ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
Pic by Black Whippet
ಶ್ರೀರಾಮ ಇಟ್ಟಣ್ಣವರ ಕಂಡಂತೆ ‘ಮುಂಬೈ ಕನ್ನಡ ಜಗತ್ತು’
ಶ್ರೀರಾಮ ಇಟ್ಟಣ್ಣವರ ಡಾ. ಜಿ. ಎನ್. ಉಪಾಧ್ಯ ಅವರ ಸಾಹಿತ್ಯಕ ವ್ಯಕ್ತಿತ್ವವನ್ನು ಪ್ರಧಾನವಾಗಿ ಮೂರು ನೆಲೆಗಳಲ್ಲಿ ಗುರುತಿಸಬಹುದು. ಒಂದು - ಮುಂಬಯಿ ಭಾಗದಲ್ಲಿ ಸಾಹಿತ್ಯಕ ಪರಿಚಾರಿಕೆ ಕೈಕೊಂಡು ಕನ್ನಡ ಸಾಹಿತ್ಯ ಪ್ರಪಂಚಕ್ಕೆ ಅಪರೂಪದ ಗ್ರಂಥಗಳನ್ನು ಕೊಟ್ಟರು. ಎರಡು -ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗವನ್ನು ಅಗಾಧವಾಗಿ...
ದೀಪಾ ಗೋನಾಳ ಕವಿತೆ- ಪದ್ಯ- ಬದಲಾವಣೆ..
ದೀಪಾ ಗೋನಾಳ ಮೆಲ್ಲಗೆ ಹೇಳಿದರು ಅವರುಗಾಂಧಿ ಇಲ್ಲ ಅಲ್ಲೀಗ.. ಎಲ್ಲಿ ಎಲ್ಲಿಲ್ಲ ಗಾಂಧಿ!?ಅಂದೆ ಒಂದೇ ಉಸಿರಿನಲಿಅದೇ ನಾನು ನೀನುಕುಶಲೋಪರಿಗೆ ಬಳಸುತ್ತಿದ್ದಕಾರ್ಡುಗಳ ಮೇಲೆ ಅಂದರುಇನ್ನೂ ಮೆಲುವಾಗಿ,ಅವಳಿಗೆ ದಿಗಿಲಾಯಿತು ಹೌದೇ!?ಶಿ ಸಾ ನಮಸ್ಕಾರಗಳುಅಜ್ಜಾ ನಾನಿಲ್ಲಿ ಕ್ಷೇಮನೀವು ಕ್ಷೇಮವೆಂದು ಭಾವಿಸುತ್ತೇನೆ.ಅಜ್ಜಾ,ಕ್ಷೇಮವು...
Art by Fatinha Ramos
ಎಸ್ ಜಯಶ್ರೀನಿವಾಸ ರಾವ್ ಅನುವಾದಿತ ಕವಿತೆಗಳು..
ಮೂಲ: ಡೊರಿಸ್ ಕರೆವಾಕನ್ನಡಕ್ಕೆ: ಎಸ್ ಜಯಶ್ರೀನಿವಾಸ ರಾವ್ ಎಸ್ ಜಯಶ್ರೀನಿವಾಸ ರಾವ್ ಅವರು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ, ಪದ್ಯಗಳನ್ನು ಅನುವಾದ ಮಾಡುತ್ತಾರೆ. ಕನ್ನಡದ ಮೊದಲ ಸಾಮಾಜಿಕ ಕಾದಂಬರಿಗಳಲ್ಲಿ ಒಂದಾದ ರೊದ್ದ ವ್ಯಾಸರಾವ್ ವೆಂಕಟರಾವ್ ವಿರಚಿತ ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು, ‘ಸ್ಟೀಲ್...
