ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ರಾಮನವಮಿಯ ನೆನಪಿನಲ್ಲಿ…

ಗೊರೂರು ಶಿವೇಶ್ ಚಂಗರವಳ್ಳಿ ಕಾಲುವೆಯು ನಮ್ಮ ಊರನ್ನು ಪೇಟೆ, ಕೋಟೆಗಳಾಗಿ ವಿಭಾಗಿಸಿದೆ. ಒಕ್ಕಲಿಗರು, ಬ್ರಾಹ್ಮಣರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ, ಉಳಿದ ಸಕಲೆಂಟು ಜಾತಿಗಳಲ್ಲಿ ದೇವಾಂಗದವರ ಮನೆಗಳು, ನಂತರದ ಸ್ಥಾನದಲ್ಲಿದ್ದವು. ಆ ಮನೆಗಳ ನಡುವೆ ಇದ್ದ ಎಲ್ಲರೂ 'ಭಜನೆ ಮನೆ' ಎಂದು ಕರೆಯಲ್ಪಡುತ್ತಿದ್ದ 'ಶ್ರೀರಾಮಮಂದಿರ' ಇತ್ತು....

read more
'ಬೋಳಿಮಗ ದೇವರು…' – ರಾಜಶೇಖರ ಬಂಡೆ ಕವಿತೆ

ರಾಜಶೇಖರ ಬಂಡೆ ಬೆನ್ನ ಬಿಲ್ಲುಮಾಡಿ ಗೇದ ಅಪ್ಪನ ಪ್ರತಿ ಬೆವರ ಹನಿಯಲ್ಲೂ ಗಂಧ ಹೊಮ್ಮುತ್ತಿತ್ತು, ಕೂತುಣ್ಣುವ ಮಗನಿಗೆ ಅಟ್ಟಿಕ್ಕುವ ಅವ್ವ ಸುಕ್ಕುಗಟ್ಟುವವರೆಗೆ, ಉರಿಬಿಸಿಲಿನಲ್ಲಿ ಕೆಂಡ ಭೂಮಿಯ ತುಳಿದು ಅಗೆದು, ಅಗುಳು ಅಗುಳೂ ನನ್ನದೆನ್ನುವ ಹೊತ್ತಿಗೆ ನನ್ನಪ್ಪ ಪೂರ್ತಿ ಬಡಕಲು ಬೋಳಿಮಗ ದೇವರು ತಟ್ಟೆಯಲ್ಲಿದ್ದ,   ಇಸಾ...

read more
ವೈಕಂ ಅವರ ಶಬ್ದಗಳು ನಾಟಕ ರೂಪದಲ್ಲಿ

೯ಎಪ್ರಿಲ್ ೨೦೧೪ ಸಮಯ : ಸಂಜೆ ೭ಕ್ಕೆ ಸ್ಥಳ : ಕೆ ವಿ ಸುಬ್ಬಣ್ಣ ಆಪ್ತ ರಂಗಮಂದಿರ # ೧೫೧, ೭ನೇ ಕ್ರಾಸ್, ಟೀಚರ್ಸ್ ಕಾಲೋನಿ ಮೊದಲನೆಯ ಹಂತ, ದಯಾನಂದ ಕಾಲೇಜು ಹತ್ತಿರ ವಸುಧಾ ಭವನ ಎದುರುಗಡೆ ಬೆಂಗಳೂರು - ೭೮...

read more
’ಬಿಸಿಲ ಕೋಲು' ಮರೆಯಾಯಿತು – ವಿ ಕೆ ಮೂರ್ತಿ ಇನ್ನಿಲ್ಲ

ಖ್ಯಾತ ಚಲನಚಿತ್ರ ಛಾಯಾಗ್ರಹಕ ವಿ.ಕೆ.ಮೂರ್ತಿ ಅವರು ಇನ್ನಿಲ್ಲ ಅವರಿಗೆ 91 ವರ್ಷ ವಯಸ್ಸಾಗಿತ್ತು. ವೆಂಕಟರಾಮ ಪಂಡಿತ ಕೃಷ್ಣಮೂರ್ತಿ ಎಂಬುದು ಪೂರ್ಣ ಹೆಸರಾಗಿದ್ದರು ಎಲ್ಲರ ಪಾಲಿಗೆ ಅವರು ವಿ.ಕೆ.ಮೂರ್ತಿ. ಅನಾರೋಗ್ಯದಿಂದ ಬಳಲುತ್ತಿದ್ದ ವಿ.ಕೆ.ಮೂರ್ತಿ ಅವರು ಇಂದು ಬೆಳಗ್ಗೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಛಾಯಾಗ್ರಹಣ...

