ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಡೈಲಿ ಬುಕ್ : ಡಾ ಡಿ ಸಿ ರಾಜಪ್ಪ ಅವರ ’ಹುಲ್ಲು ಮೇಯುವ ಕುದುರೆ’
ಡಾ. ಡಿ. ಸಿ. ರಾಜಪ್ಪ ನನ್ನ ಆತ್ಮೀಯರು. ಅವರು ಪೊಲೀಸ್ ಪೋಷಾಕಿನಲ್ಲಿ, ನಾನು ಪತ್ರಕರ್ತನ ಪೋಷಾಕಿನಲ್ಲಿ ಇದ್ದರೂ ನಮ್ಮಿಬ್ಬರನ್ನು ಬೆಸೆದದ್ದು ಕವಿತೆ. ಮಂಗಳೂರು, ಗುಲ್ಬರ್ಗಾದಲ್ಲಿ ನಾವಿಬ್ಬರೂ ಜೊತೆಯಾಗಿ ಕೆಲಸ ಮಾಡಿದ್ದೇವೆ. ಆ ನಂತರವೂ ನನ್ನ ಕಾವ್ಯವನ್ನು ಅವರು, ಅವರ ಕಾವ್ಯವನ್ನು ನಾನು ಹಿಂಬಾಲಿಸುತ್ತಲೇ ಬಂದಿದ್ದೇವೆ ನನ್ನ...
ಸಂಧ್ಯಾರಾಣಿ ಕಾಲಂ : ನಾನೂ ನನ್ನ ಮಾಯಾನಗರಿಯೂ…
“ನಮೋ ವೆಂಕಟೇಶ, ನಮೋ ತಿರುಮಲೇಶ, ಮಹಾನಂದಮಾಯೆ, ಓ ಮಹಾದೇವ ದೇವ..”, ಊರಾಚೆಯ ಬಯಲಿನಲ್ಲಿದ್ದ ಟೂರಿಂಗ್ ಟಾಕೀಸ್ ನ ದೊಡ್ಡ ದೊಡ್ಡ ಸ್ಪೀಕರ್ ಗಳಿಂದ ಈ ಹಾಡು ಕೇಳುತ್ತಿದ್ದಂತೆಯೇ ನಮಗೆಲ್ಲಾ ರೋಮಾಂಚನ, ಇನ್ನೇನು ಫಿಲಂ ಶುರು ಅಂತ. ಫಿಲಂ ನೋಡಲು ನಾವು ಥಿಯೇಟರ್ ಗೆ ಹೋಗಬೇಕು ಅಂತೇನೂ ಇರಲಿಲ್ಲ, ರೂಮಿನ ಎತ್ತರದ ಕಿಟಕಿ ಬಳಿ...
ಸಂಪು ಕಾಲಂ : ಸಮಾಜ, ಸಲಿಂಗಕಾಮ ಮತ್ತು 'ಮೋಹನಸ್ವಾಮಿ'
ನಾನೊಂದು ಕಥೆ ಓದ್ತಿದೀನಿ ಕಣೆ, ಸಲಿಂಗ ಕಾಮಿಗಳ ಬಗ್ಗೆ ಎಂದು ಗೆಳತಿಗೆ ಹೇಳಿದ ತಕ್ಷಣ ಮುಖ ಕಿವುಚಿಕೊಂಡಳು. ಸ್ಟಾಪ್ ಮಾಡೆ ಮಾರಾಯ್ತಿ, ಅದರ ಬಗ್ಗೆ ಕೇಳಲು ಮುಜುಗರ ಆಗುತ್ತೆ, ಅಸಹ್ಯ. ಎಂದು ಬಿಟ್ಟಳು ಆಕೆ! ಆ ಕ್ಷಣ ನನಗೆ ಆ ಹುಡುಗಿ, ಜಗತ್ತಿನ ಶೇಕಡಾ ತೊಂಭತ್ತೊಂಭತ್ತು ಮಿದುಳುಗಳ ಪ್ರತಿನಿಧಿಯಾಗಿ ಕಂಡಳು, ನನ್ನನೂ...
