕ್ಯುಲರ್ ಅಲ್ಲ – ನಾ ದಿವಾಕರ್ ನೇರನುಡಿ

ರಾಜಕೀಯ ಬಂಡವಾಳ -ಸೆಕ್ಯುಲರಿಸಂ ಭಾರತದ ರಾಜಕೀಯ ಮತ್ತು ಸಾಮಾಜಿಕ ವಲಯಗಳಲ್ಲಿ ಸೆಕ್ಯುಲರಿಸಂ ಎಂದರೆ ಧುತ್ತನೆ ಎದುರಾಗುವುದು ಮತೀಯ ಮೂಲಭೂತವಾದ, ಹಿಂದುತ್ವ, ಇಸ್ಲಾಮಿಕ್ ಜಿಹಾದ್ ಇತ್ಯಾದಿ ಇತ್ಯಾದಿ. ಒಂದೆಡೆ ಹಿಂದುತ್ವವಾದಿಗಳು ಭಾರತೀಯ ಮೂಲ ಸಂಸ್ಕೃತಿಯನ್ನೇ ಸೆಕ್ಯುಲರ್ ಎಂದು ಬಣ್ಣಿಸಿದರೆ ಮತ್ತೊಂದೆಡೆ ಮತೀಯವಾದವನ್ನೇ ತಮ್ಮ...

read more
…ಆ ಗೆಳೆಯ ಈಗೆಲ್ಲಿದ್ದಾನೋ?

ಹಾಡು ಹಾದಿ ಹೆಜ್ಜೆ ಗುರುತು ಮೂರ್ತಿ ದೇರಾಜೆ   " ಆಡೋಣ ಬಾ ಬಾ ಗೋಪಾಲ.. ಓಡೋಡಿ ಬಾ ಬಾ ಭೂಪಾಲಾ.." ಇದು, ’ಮಲ್ಲಿ ಮದುವೆ’ ಸಿನಿಮಾದ ಹಾಡು. ಈ ಹಾಡು " ಬಾ ಕೃಷ್ಣ ಒಮ್ಮೆ ಕೊಳಲನೂದು" ಎನ್ನುವ ನಮ್ಮ ಮಕ್ಕಳ ನಾಟಕವೊಂದರಲ್ಲಿ ನುಸುಳಿಕೊಂಡಿತ್ತು. ಮಕ್ಕಳು ಅದನ್ನು ಹಾಡುತ್ತಾ ಸಂಭ್ರಮದಿಂದ ಕುಣಿಯುತ್ತಿದ್ದರು. ನಂದಗೋಕುಲದ...

read more
ಷಾಜಹಾನರ ’ನಖಾಬ್’ ಈಗ ಕನ್ನಡದಲ್ಲಿ

ಪರದೆಯ ಪಂಜರವನ್ನು ಒಡೆದಾಗ ಎನ್ ಸುರೇಶ್ ನಾಗಲಮಡಿಕೆ ತೆಲುಗು ಕಾವ್ಯವು ಇಂದಿಗೂ ವಿಪ್ಲವವನ್ನು ಮುಖ್ಯ ಧಾತುವನ್ನಾಗಿ ಮಾಡಿಕೊಂಡೇ ರಚಿತಗೊಳ್ಳುತ್ತಿದೆ. ಕ್ರಾಂತಿಯು ಆಂಧ್ರದ ಒಟ್ಟು ಸಾಂಸ್ಕೃತಿಕ ಲೋಕದಲ್ಲಿ ಮುಖ್ಯ ಬಿಂದು.  ಯಾವೊಬ್ಬ ಮುಖ್ಯ ಕವಿಯೂ ವಿಪ್ಲವಕ್ಕೆ ವಿಮುಖವಾಗಿ ಬರೆದಂತೆ ಕಾಣುವುದಿಲ್ಲ. ತೆಲುಗು ಕಾವ್ಯ ಘಟ್ಟಗಳು ಯಾವ...

read more
ಕಿ.ರಂ. ಮಾತು ನಿಲ್ಲಿಸಿದ್ದಾರೆ…ರೂಪಕಗಳು ಅಳುತ್ತಿವೆ

ಕಿ ರಂ ರನ್ನು ನೆನೆಯುತ್ತಾ... ಜಯಶಂಕರ್ ಹಲಗೂರ್   ನಾಡಿನ ಹೆಸರಾಂತ, ಶ್ರೇಷ್ಠ ಮೇಸ್ಟ್ರು ನಮ್ಮ ಪ್ರೀತಿಯ ಕಿ.ರಂ. ನಾಗರಾಜ ಅವರು ನಮ್ಮಿಂದ ದೂರವಾಗಿ ನಾಳೆಗೆ ಮೂರು ವರ್ಷ. ಉಸಿರರು ನಿಲ್ಲುವುದಕ್ಕೆ 40 ನಿಮಿಷಗಳ ಹಿಂದೆ ಬೇಂದ್ರೆ ಬಗೆಗೆ ಮಾತಾಡಿದ ಕಿ.ರಂ. ಆದಿಪುರಾಣದ ನೀಲಾಂಜನೆಯಂತೆ ಕಣ್ಮರೆಯಾದುದನ್ನು ಆ ದಿನ ಯಾರಿಗೂ...