ಶ್ರೀನಿವಾಸ ಪ್ರಭು ಅಂಕಣ – ಆ ವೇಳೆಗಾಗಲೇ ಆಗಬಾರದಿದ್ದ ಅನಾಹುತಗಳು ಘಟಿಸಿಬಿಟ್ಟಿದ್ದವು…
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಸಿದ್ದು ಸಾವಳಸಂಗ ಹೈಕುಗಳು…
ಸಿದ್ದು ಸಾವಳಸಂಗ ೧ಸುಖ ಬೆನ್ನತ್ತಿದುಃಖ ಸಂಪಾದಿಸಿದಕನಸು ಭಗ್ನ !! ೨ನಾನೇನು ಕಮ್ಮಿಮೆರೆದ, ಕೊನೆಯಲ್ಲಿಮಣ್ಣಲ್ಲಿ ಮಣ್ಣು!! ೩ಮನ ಮರ್ಕಟಮುಷ್ಠಿಯಲ್ಲಿ ಹಿಡಿಯೋಮೂರ್ಖ ಮನುಜ !! ೪ಹೆಂಗಳೆಯರಜಡೆ ಒಂದೊಂದು ಸಾರಿಸೇಡಿನ ಹಾವು !! ೫ಬರಲಾರದವಸ್ತು ಬಯಸಿದರೆಬಂತೇನು ಫಲ !! ೬ಕರಿದ ವಸ್ತುದೇಹಕ್ಕೆ ಮಾರಕವುಮರೆತು ಬಿಡು !! ೭ಬಿಸಿಯ...
ಮಹಾಂತೇಶ ಪಾಟೀಲ ಕಂಡಂತೆ ‘ಕಣ್ಣಂಚಿನ ಕಿಟಕಿ’
ಮಹಾಂತೇಶ ಪಾಟೀಲ ಜಾಕೋಸ್ ಡೆರಿಡಾ: ವಿಮರ್ಶೆಯೆಂದರೆ ಪಠ್ಯದ ಅರ್ಥವನ್ನು ನಿರಂತರವಾಗಿ ಮುಂದೂಡುವುದು.ಎಫ್.ಆರ್ ಲೀವಿಸ್: ವಿಮರ್ಶೆ ಎನ್ನುವುದು ಕೃತಿಯ ನಿಕಟ ಓದುವಿಕೆಯಾಗಿದೆ. ಚುನಾವಣೆಯ ಕಹಳೆಯನ್ನು 'ಕರ್ನಾಟಕ ಕುರುಕ್ಷೇತ್ರ'ಕ್ಕೆ ಹೋಲಿಸುವ ಮಾಧ್ಯಮಗಳು ಮತ್ತು ರಾಜಕೀಯ ಪಕ್ಷಗಳ ಪ್ರಣಾಳಿಕೆಯು ಜಾಹೀರಾತು ರೂಪದಲ್ಲಿ ಸಮೂಹ...
ಸಿದ್ದರಾಮಯ್ಯ ಅವರ ನೆನಪಾದಾಗಲೆಲ್ಲಾ ಕೈ ತುತ್ತು ಜಾರುತ್ತದೆ..
ಈ ಹಿಂದೆ ಮೇ 21, 2018 ರಂದು 'ಅವಧಿ'ಯಲ್ಲಿ ಪ್ರಕಟವಾದ ಲೇಖನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ರಾಜ್ಯದ ಚುಕ್ಕಾಣಿ ಹಿಡಿಯಲಿರುವ ಸಂದರ್ಭದಲ್ಲಿ ನಿಮ್ಮ ಮರು ಓದಿಗಾಗಿ ಮತ್ತೆ ಈ ಲೇಖನ 'ಅವರ' ನೆನಪಾದಾಗಲೆಲ್ಲಾ ಕೈ ತುತ್ತು ಜಾರುತ್ತದೆ ರವಿಕುಮಾರ್ ಟೆಲೆಕ್ಸ್ ಎಂಟು ವರ್ಷದವನಿದ್ದ ನಾನು ನನ್ನ ಜೋಪಡಿಯ ಪಕ್ಕದಲ್ಲೇ ಇದ್ದ...