read more
'ನಮ್ಮ ಮನೆಯವರದ ಇನ್ನು ಬೆಳವಣಗಿ ನಿಂತಿಲ್ಲಾ…' – ಪ್ರಶಾಂತ್ ಆಡೂರ್

ಪ್ರಶಾಂತ್ ಅಡೂರ್ ಹೋದ ಸಂಡೆ ನಾ ಯಾಕೊ ಭಾಳ ಸಾಕಾಗೇದ ಮಲ್ಕೊಂಡರಾತು ಅಂತ ಮಧ್ಯಾಹ್ನ ಮನ್ಯಾಗ ಹಿಂಗ ಅಡ್ಡಾಗಿದ್ದೆ. ಇನ್ನ ನನ್ನ ಹೆಂಡತಿಗಂತೂ ಮಧ್ಯಾಹ್ನ ಮಲ್ಕೋಳೊ ಚಟಾ ಇಲ್ಲಾ. ಚಟಾ ಇಲ್ಲಾ ಅನ್ನೊದಕಿಂತ ಅಕಿಗೆ ದಿವಸಾ ಟಿ.ವಿ ಒಳಗಿನ ಧಾರಾವಾಹಿ ನೋಡೊ ಚಟಾ ಹಿಂಗಾಗಿ ಎಷ್ಟ ತ್ರಾಸಾಗಿದ್ರು ಆ ಸುಡಗಾಡ ಧಾರಾವಾಹಿ ಸಂಬಂಧ ಮಧ್ಯಾಹ್ನ ಒಂದ...

read more
’ಚುಕ್ಕಿ ಮಾತಾಡತಾವ…’ – ಅನು ಪಾವಂಜೆ ಚಿತ್ರಗಳು

ಅನು ಪಾವಂಜೆ ಕವಯತ್ರಿ, ಲೇಖಕಿ, ಕಲಾವಿದೆ. ಮನಮುಟ್ಟುವ ಹಾಗೆ ಬರೆಯುವುದಷ್ಟೇ ಅಲ್ಲ, ಮನಸ್ಸು ತಟ್ಟುವ ಹಾಗೆ ಚಿತ್ರಿಸಬಲ್ಲರು ಸಹ. ಅವರನ್ನು ಅಭಿನಂದಿಸುತ್ತಾ, ರಂಗಿನ ಲೋಕದಲ್ಲಿ ಅವರ ಒಂದು ಪಯಣ ನಿಮಗಾಗಿ        ...

read more
’ಚುನಾವಣೆ ಮತ್ತು ಹಗೆತನದ ಮಾತುಗಳು’ – ಜಿ ಪಿ ಬಸವರಾಜು ಬರೀತಾರೆ

ಜಿ ಪಿ ಬಸವರಾಜು 'ಉತ್ತರ ಪ್ರದೇಶವನ್ನು ಗುಜರಾತ್ ಮಾಡಲು ಹೊರಟರೆ ಮೋದಿಯನ್ನು ತುಂಡು ತುಂಡಾಗಿ ಕತ್ತರಿಸಿ ಹಾಕುತ್ತೇನೆ.' 'ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಸೋನಿಯಾ ಮತ್ತು ರಾಹುಲರನ್ನು ಬೆತ್ತಲು ಮಾಡಿ ಇಟಲಿಗೆ ಅಟ್ಟಿಬಿಡುತ್ತೇನೆ.' 'ನೀವು 100 ಕೋಟಿ, ನಾವು 25 ಕೋಟಿ. ಕೇವಲ 15 ನಿಮಿಷ ಪೊಲೀಸರನ್ನು ಆಚೆಗಿಡಿ, ನಾವೇನು...

