ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
’ನಾ ನುಡಿವ ಮೊದಲೇನೆ….’ – ಕಾಡುವ ಹಾಡು
http://youtu.be/BYoeGPK5bwQ
ಈ ಭಾನುವಾರ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ
ಸಂಧ್ಯಾರಾಣಿ ಕಾಲಂ : ’ಡರ್ ಲಗ್ ತಾ ಹೈ ತನ್ ಹಾ ಸೋನೆ ಮೆ ಜೀ…’
’ನೀನೇ ಹೇಳೆ, ವಯಸ್ಸಾದಂತೆ ಗಂಡನ ಆಸರೆ, ಸಾಂಗತ್ಯ ಜಾಸ್ತಿ ಬೇಕು ಅನ್ನಿಸುತ್ತದೆಯೋ ಇಲ್ಲವೋ?’, ಅತ್ತೆ ನನ್ನನ್ನು ಕೇಳುತ್ತಿದ್ದರು. ’ಯಾವ ವಯಸ್ಸಿನಲ್ಲಾದರೂ ಅದು ಬೇಕು ಅತ್ತೆ’ ಅಂತ ಒಂದು ಕ್ಷಣ ಸಹ ಯೋಚಿಸದೆ ನಾನು ಉತ್ತರಿಸಿದೆ. ’ಇಲ್ಲ ಕಣೆ, ನಾನು ಹೇಳುತ್ತಿರುವುದು ಬರೀ ಸುತ್ತಾಡೋಕೆ, ಮಾತಾಡೋಕೆ, ಜೊತೇಲಿರೋಕೆ ಮಾತ್ರ ಅಲ್ಲ....
ಸಂಪು ಕಾಲಂ : ಹೊಸ ಚಿಗುರು ಹಳೆ ಬೇರು ಕೂಡಿರಲು …
ಟೋಸ್ಟ್ ಟು ಮಾಡೆರ್ನಿಟಿ ಹೇಳಿಕೇಳಿ ನಾವು ದಂಪತಿಗಳಿಬ್ಬರೂ ಸಂಗೀತ ಪ್ರೇಮಿಗಳು. ಮನೇಲಿದ್ದಾಗ ಏನೇ ಕೆಲಸ ಮಾಡುತ್ತಿದ್ದರೂ ಒಂದು ಹಿನ್ನೆಲೆ ಸಂಗೀತ ನಿನಾದವಿರದ ಹೊರತು ಕೆಲಸ ಪೂರ್ಣ ಅನಿಸುವುದಿಲ್ಲ. "ಮೈಸೂರು ಮಲ್ಲಿಗೆ"ಯ ಭಾವಪೂರ್ಣ ಹಾಡುಗಳ ರಸದೌತಣವನ್ನು ಸವಿಯುತ್ತಲೇ ನನ್ನ ಪತಿರಾಯ ಲ್ಯಾಪ್ ಟಾಪ್ ಹಿಡಿದು ತನ್ನ ಕಛೇರಿಯ ಈಮೇಲ್...
ಇಲ್ಲಿದೆ ನರಹಳ್ಳಿ ಬಾಲಸುಬ್ರಹ್ಮಣ್ಯ ಸಂದರ್ಶನ
ನರಹಳ್ಳಿ ಬಾಲಸುಬ್ರಹ್ಯಣ್ಯಂ ಅವರ ಜೊತೆ ಮಾತುಕತೆ ನ ರವಿಕುಮಾರ್ ನರಹಳ್ಳಿ ಬಾಲಸುಬ್ರಹ್ಮಣ್ಯಂ(೫.೯.೧೯೫೩) ಅವರು ಕನ್ನಡದ ಮುಖ್ಯ ವಿದ್ವಾಂಸರು, ವಿಮರ್ಶಕರಲ್ಲಿ ಒಬ್ಬರು. ಶಿಕ್ಷಕರಾಗಿ, ಪ್ರಾಂಶುಪಾಲರಾಗಿ ಅವರು ಸಲ್ಲಿಸಿದ ಸೇವೆ ಅನುಪಮವಾದುದು. ಕೆ. ಎಸ್. ನರಸಿಂಹಸ್ವಾಮಿ ಅವರ ಕವಿತೆಗಳನ್ನು ಕುರಿತ ‘ಇಹದ ಪರಿಮಳದ ಹಾದಿ’ ಇವರ...