ಪ್ರಕಾಶ್ ಕೊಡಗನೂರ್ ಕವಿತೆ- ಅನುಭಾವದ ಲಹರಿಯಲ್ಲಿ ಬಿದರಹಳ್ಳಿ…
ಪ್ರಕಾಶ್ ಕೊಡಗನೂರ್ 1. ಅನುಭಾವದ ಲಹರಿಯಲ್ಲಿ ಬಿದರಹಳ್ಳಿ ಮೊದಲ ಬಾರಿಯೇಮದಿರಾಮೃತವ ಹೀರಿಮನೆಗೆ ಕಾಲಿಟ್ಟವನನ್ನಕಲ್ಲುಸಕ್ಕರೆ ಕೊಟ್ಟುಸ್ವಾಗತಿಸಿ ಕುಳ್ಳಿರಿಸುತ್ತಾಹೊಟ್ಟೆಗೆ ತಣ್ಣನೆಯಶರಬತ್ತು ನೀಡಿನನ್ನೆಲ್ಲ ಒದರಾಟಕ್ಕೂಹೂಂಗುಡುತ್ತಲೇ ಉಪಚರಿಸುತ್ತಾದೇಹದ ಜೊತೆಮನಸ್ಸನ್ನೂ ಮತ್ತನ್ನೂತಣಿಸಿ ಮಾನವಾಂತಃಕರಣದದಿವ್ಯಪ್ರದರ್ಶನಗೈದಿರಿ...
ಮೇ ಸಾಹಿತ್ಯ ಮೇಳವೆಂಬ ಅರಿವಿನ ಪ್ರವಾಹದಲ್ಲಿ…
ಬಿ ಶ್ರೀನಿವಾಸ ೧ ತೊಂಬತ್ತರ ದಶಕದಿಂದೀಚೆಗೆ ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲಿಯೇ ಒಂದು ರೀತಿ ಅಭಿವ್ಯಕ್ತಿಯ ಶೂನ್ಯತೆಯೇ ಆವರಿಸಿಬಿಟ್ಟಿದೆಯೇನೋ ಎಂಬಂಥ ಕಾಲಘಟ್ಟದಲ್ಲಿ ಸಮಾನಮನಸ್ಕರೆಲ್ಲ ಸೇರಿ, ಜನ ಸಾಹಿತ್ಯ ಸಮಾವೇಶ ಆರಂಭಿಸಿದಾಗ ಇದು ಬಂಡಾಯ ಸಂಘಟನೆಯ ಮುಂದುವರಿದ ಭಾಗ - ಎಂಬರ್ಥದ ಮಾತುಗಳು ಕೇಳಿಬಂದವು. ಅದು ಸತ್ಯ...
ಬಸವರಾಜ ಕೋಡಗುಂಟಿ ಅಂಕಣ – ವಿವಿದ ಬಾಶೆಗಳೊಳಗಿನ ‘ಇತರ’ ಗುಂಪುಗಳು…
ಬಸವರಾಜ ಕೋಡಗುಂಟಿ ಅವರು ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರು. ಭಾಷೆಗಳ ಬಗ್ಗೆ ವಿಭಿನ್ನ ನೆಲೆಯಿಂದ ವಿಶ್ಲೇಷಣೆ ನಡೆಸುತ್ತಿರುವವರು. ಬಹು ಚರ್ಚೆಯಲ್ಲಿರುವ ಕನ್ನಡ ಲಿಪಿ ಬದಲಾವಣೆ ಪ್ರತಿಪಾದಕರು. ‘ಅವಧಿ’ಯ ಆಹ್ವಾನದ ಮೇರೆಗೆ ಬಸವರಾಜ ಕೋಡಗುಂಟಿ ಅವರು ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಇರುವ ಭಾಷಾ...
Pic by Tripuranthaka G L
ಜಿ ಎಲ್ ತ್ರಿಪುರಾಂತಕ ಮೈಸೂರು ನಗರದ ನಿವಾಸಿ. ವೃತ್ತಿಯ ಜೊತೆಗೆ ಬರವಣಿಗೆ, ಫೋಟೋಗ್ರಫಿ, ಉಪನ್ಯಾಸ ಹೀಗೆ ಹಲವು ಪ್ರವೃತ್ತಿಗಳನ್ನು ಹೊಂದಿದ್ದಾರೆ. ಪ್ರಕೃತಿ, ವ್ಯಕ್ತಿ, ಸ್ಮಾರಕಗಳು, ಗುಡಿ ಗೋಪುರಗಳು, ಪಕ್ಷಿ, ಕೀಟಗಳು.. ಹೀಗೆ ಹಲವು ಬಗೆಯ ನೂರಾರು ಚಿತ್ರಗಳನ್ನು ಸೆರೆ ಹಿಡಿಯುತ್ತಾರೆ. 2021 ಏಪ್ರಿಲ್ ನಲ್ಲಿ ಮೈಸೂರಿನಲ್ಲಿ...