ಬರ್ತಾ ಇದೆ ಮಮತಾ ಸಾಗರ್ ಹೊಸ ಪುಸ್ತಕ
ನನ್ನನ್ನು ಕಾಡಿದ್ದು ಘಟಶ್ರಾಧ್ಧದ ಪಾತ್ರಗಳು…
ವೆಂಕಟ್ರಮಣ ಹೆಗ್ಡೆ ಘಟ ಶ್ರಾಧ್ಧದ೦ತಹ ಸಿನೆಮಾವನ್ನು ನಾನೆ೦ದೂ ನೋಡಿಲ್ಲ ಅ೦ತೇನಾದರೂ ಹೇಳಿದರೆ ನನ್ನ ಓರಗೆಯವರು ನನ್ನನ್ನು ಅನುಮಾನದ ಕಣ್ಣಲ್ಲಿ ನೋಡಬಹುದು. ಕಾಲಾ೦ತರದಲ್ಲಿ ಸಿನೆಮಾ ಮೇಕಿ೦ಗ್ ಅನ್ನುವುದು ಕೇವಲ ಸತ್ಯ ವಿಷಯಗಳನ್ನು ಅಥವ ಸಾಮಾಜಿಕ ಪರಿಸ್ಥಿತಿಯನ್ನು ಬಿ೦ಬಿಸುವ ಮಾಧ್ಯಮವಾಗಿರದೇ, ನೋಡುಗರ ಕಣ್ಣಿಗೆ ಯಾವುದು ಇಷ್ಟವೋ...
ಛಾಯಾಗ್ರಾಹಕರೆ ಇದು ನಿಮಗಾಗಿ
ಕನಸುಗಳು ’ಬಿದ್ದು’ ನಮ್ಮನ್ನು ’ಎಚ್ಚರಿಸು’ತ್ತವೆಯಾ?!
ಅಮರ್ ದೀಪ ಸುಮ್ಕಿರಿ ಸಾ...... ಕನಸು ಕಣೋದಿಕ್ಕೆ ಕಾಸು ಕೊಡಬೇಕಾ? ಅಥವಾ ಹಿಂಗಾಗುತ್ತೆ ಅಂತ .. ಕನಸು ಬಿದ್ದಿತ್ತಾ? ಹೀಗೆ ನಾವೂ ಯಾರಿಗಾದರೂ ಒಂದು ಸಾರಿಯಾದರೂ ಕೇಳಿಯೇ ಇರುತ್ತೇವೆ. ಈ ತರಹದ ಪ್ರಶ್ನೆಗೆ ಬಹಳ ಜನರ ನೇರವಾದ, ಸಂಕ್ಷಿಪ್ತವಾದ ಯೋಚನೆ "ನಾವಂದುಕೊಂಡದ್ದು ಹೀಗೆ ಆದರೆ ಎಷ್ಟು ಚೆಂದವೆಂದು ಕನಸು ಕಂಡರೆ, ಈವಪ್ಪ ಅದಕ್ಕೂ...
ಸುಚಿತ್ರಾಗೆ ಬರ್ತಾ ಇದಾರೆ ಗಿರಿಜಾ ಶಾಸ್ತ್ರಿ
4/12/2014 ಶನಿವಾರ ಸಾಹಿತ್ಯ ಸಂಜೆ ಕಿ.ರಂ. ನುಡಿಮನೆ 5.30 ಕ್ಕೆ ವಿಷಯ: ಮುಂಬೈ ಸಾಹಿತಿಗಳು ಮತ್ತು ಕನ್ನಡ ಸಾಹಿತ್ಯ ಮಾತನಾಡುವವರು : ಡಾ ಗಿರಿಜಾ ಶಾಸ್ತ್ರಿ ಉದ್ಯೋಗದ ಕಾರಣಗಳಿಗಾಗಿ ಅಥವಾ ಇನ್ಯಾವುದೇ ಕಾರಣಗಳಿಗಾಗಿ ಕರ್ನಾಟಕದಿಂದ ವಲಸೆಹೋಗಿ ಮುಂಬೈನಲ್ಲಿ ನಲೆಸಿ ಬದುಕುಕಟ್ಟಿಕೊಂಡವರ ಸಂಖ್ಯೆ ಅಗಣಿತ. ಆದರೆ, ಅದರ ನಡುವೆಯೂ...
ರಂಗಶಂಕರದಲ್ಲಿ ಇಂದು ವಿಶಾಕೇ
ಡೈಲಿ ಬುಕ್ : ಬೇಂದ್ರೆ ಮತ್ತು ಕಂಬಾರರ ಕಾವ್ಯದಲ್ಲಿ ಪುರಾಣಪ್ರಜ್ಞೆ ಮತ್ತು ಸಮಕಾಲೀನತೆ
ಆಧುನಿಕ ಕನ್ನಡ ಕಾವ್ಯ ಕಂಡ ಶ್ರೇಷ್ಟ ಕವಿಗಳಾದ ದ. ರಾ. ಬೇಂದ್ರೆ ಹಾಗೂ ಚಂದ್ರಶೇಖರ ಕಂಬಾರ ದೇಶೀ ಹಾಗೂ ಜನಪದ ಸತ್ವವನ್ನು ಅದ್ಭುತವಾಗಿ ಬಳಸಿಕೊಂಡವರು. ಜನಪದ ಸತ್ವವನ್ನು ತಮ್ಮ ಕಾವ್ಯದಲ್ಲಿ ಅತ್ಯಂತ ಸೃಜನಶೀಲವಾಗಿ ವಿಸ್ತರಿಸಿದ ಈ ಕವಿಗಳು ಕನ್ನಡ ಕಾವ್ಯದ ದಿಗಂತವನ್ನು ವಿಸ್ತರಿಸಿದರು. ದೇಶೀ ಪುರಾಣ ಲೋಕದ ಜೊತೆಗೆ...