ಛೇ..ಅದೇ ಕೊನೆಯ ಭೇಟಿಯಾಯಿತೇ..
ಡಾ. ರಾಮಚಂದ್ರ ದೇವ ..ನಾನು ಕಂಡಂತೆ... ಮಮತಾ ದೇವ ಬಹಳ ಹಿಂದಿನ ನೆನಪಾಗುತ್ತಿದೆ. ನಾನು ಪದವಿ ಕಾಲೇಜಿನಲ್ಲಿರುವಾಗ ಡಾ.ರಾಮಚಂದ್ರ ದೇವ ಅನುವಾದಿತ ,ಮೂಲ. ವಿಲಿಯಂ ಷೇಕ್ಸಪಿಯರ್ ರಚಿತ "ಮ್ಯಾಕ್ ಬೆತ್" ನಾಟಕ ಪದವಿ ತರಗತಿಗೆ ಕನ್ನಡ ಪಠ್ಯವಾಗಿದೆ ಎಂದು ಗೆಳತಿಯರ ಪುಸ್ತಕ ನೋಡಿ ತಿಳಿದಿದ್ದೆ. ಮುಂದೊಂದು ದಿನ ನನ್ನ ಹೆಸರೂ ಈ ದೇವ...
ಎರಡೇ ಹಳಿ ಸಾಕು ನಮ್ಮ ಬಂಡಿ ಸಾಗಿಸಿಬಿಡೋಣ…
ಸಂಬಂಧ ಜಾಗ್ರತೆ ಚಲಂ ಆದಷ್ಟು ಜಾಗ್ರತೆಯಿಂದ ಕಾಪಾಡಿಕೊಂಡ ಸಂಬಂದ ಮಾತನಾಡಿಕೊಂಡ ಅದೆಷ್ಟೋ ದಿನಗಳ ನಂತರ ಈ ಕಳಂಕಿತ ಸಮಾಜದ ಕಣ್ಣಿಗೆ ಬಿದ್ದಿದೆ ವಿಕಾರಗೊಂಡ ಸಮಾಜ,ಮಸಿಮೆತ್ತಿಕೊಂಡ ಗಣ್ಯರುಗಳು ಒಟ್ಟಿಗೆ ಸಾಗುತ್ತಾರೆ. ಆಗಾಗ ಗಣ್ಯರು ಉದ್ದದ ನಾಲಗೆಯನ್ನು ಝಳಪಿಸುತ್ತಾರೆ ಮಾತಿನ ಭರಕ್ಕೆ ಹತ್ತಿರವಿದ್ದವರಿಗೆ ಎಂದೂ ಮಾಸದ ಮಸಿ...
ಅವನು ಗಜ಼ಲ್, ಅವಳು ಶಾಯಿರಿ…
ರೋಹಿತ್ ಎಸ್ ಎಚ್ “ಉತ್ತಮ ಹಾಸ್ಯವು ಆನಂದದ ಸ್ವರೂಪ; ಜ್ಞಾನಕ್ಕೆ ಒಂದು ಬಾಗಿಲು” -ಡಿ.ವಿ.ಜಿ. ಹೌದು, ಉತ್ತಮವಾದ ಹಾಸ್ಯ, ಹಾಸ್ಯಾಭ್ಯಾಸವು ನಮ್ಮ ಮನಸ್ಸಿನ ನೋವನ್ನು, ದು:ಖವನ್ನುದೂರಮಾಡಿ, ಕಳೆದು ಹೋದ ನೆಮ್ಮದಿಯನ್ನು ವಾಪಸ್ಸು ತಂದು ಕೊಡುತ್ತದೆ ಎನ್ನುವದರಲ್ಲಿ ಯಾವುದೇ ಅನುಮಾನವಿಲ್ಲ. ಸದಾ ದೇಶದ ಸಮಸ್ಯೆಗಳ ಬಗ್ಗೆ ಯೋಚನೆ...