read more
ಕನ್ನಡದಲಿ, ಕನ್ನಡಿಯಲಿ ಕಳೆದ ಕಾಲದ ಗುರುತಿದೆ : ಜಯಶ್ರೀ ಭಟ್

ಕಾಯುವುದು ಮುಗಿವುದೆ? ಜಯಶ್ರೀ ಭಟ್ ಸಿ0ಗಪುರ   ಮನದಿ ಮಾತು ನಡೆದಿದೆ ಹೊರಗೆ ಮೌನ ಕವಿದಿದೆ ಮಳೆಯು ನಿ0ತ ಮೇಲೆ ಕೂಡ ಮರದ ಕೆಳಗೆ ಹನಿಯು ಜಿನುಗಿದ0ತಿದೆ ನಗೆಯು ಎ0ದೋ ಮರೆತಿದೆ ಅಣಬೆಯ0ತೆ ಬಿಳಿಚಿಹೋದ ನಗುವಿನಾ ಪರಿಛಾಯೆಯುಳಿದಿದೆ   ಎದುರುಕ0ಡ ಮುಖದ ಗುರುತು ಸ0ಜೆಗತ್ತಲು ನು0ಗಿದೆ ಮೆಲುಕು ಹಾಕಿದ0ತೆ ಮೇಲೆದ್ದು ಬರುವ...

read more
ಒಂದಷ್ಟು ನ್ಯಾನೋ ಕಥೆಗಳು

ಲಕ್ಷ್ಮೀಶ ಜೆ ಹೆಗಡೆ ಗಂಡ ಹೆಂಡತಿ ದಿನಬಳಕೆಯ ವಸ್ತುಗಳನ್ನು ಖರೀದಿಸಲು ಬೈಕ್ ನಲ್ಲಿ ಮಾರ್ಕೆಟ್ ಗೆ ಬಂದಿದ್ದರು.ಖರೀದಿ ಮುಗಿದ ನಂತರ ಹೆಂಡತಿ ಬೈಕ್ ನಲ್ಲಿ ಹಿಂಬದಿ ಕೂರುವ ಮೊದಲೇ ಗಂಡ ತನ್ನವಳು ಕುಳಿತಿದ್ದಾಳೆ ಎಂದು ತಿಳಿದು ಬೈಕ್ ಚಲಾಯಿಸಿಕೊಂಡು ಹೋಗೇ ಬಿಟ್ಟ. ಹೆಂಡತಿ ಎಷ್ಟು ಕೂಗಿದರೂ ಅವನಿಗೆ ಕೇಳಲೇ ಇಲ್ಲ. ತುಸು ದೂರ...

read more
’ಬಾಡೂಟದ ಜೊತೆಗೆ ಗಾಂಧಿ ಜಯಂತಿ’ ಪುಸ್ತಕ ಅವಲೋಕನ

-ಡಾ.ಎಸ್.ಬಿ.ಜೋಗುರ 'ಬಾಡೂಟದ ಜೊತೆಗೆ ಗಾಂಧಿ ಜಯಂತಿ' ಇದು ಲಡಾಯಿ ಪ್ರಕಾಶನದವರು ಪ್ರಕಟಿಸಿರುವ ಬಿ.ಎಂ ಬಶೀರ್ ಅವರ ಬಿಡಿ ಲೇಖನಗಳ ಕೃತಿ. ಒಟ್ಟು 28 ಬೇರೆ ಬೇರೆ ವಿಷಯಗಳನ್ನಾಧರಿಸಿದ ಇಲ್ಲಿಯ ಲೇಖನಗಳು ಭಾರತೀಯ ಸಮಾಜದ ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಸರದ ಸಹವಾಸದಲ್ಲಿ ಅದ್ದಿ ತೆಗೆದಂತಿವೆ. ಇಲ್ಲಿಯ ಜಾತಿ, ಧರ್ಮ, ಭಾಷೆ, ಆಹಾರ,...

