ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಹೊಸ ಓದು : ಕನ್ನಡ ಕನ್ನಡಿಯೆದುರು ನಿಂತಾಗ
- ಸುಧಾ ಬಿ ಓ ಸುಮ್ನೆ ಕೂತಿದ್ದೆ. ನೆನ್ನೆ ರಾತ್ರೀನೇ ನನ್ನ ಸ್ನೇಹಿತೆ ನಸ್ರಿನ್ 'ನಾಳೆ ಕರ್ನಾಟಕ ರಾಜ್ಯೋತ್ಸವ' ಅಲ್ವಾ ಅಂದಿದ್ಲು. ಅದು ಈಗ ನೆನಪಾಯ್ತು. ಹಾಗೇ ಕಣ್ಮುಚ್ಚಿದೆ. ಅಷ್ಟರಲ್ಲೇ ಮೈಸೂರು ರಾಜ್ಯೋತ್ಸವದ ಶುಭಾಶಯಗಳು ಎಂಬ ಮಾತು ಕೇಳಿಸ್ತು. ಕಣ್ಣು ಬಿಟ್ಟೆ. ಸುರೇಶ್ ಹೇಳಿದ್ದು ನನಗೇನೆ. ಸೂರಿ ನನ್ನ ಸ್ನೇಹಿತ....
ರಂಗಚಿತ್ತಾರದಿಂದ ’ಡೊಂಕು ಬಾಲ’
ಅಹವಿ ಹಾಡು : ಯಾಕೆ ಕೆಲವರು ಹೀಗಿರುತ್ತಾರೆ? ಯಾರಿಗೂ ಹಿತವಾಗದ ಹಾಗೆ?
ಅವರನ್ನು ಅವರು ಅನ್ನೋಣ ಸಾಕು. ಹೆಸರು ಯಾಕೆ ಬೇಕು ಸುಮ್ಮನೆ. ನೋಡಲಿಕ್ಕೆ ಅವರು ಹೇಗಿದ್ದರೆಂದು ನಾನು ಹೇಳುವ ತೊಂದರೆ ತೆಗೆದುಕೊಳ್ಳುವುದಿಲ್ಲ. ಆಕೆಯದ್ದು ಸದಾ ವಟಗುಟ್ಟುವ ಬಾಯಿ. ಅದರಲ್ಲಿರುವ ನಾಲಿಗೆಯಂತೂ ಕತ್ತಿಯ ಹಾಗೆ ಹರಿತ. ಎದುರಿಗಿರುವ ವ್ಯಕ್ತಿಯ ಎದೆ ಕುಯ್ಯುವ ಹಾಗೆ ಮಾತು. ನೆಟ್ಟಗಿರುವ ಮಾತಿನ ಮಧ್ಯೆ ಆಗಾಗ ನುಸುಳುವ...
’ಕವಿತೆ ಎಂದರೆ…’ – ವಿದ್ಯಾಶಂಕರ್ ಬರೀತಾರೆ
ಕವಿತೆಯಂದರೆ ಏನು? ಏನಲ್ಲ? ವಿದ್ಯಾಶಂಕರ ಹರಪನಹಳ್ಳಿ ~೧~ ಕವಿತೆ ನಿನ್ನೆದೆಯ ತಿವಿಯುವ ಆತ್ಮಸಾಕ್ಷಿ ನಿನ್ನನರಿಯಲು ~ ಕವಿತೆ ಪುಟ್ಟಹಣತೆ ಯಾರು ಹಿಡಿಯದ ದಾರಿ ನಡೆವವಗೆ ~ ಕವಿತೆ ಒಂದು ಸಾಕ್ಷಿ ಯಾರು ನಂಬದ ನಿಜವ ನುಡಿದವಗೆ ~ ಕವಿತೆ ಜೊತೆಗಾತಿ ತಣ್ಣಗೆ ಎಕಾಂತದಿ ಸಂಭ್ರಮಿಸುವಗೆ ~ ಕವಿತೆ ಕಣ್ಣೀರು ದುಃಖದಿ ಸ್ತಬ್ಧಗೊಂಡು...
