ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ದಾದಾಪೀರ್ ಜೈಮನ್ ಗೆ ಟೋಟೋ ಪ್ರಶಸ್ತಿ…
ದಾದಾಪೀರ್ ಜೈಮನ್ ಗೆ ಟೋಟೋ ಪ್ರಶಸ್ತಿ…

ಈ ಬಾರಿಯ ಟೋಟೋ ಪ್ರಶಸ್ತಿಗಳನ್ನು ದಿನಾಂಕ ೧೮.೨.೨೦೨೩ ರಂದು ನಡೆದ ಸಮಾರಂಭದಲ್ಲಿ ಘೋಷಿಸಲಾಯಿತು. ಕನ್ನಡ ಸೃಜನಶೀಲ ಸಾಹಿತ್ಯದ ಪ್ರಶಸ್ತಿಯು ಈ ವರ್ಷ ದಾದಾಪೀರ್ ಜೈಮನ್ ಅವರಿಗೆ ಸಂದಿದೆ. ಪ್ರಶಸ್ತಿಯು ಐವತ್ತು ಸಾವಿರ ರೂಪಾಯಿಗಳು ಮತ್ತು ಫಲಕವನ್ನು ಒಳಗೊಂಡಿದೆ. Toto Funds the Arts (TFA) announced the names of the...

read more
‘ಅರಣ್ಯ ಕಾಂಡ’ ಬಹು ಹದವಾದ ‘ಸಂಗೀತ ನಾಟಕ’!
‘ಅರಣ್ಯ ಕಾಂಡ’ ಬಹು ಹದವಾದ ‘ಸಂಗೀತ ನಾಟಕ’!

ಪ್ರೀತಿ ನಾಗರಾಜ್ ಅದೊಂದು ದೊಡ್ಡ ಚಿತ್ರ. ಆದರೆ ಅದನ್ನ ಬಿಡಿಬಿಡಿಯಾಗಿ ಚಲ್ಲಾಪಿಲ್ಲಿಯಾಗಿ ಅಲ್ಲಲ್ಲಿ ಚದುರಿ ಹೋಗಿರುವ ಚಿತ್ರದ ತುಂಡುಗಳನ್ನು puzzle ಆಟಕ್ಕೆ ಅಂತ ಗುಡ್ಡೆ ಹಾಕಿದ್ದಾರೆ. ಅದರ ಒಂದೊಂದು ತುಂಡನ್ನು ಜೋಡಿಸಿ ಅದು ಪಕ್ಕಾ ಹೊಂದಿಕೊಂಡು ಬಿಟ್ಟಾಗ ಎಂಥಾ ಖುಷಿ ಸಿಗತಿತ್ತು ನಮಗೆ! ಅಂತೆಯೇ ಹಿಂದೆಲ್ಲಾ ಪ್ರಖ್ಯಾತ...

read more
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಹೊರಳಿ ಮರಳಿ ಚೋಪ್ತಾ – ಮಂಡಲಕ್ಕೆ: ಭಾಗ-1…
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಹೊರಳಿ ಮರಳಿ ಚೋಪ್ತಾ – ಮಂಡಲಕ್ಕೆ: ಭಾಗ-1…

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...

read more
ಆರ್ ಬಿ ಗುರುಬಸವರಾಜ ಓದಿದ ‘ಒಂದು ಡೈರಿಯ ಪರಿಮಳ’
ಆರ್ ಬಿ ಗುರುಬಸವರಾಜ ಓದಿದ ‘ಒಂದು ಡೈರಿಯ ಪರಿಮಳ’