ಶಿಸ್ತಿನ ಪ್ರತೀಕ ನಮ್ಮಮ್ಮ…
ಶ್ಯಾಮಲಾ ಮಾಧವ ಆಗಸ್ಟ್ 28 1922ರಂದು ಮಂಗಳೂರಲ್ಲಿ ಜನಿಸಿದ ಶತಾಯುಷಿ ನಮ್ಮಮ್ಮ ಯು. ವಸಂತಿ. ಮಂಗಳೂರ ತಂದೆಯ ಕುಟುಂಬದವರಿಗೆ ಪ್ರೀತಿಯ ವಸಂತಾ. ತಾಯಿಯ ಕುಟುಂಬ ಹಾಗೂ ಶಾಲೆಯಲ್ಲಿ ವಸಂತಿ. ಪಿ.ಟಿ. ಹಾಗೂ ಗೈಡಿಂಗ್ ಟೀಚರಾಗಿ ದುಡಿದ ಬೆಸೆಂಟ್ ಶಾಲೆಯಲ್ಲಿ ಶಿಸ್ತು, ದಕ್ಷತೆಗೆ ಹೆಸರಾದ, ಈಗಲೂ ಸಹ ಶಿಕ್ಷಕಿಯರು, ವಿದ್ಯಾರ್ಥಿನಿಯರು...
ಆರ್ ಜಿ ಹಳ್ಳಿ ನಾಗರಾಜ ಕವಿತೆ- ಒಗರು ಪ್ರೀತಿಯ ಒಂದು ಲಯ..
ಆರ್ ಜಿ ಹಳ್ಳಿ ನಾಗರಾಜ ಸೂರ್ಯ ಕಿರಣ ತಾಕುವಮುನ್ನಮನವೆಂಬ ಉಯ್ಯಾಲೆಯಲ್ಲಿತೊಯ್ದ ನೆನಪೆಷ್ಟೋಕರಗಿ ನೀರಾಗಿ ಹರಿದವೆಷ್ಟೋ ಆ ದಿನಮಾನದ ಒಂದು ಸಂಜೆಬರಿ ಸ್ಪರ್ಷದಲ್ಲೆ ಒಗರು ಪ್ರೀತಿ ತೋರಿನಡು ಬಳಸಿದ ಗಳಿಗೆ ಉನ್ಮತ್ತತೆಯಲಹರಿ ಉಕ್ಕಿದಾಗಕಾಮಕೇಳಿಗೆ ತಡೆಯೊಡ್ಡಿ ಗುನುಗಿದ್ದೆ:'ಎಲ್ಲವನ್ನೂ ಹಂಚುವೆ ಮುಕ್ತವಾಗಿ…ಬೇಕಿದ್ದರೂ ಬೇಡದ...
Pic by Lilly Marquez
‘ಪಂಪಭಾರತದಲ್ಲಿ ಕರ್ಣನ ಪಾತ್ರಚಿತ್ರಣ’ ವಿಶೇಷ ಉಪನ್ಯಾಸ…
ಕೇಂದ್ರ ಸಾಹಿತ್ಯ ಅಕಾಡೆಮಿ, ನವದೆಹಲಿ ಮತ್ತು ಬಂಡಾರ ಪ್ರಕಾಶನ, ಮಸ್ಕಿ ಇವರ ಸಂಯುಕ್ತಾಶ್ರಯದಲ್ಲಿ ಮಸ್ಕಿಯಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ‘ಸಾಹಿತ್ಯ ವೇದಿಕೆ’ ಕಾರ್ಯಕ್ರಮದಡಿಯಲ್ಲಿ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ಯುವ ವಿದ್ವಾಂಸರಾದ ಡಾ. ಜಾಜಿ ದೇವೇಂದ್ರಪ್ಪ, ಗಂಗಾವತಿ ಇವರು ಪಂಪಭಾರತದಲ್ಲಿ ಕರ್ಣನ...
