ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
"ಲೂಸಿಯ" ಸಿನಿಮಾ ನೋಡಿಕೊಂಡು..
ಶಿವು ಕಾಳಯ್ಯ "ಲೂಸಿಯ" ಸಿನಿಮಾ ನೋಡಿಕೊಂಡು ಟೂ ವೀಲರ್‍ನಲ್ಲಿ ಮನೆಗೆ ಬರುತ್ತಾ ಹಿಂದೆ ತಿರುಗಿ ನೋಡಿದರೆ ನನ್ನ ಶ್ರೀಮತಿ ಹಿಂಬದಿ ಸೀಟಿನಲ್ಲಿ. ನಾನು ಆಕೆಯನ್ನು ಸಿನಿಮಾಗೆ ಕರೆದುಕೊಂಡು ಹೋಗಿರಲಿಲ್ಲ. ಆದ್ರೂ ಹೀಗೆ ಸೀಟಿನಲ್ಲಿರಲು ಹೇಗೆ ಸಾಧ್ಯ? ಇದೇನು ಕನಸೋ-ನನಸೋ...ಆಕೆಯನ್ನು ಕೇಳಿದೆ ಸಿನಿಮಾ ಹೇಗಿತ್ತು ಅಂತ; ಒಂಥರ...
ಇಲ್ಲಿ ಟಾಲ್ ಸ್ಟಾಯ್ ಉಚಿತ
ಇಲ್ಲಿ ಕ್ಲಿಕ್ಕಿಸಿ ಟಾಲ್ ಸ್ಟಾಯ್ ಅವರ ಎಲ್ಲಾ ಬರಹಗಳನ್ನೂ ಉಚಿತವಾಗಿ ಪಡೆಯಿರಿ
'ದೇವರನ್ನು ಅರೆಸ್ಟ್ ಮಾಡಲಾಗಿದೆ' – ಹನುಮಂತ ಹಾಲಿಗೇರಿ ಕವನ
ಹನುಮಂತ ಹಾಲಿಗೇರಿ ಸುಖ ಶಾಂತಿಗಾಗಿ ಮಾನವ ದೇವರನ್ನು ಸೃಷ್ಟಿಸಿಕೊಂಡ ಆದರೆ ಗಲಬೆಕೋರ ದೇವರೇ ಈಗ ಪ್ರಮುಖ ಆರೋಪಿ. ದೇವರ ರಕ್ಷಣೆಗೆ ಬೃಹತ್ ಗುಡಿ ಗೋಪುರಗಳನ್ನು ಮಂದಿರ ಮಸೀದಿಗಳನ್ನು ಕಟ್ಟಲಾಗಿದೆ. ಮನೆಮಠವನ್ನು ಮರೆತ ಎಷ್ಟೋ ಜನ ಗುಡಿ ಗೋಪುರಗಳ ಗೇಟಿನಲ್ಲಿ ಬಂದೂಕು ಹಿಡಿದಿದ್ದಾರೆ ದೇವರು ಅಕ್ಷರಶಃ ಬಂಧಿ, ಆದರೂ...
ಸಮುದಾಯ ತಂಡದಿಂದ…
ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ – ಚಿಟ್ಟಿ ಚಿಟ್ಟೆಯಾಗುತ್ತಿದ್ದಾಳೆ…
(ಇಲ್ಲಿಯವರೆಗೆ...) ಶಾಂತಪ್ಪನಿಗೆ ಊರವರೆಲ್ಲಾ ಸೇರಿ ಬಹಿಷ್ಕಾರ ಹಾಕಿದ್ದರು. ಕಮಲಳನ್ನ ಯಾರಿಗಾದರೂ ಕೂಡಿಕೆ ಮಾಡಿಕೊಡದ ಹೊರತು ಈ ಬಹಿಷ್ಕಾರವನ್ನು ಹಿತೆಗೆದುಕೊಳ್ಳುವುದಿಲ್ಲ ಎನ್ನುವುದು ಅವರ ಕರಾರಾಗಿತ್ತು. ನಂಜಕ್ಕ ಹುಚ್ಚಿಯ ಹಾಗೆ ಆಡುತ್ತಾ ತೋಟದ ಮನೆಯಲ್ಲೇ ಉಳಿದಳು. ಆ ಕಡೆಗೆ ಸುಳಿದವರನ್ನ ಕರೆದು ರಾಗವನ್ನು ತೆಗೆದು...