ಮುಚ್ಚಿಟ್ಟರೂ ಕಾಡುವ ಡೈರಿಯ ಪರಿಮಳ ಆರ್ ಬಿ ಗುರುಬಸವರಾಜ ಪರಿಮಳ- ಇದು ಕೇವಲ ಹೆಸರಲ್ಲ. ಇದೊಂದು ಆಸ್ವಾದದ ಅನುಭೂತಿ. ಇಂತಹ ಅನುಭವದ ಅನುಭೂತಿಯನ್ನು ಅನುಭವಿಸಲು ಹಚ್ಚಿದವರು ವಾಸುದೇವ ನಾಡಿಗ್ ಅವರು. ಒಂದು ಡೈರಿಯ ಪರಿಮಳ ಎಂಬುದು ಪುಸ್ತಕದ ಹೆಸರು ಮಾತ್ರವಲ್ಲ, ಅದು ಅನೇಕ ಜೀವ-ಭಾವಗಳ ಬದುಕಿನಬಣ್ಣಗಳ ಸಮಿಶ್ರಣ. ನಿತ್ಯವೂ ನಮ್ಮ...

read more
ಮಹಿಪಾಲರೆಡ್ಡಿ ಸೇಡಂ ಕವಿತೆ – ದೊರೆಸಾನಿ…
ಮಹಿಪಾಲರೆಡ್ಡಿ ಸೇಡಂ ಕವಿತೆ – ದೊರೆಸಾನಿ…

ಮಹಿಪಾಲರೆಡ್ಡಿ ಸೇಡಂ ಎದಿಯಾಗಿನ ನಾಡಿಯೊಳ್ಗ ನಿಂದೇ ಹೆಸ್ರ ಬಡಕೊಳ್ತಿದೆ ದೊರೆಸಾನಿನಿನ್ ಎದಿಯೊಳ್ಗ ನನ್ ಪಿರುತಿ ಬಡಕೊಲಾಗ್ಯಾದ ದೊರೆಸಾನಿ ನಿನ್ ದೋಸ್ತಿ ದೂರಾದ ಮ್ಯಾಲ ಮೆದುಳಿಗಿ ಮಬ್ ಹತ್ಯಾದಮನ್ಸು ಬೇಗುದಿಯೊಳ್ಗ ಬೆಂದು ಗೋರಿಯಾಗ್ಯಾದ ದೊರೆಸಾನಿ ನೀ ರ‍್ದ ರ‍್ದ ಕಳಿಸಿರೋ ಪ್ರೇಮದೋಲೆಗಳೀಗ ಕಾಡತಾವಮನ್ಸು...

read more
ಪಿ ಪಿ ಉಪಾಧ್ಯ ಕವಿತೆ- ಬಡವನೊಬ್ಬನ ಕನಸುಗಳು…
ಪಿ ಪಿ ಉಪಾಧ್ಯ ಕವಿತೆ- ಬಡವನೊಬ್ಬನ ಕನಸುಗಳು…

ಪಿ ಪಿ ಉಪಾಧ್ಯ ದಿನವಿಡಿ ದುಡಿಯುವ ಬಡವನಿಗೆತುತ್ತಿನ ಊಟಕೆ ತತ್ವಾರಸಂಕಟವೇ ಬದುಕಾಗಿರುವಾತಗೆಹಗಲೆಲ್ಲಾ ಹಸಿವೋ ಹಸಿವು.ಆ ಹಸಿವಿನಲ್ಲೇ ಮಲಗುವ ಅವನಿಗೆರಾತ್ರಿಯೆಲ್ಲ ಬರೀ ಕನಸುಗಳೇಮನದಾಳದ ಆಸೆಯ ನೆಕ್ಕುವ ಕನಸುಈಡೇರದ ಬಯಕೆಯ ಕಕ್ಕುವ ಕನಸುಬಡತನವೇ ಅನುದಿನವಾದಂತಹ ಬದುಕಲಿಸಿರಿವಂತಿಕೆ ಕೈಸೇರಿದ ಕನಸುನೆಲದ ಮೇಲೆ ಮಲಗಿದ...

read more
ಜಿ ಎನ್ ನಾಗರಾಜ್ ಅಂಕಣ – ಘ್ರಾಣಕ್ಕೂ ಗುದಕ್ಕೂ ಬೇಧವಿಲ್ಲ,  ಜಿಹ್ವೆಗೂ ಗುಹ್ಯಕ್ಕೂ ಬೇಧವಿಲ್ಲ…
ಜಿ ಎನ್ ನಾಗರಾಜ್ ಅಂಕಣ – ಘ್ರಾಣಕ್ಕೂ ಗುದಕ್ಕೂ ಬೇಧವಿಲ್ಲ, ಜಿಹ್ವೆಗೂ ಗುಹ್ಯಕ್ಕೂ ಬೇಧವಿಲ್ಲ…

