ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಅರುಣ್ ಜೋಳದ ಕೂಡ್ಲಿಗಿ ಕಾಲಂ : ಕಲ್ಪಿತ ಅನನ್ಯತೆಯೆಂಬ ಮೂಢನಂಬಿಕೆ

ಅನನ್ಯತೆ ಎನ್ನುವ ಅಕಾಡೆಮಿಕ್ ಪರಿಭಾಷೆಯ ಬಗ್ಗೆ ಸ್ಪಷ್ಟಗೊಳಿಸಿದರೆ, ಅಥವಾ ಸರಳಗೊಳಿಸಿದರೆ ಮುಂದಿನ ಚರ್ಚೆ ಸಲೀಸಾಗಿ ಅರ್ಥವಾಗಬಹುದು ಅನ್ನಿಸುತ್ತದೆ. ಅನನ್ಯತೆಯನ್ನು ಗುರುತು, ಚಹರೆ, ತನ್ನದೇ ತಮ್ಮದೇ ಆದ ವಿಶಿಷ್ಟತೆ, ಬೇರೆಯವರು ಸುಲಭವಾಗಿ ಗುರುತಿಸುವಿಕೆಯ ಒಂದು ವಿಶಿಷ್ಟ ಅಂಶ ಎಂದು ಕರೆಯುತ್ತೇವೆ. ಉದಾಹರಣೆಗೆ ಕನ್ನಡ ಕಥನ...

read more
’ನನ್ನ ದುಃಸ್ವಪ್ನದಂಥ ದಿನಗಳಲ್ಲಿ …’ – ಟಿ ಎನ್ ಸೀತಾರಾಂ ಬರೀತಾರೆ

ಟಿ ಎನ್ ಸೀತಾರಾಂ ನನ್ನ ದುಃಸ್ವಪ್ನದಂಥ ದಿನಗಳಲ್ಲಿ ನಾನು ನಿಧಾನಕ್ಕೆ integrity ಕಳೆದುಕೊಳ್ಳಬಹುದೆಂಬ ಭೀತಿ ಆವರಿಸುತ್ತಿತ್ತು... ನನ್ನ ಸಿಟ್ಟು ಬರೀ ವ್ಯಂಗ್ಯದಲ್ಲಿ ಮುಗಿಯುತ್ತಿತ್ತು. ನನ್ನ ನೋವಿನ ಮಾತುಗಳಿಗೆ ಜನ ತಮಾಷೆ ಎಂಬಂತೆ ನಗುತ್ತಿದ್ದರು ಚಾಪ್ಲಿನ್ ನಿಧಾನಕ್ಕೆ ಚಾರ್ಲಿ ಆಗುತ್ತಿದ್ದ ಇದೆಲ್ಲವನ್ನೂ ನಾನು...

read more
ನಕ್ಷತ್ರಗಳಿಗೆ ಕತ್ತಲೆಯ ಭಯವಿಲ್ಲ..

ಮಿಣುಕುಗಳು ಶ್ರೀಧರ ನಾಯಕ   1 ಹಗಲಲ್ಲಿ ಕಾಣದ ನಕ್ಷತ್ರಗಳು ರಾತ್ರಿಯಲ್ಲಿ ಮಿನುಗುತ್ತವೆ. 2 ಸೂರ್ಯ ಕತ್ತಲೆಗೆ ಹೆದರುತ್ತಾನೆ ಅದಕ್ಕಾಗಿಯೇ ರಾತ್ರಿ ಅವಿತುಕೊಳ್ಳುತ್ತಾನೆ. ನಕ್ಷತ್ರಗಳಿಗೆ ಕತ್ತಲೆಯ ಭಯವಿಲ್ಲ ಅದಕ್ಕೆಂದೇ ರಾತ್ರಿ ಮಿನುಗುತ್ತವೆ 3 ಯಾರು ಹೆಚ್ಚು? ಕತ್ತಲೆಯಲ್ಲಿ ಮಿನುಗುವ ನಕ್ಷತ್ರ ಯಾ ಬೆಳಕಲ್ಲಿ ಉರಿಯುವ...

read more
Act of Killing – ಸಮಕಾಲೀನ ರಾಜಕೀಯದ ಸಾಕ್ಯಚಿತ್ರ

ವಿ ಎನ್ ಲಕ್ಷ್ಮೀನಾರಾಯಣ 2012 ರಲ್ಲಿತಯಾರಾದ 'ಆಕ್ಟ್ ಆಫ್ ಕಿಲಿಂಗ್ ' ಹೆಸರೇ ಸೂಚಿಸುವಂತೆನರಹತ್ಯೆಯ ನಟನೆ ಹೇಗೋ ಹಾಗೆಯೇ ಹತ್ಯೆಯ ಕೃತ್ಯವನ್ನು ಬಿಂಬಿಸುವ ಚಿತ್ರ. 1965-66ರಲ್ಲಿ ಇಂಡೋನೇಶಿಯಾದಲ್ಲಿ ಅಲ್ಲಿನ ಸೇನಾಡಳಿತ, ಅಮೆರಿಕಾ ಸರ್ಕಾರದ ಸಹಾಯದೊಂದಿಗೆ ನಡೆಸಿದ ಹತ್ತು ಲಕ್ಷಕ್ಕೂ ಮೀರಿದ, ಚೀನಾ ಮೂಲದ ಇಂಡೋನೇಶ್ಯಾ...

read more
ಡೈಲಿ ಬುಕ್ : ಡಾ ನಾಗೇಂದ್ರ ಅವರ ’ದೃಶ್ಯ ನಿರ್ಮಾಣ’

ನೋಡುತಲಿದ್ದೆ ... ನೋಡುತ್ತಲಿದೆ... ಕನ್ಮರೆಯುತು ಆ ದೃಶ್ಯ... ಏನಿದು ಆ ದೃಶ್ಯ .... ಅಗ್ನಿ ಪ್ರಳಯ ಮತ್ತು ಕಲ್ಕಿಯ ಅವತಾರವನ್ನು ಬೆಸೆದ ಕುವೆಂಪುರವರ ಕಾವ್ಯಮಯ ಸಾಲುಗಳು ದೃಶ್ಯ ಮಾಧ್ಯಮಕ್ಕೆ ಅನ್ವರ್ಥವಾಗುವಂತೆ ಹೆಣೆದು ಕೊಂಡಿದೆ. ದೃಶ್ಯದ ನೈಜತೆಗೆ ಮತ್ತು ಗುಣಮಟ್ಟದ ದೃಶ್ಯ ಕಾವ್ಯದ ಫಲಿತಾಂಶಕ್ಕೆ ಡಿಜಿಟಲ್ ತಂತ್ರಜ್ಞಾನವು...

read more

Pin It on Pinterest

Share This