ಮೈಸೂರಿನಲ್ಲಿ ಪ್ರಕಾಶ್ ರೈ ಮತ್ತು ’ಕನವರಿಕೆ’
ಮುಪ್ಪಾನು ಮುದುಕರ ಕತೆ
ಮುಪ್ಪಾನು ಮುದುಕರ ಕತೆ ಮಹಾದೇವ ಹಡಪದ ಸಾಲಾಪೂರ ಈಗ ಇಬ್ಬರಿಗೂ ವಯಸ್ಸಾದುದು. ಮುದುಕನ ಹಲ್ಲುಗಳು ಒಂದೊಂದಾಗಿ ಬಿದ್ದು ಹೋಗಿ ದವಡೆಯ ತುದಿ ಹಲ್ಲು ಮಾತ್ರ ಹಾಗೆ ಉಳಿದುಕೊಂಡಿತ್ತು. ಅಗೆಯುವ ಅನ್ನ ಒಸಡಿಗೆ ಹೊಂದಿದಂತೆ ಆ ಗಟ್ಟಿ ಹಲ್ಲಿನ ತುದಿಗೆ ತಾಕಿದಾಗೊಮ್ಮೆ ಯೌವನ ಮತ್ತೆ ಚಿಗುರುವುದೇನೋ ಎಂದು ಪುಳಕಿತನಾಗುತ್ತಿದ್ದ. ದನ ಮೆಲುಕು...
ಕನ್ನಡಿಗ ಎಂದರೆ ಯಾರು?
ಜಗದೀಶ ಡಿ ಇಂದು ಕರ್ನಾಟಕದ ಸಂಪತ್ತು ಅನ್ಯರ ಕೈಯಲ್ಲಿ ಶೇಖರಣೆಯಾಗುತ್ತಿದೆ. ಸರ್ಕಾರ ಕನ್ನಡ ಶಾಲೆಗಳನ್ನು ಮುಚ್ಚಿ ಇಂಗ್ಲಿಷ್ ಶಾಲೆಗಳನ್ನು ತೆರೆಯುತ್ತಿದೆ. ಕನ್ನಡಿಗರಿಗೆ ಉದ್ಯೋಗ ನೀಡುತ್ತಿಲ್ಲ. ಕಾರ್ಪೊರೇಟ್ ಕಂಪನಿಗಳು ಕನ್ನಡವನ್ನು ನುಂಗಿ ನೀರು ಕುಡಿಯುತ್ತಿದೆ. ಇದು ಅಪಾಯಕಾರಿ ಬೆಳವಣಿಗೆ. ಹಾಗಾಗಿ ಕನ್ನಡಿಗರಾದ ನಾವೆಲ್ಲ...
’ಬೆಂಗಳೂರು ನನ್ನ ಪಾಲಿಗೆ ವಿಶ್ವವಿದ್ಯಾಲಯ…’
ಮುಕ್ತ ವಿಶ್ವವಿದ್ಯಾಲಯ ಏಣಿಗಿ ಕೊಟ್ರೇಶ್. ಕೊಟ್ಟೂರು ಚುಕ್ಕಿ ಚುಕ್ಕಿ ಸೇರಿ ಆಗುವ ಸುಂದರವಾದ ಚಿತ್ತಾರದ ರಂಗೋಲಿಯಂತೆ ಪ್ರೇಮ. ಮನೆಯ ಮುಂದೆ ಬಿಡಿಸಿದರೆ ನೋಡಲು ಅದೆಷ್ಟು ಚೆಂದ. ಆ ಪ್ರೇಮದಲ್ಲಿ ಎರಡು ಜೀವಗಳು ಪರಸ್ಪರ ಸೇರಿದಾಗಲೇ ರಂಗೋಲಿಯಂತೆ ಚೆಂದ ಕಾಣೋದು. ಆದರೆ, ಎಲ್ಲರಿಗೂ ಇದರ ಭಾಗ್ಯ ಸಿಗದು. ಯೋಗ ಇದ್ದವರಿಗೆ ಮಾತ್ರ...
ಸಂತೋಷಪಡುವುದನ್ನೂ ಕಲಿಯುವ ಕಾಲ ಬಂತಲ್ಲ?
