ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಆ ನೆಪದಲ್ಲಿ ’ಅವಧಿ’ಯದ್ದೂ ಸಹ ಒಂದು ಹಣತೆ…
ಸಿಜಿಕೆ ತನ್ನ ಆತ್ಮಚರಿತ್ರೆ ’ಕತ್ತಾಲೆ ಬೆಳದಿಂಗಳೊಳಗ’ ಬರೆದಾಗ ಫೋನಾಯಿಸಿದ್ದರು. ನಾನು ಏನಂತೀನೋ ಎನ್ನುವ ಒಂದು ಕುತೂಹಲ ಇತ್ತು. ನಾನು ಆಗ ಮಂಗಳೂರಿನಲ್ಲಿದ್ದೆ. ’ಇಲ್ಲೇ ಬನ್ನಿ, ನನ್ನ ಅಭಿಪ್ರಾಯ ಹೇಳುತ್ತೇನೆ’ ಅಂದೆ. ಒಂದು ಮತ್ತೊಂದಾಯಿತು. ಸಿಜಿಕೆ ಯ ಈ ಆತ್ಮಕಥನದ ಬಗ್ಗೆ ಇಡೀ ಒಂದು ದಿನದ ಸಂಕಿರಣವನ್ನೇ ನಾವು...
ಸಿಜಿಕೆ ಆತ್ಮಕಥೆಯ ಒಂದು ಪುಟ…
ಅಂದು, ಗೆಳೆಯ ಎನ್. ಕೆ. ಮೋಹನರಾಮ್ 'ಸತ್ತವರ-ನೆರಳು' ನಾಟಕದೊಟ್ಟಿಗೆ ಇದ್ದಾಗ 'ನನ್ನನ್ನೂ ಕೂಡಾ ನಾಟಕಕ್ಕೆ ಸೇರಿಸಿಕೊಳ್ಳಿ' ಎಂದು ಕೇಳಿದ್ದೆ. ಅವನು ನನ್ನನ್ನು ಮೇಲಿನಿಂದ ಕೆಳಗಿನವರೆಗೆ ನೋಡಿದ. ನನ್ನ ಕಾಲನ್ನು ವಿಶೇಷವಾಗಿ ಗಮನಿಸಿ "ರಂಗಭೂಮಿಗೆ ನಿನ್ನಂಥವನ ಸೇರ್ಪಡೆ ಸಾಧ್ಯವೇ ಇಲ್ಲ" ಅಂದುಬಿಟ್ಟ. ಈಗ ನಾನು ಏನು ಹೇಳಬಹುದು ? -...
ಸಿಜಿಕೆ ಎಂದರೆ ಚಿಟ್ಟೆಯೂ ಹೌದು, ಬೆಳಕಿನ ಬುಟ್ಟಿಯೂ ಹೌದು
ಕಲಾಕ್ಷೇತ್ರದಲ್ಲಿ ನಡೆಯುತ್ತಿರುವ ಸಿಜಿಕೆ ನೆನಪಿನ ರಂಗೋತ್ಸವದಲ್ಲಿ ಸಿಜಿಕೆ ನೆನಪಿನಲ್ಲಿ ತೇಲಿಬಿಟ್ಟ ಬೆಳಕಿನ ಬುಟ್ಟಿಗಳು... ತಾರೆಗಳ ನಡುವೆ ಕುಳಿತ ಸಿಜಿಕೆ ಅಲ್ಲಿಂದ ರಂಗ ಸಜ್ಜಿಕೆ, ಬೆಳಕಿನ ವಿನ್ಯಾಸ, ಜನಸ್ಪಂದನೆ ಎಲ್ಲಾ ಗಮನಿಸುತ್ತಾ ಸಿಗರೇಟಿನ ಹೊಗೆಯ ಮೋಡ...