ಬರಗೂರರ ಎರಡು ಹೊಸ ಕೃತಿ ಬಿಡುಗಡೆ
ಸುಧಾ ಚಿದಾನಂದಗೌಡ ನೆನಪು: ರಾಮಚಂದ್ರ ದೇವ ಇದ್ದೇ ಇರ್ತಾರೆ..
ಡಾ. ದೇವ ಸರ್ ನೆನಪಿನಲ್ಲಿ.. ಸುಧಾ ಚಿದಾನಂದಗೌಡ ನನ್ನ ಶೇಕ್ಸ ಪಿಯರ್-ಎರಡು ಸಂಸ್ಕೃತಿಗಳಲ್ಲಿ ಪುಸ್ತಕ ಮತ್ತೆ ಪ್ರಕಟವಾಗುತ್ತಿದೆ. ಅದರಲ್ಲಿ “taming of the shrew” ನಾಟಕದ ವಿಮಶರ್ೆಯನ್ನು ಓದಿ ನೋಡಿ ಸುಧಾ ,. ಅದನ್ನು feministic point of view ಇಟ್ಟುಕೊಂಡು ಬರೆದಿದೇನೆ. ನಿಮಗೆ ಉಪಯೋಗವಾಗಬಹುದು ಇದು ಡಾ. ರಾಮಚಂದ್ರ ದೇವ...
ಕುಂ ವೀ ಕಥೆ : ಸಿದ್ಧಾ ರೂಢ ಪುರಾಣವು
ಭಾಗ ೨ (ಇಲ್ಲಿಯವರೆಗೆ...) ತೊಟ್ಟಿಲನಲ್ಲಿಡಲೆಂದೇ ತಂದಿರಿಸಿದ್ದ ಅವಧೂತರ ಭಾವಚಿತ್ರಕ್ಕಾಗಿ ತಲಾಷ್ ಆರಂಭಿಸಿದರಾದರೂ ಅದು ಸಿಗಲಿಲ್ಲ. ಆ ಕೂಡಲೆ ಯಾವುದೋ ಒಂದು ಫೋಟೋವನ್ನು ಅದರಲ್ಲಿರಿಸಿ ಸಮಯಪ್ರಜ್ಞೆ ಮೆರೆದರು, ಆದರೆ ಅದು ಸೂಫಿಸಂತ ಷೇಕ್ಷಾವಲಿಯವರ ಭಾವಚಿತ್ರವಾಗಿತ್ತು. ಅದನ್ನು ಹೂಮಾಲೆಗಳಿಂದ ಅಲಂಕರಿಸಿದರಲ್ಲದೆ...
ಅಹವಿ ಹಾಡು : ’ನಮ್ಮ ಸಂಸಾರ, ಆನಂದ ಸಾಗರ…!’
ತುಂಬ ವರ್ಷಗಳ ಹಿಂದಿನ ಕಥೆ. ಸ್ವಂತ ಮನೆ ಮಾಡಿಕೊಂಡಿಲ್ಲದ ನಾವು ಏಳು ಮನೆ ಚೀಲಿಗಳ ಹಾಗೆ ಸದಾ ಮನೆ ಬದಲಿಸುತ್ತಾ ಇರಬೇಕಾಗುತ್ತಿತ್ತು. BJP ಪಕ್ಷದ ಸರಕಾರ ಅಧಿಕಾರದಲ್ಲಿರುವಾಗ ನಾಲ್ಕು ನಾಲ್ಕು ದಿನಕ್ಕೆ ಒಬ್ಬರು ಹೊಸ ಮುಖ್ಯಮಂತ್ರಿಗಳಾಗಿ ಮತ್ತು ಎಲ್ಲ ಮಂತ್ರಿಗಳ ಖಾತೆಗಳು ಬದಲಾವಣೆಯಾಗಿ ನಮ್ಮ ನೆನಪಿನ ಶಕ್ತಿಗೆ ಸವಾಲಾಗುವಂತ...