ಆನಂದೋಬ್ರಹ್ಮ ದತ್ತರಾಜ್ ಡಿ ಹುಟ್ಟಿದ ಹಬ್ಬದಂತಹ ಸಂದರ್ಭಗಳಲ್ಲಿ ಗೆಳೆಯ ಗೆಳತಿಯರು ''ಯಾವಾಗಲೂ ಸಂತೋಷವಾಗಿರು'' ಅಂತ ಹಾರೈಸ್ತಾರೆ. ಸಂತೋಷಪಡುವುದೇ ಜೀವನದ ಗುರಿ ಅಂತ ನಾವೆಲ್ಲ ನಂಬಿದ್ದೇವೆ. ''ಸಂತೋಷ ಪಡುವುದು ಹೇಗೆ?'' ''ಜೀವನದ ಮಾಡುವ ಕಲೆ'' ಮುಂತಾದ ವಿಷಯಗಳನ್ನು ಹೇಳಿಕೊಡಲಿಕ್ಕಾಗಿಯೇ ಅನೇಕ ಜನ ಗಡ್ಡಬಿಟ್ಟುಕೊಂಡ...
Film festival on artists
ರಾಕೆಟ್ ದೈವ ತಿರುಪತಿ ತಿಮ್ಮಪ್ಪ ಮತ್ತು ರಾಕೆಟ್ ಉಡಾವಣೆ!
ಜೈಕುಮಾರ್ ಹೆಚ್ ಎಸ್ ಭಾರತ ಜ್ಞಾನ ವಿಜ್ಞಾನ ಸಮಿತಿ, ಐಐಎಸ್ಸಿ ಆವರಣ, ಬೆಂಗಳೂರು ರಾಕೆಟ್ ರೂಪದ ಪೇಟ ತೊಡುವ ತಿರುಪತಿ ತಿಮ್ಮಪ್ಪ ನಮ್ಮ ದೇಶದ ರಾಕೆಟ್ ದೈವ ಎಂದೇ ಹಲವರು ನಂಬುತ್ತಾರೆ! ಅವರಲ್ಲಿ ನಮ್ಮ ದೇಶದ ಬಾಹ್ಯಾಕಾಶ ಸಂಸ್ಥೆ (ಇಸ್ತ್ರೋ) ಯ ಮುಖ್ಯಸ್ಥ ಡಾ: ರಾಧಕೃಷ್ಣನ್ರವರು ಕೂಡ ಒಬ್ಬರು. ಅವರೇ ಸ್ವತ: ತಾವು ತಿರುಪತಿ...
ಜಿ ಎನ್ ಮೋಹನ್ ಕಾಲಂ : ನಮಗೂ ನಿಮಗೂ ಹೃದಯದ ಬಾಗಿಲ ತೆರೆದವರೆ ಇಲ್ಲ…
ಜಿ ಎನ್ ಮೋಹನ್ ಕಣ್ಣು ಹಾಯಿಸಿದರೆ ಅನತಿ ದೂರದಲ್ಲಿ ಭೋರ್ಗರೆವ ಕಡಲು. ಗಾಳಿ ಬೀಸುವ ತೆಂಗಿನ ಚಾಮರಗಳು. ಕಾಲ ಕೆಳಗೆ ಅಷ್ಟಗಲಕ್ಕೂ ಹರಡಿಕೊಂಡ ನಗರಿ. ನಾವಿದ್ದದ್ದು ಮಂಗಳೂರ ನೆತ್ತಿಯೇನೋ ಅನ್ನುವ ಬಾವುಟ ಗುಡ್ಡೆಯಲ್ಲಿ. ಗುರುರಾಜ ಮಾರ್ಪಳ್ಳಿ ದನಿ ತೆಗೆದು ಹಾಡುತ್ತಿದ್ದರು. “ಮುಗಿಲಿನ ತುಂಬಾ ಮುತ್ತಿನ ಬೀಜ ಬಿತ್ತುವವರೆ ಇಲ್ಲ...
ಅಶೋಕ ಶೆಟ್ಟರ್ ಕಾಲಂ : ಎಳಸು ಕಾವೇರಿಯ ಜೊತೆ ಒಂದು ದಿನ..
ಮೊನ್ನೆ ನರಕ ಚತುರ್ದಶಿಯಂದು ಕೊಡಗಿನ ಸೋಮವಾರಪೇಟೆಯಲ್ಲಿ ನಾವು ತಂಗಿದ್ದ ಹೋಂ ಸ್ಟೇನಿಂದ ನಸುಕಿನಲ್ಲಿ ಹೊರಟ ನಾವು ಮಡಿಕೇರಿಗೆ ಹೋಗುವ ಮಾರ್ಗದಲ್ಲಿರುವ ಮಕ್ಕಂದೂರು ಎಂಬ ಊರಿಂದ ಮುಂದೆ ಸಾಗಿ ಒಂದೆಡೆ ಅಬ್ಬಿ ಜಲಪಾತಕ್ಕೂ ಇನ್ನೊಂದೆಡೆ ಪುಷ್ಪಗಿರಿಯಲ್ಲಿ ಸ್ಥಿತವಾಗಿರುವ ಶೀತಲ ಗಾಳಿ ಬೀಸುವ ಮಾಂದಲಪಟ್ಟಿ ಎಂಬ ಹೆಸರಿನ ಬೆಟ್ಟಕ್ಕೂ...