read more
ಜಿ ಎನ್ ಮೋಹನ್ ಕಾಲಂ: ಅದು ನೀರ ರುದ್ರ ನರ್ತನ

ಜಿ ಎನ್ ಮೋಹನ್ 'ನೀನು ನಾಳೆ ಇಲ್ಲಿರಬೇಕು ನೋಡಪ್ಪ' ಅಂತ ದಾವಣಗೆರೆಯಿಂದ ಬಿ ಎನ್ ಮಲ್ಲೇಶ್ ಫೋನ್ ಮಾಡಿದಾಗ ನಾನು ಅವನಿಗೆ ಮೂರನೆಯ ಮಗು ಹುಟ್ಟಿರಬೇಕು ಎಂದುಕೊಂಡೆ. ಮಗುವಿನ ನಾಮಕರಣವೋ, ತೊಟ್ಟಿಲು ಶಾಸ್ತ್ರವೋ ಅಂದುಕೊಂಡು ನನ್ನ ಮನಸ್ಸನ್ನೂ ಮೀರಿದ ವೇಗದಲ್ಲಿ ದಾವಣಗೆರೆಗೆ ಬಂದಿಳಿದಾಗ ಅಲ್ಲಿ ಆಗಲೇ ದೊಡ್ಡ ದಂಡೇ ನೆರೆದಿತ್ತು....

read more
ಪಿ ಚಂದ್ರಿಕಾ ಕಾದಂಬರಿ ಚಿಟ್ಟಿ : ಜಾತ್ರೆಯಲ್ಲಿ ಚಿಟ್ಟಿ

(ಇಲ್ಲಿಯವರೆಗೆ...) ಜಾತ್ರೆಯ ಹಿಂದಿನ ದಿನ ಊರಿಗೂರೆ ಸಂಭ್ರಮದಿಂದ ಸರಿದಾಡುತ್ತಿತ್ತು. ಮಾವಿನ ಸೊಪ್ಪು ಬೇವಿನ ಸೊಪ್ಪಿನ ರಾಶಿಯೇ ದೇವಸ್ಥಾನದ ಹತ್ತಿರ ಬಿದ್ದಿತ್ತು. ಅದನ್ನ ಸರದ ಹಾಗೆ ನೇಯುತ್ತಾ ಒಂದಿಷ್ಟು ಜನ ಯುವಕರು ಕೂತಿದ್ದರು. ಅಡ್ಡ ಪಲ್ಲಕ್ಕಿಗೆ ಅಲಂಕಾರ ಮಾಡುವವರು ಮಾಡುತ್ತಿದ್ದರು. ನಾಳೆ ಬೆಳಗಿನ ಜಾವಕ್ಕೆ ಕೊಂಡ...

read more
ಜಾಡಮಾಲಿಗಳ ಜಗತ್ತು : ಜಾಡಮಾಲಿಗಳ ಈ ಬದುಕು ಯಾರಿಗೆ ಬೇಕು..?

ಬಹುಶಃ ಇಂತಹುದೊಂದು ಪ್ರಪಂಚವನ್ನು ಯಾರೊಬ್ಬ ನಾಗರೀಕನೂ ನೋಡಿರಲಾರನು. ಅಂತಹುದೊಂದು ಜಗತ್ತಿನಲ್ಲಿ ಬದುಕುತ್ತಿದ್ದಾರೆ ನಮ್ಮ ಪೌರ ಕಾರ್ಮಿಕರು. ಹೌದು..! ಈ ಪೌರ ಕಾರ್ಮಿಕರ ಜಗತ್ತೇ ಅಂಥದ್ದು. ನಮ್ಮನ್ನೆಲ್ಲ ನಿತ್ಯ ರೋಗರುಜನಗಳಿಂದ ಮುಕ್ತ ಮಾಡುವ, ಇಡೀ ಸಮಾಜವನ್ನು, ಪರಿಸರವನ್ನು ಸ್ವಚ್ಛವಾಗಿರುವ ಪೌರ ಕಾರ್ಮಿಕರ ಅತ್ಯಂತ ಹೀನ...