read more
ತೇಜಸ್ವಿಯನ್ನು ಹುಡುಕುತ್ತಾ – ಜಯಂತ ಕಾಯ್ಕಿಣಿರವರ ನೆನಪಿನ ಸಂಪುಟದಿಂದ…

(ಇಲ್ಲಿಯವರೆಗೆ...) ಸೂಕ್ಷ್ಮ ಮನಸ್ಸಿನ ಕವಿ ಜಯಂತ ಕಾಯ್ಕಿಣಿರವರು ತೇಜಸ್ವಿಯವರನ್ನು ಕುರಿತ ತಮ್ಮ ನೆನಪಿನ ಸಂಪುಟದ ಮತ್ತಷ್ಟು ಪುಟಗಳನ್ನು ಒಂದೊಂದಾಗಿ ತಿರುವಿಹಾಕುತ್ತಾ ಹೋದರು. ತೇಜಸ್ವಿಯವರ ಕಡೆಯ ಕಾದಂಬರಿ ’ಮಾಯಾಲೋಕ’ದ ಮುನ್ನುಡಿಯಲ್ಲಿ ತೇಜಸ್ವಿಯವರು ಜಯಂತ ಕಾಯ್ಕಿಣಿರವರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಹಾಗಾಗಿ ಆ...

read more
ಇದು ನಮ್ಮೂರಿನ ಗಾಂಧಿ ಬಜಾರ್…

ನಾಗೇಶ ತಳವಾರ ಇದು ನಮ್ಮೂರಿನ ಗಾಂಧಿ ಬಜಾರ್ ತಳಕು ಬಳಕು ಕೊಳಕು ತುಂಬಿಕೊಂಡ ಬಜಾರ್   ಮಚ್ಚು ಚೂರಿ ಲಾಂಗು ಮದ್ದು ಗುಂಡು ಬಂದೂಕು   ದಿನದ ಮುತ್ತೈದೆಯರು ಬಂದು ಹೋಗುವ ಸಾಲು ಸಾಲು ಶರಾಬಿನ ಅಂಗಡಿ ತೆರೆದು ವ್ಯಾಪಾರ ಮಾಡುವ ಗಾಂಧಿ ಬಜಾರ್ ಕೈ ಕಾಲು ನೇತು ಹಾಕಿರುವ ಕಣ್ಣು ಕಿವಿ ಬಾಯಿ...   ನನ್ನವರ ಚರ್ಮ ಸುಲಿದು...

read more
'ಆಫೀಸಲ್ಲಿ ನಾವು ಹೆಂಗಿರಬೇಕು ಗೊತ್ತಾ…?'

ನೀವು ಬದಲಾಗಿ,ಕಚೇರಿ ವಾತಾವರಣ ಬದಲಾಗುವುದು ಪ್ರಪುಲ್ ಚಂದ್ರ ಎಸ್ .ಬಿ ಅನಾಮತ್ತು 246 ಪುಟಗಳ W.T. ಜೋವೆಟ್ ಬರೆದಿರುವ Defense Mechanism ಎನ್ನುವ ಪುಸ್ತಕನನ್ನು ಒಂದೇ ಗುಕ್ಕಿನಲ್ಲಿ ಓದಿ ಮುಗಿಸುವ ವೇಳೆಗೆ ಸರಿಯಾದ ಮಾರ್ಗದರ್ಶನ ಇಲ್ಲದೆ ನಮ್ಮ ಉದ್ಯೋಗಸ್ತರು ನರಳುತ್ತಿದ್ದಾರೆ ಅಂತ ಅನ್ನಿಸಿತು. ಇಂದಿನ ದಿನಮಾನಗಳಲ್ಲಿ ಒಂದು...

read more
ಡೈಲಿ ಬುಕ್ : ಪರಂಪರೆ ಮತ್ತು ಕವಿ ಪ್ರತಿಭೆಯ ಮುಖಾಮುಖಿ

ಪರಂಪರೆ ರಾಶಿ ಹಾಕಿದ ಮೆಕ್ಕಲುಮಣ್ಣಿನಲ್ಲಿ ಹೊಸಗನ್ನಡ ಕಾವ್ಯದ ಬೀಜಾರೋಪಣವಾದದ್ದರ ಫಲವಾಗಿ ನಾವಿಂದು ಅದರ ಸಮೃದ್ಧ ಫಸಲನ್ನು ಕಾಣುತ್ತಿದ್ದೇವೆ. ದೇಶಕ್ಕೆ, ನಾಡಿಗೆ ಒಂದು ಸಮೃದ್ಧ ಪರಂಪರೆ ಇರುವಂತೆ ಸಾಹಿತ್ಯಕ್ಕೂ ಇದೆ. ಈ ಸಾಹಿತ್ಯ ಪರಂಪರೆಯ ಮುಂದುವರಿಕೆ ನಾಡಿನ ಪ್ರತಿಭಾವಂತ ಕವಿಗಳ, ವಿದ್ವಾಂಸರ ಗಮನಾರ್ಹ ಕೊಡುಗೆಯಲ್ಲಿ...