ನಮ್ಮ ನಡುವಿನ ಮಹತ್ವದ ವಿಚಾರವಾದಿ ಜಿ ಎನ್ ನಾಗರಾಜ್. ಅಪಾರ ಓದಿನ ಜೊತೆಗೆ ಅದನ್ನು ಸರಿಯಾಗಿ ವಿಮರ್ಶಿಸುವ ತಾಖತ್ತು ಇವರನ್ನು ಎತ್ತರಕ್ಕೆ ಒಯ್ದಿದೆ. ಇವರ ಮೂರು ಮಹತ್ವದ ಕೃತಿಗಳು- ನಿಜ ರಾಮಾಯಣದ ಅನ್ವೇಷಣೆ, ಜಾತಿ ಬಂತು ಹೇಗೆ? ಹಾಗೂ ಏನಿದು ಲಿಂಗಾಯತ ಸ್ವತಂತ್ರ ಧರ್ಮ? ಕನ್ನಡದ ಚಿಂತನೆಗೆ ಹೊಸ ಆಯಾಮವನ್ನು ನೀಡಿದೆ. ಇವರ ರಾಮಾಯಣ...

read more
ಕಲ್ಲೇಶ್ ಕುಂಬಾರ್ ಓದಿದ ‘ದೀಡೆಕರೆ ಜಮೀನು’
ಕಲ್ಲೇಶ್ ಕುಂಬಾರ್ ಓದಿದ ‘ದೀಡೆಕರೆ ಜಮೀನು’

ಕಲ್ಲೇಶ್ ಕುಂಬಾರ್ ಹಾರೂಗೇರಿ ಕಥೆಗಾರರಲ್ಲಿ ಕಥೆ ಹುಟ್ಟುವ ಪರಿಯೇ ವಿಸ್ಮಯವಾದದ್ದು. ಅದು ಹೀಗೆ ಹುಟ್ಟಿ, ಹೀಗೇ ಬೆಳೆದು ಕಥೆಯ ರೂಪ ಪಡೆಯಬಹುದು ಎಂದು ಹೇಳಲಾಗದು. ಹಾಗೆ ನೋಡಿದರೆ ಕಥೆಗಾರನ ಭಾವಕೋಶದಲ್ಲಿ ನಡೆಯುವ ಮಂಥನಕ್ಕೆ ಕಥೆಯ ರೂಪ ಅಥವಾ ಆಕಾರ ಇರುವುದಿಲ್ಲ. ಮನಸ್ಸಿನಲ್ಲಿ ನಡೆಯುವ ವಿಚಾರವೊಂದು ರೂಪ ಪಡೆಯುವ ಮುನ್ನ ಮರು ರೂಪ...

read more
ನಂದಿನಿ ಹೆದ್ದುರ್ಗ ಕವಿತೆ – ನೀಲಿ..
ನಂದಿನಿ ಹೆದ್ದುರ್ಗ ಕವಿತೆ – ನೀಲಿ..

ನಂದಿನಿ ಹೆದ್ದುರ್ಗ ನಿಮಗೆ ನನ್ನ ಹಳೆಪದ್ಯ ನೀಲಿಗೊತ್ತಲ್ಲಾ'ನಿತ್ಯ ಅಂಗಳಕೆ ಬಂದು ಚೀಂವುಗುಟ್ಟಿಹಾರಾಡಿ ತನ್ನ ನೋಡೆಂದು ಕರೆವಆ ಪುಟ್ಟ ಹಕ್ಕಿಯ ರೆಕ್ಕೆ ನೀಲಿ'ಹೌದು ಇದೇ ಪದ್ಯ …ಮತ್ತುಅದೇ ಆ ನೀಲಿ ಹಕ್ಕಿಈಗಲೂ ಸಂಜೆಬೆಳಗು ನನ್ನಅಂಗಳದಲ್ಲಾಡುತ್ತದೆ. ಬೆಳಗು‌ ಎಲ್ಲಿಂದಲೋ ಹೆಕ್ಕಿ ತಂದಸಂಭ್ರಮಗಳ ಆ ಹಳದಿಹೂಹರೆಗೆ ಹಚ್ಚಿ ರೆಕ್ಕೆ...