ಈ ಚಿತ್ರೋತ್ಸವಕ್ಕೆ ಕೈ ಬೀಸಿ, ಮುಂದಿನ ಚಿತ್ರೋತ್ಸವಕ್ಕೆ ಹೃದಯ ತೆರೆದು..
’ಚಿತ್ರೋತ್ಸವ ಅಂದ್ರೆ..’ – ಆಮ್ ಆದ್ಮಿ ಮಾತು!!
ಚಿತ್ರೋತ್ಸವಕ್ಕೆ ತೆರೆ ಬಿದ್ದಿದೆ, ಮುಂದಿನ ಚಿತ್ರೋತ್ಸವ ಮತ್ಯಾವಾಗ ಎಂದು ಈಗಲೇ ಅನ್ನಿಸುತ್ತಿದೆ. ಈ ಸಲದ ಚಿತ್ರೋತ್ಸವ ಹೆಚ್ಚು ಯಶಸ್ಸು ಕಂಡಿದ್ದರೆ ಅದಕ್ಕೆ ಕಾರಣ ಅದನ್ನು ಪ್ರೀತಿಯಿಂದ ಬಂದು ನೋಡಿದ ಚಿತ್ರ ಪ್ರೇಮಿಗಳು. ಚಿರ್ತ್ರೋತ್ಸವ ಅಂದ್ರೆ, ಸಿನಿಮಾ ಅಂದ್ರೆ ಹೀರೋ, ಹೀರೋಯಿನ್, ನಿರ್ದೇಶಕ, ನಟವರ್ಗ ಮಾತ್ರ ಅಲ್ಲ,...
ನಾನು ರಾಗಿಣಿ, ಸಾರ್ವಜನಿಕ ಸಂಪರ್ಕಾಧಿಕಾರಿ
ರಾಗಿಣಿ ಸತತ ಮೂರನೇ ಬಾರಿ ಈ ಚಿತ್ರೋತ್ಸವದಲ್ಲಿ ನಾನು ಕೆಲಸಮಾಡುತ್ತಿದ್ದೇನೆ. ಪ್ರತಿ ಸಲದ ಉತ್ಸವದಲ್ಲಿ ಹೊಸದೊಂದು ಕಲಿಯುತ್ತಿದ್ದೇನೆ. ಈ ಸಲದ ಚಿತ್ರೋತ್ಸವ ಇನ್ನೂ ಹೆಚ್ಚಿನ ಅನುಭವ ಕೊಟ್ಟಿದೆ. ಇಲ್ಲಿನ ಚಿತ್ರಗಳ ಆಯ್ಕೆ ಚನ್ನಾಗಿದೆ. ನಾನು ಪಿ.ಆರ್.ಒ ಆಗಿದ್ದರಿಂದ ಸಂಜೆ 6ರ ವರೆಗೆ ನನಗೆ ಕೆಲಸವಿರುತ್ತದೆ. ಆದ್ರಿಂದ 6ರ ನಂತರದ...
ನಾನು ಗಿರಿಜಮ್ಮ, ಸಿನಿಮಾ ಅಂದ್ರೆ ನಂಗಿಷ್ಟ
ಗಿರಿಜಮ್ಮ ಇದೊಂದು ಸುಯೋಗ ಸಂದರ್ಭ. ಒಂದೇ ಕಡೆ ಅನೇಕ ಚಿತ್ರಗಳನ್ನು ನೋಡುವ ಅವಕಾಶ ಸಿಕ್ಕಿದೆ. ಹಳೆಯ ಸಿನಿಮಾಗಳನ್ನು ಮಾತ್ರ ನೋಡಿದ ನಮಗೆ ಈ ಚಿತ್ರೋತ್ಸವದ ಮೂಲಕ ವಿದೇಶಿ ಹಾಗು ಹೊಸ ಚಿತ್ರಗಳನ್ನು ನೋಡಬಹುದು. ಹೊಸ ಚಿತ್ರಗಳನ್ನು ನೋಡಿ ಹೊಸದನ್ನು ಕಲಿತುಕೊಂಡೆ. ಸಿನಿಮಾ ಜಗತ್ತಿನಲ್ಲಿ ಹೊಸದಾಗಿ ಏನಾಗುತ್ತಿದೆ, ಏನಾಗಿದೆ...