ನನ್ನನ್ನು ಕಾಡಿದ ಈ ಫ್ರೆಂಚ್ ಚಿತ್ರ – ಆಕರ್ಷ ಬರೀತಾರೆ
ಆಕರ್ಷ ಫ್ರ್ಯಾನ್ಸ್ ನಿಂದ ಫ್ರೆಂಚ್ ಚಿತ್ರ: ಲೋಬರ್ಜ್ ಎಸ್ಪ್ಯಾನ್ಯೋಲ್ ನಿರ್ದೇಶನ: ಸೆಡ್ರಿಕ್ ಕ್ಲಾಪಿಶ್ ಇದೊಂದು ಸರಳ ಕಥಾವಸ್ತುವಿನ ನೇರ ನಿರೂಪಣೆಯ ಚಿತ್ರ. ತಂದೆಯ ಸ್ನೇಹಿತರೊಬ್ಬರ ಸಲಹೆಯ ಮೇರೆಗೆ ಚಿತ್ರದ `ನಾಯಕ' ಕ್ಸೇವಿಯರ್ ತಾಯ್ನೆಲವಾದ ಫ್ರಾನ್ಸ್ನಿಂದ ಸ್ಪೇನಿನ ಬಾರ್ಸಿಲೋನಕ್ಕೆ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕಾಗಿ...
ಲೇಖಕಿಯರ ಸಾಹಿತ್ಯ ಸಮ್ಮೇಳನಕ್ಕೆ ಸ್ವಾಗತ
ಬಂದಿದೆ ’ಸಹಜ ಸಾಗುವಳಿ’ ಹೊಸ ಸಂಚಿಕೆ
ಸಂಚಿಕೆಯ ಒಂದು ಲೇಖನ ಅವಧಿ ಓದುಗರಿಗಾಗಿ : ಸತ್ವಹೀನ ಜಂಕ್ ಆಹಾರದ ಬಗ್ಗೆ ನಮಗೆಷ್ಟು ತಿಳಿದಿದೆ? ಅನಿಲ್ ಕಪೂರ್ 'ಕೃಷಿಯಂತೆ ಆಹಾರ, ಆಹಾರದಂತೆ ಆರೋಗ್ಯ' ಎನ್ನುವುದರಲ್ಲಿ ಎರಡು ಮಾತಿಲ್ಲ. 'ಆಧುನಿಕ' ರಾಸಾಯನಿಕ ಕೃಷಿಯ ಹೈಬ್ರಿಡ್ /ಅಧಿಕ ಇಳುವರಿ(ಇತ್ತೀಚೆಗೆ ಕುಲಾಂತರಿ) ಬೀಜಗಳ ಪ್ಯಾಕೆಜ್ ಕೃಷಿ ಭೂಮಿಯಂತೆಯೇ ಜನರ ಆರೋಗ್ಯವನ್ನೂ...
ಮಾಧ್ಯಮ, ಇಂದೇಕೊ ನೀ ಆಗುತ್ತಿರುವೆ ಮಧ್ಯಮ..
ಮಾಧ್ಯಮ ಕೆ ಎಂ ವಿಶ್ವನಾಥ ಮಂಕವಿ ಹೊತ್ತಿ ಉರಿಯುತ್ತಿರುವ ಸಮಸ್ಯೆಗಳನ್ನು ಬಿಂಬಿಸಲು, ಹೊಸ ಹೊಸ ಮಾಹಿತಿಯನ್ನು, ಸಾಮಾನ್ಯ ಜನರ ಕಿವಿಗೆ ತಲುಪಿಸಲು, ಸುಖ ದು:ಖಗಳ ಸಮ್ಮಿಲನ ಕೊಡಲು, ಒಂದಿಷ್ಟು ಕಹಿ ಸಹಿ ಸುದ್ಧಿ ನೀಡಲು, ನಿನ್ನ ಪಾತ್ರ ಅಮೂಲ್ಯವಾದದ್ದು ಮಾಧ್ಯಮ, ಇಂದೇಕೊ ನೀ ಆಗುತ್ತಿರುವೆ ಮಧ್ಯಮ. ಜಾತಿಗೊಂದು ನೀನಾದೆ,...