ತೇಜಸ್ವಿ ನನಗೆ ನಿಮಿತ್ತ..
ಶಿವು ಕಾಳಯ್ಯ ಟೋಟಲ್ ಕನ್ನಡ ಧನಂಜಯ ಜೀವಾಳರ ಎರಡು ಕೃತಿಗಳ ಬಿಡುಗಡೆಯನ್ನು ಹಮ್ಮಿಕೊಂಡಿತ್ತು. 'ನಿಮಗೆ ಇದನ್ನೆಲ್ಲಾ ಹೇಳಲು ತೇಜಸ್ವಿ ನನಗೆ ನಿಮಿತ್ತ' ಹಾಗೂ 'ಹೇಳದೇ ಉಳಿದ ಕಥೆಗಳು' ಬಿಡುಗಡೆಯಾದ ಕೃತಿಗಳು. ಬಿ ಎಂ ಹನೀಫ್, ಕೆ ಸಿ ಶಿವಾರೆಡ್ಡಿ, ಕೆ ಕೆ ಪೂರ್ಣೆಶ್, ಲಕ್ಷ್ಮೀಕಾಂತ್ ಸಮಾರಂಭದಲ್ಲಿದ್ದರು. ಶಿವು ಕಾಳಯ್ಯ ಕಂಡಂತೆ...
ಅನು ಪಾವಂಜೆ ಕುಂಚದಲ್ಲಿ ಗೌರಿ ಮತ್ತು ಗಣಪ
ಕಲಾವಿದೆ, ಕವಯತ್ರಿ, ಲೇಖಕಿ ಅನುಪಾವಂಜೆ ಗೌರಿಯನ್ನು ಕಂಡಿದ್ದು ಅಮ್ಮನಂತೆ, ಗಣಪನನ್ನು ಆ ಅಮ್ಮನ ಮಗನಂತೆ ... ಅವರ ಕಲ್ಪನೆಯ ಗೌರಿ, ಗಣಪ ನಿಮಗಾಗಿ ಅನು ಪಾವಂಜೆ ಮಣ್ಣಿನಮ್ಮನ ಮುದ್ದಿನ ಮಣ್ಣಿನ ಮಗು.. ಮಡಿಲಲ್ಲಿ ಮಲಗಿ ಕೈಕಾಲಾಡಿಸುತ್ತಾ ತನ್ನಮ್ಮನ ಚ೦ದದ ಮೊಗದಲ್ಲಿ ಕಣ್ಣಿಟ್ಟು ಹಸಿಯುತ್ತಿದೆ...ಏನಾದರೂ ಕೊಡಮ್ಮ ಎ೦ದು...
ಬದುಕಿಗೆ ಬೆಳಕು ತೋರುವ 'ಮೆಕ್ಕಾ ದಾರಿ'
ಶಶಿಕಾಂತ ಯಡಹಳ್ಳಿ ಮ್ಯಾಕ್ಸಿಂ ಗಾರ್ಕಿಯ ತಾಯಿ ಕಾದಂಬರಿ/ನಾಟಕದ 'ತಾಯಿ' ಪಾತ್ರದಷ್ಟೇ ಸಶಕ್ತವಾಗಿ ಮೂಡಿ ಬಂದ ಮತ್ತೊಂದು ಪಾತ್ರವೆಂದರೆ ಅಥೋಲ್ ಫುಗಾರ್ಡರ 'ಮೆಕ್ಕಾ ದಾರಿ' ನಾಟಕದ ಹೆಲೆನ್ ಪಾತ್ರ. ಮಹಿಳೆಯರ ಶೋಷಣೆಯ ಆಯಾಮಗಳನ್ನು ವಿಭಿನ್ನ ರೀತಿಯಲ್ಲಿ ಅನಾವರಣಗೊಳಿಸುವ ಹೆಲೆನ್ ಪಾತ್ರವು ಸಮಕಾಲೀನ ಅಷ್ಟೇ ಅಲ್ಲಾ ಸಾರ್ವಕಾಲಿಕ...