’ಒಮ್ಮೆ ನೋಡಲೇಬೇಕಾದ ನಾಟಕ ಇದು…’
ದತ್ತರಾಜ್ ಕನ್ನಡದ ಹೆಮ್ಮೆಯ ಕಥೆಗಾರ ವಸುಧೇಂದ್ರ ಅವರು ಅತ್ಯಂತ ಜನಪ್ರಿಯ ನಮ್ಮಮ್ಮ ಅಂದ್ರೆ ನಂಗಿಷ್ಟ ಸಂಕಲದೊಳಗಿನ ''ಸ್ಟೈನ್ ಲೆಸ್ ಸ್ಟೀಲ್ ಪಾತ್ರೆಗಳು'' ಹಾಗೂ ಶ್ರೀನಿವಾಸ ವೈದ್ಯರ ''ಶ್ರಾದ್ಧ'' ಎಂಬೆರಡು ಕಥಗಳನ್ನು ಸಂಯುಕ್ತವಾಗಿ ತೆರೆಯಮೇಲೆ ತಂದಿರುವ, ನಿರ್ದೇಶನದ ಜೊತೆಗೆ ನಟನೆಯನ್ನೂ ಮಾಡಿರುವ ವಟಿಕುಟೀರದ ಕಿರಣ್ ನಾಟಕ...
ಅವಧಿ recommends..
ಪಾಠ ಕಲಿಸು..
ಪಂಪಾರೆಡ್ಡಿ ಹರಳಹಳ್ಳಿ ನಾನು ಅವಳಂತಾಗಲು, ಅವನಂತಾಗಲು ಹೇಗೆ ಸಾಧ್ಯ ಬೆಳಗುವ ದೀಪದಿಂದ ಎಣ್ಣೆ, ಉರಿವ ಬತ್ತಿಯನು ಬೇರ್ಪಡಿಸಿದಂತೆ ಸುಟ್ಟ ಗಾಯಗಳಿಂದ ಮತ್ತೆ ಮತ್ತೆ ಉರಿವ ನೆನಪುಗಳು ಮುಲಾಮಿನ ವಾಸನೆ ಬಡಿಯುತ್ತಿದೆ ಕಣ್ಣೀರು ಹರಿದು ನದಿಯ ಸೇರಿದೆ ಹರಿವ ನೀರಿನಂತಾಗಲು ಆಳ, ಅಗಲದ ಭಯ ರಕ್ಷಿಸುವ ಕಣ್ಣುಗಳ ದೃಷ್ಠಿ ಬಡಿಯಿತು...
'ಉನ್ನತಿ'ಯ ನಾದವರ್ಷ
‘ಉನ್ನತಿ’ಯ ನಾದವರ್ಷ
ಬ್ರೇಕಿಂಗ್ ನ್ಯೂಸ್: ರಾಮಚಂದ್ರ ದೇವ ಇನ್ನಿಲ್ಲ…
ದೆಹಲಿಯಲ್ಲಿ ಕೆಲ ತಿಂಗಳು ಅಮೆರಿಕದ ಒಂದು ಸಂಸ್ಥೆಯಲ್ಲಿ ಕೆಲಸದಲ್ಲಿದ್ದು ಪ್ರಜಾವಾಣಿಗೆ ಸಹಾಯಕ ಸಂಪಾದಕ ಹುದ್ದೆಗೆ ವೈ ಎನ್ ಕೆ ಕೃಪೆಯಿಂದ ಬಂದಿದ್ದವರು ರಾಮಚಂದ್ರ ದೇವ. ಅವರು ಇಂದು ವಿಧಿವಶರಾದ ವಿಷಾದಕರ ಸುದ್ದಿ ಕೇಳಿ ವ್ಯಥೆಯಾಯಿತು. ರಥಮುಸಲ ಮೊದಲಾದ ನಾಟಕಗಳಲ್ಲದೆ, ಷೇಕ್ ಸ್ಪಿಯರ್ ನ ಕೆಲವು ಕೃತಿಗಳನ್ನು ಕನ್ನಡಕ್ಕೆ...