read more
'ಮಠದೊಳಗೆ ಒಂದು ಸುತ್ತು…' – ಶಾಂತಾ ನಾಗರಾಜ್ ಬರೀತಾರೆ

ಮಠದೊಳಗೆ ಒಂದು ಸುತ್ತು ( ಬೆಳಗಿನಿಂದ ಅಪರಾಹ್ನದವರೆಗೆ ವೀಕ್ಷಕ ವಿವರಣೆ ) ಶಾಂತಾನಾಗರಾಜ್ ಸಮಸ್ತ ಭೂಮಂಡಲದೊಳಗೆ ನಕ್ಷತ್ರದಂತೆಸಗುತಿರ್ಪ ಕರ್ನಾಟಕವೆಂಬೋ ದೇಶದೊಳಗೆ ಸೂರ್ಯಚಂದ್ರರ ಸಾಕ್ಷಿಯಾಗಿ ಕಂಗೊಳಿಸುತಿರುವ ಹೊಳೆಯೂರಿನ ಹಳೇಮಠದಲ್ಲಿ ನಡೆದ ಒಂದು ಅರ್ಧದಿನದ ವಿದ್ಯಮಾನವನ್ನು ಭಕ್ತಾದಿಗಳು ಓದಿ ಪಾವನರಾಗತಕ್ಕದ್ದು. ಸರ್ವೇ ಜನಾ...

read more
ಟಿ ಎನ್ ಸೀತಾರಾಂ ಅವರ ಉತ್ತರ ..

ಟಿ ಎನ್ ಸೀತಾರಾಂ ಅವರ 'ಮಹಾಪರ್ವ' ಧಾರಾವಾಹಿ ಅಂಗವಿಕಲರನ್ನು ಕುರಿತು ಕೊಡುತ್ತಿರುವ ಸಂದೇಶ ಸರಿಯಾದುದಲ್ಲ ಎಂದು ತೇಜಸ್ವಿನಿ ಹೆಗಡೆ ಅವರು ಟಿಎನ್‌ಎಸ್ ಅವರಿಗೆ ಒಂದು ಪತ್ರ ಬರೆದಿದ್ದರು. ಅದನ್ನು 'ಅವಧಿ'ಯಲ್ಲಿ ಪ್ರಕಟಿಸಿದ್ದವು. (ಅದನ್ನು ಓದಲು ಇಲ್ಲಿ ಕ್ಲಿಕ್ಕಿಸಿ). ಆ ಪತ್ರಕ್ಕೆ ಸೀತಾರಾಂ ಅವರು ನೀಡಿರುವ ಉತ್ತರ ಇಲ್ಲಿದೆ :...

read more
ಮಂಡ್ಯಾ ರಮೇಶ್ ಕಾಲಂ : ಹೀಗೊಂದು ಬೇಳೆಕಾಳಿನ ಪ್ರಸಂಗ

(ಇಲ್ಲಿಯವರೆಗೆ...) ಎನ್.ಎಸ್.ಡಿ ಹುಡುಗರಿಗಾಗಿ ಕಾರಂತರು ಇಲ್ಲಿ ನಳದಮಯಂತಿ ನಿರ್ದೇಶಿಸಿದರು. ಅವರಿಗೆ ಕಂಸಾಳೆ ಹೇಳಿಕೊಡಲು ಬಂದ ಜನಪದ ಸಂಗ್ರಹಾಲಯದ ಕ್ಯುರೇಟರ್ ಶ್ರಿರಾಮಣ್ಣ ಮತ್ತು ಕಂಸಾಳೆ ಮಹದೇವಯ್ಯನವರ ಮಗನಾದ ಶ್ರೀ ಕುಮಾರಸ್ವಾಮಿ, ಮುಂದಿನ ಕೆಲ ದಿನಗಳಲ್ಲಿ ಕಂಸಾಳೆ ಹೇಳಿಕೊಟ್ಟರು. ನಮ್ಮಲ್ಲಿನ ಅನೇಕ ಹುಡುಗ-ಹುಡುಗಿಯರಿಗೆ...

read more
ಯೂನಿಕೋಡ್..ಯೂನಿಕೋಡ್..

ಮುರಳೀಧರ ಉಪಾಧ್ಯ, ಹಿರಿಯಡ್ಕ ಅಂತರ್ಜಾಲದಲ್ಲಿ ಕನ್ನಡ ಬಳಸುವವರು , ಮುಖ್ಯವಾಗಿ ಕರ್ನಾಟಕ ಸರಕಾರದ ಇಲಾಖೆಗಳು ಕನ್ನಡ ಯೂನಿಕೋಡ್ ಬಳಸದಿರುವುದು , ಯುನಿಕೋಡ್ ಬಳಸಲು ಅವರಿಗೆ ಗೊತ್ತಿಲ್ಲದಿರುವುದು ನೆಟಿಜನ್ ಗಳಿಗೆ ದೊಡ್ಡ ಸಮಸ್ಯೆ. ಶ್ರೀ ಜಗದೀಶ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದಾಗ, ಸರಕಾರಿ ಇಲಾಖೆಗಳು ಕನ್ನಡ ಯೂನಿಕೋಡ್...

read more

Pin It on Pinterest

Share This