ಬಾಲನ್ ನಂಬಿಯಾರ್ ಲೋಕದಲ್ಲಿ..
ಬೆಳಗಿನೊಳಗಣ ಶೃಂಗಾರ ಬಳಲುತ್ತಿದೆ
ಡಾ ವಿಜಯಕುಮಾರ್ ಎಂ ಬೋರಟ್ಟಿ ಸ್ವಾಮಿ, ಮಾಚಯ್ಯನನ್ನು ನಮ್ಮ ಜನ ನೆನ್ನೆ ರಾತ್ರಿ. . . ಎಂದು ಒಬ್ಬ ಗರುಡ (ಬೇಹುಗಾರ) ಪ್ರಧಾನ ಮಂತ್ರಿ ಶಂಕರ ದೇವನಿಗೆ ತಲೆ ಬಾಗಿ ಹೇಳುತ್ತಿದ್ದಂತೆ ಶಂಕರ ತನಗಿದ್ದ ಕಂಟಕ ಕೊನೆಗೂ ತೀರಿತು ಎಂದು ಮುಗುಳ್ನಕ್ಕ. ಮಾಚಯ್ಯ ಕೊಲೆಯಾಗಿದ್ದ. ಮಾಚಯ್ಯನ ಕೊಲೆಯಲ್ಲಿ ಮತ್ತೊಂದು ಕಲ್ಯಾಣ ಕ್ರಾಂತಿ...
ಒಂದು ತೇಜಸ್ವಿ ಸಂಜೆ
ಶಿವು ಕಾಳಯ್ಯ ಚಿತ್ರಕಲಾ ಪರಿಷತ್ , ಭಾರತ ಯಾತ್ರಾ ಕೇಂದ್ರ, ವಿಸ್ಮಯ ಪ್ರತಿಷ್ಠಾನ, ನಿಸರ್ಗ-ಪರಿಸರ ಸಂಸ್ಥೆ ಹಮ್ಮಿಕೊಂಡಿದ್ದ ತೇಜಸ್ವಿ ನೆನಪಿನ ಹಬ್ಬವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು ರಾಜೇಶ್ವರಿ ತೇಜಸ್ವಿ, ನಾಗೇಶ್ ಹೆಗಡೆ, ಚಂದ್ರಶೇಕರ ಕಂಬಾರ, ಬಿ ಎಲ್ ಶಂಕರ್, ಕೆ ವಿ ನಾಗರಾಜ ಮೂರ್ತಿ ಕಾರ್ಯಕ್ರಮದಲ್ಲಿ...
ಇಂದು ಧನಂಜಯ ಜೀವಾಳ ಎರಡು ಕೃತಿ ಬಿಡುಗಡೆ
’ನಡುಗಾಲದ ಪ್ರೇಮ ಹಿಂಗಾರು ಮಳೆಯಂತೆ…..’ – ಜೋಗಿ ಬರೀತಾರೆ
ಒಂದು ಪ್ರಸಂಗ: ಅವರಿಗೆ ಅರವತ್ತನಾಲ್ಕು ವರ್ಷ. ಮೊದಲ ಹೆಂಡತಿಯಿಂದ ದೂರ ಇದ್ದಾರೆ. ಎರಡನೆಯ ಹೆಂಡತಿಯ ಜೊತೆಗೆ ಹದಿನೈದು ವರುಷದಿಂದ ಸಂಸಾರ ಮಾಡುತ್ತಿದ್ದಾರೆ. ಎರಡನೇ ಹೆಂಡತಿಯಿಂದ ಒಬ್ಬ ಮಗನೂ ಹುಟ್ಟಿದ್ದಾನೆ. ಮಗನ ಮೇಲೆ ಅವರಿಗೆ ಅಪಾರ ಪ್ರೀತಿ. ತನ್ನ ಮಗ ಸದಾ ತನ್ನ ಜೊತೆಗಿರಬೇಕು ಅನ್ನುವ ಆಸೆ. ಅವನು ತನ್ನ ಅಮರತ್ವದ ಆಶೆಗೆ...