read more
'ನೂಪುರ ಭ್ರಮರಿ’ಯ ನಾಟ್ಯ ಚಿಂತನ

ನೂಪುರ ಭ್ರಮರಿ (ರಿ.) ಮತ್ತು ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ (ರಿ.) ಸಹಭಾಗಿತ್ವದಲ್ಲಿ ನಾಟ್ಯಚಿಂತನ ಭರತನ ನಾಟ್ಯಶಾಸ್ತ್ರವನ್ನಾಧರಿಸಿದ ಒಂದು ವಾರದ ಶಾಸ್ತ್ರ -ಪ್ರಾಯೋಗಿಕ ಚಿಂತನೆಯ ಕಾರ್ಯಾಗಾರ/ಶಿಬಿರ 'ನೂಪುರ ಭ್ರಮರಿ'- ನೃತ್ಯಸಂಶೋಧನ ವಿಶೇಷಾಂಕ ಅನಾವರಣ ನೃತ್ಯ ಉಪನ್ಯಾಸ-ಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನ ಸ್ಥಳ :...

read more
‘ನೂಪುರ ಭ್ರಮರಿ’ಯ ನಾಟ್ಯ ಚಿಂತನ

ನೂಪುರ ಭ್ರಮರಿ (ರಿ.) ಮತ್ತು ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ (ರಿ.) ಸಹಭಾಗಿತ್ವದಲ್ಲಿ ನಾಟ್ಯಚಿಂತನ ಭರತನ ನಾಟ್ಯಶಾಸ್ತ್ರವನ್ನಾಧರಿಸಿದ ಒಂದು ವಾರದ ಶಾಸ್ತ್ರ -ಪ್ರಾಯೋಗಿಕ ಚಿಂತನೆಯ ಕಾರ್ಯಾಗಾರ/ಶಿಬಿರ 'ನೂಪುರ ಭ್ರಮರಿ'- ನೃತ್ಯಸಂಶೋಧನ ವಿಶೇಷಾಂಕ ಅನಾವರಣ ನೃತ್ಯ ಉಪನ್ಯಾಸ-ಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನ ಸ್ಥಳ :...

read more
ಸಂಪು ಕಾಲಂ : ಪ್ರೀತಿ, ಜೀವನಪ್ರೀತಿ ಮತ್ತು ಸಮ್ತಿಂಗ್

ಉಗಾದಿ ಹಬ್ಬದ ದಿನ ಆಫೀಸ್ ಕೆಲಸದಲ್ಲಿ ಮುಳುಗಿದ್ದ ನನ್ನ ಪತಿ, ಹಬ್ಬದ ಸಡಗರಕ್ಕಾಗಿ ಬಗೆಬಗೆ ಸಿಹಿ ತಿಂಡಿ ಮಾಡುತ್ತಿದ್ದ ನನ್ನ ಅತ್ತೆ ಮತ್ತು ಅದ್ಯಾವುದೋ ಲಹರಿಯಲ್ಲಿ ಮುಳುಗಿ, ಹಬ್ಬದ ಶುಭಾಶಯಗಳ ದೊಡ್ಡ ಬತ್ತಳಿಕೆಯೇ ತುಂಬಿದ್ದ ನನ್ನ ಮೊಬೈಲ್ ನ ಸಂದೇಶಗಳಿಗೆ, ಕರ್ತವ್ಯವೆಂಬಂತೆ, “ಥ್ಯಾಂಕ್ಯೂ, ನಿಮಗೂ ಶುಭಾಷಯಗಳು” ಎಂದು...

read more

Pin It on Pinterest

Share This