ನಾನು ಪದ್ಮಾ, ಸುಮನ್ ನೋಡಿ ಎಷ್ಟು ಖುಷಿ ಆಯ್ತು ಗೊತ್ತಾ?!
ಪದ್ಮಾ ಸೆಕ್ಯೂರಿಟಿ ಗಾರ್ಡ್ ಈ ಚಿತ್ರೋತ್ಸವದಲ್ಲಿ ನಮಗಂತೂ ಸಿನಿಮಾ ನೋಡೋ ಅವಕಾಶವೂ ಇಲ್ಲ ಟೈಮೂ ಇಲ್ಲ. ಆದ್ರೆ ಸಿನಿಮಾ ನೋಡಲು ಬಂದ ನಟ, ನಟಿಯರನ್ನು ನೋಡುವ, ಮಾತನಾಡಿಸುವ ಅವಕಾಶ ಈ ಚಿತ್ರೊತ್ಸವ ಒದಗಿಸಿಕೊಟ್ಟಿದೆ. ಕೇವಲ ಟಿವಿಯಲ್ಲಿ ಮಾತ್ರ ನೋಡುತ್ತಿರುವ ನಮಗೆ ಅವರನ್ನು ನೇರವಾಗಿ ನೋಡುತ್ತೇವೆ. ಚಿತ್ರೋತ್ಸವಕ್ಕ ಬಂದ ಜನರನ್ನು...
ನನ್ನ ಹೆಸರು ಚಂದ್ರು…
ಚಂದ್ರು: ಚಿತ್ರೋತ್ಸವದ ಮುದ್ರಣಾ ವಿಭಾಗದಲ್ಲಿ ಕೆಲಸ ಮಾಡುವವರು ಇಲ್ಲಿ ನನ್ನ ಕೆಲಸ ಬರೀ ಅತ್ತಿಂದಿತ್ತ ಓಡಾಡುವುದೇ ಆಗಿದೆ. ಸಿನಮಾ ನೋಡಲು ಅಷ್ಟಾಗಿ ಟೈಂ ಸಿಕ್ಕಿಲ್ಲ. ಹಾಗಂತ ನನಗೆ ಬೇಜಾರೂ ಇಲ್ಲ. ಈ ಉತ್ಸವದಲ್ಲಿನ ನನ್ನ ಕೆಲಸ ನನಗೆ ಖುಷಿ ಕೊಟ್ಟಿದೆ. ಮಧ್ಯ ಮಧ್ಯ ಟೈಂ ಸಿಕ್ಕಾಗ ಚಿತ್ರಗಳನ್ನು ನೋಡುತ್ತೇನೆ. ಈ ತರಹದ ಚಿತ್ರಗಳೂ...
ವಿಶ್ವಾಮಿತ್ರ: ಫಿಲ್ಮ್ ಮೇಕರ್
ವಿಶ್ವಾಮಿತ್ರ ಫಿಲ್ಮ್ ಮೇಕರ್ ಚಿತ್ರೋತ್ಸವದಲ್ಲಿ ಆಯ್ಕೆಯಾದ ಚಿತ್ರಗಳೆಲ್ಲವೂ ಒಳ್ಳೆಯದಾಗಿವೆ. ಇಲ್ಲಿ ಚಿತ್ರಗಳ ಆಯ್ಕೆ ಚನ್ನಾಗಿವೆ. ನಾನು ಕಂಡ ಗೋವಾ ಚಿತ್ರೋತ್ಸವಕ್ಕಿಂತಲೂ ನಮ್ಮೂರಿನಲ್ಲಿ ನಡೆಯುತ್ತಿದ್ದ ಈ ಉತ್ಸವ ತುಂಬಾ ಖುಷಿ ಕೊಟ್ಟಿದೆ. ಆದರೆ ಇಂತಹ ದೊಡ್ಡ ಮಟ್ಟದ ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ನಮ್ಮ ಕನ್ನಡ...