read more
ಎಚ್ ಆರ್ ಲೀಲಾವತಿ ಕವಿತೆ- ಹುಲ್ಲಹಳ್ಳಿಯ ನೆನಪಿನಲ್ಲಿ..
ಎಚ್ ಆರ್ ಲೀಲಾವತಿ ಕವಿತೆ- ಹುಲ್ಲಹಳ್ಳಿಯ ನೆನಪಿನಲ್ಲಿ..

ಎಚ್ ಆರ್ ಲೀಲಾವತಿ ಕಾಲು ದಾರಿಯನೆನಪುಗಳ ಕಚಗುಳಿಸರಿದು ಹೋದ ಎಂಟು ದಶಕಗಳುಆ ಕಾಲು ದಾರಿಯಲ್ಲಿ ನಡೆವಾಗಕಿವಿಗೆ ಬಿದ್ದ ಪಿಸುಮಾತುಹಸಿ ಹಸಿ ನಗುಈಗಲೂ ಮೈ ಪುಳಕ ಕಲ್ಲು ಮುಳ್ಳಿನ ಕಿರು ಹಾದಿನೆಗ್ಗಲಿ ಮುಳ್ಳು ಕಾಲ್ಗೆ ಚುಚ್ಚಿಮೃದು ಪಾದದಲ್ಲಿ ರಕ್ತ ಒಸರಿದಾಗಕಿರು ದಾರಿಯ ಪಕ್ಕದ ಬಳ್ಳಿನನ್ನ ಮೈದಡವಿ ಹೂನಗೆ ಬೀರಿತ್ತುದಾರಿಯ...

read more
ಸದಾಶಿವ್ ಸೊರಟೂರು ಕಥಾ ಅಂಕಣ – ಮೂರು ಡೈರಿ; ಒಂದು ಪುಟ…
ಸದಾಶಿವ್ ಸೊರಟೂರು ಕಥಾ ಅಂಕಣ – ಮೂರು ಡೈರಿ; ಒಂದು ಪುಟ…

ಹುಟ್ಟಿದ್ದು ಬೆಳೆದಿದ್ದು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನಲ್ಲಿ. ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ಸಧ್ಯಕ್ಕೆ ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢಶಾಲಾ ವಿಭಾಗ) ಕನ್ನಡ ಪಾಠ ಹೇಳುವ ಮೇಷ್ಟ್ರು. ಹೊನ್ನಾಳಿಯಲ್ಲಿ ವಾಸ. ಆ ಹಾದಿ, ಅಪ್ಪನ...

read more
ಡ್ಯಾನ್ಯೂಬ್ ನದಿ ದುರಂತ ಕತೆ..
ಡ್ಯಾನ್ಯೂಬ್ ನದಿ ದುರಂತ ಕತೆ..

ಕೆ ಎಸ್ ಪಾರ್ಥಸಾರಥಿ ಇದು ಡ್ಯಾನ್ಯೂಬ್ ನದಿ.. ಹಂಗೆರಿ. ಇಲ್ಲಿ ಇಂದು ಇದೇ ದಿನ 1945 ರಲ್ಲಿ 20000 ಜ್ಯೂಗಳನ್ನು ಕೊಂದರು. ಅವರ ಷೂ ಗಳನ್ನು ಬಿಚ್ಚಿ ಇಟ್ಟುಕೊಂಡರು ಉಪಯೋಗ ಇದೆ ಅಂತ.ಮುಂದೆ ಶಿಲ್ಪಿ ಈ ನದಿಯ ದಡದಲ್ಲಿ ಕಬ್ಬಿಣದಲ್ಲಿ 60 ಜೋಡಿ ಷೂಗಳ ಶಿಲ್ಪ ಮಾಡಿದ. ಶಿಲ್ಪಿ ಗ್ಯುಲ ಪಾವ್ರ್. ಈ ದಿನ ವನ್ನು ನೆನಪಿನಲ್ಲಿಡಿ. ಕಾರಣ...