ಮೂರ್ತಿಯಾಗೂ ಕಾಡುತ್ತಾರೆ ಸಿಜಿಕೆ
ಸಿಜಿಕೆ ರಾಷ್ಟ್ರೀಯ ರಂಗೋತ್ಸವದಲ್ಲಿ ಸಿಜಿಕೆಯವರ ಮೂರ್ತಿಯೊಂದು ಹೈಲೈಟ್ - ಶಿವು ಮೊರಿಗೇರಿ ಈ ಮೂರ್ತಿಯನ್ನು ನೋಡಿದ ತಕ್ಷಣ ಕಾಡಿದ ಪ್ರಶ್ನೆಗಳಿಗೆ ಮೂರ್ತಿ ತಯಾರಕರಲ್ಲೊಬ್ಬರಾದ ಎಂ.ರವಿಯವರು ಉತ್ತರಿಸಿದ್ದು ಹೀಗೆ. ಮೂರ್ತಿ ತಯಾರಿಸಿದ್ದು ಯಾವಾಗ ? ಸಿ.ಜಿ.ಕೆ.ರಾಷ್ಟ್ರೀಯ ರಂಗೋತ್ಸದ ಹಬ್ಬಕ್ಕಾಗಿಯೇ ಸಿದ್ಧಗೊಳಿಸಿದ ಮೂರ್ತಿ ಇದು....
’ಒಡನಾಡಿಯ ಒಡಲಾಳ’ – ಜಿ ರಾಜಶೇಖರ್ ಬರೀತಾರೆ
ಸಿಜಿಕೆ ಅವರ ಆತ್ಮಚರಿತ್ರೆ ’ಕತ್ತಾಲೆ ಬೆಳದಿಂಗಳೊಳಗ’ ಓದಿ ಜಿ ರಾಜಶೇಖರ್ ಬರೆದದ್ದು ಹೀಗೆ... ಪ್ರಿಯ ಸಿ.ಜಿ.ಕೆ. ನಿಮ್ಮ ಆತ್ಮಚರಿತ್ರೆ ಓದಿ ಈ ಪತ್ರ ಬರೆಯುತ್ತಿದ್ದೇನೆ. ಕನಸುಗಳು ಹಳವಂಡವಾಗುವುದು ಮತ್ತು ಅದರ ಬಗ್ಗೆ ಬರೆಯುವುದು, ಎರಡೂ ನೋವಿನ ಅನುಭವಗಳು. ನಿಮ್ಮ ಯೌವ್ವನದ ದಿನಗಳಲ್ಲಿ ಕೆಲಕಾಲ ನಿಮ್ಮ ಜೊತೆ ಓಡಾಡಿದ್ದರಿಂದ,...
’ಸಿಜಿಕೆ, ನೀವೊಂದು ಶುದ್ಧ ಕವಿತೆಯ ಹಾಗೆ..’, ಉಗಮ ಶ್ರೀನಿವಾಸ್ ಕವನ
ಸಿಜಿಕೆ……. ನೀವೊಂದು ಶುದ್ಧ ಕವಿತೆಯ ಹಾಗೆ! ಬೆಟ್ಟವನ್ನು ಕರಗಿಸಬಲ್ಲಿರಿ ಒಂದೆಸಳ ಹುಲ್ಲಲ್ಲೂ ಉದ್ಯಾನವನ ಬೆಳೆಸಬಲ್ಲಿರಿ. ನೀವೊಂದು ಪ್ರತಿಮೆ! ಕಡೆದಿಟ್ಟ ಶಿಲೆಯ ಮೇಲೆ ಕೂತ ಹಕ್ಕಿಯನ್ನು ಮಾತಿಗೆಳೆಯುವಿರಿ. ನೀವೊಂದು ಬತ್ತದ ನದಿ ಹರಿಯುವ ನದಿಗೆ ಮೈಯೆಲ್ಲಾ ಕಾಲು ಎನ್ನುವ ಹಾಗೆ ನುಗ್ಗುತ್ತಲೇ ಇದ್ದಿರಿ...