ನಾನು ರಾಜು, ಕಟ್ಟಡ ಕಾರ್ಮಿಕ
ನನಗೆ ನನ್ನ ಸಮುಧಾಯದವರು ಪ್ರಿತಿಯಿಂದ ರಾಜು ಅಂತಾರೆ. ನಾನು ವೃತ್ತಿಯಿಂದ ಕಟ್ಟಡ ನಿರ್ಮಾಣದಲ್ಲಿ ಕೆಲಸ ಮಾಡುತ್ತೇನೆ. ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಬಗ್ಗೆ ನನಗೆ ತುಂಬಾ ನಿರಾಸೆ ಆಗಿದೆ. ಕಾರಣ ನನಗೆ ಚಿತ್ರ ನೋಡಲು ಪಾಸ್ ಸಿಗಲಿಲ್ಲ, ನಾನು ಸುಮಾರು ದಿನಗಳಿಂದ ಚಿತ್ರಗಳನ್ನು ನೋಡುವ ಅಬ್ಯಾಸ, ಒಳ್ಳೆಯ ಚಿತ್ರಗಳನ್ನು...
ನಾನು ಚಂದ್ರಶೇಖರ್, ರೀಲ್ ಆಪರೇಟರ್
ಚಂದ್ರಶೇಖರ್ ಸಿ ಹೆಚ್ ಸಿನಿಮೋತ್ಸವ ತುಂಬಾ ಸುಗಮವಾಗಿ ನಡೆಯುತ್ತಿದೆ ಅದೇ ನನಗೆ ತುಂಬಾ ಸಂತೋಷದ ವಿಷ್ಯ. ನಮ್ಮ ಬೆಂಗಳೂರಿನಲ್ಲೇ ಇಂತಹ ಅಂತರಾಷ್ಟ್ರಿಯ ಉತ್ಸವ ನಡೆಯುತ್ತಿದೆ. ಇದರಲ್ಲಿ ನಾನು ಕೆಲಸ ಮಾಡುತ್ತಿರುವುದೇ ನನಗೆ ಹೆಮ್ಮೆಯ ವಿಷಯ. ಈ ಮೂಲಕ ಅಪರೂಪವಾದ ಸಿನಿಮಾಗಳನ್ನು ನೋಡುವ ಅವಕಾಶ ನನ್ನದಾಗಿದೆ. ರೀಲ್ ಸುತ್ತುವ ಮೂಲಕ...
ನಾನು ಶಮಿಕಾ ಪ್ರಭು, ಸ್ವಯಂ ಸೇವಕಿ
ಶಮಿಕಾ ಪ್ರಭು ಉತ್ಸವದ ಪ್ರಾರಂಭದಿಂದಲೂ ನನ್ನ ಕೆಲಸ ಸುಲೋಚನಾದಲ್ಲಿಯೇ ಇದೆ. ನನ್ನ ಕೆಲಸ ನನಗೆ ತುಂಬಾ ಖುಷಿ ಕೊಟ್ಟಿದೆ. ಸ್ವಯಂ ಸೇವಕರು ತುಂಬಾ ಜನ ಇರುವುದರಿಂದ ಕೆಲಸ ಒತ್ತಡ ಅಷ್ಟಾಗಿ ಇಲ್ಲ. ಕೆಲಸದ ನಡುವೆ ಪೂ ತರ್ಿ ಸಿನಿಮಾಗಳನ್ನು ನೋಡಲು ಆಗುತ್ತಿಲ್ಲ. ಅರ್ಧ ಸಿನಿಮಾಗಳನ್ನು ನೋಡುವ ಅವಕಾಶವಾದರು ಸಿಕ್ಕಿದೆ. ಏಕೆಂದರೆ...
ಹಲೋ, ನಾನು ವೆಂಕಟೇಶ್ ಪ್ರಸಾದ್
ವೆಂಕಟೇಶ್ ಪ್ರಸಾದ್ ಸಿನಿಮಾ ಕಲಾವಿದ ಇದೊಂದು ಅದ್ಭುತವಾದ ಸಿನಿಮೋತ್ಸವ. ವೈಯಕ್ತಿಕವಾಗಿ ಸಿನಿಮೋತ್ಸವ ಖುಷಿ ಕೊಟ್ಟಿದೆ. ಇಲ್ಲಿ ಪ್ರದರ್ಶವಾದ ಸಿನಿಮಾಗಳು ಹೆಚ್ಚಾನು ಹೆಚ್ಚು ಭಾವನಾತ್ಮಕ ಸಿನಿಮಾಗಳಾಗಿವೆ. ತಾಂತ್ರಿಕ ಅಂಶದ ಕಲಿಕೆಯ ಚಿತ್ರ ಕಡಿಮೆ ಇವೆ. ವಿದೇಶಿ ಚಿತ್ರಗಳನ್ನು ನೋಡಿದಾಗ ಅಲ್ಲಿಗೆ ಹೋಗಿ ಬಂದ...