read more
ಮತ್ತ ಮತ್ತ ಸಂಜಿಯಾಗ್ತದ… ಮತ್ತ ಹಾಡು ನೆನಪಾಗ್ತದ…
ಮತ್ತ ಮತ್ತ ಸಂಜಿಯಾಗ್ತದ… ಮತ್ತ ಹಾಡು ನೆನಪಾಗ್ತದ…

ರಶ್ಮಿ ಎಸ್ ಶಾಮ್‌ ಸೆ ಆಂಖ್‌ ಮೆ ನಮಿ ಸಿ ಹೈಆಜ್‌ ಫಿರ್‌ ಆಪ್‌ ಕಿ ಕಮಿ ಸಿ ಹೈ...ಜಗಜಿತ್‌ ಸಿಂಗ್‌ ಕಿವಿಯೊಳಗೆ ಗುನುಗುತ್ತಿದ್ದರು. ತೀರ ನಿನಗಷ್ಟೆ ರಶ್ಮಿ ಈ ಹಾಡು ಎಂಬಂತೆ. ಅದೇ... ಅದೇ ತಪ್ಪಾಗಿದ್ದು... ನನ್ನೆದೆಯ ತಳಮಳ, ತಹತಹ ಎಲ್ಲವೂ ಜಗಜಿತ್‌ ಸಿಂಗ್‌ನ ನೋವು ತುಂಬಿದ ಮಾಧುರ್ಯದಲ್ಲಿ ಅರಗಿಸಿ, ಕರಗಿಸಿ ಕಿವಿಯೊಳಗೆ ಬಿಸಿ...

read more
ರೈಲ್ವೆಮಕ್ಕಳು…
ರೈಲ್ವೆಮಕ್ಕಳು…

ರಹಮತ್ ತರಿಕೆರೆ ನನಗೆ ಬೀಳುವ ಕನಸುಗಳಲ್ಲಿ ಎರಡು ಸನ್ನಿವೇಶಗಳು ಮತ್ತೆಮತ್ತೆ ಬರುತ್ತವೆ. ಮೊದಲನೆಯದು- ಬೆಟ್ಟದ ತುದಿಯಲ್ಲಿ ಅಥವಾ ಮನೆಮಾಳಿಗೆಯ ಅಂಚಿನಲ್ಲಿ ನಡೆಯುತ್ತಿದ್ದೇನೆ. ತೀರಾ ಇಕ್ಕಟ್ಟಾದ ಜಾಗ, ಆಳದಲ್ಲಿ ಕೆಳಗಿನ ನೆಲ ಕಾಣುತ್ತಿದೆ. ಜೀವ ಅಂಗೈಯಲ್ಲಿಟ್ಟು ಬೀಳುಭಯದಿಂದ ಕಂಪಿಸುತ್ತಿದ್ದೇನೆ. ಕನಸೊಡೆದು ಎಚ್ಚರವಾಗುತ್ತದೆ....

read more
ಶಿವೋತ್ಸವದ ‘ಗಣೆ ಗೌರವ’ಕ್ಕೆ ಮೀರಸಾಬಿಹಳ್ಳಿ ಶಿವಣ್ಣ ಆಯ್ಕೆ
ಶಿವೋತ್ಸವದ ‘ಗಣೆ ಗೌರವ’ಕ್ಕೆ ಮೀರಸಾಬಿಹಳ್ಳಿ ಶಿವಣ್ಣ ಆಯ್ಕೆ