'ಬಹುತೇಕರು ಬೆಳೆಯುವುದಕ್ಕೆ ಸಿಜಿಕೆ ಅವರ ನಾಟಕಗಳು ಕಾರಣವಾಗಿದ್ದವು' – ಬಿ ಸುರೇಶ್
ಸಿ.ಜಿ.ಕೃಷ್ಣಸ್ವಾಮಿಯವರು ಸಹ ಬೀದಿನಾಟಕ ಚಳವಳಿಯ ಮೂಲಕ ಕನ್ನಡ ರಂಗಭೂಮಿಗೆ ಬಂದವರು. ಇವರ ನಿರ್ದೇಬಶನದ ‘ಬೆಲ್ಚಿ’ ‘ಅಲ್ಲೆ ಇದ್ದೋರು’ ನಾಟಕಗಳು ಆವರೆಗೆ ಪ್ರಚಲಿತವಾಗಿದ್ದ ಬೀದಿ ನಾಟಕ ಅಭಿನಯಿಸುವ ಕ್ರಮವನ್ನು ಬಿಟ್ಟು ಹೊಸ ದೃಶ್ಯ ವೈಭವ ನಿರ್ಮಿಸುವ ಪ್ರಯತ್ನ ಮಾಡಿದ್ದವು. ನಂತರದ ದಿನಗಳಲ್ಲಿ ಪ್ರೊಸಿನಿಯಂ ರಂಗಭೂಮಿಗೆ ಸಿಜಿಕೆ...
ಸಿಜಿಕೆಯ ಅಪರೂಪದ ಫೋಟೋಗಳು ಇಲ್ಲಿವೆ ನೋಡಿ
ಸಿಜಿಕೆಯ ಫೋಟೋಗಳೆಂದರೆ ಅದು ಕನ್ನಡ ರಂಗಭೂಮಿಯ ಒಂದು ಭಾಗವೂ ಹೌದು ಕೆಲವು ಅಪರೂಪದ ಫೋಟೋಗಳು ನಿಮಗಾಗಿ ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : [gallery order="DESC" columns="4"...
ಸಿಜಿಕೆ ಹೇಳಿದ ಜಾಥಾ ಕಥೆ
(ಸಿಜಿಕೆ ಯವರ ಆತ್ಮಕಥನದಿಂದ ಆಯ್ದ ಭಾಗ) ಸನತ್ ಚಹಾ ಕುಡಿದು, ಕುಡಿದ ಚಹಾವನ್ನು ಹಾಗೆಯೇ ಉಗುಳಿ ‘ಇದೇನ್ ಗುರು ?’ ಎಂದ. ನಾನು ‘ಚಹಾ’ ಎಂದೆ. ‘ನಮ್ಮ ತಾಯಾಣಿಗೂ ಟೀ ಅಲ್ಲ ಗುರು’ ಎಂದ. ನಾನು, ಶ್ರೀಕಾಂತ್ ಕೊಂಚ ಕೊಂಚ ಕುಡಿದೆವು. ಟೀ ಪುಡಿಯ ಬದಲು ಮರದ ಹೊಟ್ಟು ಹಾಕಿದ್ದರೋ ಏನೋ, ಟೀ ಕುಡಿದ ತಕ್ಷಣವೇ ಟೀಯನ್ನು ಉಗುಳಿ ಕೈ...
ಸಿಜಿಕೆ ರಂಗ ಉತ್ಸವದಲ್ಲಿ ಇಂದು…
ರಂಗಾಯಣದಲ್ಲಿ ಬಹುರೂಪಿ ೨೦೧೪
ರಂಗಾಯಣದಲ್ಲಿ ನಡೆಯುತ್ತಿರುವ ಬಹುರೂಪಿ ಉತ್ಸವದ ಚಿತ್ರಗಳು ನಿಮಗಾಗಿ ಚಿತ್ರಗಳು : ಲಕ್ಷ್ಮಿ ಸಾಗರ್
ಅಹವಿ ಹಾಡು : ’ಸಂಬಂಧಗಳು ಯಾಕೆ ಹೀಗೆ ಕೊನೆಯುಸಿರೆಳೆಯಬೇಕು…?
ನನ್ನ ಮತ್ತು ನನ್ನ ಗೆಳತಿಯ ಮೆಚ್ಚಿನ ಜಾಗ ಕಾಫಿ ಡೇ. ಅಲ್ಲಿರುವ ಕಾಫಿ, ಕಾಫಿಯಂತಿರದೇ ಬೋರ್ನ್‌ವಿಟಾದ ರೀತಿ ಇರುತ್ತದೆಯಾದರೂ ನಾವು ಭೇಟಿ ಆಗಬೇಕೆಂದರೆ ಅದೇ ಸ್ಥಳದಲ್ಲಿ ಆಗುತ್ತೇವೆ. ಸಾಧಾರಣವಾಗಿ ಯಾವುದೇ ಹೋಟೆಲ್‌ನಲ್ಲಿ ಕೂತರೂ ಅಲ್ಲಿನ ವೇಟರ್‌ಗಳು ಬಡಬಡನೆ ಕಾಫಿ, ತಿಂಡಿ ಸಪ್ಲೈ ಮಾಡಿ ನಾವು ಪಟ್ಟಂತ ಎದ್ದು ಹೊರಡುವುದನ್ನೇ...