’ಮಾತಾಡಿ ಮುಗಿಸಬಹುದಾಗಿದ್ದ ಮನಸ್ತಾಪವೊಂದನು…’
ಕೆಲವು ಕವಿತೆಗಳು ಕು ಸ ಮಧು ಸೂಧನ ಕಲ್ಲಿನ ಕಥೆ! ಕೆತ್ತದೆ ಉಳಿದ ಕಲ್ಲು ಬಯಲಲೇ ಬಿದ್ದು ಬಿಸಿಲಲಿ ಬೆಂದು ಇನ್ನಷ್ಟು ಕಪ್ಪಾಯಿತು ಕೂತಲ್ಲೇ ಮುಪ್ಪಾಯಿತು! ಕೆತ್ತಿಸಿಕೊಂಡು ಶಿಲೆಯಾದ ಕಲ್ಲು ಗರ್ಭಗುಡಿಯ ಮೂರುತಿಯಾಗಿ ಆರತಿ ಅಭಿಷೇಕ ದೂಪ ದೀಪಗಳ ಹೊಗೆಯಲಿ ಮೈ ಮರೆಯಿತು ಮೆರೆಯಿತು ಸ್ಥಾವರಕೆ ಸಾಕ್ಷಿಯಾಯಿತು. ಅರಿವು ಹಿಡಿದು...
ಒಂದು ಸಣ್ಣ ಕಥೆ
ಗೋಡೆ ವಿನಾಯಕ ಗಜೇಂದ್ರಗಡ ಎರಡು ದಿನಗಳಾಗಿದ್ದವು ಊರು ಬಿಟ್ಟು ಹೊಗಿ. ತಾನಾಗೇ ಹೋದದ್ದು, ಗೆಳೆಯರ ಜೊತೆಗೆ, ಟ್ರೆಕ್ಕಿಂಗ್ ಎಂಬ ಹುಚ್ಚಿಗೋಸ್ಕರ. ಎರಡು ದಿನ ತುಂಬಾನೇ ಮಜಾ ಮಾಡಿದ್ದೂ ಆಯಿತು. ಕಾಡುಗಳ ಸುತ್ತಾಟ, ಸ್ವಗತದಲ್ಲಿಯ ಗೊಣಗಾಟ, ಮಧ್ಯ ರಾತ್ರಿ ಒಬ್ಬನೇ ನದಿ ದಂಡೆಯ ಮೇಲೆ ಕುಳಿತುಕೊಂಡು ಭೂತ, ದೇವರುಗಳ ಆಹ್ವಾನ ಮಾಡಿದ್ದೂ...
ಒಂದು ಮಕ್ಕಳ ಹಾಡು
ಕೃಷ್ಣಮೂರ್ತಿ ಬೆಳಗೆರೆ ತದ್ಕೊಡಬೇಕು ಮಾಮ ನಂಗೆ ತಂದ್ಕೊಡಬೇಕು ಮಾಮ ನಂಗೆ ಮುತ್ತು ಕೊಡ್ತೀನಿ ಚೆಲ್ಲಾಡದಂಗೆ ||ಪ|| ಸೂರ್ಯ ಚೆಂಡು ಚಂದ್ರನ ತುಂಡು ಬೆಂಡು ಬತ್ತಾಸು ತಂದ್ಕೊಡಬೇಕು ||ತ|| ಬಾನಿನ ಹಾಡು ಮೋಡದ ಗೂಡು ಬೇಲಿ ಚಿಟ್ ಜೇನ್ ತಂದ್ಕೊಡಬೇಕು||ತ|| ಮಳೆಯ ನೀರು ಸೊಗದೆ ಬೇರು ಬಿಸಿ ಬಿಸಿ ಬೆಲ್ಲ...