ಗೋಮಾರದಹಳ್ಳಿ ಮಂಜುನಾಥ್ ಸಿರಾ ಸಿರಾ ಸೀಮೆ ಸಾಂಸ್ಕೃತಿಕ ವೇದಿಕೆ ಆಯೋಜಿಸುವ ಅಹೋರಾತ್ರಿ ಸಾಂಸ್ಕೃತಿಕ ಜಾಗರಣೆ ಶಿವೋತ್ಸವದ 'ಗಣೆ ಗೌರವ'ಕ್ಕೆ ಜಾನಪದ ತಜ್ಞ ಡಾ.ಮೀರಸಾಬಿಹಳ್ಳಿ ಶಿವಣ್ಣ ಅವರನ್ನು ಆಯ್ಕೆ ಮಾಡಲಾಗಿದೆ. ಡಾ.ಶಿವಣ್ಣನವರು ಕಾಡುಗೊಲ್ಲರ ಬುಡಕಟ್ಟು ಸಾಂಸ್ಕೃತಿಕ ವೀರರ ಬಗ್ಗೆ ಅಧ್ಯಯನ ಮಾಡಿದ್ದು, ಅದರಲ್ಲಿಯೂ ಎತ್ತಪ್ಪ...

read more
ಬಲಿಪ ನಾರಾಯಣ ಭಾಗವತರು ಇನ್ನು ನೆನಪು…
ಬಲಿಪ ನಾರಾಯಣ ಭಾಗವತರು ಇನ್ನು ನೆನಪು…

ನಾ ಕಾರಂತ ಪೆರಾಜೆ 2017ರಲ್ಲಿ ಬಲಿಪ ನಾರಾಯಣ ಭಾಗವತರಿಗೆ ‘ಪದ್ಯಾಣ ಪ್ರಶಸ್ತಿ’. ಪ್ರಶಸ್ತಿ ಪ್ರದಾನದ ಪೂರ್ವದಿನಗಳಲ್ಲಿ ಅವರೊಂದಿಗೆ ಮಾತುಕತೆ. ಮಾತಿನ ಮಧ್ಯೆ ಹಾದುಹೋಗುತ್ತಿದ್ದ ರಂಗಕಾಳಜಿಗಳು.... ಆಯ್ದ ಕೆಲವು ಇಲ್ಲಿವೆ. ನಿನ್ನೆ ಅಂದರೆ 16-2-2023ರಂದು ಬಲಿಪರು ದೈವಾಧೀನರಾದರು. ಅವರು ಹೇಳುತ್ತಾ ಬಂದಿರುವ ರಂಗ...

read more
ಓದಲೇಬೇಕಾದ ‘ಟ್ಯಾಬ್ಲಾಯ್ಡ್ ಪತ್ರಿಕೋದ್ಯಮ’
ಓದಲೇಬೇಕಾದ ‘ಟ್ಯಾಬ್ಲಾಯ್ಡ್ ಪತ್ರಿಕೋದ್ಯಮ’

ರಾಜು ಬಿ ಆರ್ ಬದಲಾದ ಮಾಧ್ಯಮದ ಸ್ವರೂಪ. ಪೀತ ಪತ್ರಿಕೋದ್ಯಮ ಹಾಗೂ ಮೌಲ್ಯಾಧಾರಿತ ಪತ್ರಿಕೋದ್ಯಮಪತ್ರಿಕೋದ್ಯಮದ ಸ್ವರೂಪ ಬದಲಾಗುತ್ತಿದೆ. ಪತ್ರಿಕೋದ್ಯಮದಲ್ಲಿ ಮೌಲ್ಯಾಧಾರಿತ ಕುಸಿಯುತ್ತಿದೆ ಎನ್ನುವುದು ನೋಡುಗರ, ಓದುಗರ ಹಲವು ಪತ್ರಿಕೋದ್ಯಮ ದಿಗ್ಗಜರ ಅಭಿಪ್ರಾಯ. ಅದರಲ್ಲೂ ಯೂಟ್ಯೂಬ್ ಚಾನೆಲ್ ಗಳ ಪ್ರವೇಶದಿಂದ ಮಾಧ್ಯಮಕ್ಕೆ...

read more

Pin It on Pinterest

Share This