ಇಲ್ಲಿದೆ ಸಾಯಿನಾಥ್ ಫೋಟೋ ಆಲ್ಬಮ್
ಕಾರ್ಯಕ್ರಮದ ಪೂರ್ಣ ವರದಿಗೆ ಇಲ್ಲಿ ಭೇಟಿ ಕೊಡಿ ಪಿ ಸಾಯಿನಾಥ್ ಮಂಗಳೂರಿನಲ್ಲಿದ್ದರು. ನಾಡು ಕಂಡ ಹಿರಿಯ ಮುತ್ಸದ್ಧಿ ಬಿ ವಿ ಕಕ್ಕಿಲ್ಲಾಯ ಪ್ರೇರಿತ ಎರಡು ಉಪನ್ಯಾಸಗಳನ್ನು ನೀಡಿದರು. ಅವರ ಮಗ, ಖ್ಯಾತ ವೈದ್ಯ ಅಂಕಣಕಾರ ಡಾ ಶ್ರೀನಿವಾಸ ಕಕ್ಕಿಲ್ಲಾಯರು ಇದನ್ನು ಸ್ಮಾರಕ ಉಪನ್ಯಾಸ ಎಂದು ಕರೆಯಲು ಇಷ್ಟಪಡಲಿಲ್ಲ. ಬಿ ವಿ ಕಕ್ಕಿಲ್ಲಾಯರು...
ಅಶೋಕ ಶೆಟ್ಟರ್ ಕಾಲಂ : ಮೋಡ ಮುಸುಕಿದ ಹಗಲಿನಲಿ ಮುದಗೊಳಿಸುವ ಕವಿತೆಗಳೊಂದಿಗೆ..
"ಇತ್ತ ಜಾವಾದಲ್ಲಿ ಬರೆದ ಕೋಡ್ ಎಕ್ಸಿಕ್ಯೂಟ್ ಆಗದೇ ಎಲ್ಲರೂ ಬೆವರುತ್ತಿದ್ದರೆ ಅಲ್ಲೆಲ್ಲೋ ಬಂಜರಿನಲ್ಲಿ ಬೀಜ ಟಿಸಿಲೊಡೆದಿದೆ" (ಲ್ಯಾಬ್ ಎಕ್ಸಾಮ್) ಈ ಸಾಲುಗಳ ಮೇಲೆ ಕಣ್ಣು ನೆಟ್ಟವು. ಒಂದು ಸಂಕಲನದ ಮೂವತ್ನಾಲ್ಕು ಕವಿತೆಗಳ ಮೇಲೆ ಕಣ್ಣಾಡಿಸುವಾಗ ಇಂಥ ಹಲವು ಸಾಲುಗಳ ಮೇಲೆ ಕಣ್ಣು ನೆಟ್ಟವು. ಆ ಸಾಲುಗಳು ಬರೀ ಚಮತ್ಕಾರಿಕ...
'ಇಬ್ಬರ ಗಂಡಂದರ ಆದಮ್ಯಾಲೆ ಒಬ್ಬಾಕಿ ಹೆಂಡತಿ' – ಪ್ರಶಾಂತ್ ಆಡೂರ್ ಬರೀತಾರೆ
ಪ್ರಶಾಂತ್ ಆಡೂರ್ ಇದೇನ 'ಇಬ್ಬರ ಗಂಡಂದರಾದ ಮ್ಯಾಲೆ ಒಬ್ಬಕಿ ಹೆಂಡತಿ'? ಗಂಡಂದರ ಯಾಕ ಮೊದ್ಲ , ಹೆಂಡ್ತಿ ಯಾಕ ಅಲ್ಲಾ? ಇದು ಹೆಣ್ಣಮಕ್ಕಳಿಗೆ ಅನ್ಯಾಯ ಅಂತ ಅನಬ್ಯಾಡರಿ. ನಾ ಹೇಳಿದ್ದು ನಮ್ಮ ದೇಶದಾಗ ಇಬ್ಬರು ಗಂಡಂದರ ಆತ್ಮಹತ್ಯೆ ಮಾಡ್ಕೋಂಡ ಮ್ಯಾಲೆ ಒಬ್ಬಾಕಿ ಹೆಂಡತಿ ಆತ್ಮಹತ್ಯೆ ಮಾಡ್ಕೋತಾಳ ಅಂತ. ಹಂಗ ನಮ್ಮ ದೇಶದಾಗ ಪ್ರತಿ...