ತೇಜಸ್ವಿಯನ್ನು ಹುಡುಕುತ್ತಾ – ’ಅವ್ರ್ಗೆ ನಮ್ದು ಬಿರ್ಯಾನಿ ಅಂದ್ರೆ ಬಾಳ ಇಷ್ಟ…’
(ಭಾಗ ೧೨) (ಭಾಗ ೧೧ ಕ್ಕೆ ಇಲ್ಲಿ ಕ್ಲಿಕ್ಕಿಸಿ) ’ಇದೇ ಬಿಲ್ಡಿಂಗು...ಅಲ್ಲಿ ಸಂದಿ ಕಾಣಿಸ್ತಿದ್ಯಲ್ಲ...ಅಲ್ಲಿ ಮೆಟ್ಟ್ಲಿದೆ. ಮೇಲೆ ಫಸ್ಟ್ ಫ್ಲೋರ್ ನಲ್ಲೇ ಆ ಹೋಟ್ಲು. ಹೋಗಿ ಮಾತಾಡ್ಸಿ...’, ಟಿವಿ ಅಂಗಡಿ ಸುರೇಂದ್ರರವರು ತೇಜಸ್ವಿಯವರಿಗೆ ಅಚ್ಚುಮೆಚ್ಚಾಗಿದ್ದ ಆ ಬಿರ್ಯಾನಿ ಅಂಗಡಿಯನ್ನು ನಮಗೆ ತೋರಿಸಿದರು. ’ನೀವು ಬನ್ನಿ,...
ತೇಜಸ್ವಿ ಕಥೆಗಳೊಂದಿಗೆ ಒಂದು ಸಂಜೆ
ಅರುಣ್ ಜೋಳದಕೂಡ್ಲಿಗಿ ಕಾಲಂ : ಮೊಬೈಲ್ ಜಾನಪದ
ಈ ತಲೆಬರಹವನ್ನು ನೋಡಿ ನಗು ಬರುವುದು ಸಹಜ. ನಗುವಿಗೆ ಕಾರಣಗಳು ಹೀಗಿರಬಹುದು. ಒಂದು: ಮೊಬೈಲ್ನಂತಹ ಅತ್ಯಾಧುನಿಕ ಯಂತ್ರದಲ್ಲಿ ಇವರು ಜಾನಪದವನ್ನು ಹುಡುಕುವುದೇ ಹುಚ್ಚುತನ ಎಂದು ನಕ್ಕಿರಬಹುದು, ಹೀಗೆ ನಕ್ಕವರ ಮನದಲ್ಲಿ ಜಾನಪದ ಎಂದರೆ ಇದು ಎಂಬ ಒಂದು ನಿದರ್ಿಷ್ಟ ವ್ಯಾಖ್ಯಾನವಿದೆ. ಎರಡು: ಮೊಬೈಲ್ನಲ್ಲಿ ಜಾನಪದ ಇರುವುದಾದರೂ ಹೇಗೆ...
ಧಾರವಾಡದಲ್ಲಿ…
ಡುಂಢಿ: ಬಿ ಸುರೇಶ್ ಹೀಗಂತಾರೆ
ಬಿ ಸುರೇಶ್ ಕಡೆಗೂ "ಡುಂಢೀ" ಕಾದಂಬರಿಯನ್ನು ಓದಿ ಮುಗಿಸಿದೆ. ಇದು ಖಂಡಿತಾ ಶ್ರೇಷ್ಟ ಕಾದಂಬರಿಯಲ್ಲ. ಆದರೆ ಈ ಕಾದಂಬರಿಯ ಸುತ್ತ ವಿವಾದ ತೆಗೆದು ಚರ್ಚಿಸುತ್ತಾ ಇರುವವರು ಈ ಕಾದಂಬರಿಯನ್ನು ಓದಿದರೆ ಅಂತಹ ಚರ್ಚಾಸ್ಪದ ವಿಷಯಗಳೇನೂ ಇಲ್ಲ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಆದರೆ ಬಹುತೇಕರು ಕೃತಿಯೊಂದನ್ನು ಓದದೆಯೇ ಅದು...