ಗಾಯನ ಸಮಾಜದಲ್ಲಿ…
ಪಿ ಚಂದ್ರಿಕಾ ಕಾದಂಬರಿ ’ಚಿಟ್ಟಿ’ – ಊಫಿಟ್!
(ಇಲ್ಲಿಯವರೆಗೆ...) ಅದ್ದುವಿನ ಶೆಡ್ ಮನೆಯ ಬಾಗಿಲಲ್ಲಿ ಸಿಕ್ಕ ರೆಹಮಾನ ಓಡಿಬಂದ ಚಿಟ್ಟಿಯನ್ನು ಒಂದು ಥರಾ ನೋಡಿದ. ಚಿಟ್ಟಿಗೆ ಕಸಿವಿಸಿಯಾದರೂ ಅದ್ದು ಮನೆಯಲ್ಲಿಲ್ಲದ ಕಾರಣ ಚಿಟ್ಟಿ ಜೀನತ್‌ಗೆ ಹೀಗಾಗಿದೆ ಎನ್ನುವುದನ್ನು ಅವನಿಗೆ ವಿವರಿಸಿ ಹೇಳಿದಳು. ಕಾಲೇಜು ಓದುತ್ತಿದ್ದ ರೆಹಮಾನ ಬಸ್‌ಗೆ ಅಂತ ಕಾಯುತ್ತಾ ನಿಂತಿದ್ದಾಗ ಚಿಟ್ಟಿ...
ಬೊಂಬಾಟ್ ಬ್ಲಾಗರ್ಸ್ ಫೋಟೋ ಆಲ್ಬಂ!
ಇತ್ತೀಚೆಗೆ ನಯನ ಸಭಾಂಗಣದಲ್ಲಿ ’ದೇಸಿ’ ಮತ್ತು ’ಖುಷಿ’ ಯಿಂದ ನಾಲ್ಕು ಪುಸ್ತಕಗಳ ಬಿಡುಗಡೆ ಆಯಿತು. ಹಿರಿಯ ಪತ್ರಕರ್ತ ಜಿ ಎನ್ ಮೋಹನ್, ನಂಜುಂಡ ಸ್ವಾಮಿ, ಜಯಲಕ್ಷ್ಮಿ ಪಾಟೀಲ್, ಸತ್ಯಬೋಧ ಜೋಶಿ ಮತ್ತು ಹಲವಾರು ಆಸಕ್ತರು ಸಮಾರಂಭದಲ್ಲಿ ಭಾಗವಹಿಸಿದ್ದರು. ಅಪಾರ ಪ್ರೀತಿ ಮತ್ತು ಉತ್ಸಾಹದಿಂದ ನಡೆದ ಪುಸ್ತಕ ಬಿಡುಗಡೆಯ ಕ್ಷಣಗಳು...
ಆಟ ಮುಗಿಸಿದ ಜಂಗಲ್ ಜಾಕಿ
ನಾಗರೀಕತೆಯ ದಾಳಿಗೆ ರಾಜೇಶ ಎಂಬ ಅಮಾಯಕನ ಅಂತ್ಯ... ಉಷಾ ಹಿರೇಜಂಬೂರು ಸುಮಾರು ಎರಡ್ಮೂರು ವರ್ಷಗಳಿರಬಹುದು. ರಾಜೇಶ ಎಂಬ ಅಮಾಯಕ ಹುಡುಗ ತನ್ನ ತುಂಬು ಗರ್ಬಿಣಿ ಮಡದಿಯನ್ನೂ ಬಿಟ್ಟು ಪ್ಯಾಟೆಗೆ ರಿಯಾಲಿಟಿ ಶೋ ಒಂದರಲ್ಲಿ ಕಾಣಿಸಿಕೊಂಡ! ನಾಗರಿಕತೆಯ ಜನರಿಗೆ ಮನರಂಜನೆ ನೀಡುವ ಸಲುವಾಗಿ ಅವನನ್ನು ಅವತ್ತೇ ಬಲಿತೆಗೆದುಕೊಂಡು...