ಪಿ ಚಂದ್ರಿಕಾ ಹೊಸ ಕಾದಂಬರಿ ‘ನಾನು ಚೈತನ್ಯ’ – ಆಯಾಸವಾಗುವ ತನಕ ಅಲ್ಲ, ಅರ್ಥವಾಗುವ ತನಕ ಮಾತ್ರ ಹುಡುಕು..
‘ಅವಧಿ’ ಓದುಗರಿಗೆ ಪಿ ಚಂದ್ರಿಕಾ ಚಿರಪರಿಚಿತ. ಇವರ ಖ್ಯಾತ ಕಾದಂಬರಿ ‘ಚಿಟ್ಟಿ’ ಅವಧಿಯಲ್ಲಿ ಅಂಕಣವಾಗಿ ಪ್ರಸಾರವಾಗಿತ್ತು. ‘ಇವು ನನ್ನ ಬಸಿರ ಕವಿತೆಗಳು..’ ಎಂದು ಅವರು ಬಣ್ಣಿಸುವ ‘ಸೂರ್ಯಗಂಧಿ ಧರಣಿ’ ಕನ್ನಡ ಕಾವ್ಯ ಲೋಕದಲ್ಲಿ ಹೊಸ ಪ್ರಯೋಗ. ‘ನಿಮ್ಮ ಚರಿತ್ರೆಯಲ್ಲಿ ನಮಗೆ ಜಾಗವಿಲ್ಲ’ ಸೇರಿದಂತೆ ೫ ಕವಿತಾ ಸಂಕಲನಗಳೂ, ಒಂದೊಂದು...
Pic by Niyazi Gurgen
ಗುಂಡುರಾವ್ ದೇಸಾಯಿ ಮಕ್ಕಳ ಕಾದಂಬರಿ – ಸೊಳ್ಳೆಗೊಂದು ಮೆಸ್ಸೆಜು ಬಂದು… ಅರ್ಜಂಟ್ ಮಿಟಿಂಗ್…
ಕವಿ ಗುಂಡುರಾವ್ ದೇಸಾಯಿ ಮೂಲತಃ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದವರು. ಎಂ.ಎ, ಬಿ.ಇಡಿ ಪದವೀಧರರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರು. ವೃತ್ತಿಯಲ್ಲಿ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕ. ನಾನೆ ಸತ್ತಾಗ, ಸರ್ಜರಿಯ ಆ ಸುಖ, ಸಿಟಿಯೊಳಗೊಂದು ಮನೆಯ ಮಾಡಿ ಪ್ರಕಟಿತ ಲಲಿತ ಪ್ರಬಂಧಗಳು,...
ಪಾಲಾಕ್ಷಮ್ಮ ಎಂಬ ಅಮ್ಮನ ಕತೆ…
ಶಿವಪ್ರಸಾದ ಪಟ್ಟಣಗೆರೆ ತಾಯಂದಿರ ದಿನವಂತೆ ಎಲ್ಲರೂ ಅವರವರ ಅಮ್ಮಂದಿರ ಬಗ್ಗೆ ಬರೆಯುತ್ತಲೇ ಇದ್ದಾರೆ. ಏನು ಮಾಡೋದು ನನಗೂ ತಾಯೆಂಬುವವಳು ಒಬ್ಬಳೇ ಇದ್ದಿದ್ದರೆ ಚನ್ನಾಗಿರುತ್ತಿತ್ತು. ಈಗ ನಾನು ಹೇಳ ಹೊರಟಿರೋದು ಪಾಲಾಕ್ಷಮ್ಮ ಎಂಬ ಅಮ್ಮನ ಕತೆ. ನಾನು ಕೆಲಸ ಮಾಡುವ ಕಾಲೇಜಿನಲ್ಲಿ ಕಸಗುಡಿಸುತ್ತಿದ್ದಳು. ಸುಮಾರು ವರ್ಷದಿಂದ ಕೆಲಸ...


