’ಬಹುರೂಪಿ ೨೦೧೪’ – ಇಲ್ಲಿದೆ ಆಹ್ವಾನ ಪತ್ರಿಕೆ
'ಕಾಂತಾರ ರಸ' ಅಂದ್ರೇನು?! – ಬಿ ಆರ್ ಸತ್ಯನಾರಾಯಣ ಬರೀತಾರೆ
ಕಾಂತಾರ ರಸ! ಬಿ ಆರ್ ಸತ್ಯನಾರಾಯಣ ರಸ ಎಂದರೇನು? ಕಾವ್ಯದಲ್ಲಿ ಅದರ ಪಾತ್ರವೇನು? ಈ ಪ್ರಶ್ನೆಗಳಿಗೆ ಉತ್ತರಿಸುವುದು ಸ್ವಲ್ಪ ಕಷ್ಟದ ಕೆಲಸ. ಸಾಮಾನ್ಯನೊಬ್ಬನಿಗೆ ರಸದ ಬಗ್ಗೆ ಪ್ರಶ್ನೆ ಕೇಳಿದರೆ, ಆತ ನವರಸಗಳ ಬಗ್ಗೆ ಹೇಳುತ್ತಾನೆ. ಸ್ವಲ್ಪ ಶಾಸ್ತ್ರ ಪಂಡಿತನೂ ಭೋಜನಪ್ರಿಯನೂ ಆಗಿದ್ದರೆ ಷಡ್ರಸಗಳ ಬಗ್ಗೆ ಹೇಳುತ್ತಾನೆ. ಕಾವ್ಯಗಳಲ್ಲಿ...
ಅವ್ವನಿಗೆ ತನ್ನದೆ ಮಣ್ಣಲ್ಲಿ ಮಣ್ಣಾಗುವಾಸೆ…
ಊರು- ಬೇರು ಗೊರೂರು ಶಿವೇಶ್ ನನ್ನೂರಿಗೆ ರಾತ್ರಿ ಕೊನೆಯ ಬಸ್ಸಿಗೆ ಹೋಗಿ ಬೆಳಿಗ್ಗೆ ಮೊದಲ ಬಸ್ಸಿಗೆ ಹೊರಟು ಬರುವಾಗ, ನನ್ನವ್ವನಿಗೆ ಹೇಳಿದೆ ನಾನು, ಇಲ್ಲಿದ್ದು ನೀನು ಮಾಡುವುದಾದರೂ ಏನು ? ಯಾರಿದ್ದಾರೆ ಇಲ್ಲಿ ನಿನಗೆ ? ಬರಬಾರದೆ ಜೊತೆಗೆ. ಈಗಲೋ ಆಗಲೋ ಬೀಳುವ ಸೂರು ತಂಗಳು ಮುದ್ದೆಗೆ ಎರಡು ದಿನದ ಹಿಂದಿನ ಸಾರು ಇರುವ ಹತ್ತು...
ಸಿಜಿಕೆ ರಂಗೋತ್ಸವದಲ್ಲಿ ಇಂದು..
’ಕಪ್ಪು ನೆಲದ ಕೆಂಪು ಹಾಡು ನೆಲ್ಸನ್ ಮಂಡೇಲಾ’ – ಫೋಟೋ ಆಲ್ಬಂ
ಡೈಲಿ ಬುಕ್ : ಸುಬ್ಬು ಹೊಲೆಯಾರ್ ಅವರ ’ಎಲ್ಲರ ಬೆರಳಲ್ಲೂ ಅಂಟಿಕೊಂಡ ದುಃಖವೇ. .’
ಸುಬ್ಬು ಹೊಲೆಯಾರ್ ಮತ್ತವರ ಕವಿತೆ - ಎರಡರಲ್ಲಿ ಯಾವುದು ಹೆಚ್ಚು ಆಪ್ತ ಎಂದು ಕೇಳಿದರೆ ಉತ್ತರಿಸುವುದು ನನಗೆ ಕಷ್ಟ. ಕೃತಿ ಮತ್ತು ಕರ್ತೃ ಬೇರೆಬೇರೆಯೇ ಆಗಿ ಕಾಣಿಸುತ್ತಿರುವ ವಿರೋಧಾಭಾಸದ ಈ ದಿನಗಳಲ್ಲಿ ಸುಬ್ಬು ಮತ್ತವರ ಕಾವ್ಯ ಅಭಿನ್ನ ಎನ್ನುವ ಭಾವ ನನಗೆ ಖುಷಿ ಕೊಡುತ್ತಿದೆ. ತಮ್ಮ ಎದೆಮಡುವಿನ ವೇದನೆಯನ್ನು ಎಲ್ಲರ ಬೆರಳಿಗೆ...
ಉಪಾಸನಾದಿಂದ 'ಒಲವಧಾರೆ'
ನೀವು ಭಾವಗೀತೆಗಳ ಪ್ರಿಯರಾಗಿದ್ದರೆ ನಿಮಗೊಂದು ಸಂತಸದ ಸುದ್ದಿಯಿಲ್ಲಿದೆ. ಸುಗಮ ಸಂಗೀತ ಕ್ಷೇತ್ರದ ಸುಪರಿಚಿತ ಉಪಾಸನ ಮೋಹನ್,ತಮ್ಮ ' ಉಪಾಸನಾ' ಸಂಸ್ಥೆಯ ಮೂಲಕ ಹಲವು ಪ್ರತಿಭೆಗಳನ್ನು ಸಂಗೀತ ಲೋಕಕ್ಕೆ ಪರಿಚಯಿಸಿದ್ದು ಈಗ'ಒಲವಧಾರೆ' ಭಾವಗೀತೆಗಳ ಧ್ವನಿಸುರುಳಿಯ ಮೂಲಕ ಕುಮಾರಿ ಸಹನಾ ಭಟ್ ಮತ್ತು ಮೇಘನಾ ಭಟ್ ಸಹೋದರಿಯರು ಭಾವಗೀತೆಯ...
ಉಪಾಸನಾದಿಂದ ‘ಒಲವಧಾರೆ’
ನೀವು ಭಾವಗೀತೆಗಳ ಪ್ರಿಯರಾಗಿದ್ದರೆ ನಿಮಗೊಂದು ಸಂತಸದ ಸುದ್ದಿಯಿಲ್ಲಿದೆ. ಸುಗಮ ಸಂಗೀತ ಕ್ಷೇತ್ರದ ಸುಪರಿಚಿತ ಉಪಾಸನ ಮೋಹನ್,ತಮ್ಮ ' ಉಪಾಸನಾ' ಸಂಸ್ಥೆಯ ಮೂಲಕ ಹಲವು ಪ್ರತಿಭೆಗಳನ್ನು ಸಂಗೀತ ಲೋಕಕ್ಕೆ ಪರಿಚಯಿಸಿದ್ದು ಈಗ'ಒಲವಧಾರೆ' ಭಾವಗೀತೆಗಳ ಧ್ವನಿಸುರುಳಿಯ ಮೂಲಕ ಕುಮಾರಿ ಸಹನಾ ಭಟ್ ಮತ್ತು ಮೇಘನಾ ಭಟ್ ಸಹೋದರಿಯರು ಭಾವಗೀತೆಯ...
ಪಂಡಿತ್ ಭೀಮಸೇನ್ ಜೋಷಿ ನೆನಪಿನಲ್ಲಿ…
ಡಾ.ನಾಗರಾಜ್ ರಾವ್ ಹವಲ್ದಾರ್ ರವರ 'ಭಾರತ ರತ್ನ ಪಂಡಿತ್ ಭೀಮಸೇನ ಜೋಷಿ ನಾವು-ನೀವು ಕಂಡಂತೆ' ಕೃತಿಯ ಲೋಕಾರ್ಪಣೆ ಮತ್ತು ಸಂಗೀತ ಸುಧೆ ಹರಿಯಲಿರುವ ಕಾರ್ಯಕ್ರಮದ...
