ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಐಸಾಕನ ಕನಸುಗಳು ನಿಂತುಹೋದವು
ಪಾಲಹಳ್ಳಿ ವಿಶ್ವನಾಥ್ ( ಇದು ೧೮ನೆಯ ಶತಮಾನದ ಯೆಹೂದಿಗಳ ಜನಪ್ರಿಯ ಗ್ರ೦ಥ 'ಹಸಿಡಿಕ್ ಕಥೆ' ಗಳಲ್ಲಿ ಒ೦ದು. ಆ ಕಥೆಗಳಲ್ಲಿ ಅನೇಕ ನೀತಿಯ ಅ೦ಶಗಳಿವೆ ಎ೦ದು ಪರಿಗಣಿಸುತ್ತಾರೆ. ಆ ಕಥೆಯ ಹ೦ದರದ ಮೇಲೆ ಈ ಕಥೆ.. ) ಪೋಲೆ೦ಡ್ ದೇಶದ ಕ್ರಾಕೋ ನಗರದಲ್ಲಿ ಅನೇಕ ಯೆಹೂದಿ ಜನರು ಜೀವಿಸುತ್ತಿದ್ದರು. ಅವುಗಳಲ್ಲಿ ಒಬ್ಬನ ಹೆಸರು ಐಸಾಕ್...
ತಂನಂ ತಂನಂ ….
http://youtu.be/SjwSodM--sA
'ಕಾಲೆಳೆಯುವವರಿಗೆ ಪ್ರೀತಿಯ ಸ್ವಾಗತ..' – ಶ್ರೀದೇವಿ ಕೆರೆಮನೆ
ಶ್ರೀದೇವಿ ಕೆರೆಮನೆ (ಕಾಲೆಳೆಯುವವರು ಇದ್ದಾರೆಂದೇ ನಾವು ನಮ್ಮ ಕೆಲಸವನ್ನು ಇನ್ನಷ್ಟು ನೀಟ್ ಆಗಿ, ಇನ್ನಷ್ಟು ಶೃದ್ಧೆಯಿಂದ ಮಾಡಲು ಸಾಧ್ಯವಾಗುತ್ತಿರುವುದು. ನಮ್ಮನ್ನು ಗಮನಿಸುವವರು ಇದ್ದಾರೆ ಎಂದೇ ನಾವು ನಮ್ಮ ಕೆಲಸಗಳಲ್ಲಿ ಸದಾ ಜಾಗ್ರತರಾಗಿರಲು ಸಾಧ್ಯವಾಗುತ್ತಿರುವುದು. ಆದರೆ ಆ ಕಾಲೆಳೆಯುವಿಕೆ ಒಬ್ಬ ವ್ಯಕ್ತಿಯ ಬಾಳನ್ನೇ...
ಡೈಲಿ ಬುಕ್ : ಎನ್ ಎಸ್ ಶಂಕರ್ ಕಂಡ ’ಫೂಲನ್ ದೇವಿ’
ಎನ್. ಎಸ್. ಶಂಕರ್ ಬೆಹಮಾಯಿಯಲ್ಲಿ ... . ... ಫೂಲನ್ ಒದ್ದು ಗುದ್ದಿ ಅರಚಿ ಪರಚಾಡಿದಳು. ಆದರವನು ತಿರುಗಿ ಎಷ್ಟು ಜೋರಾಗಿ ಬಾರಿಸಿದನೆಂದರೆ ಅವಳಿಗೆ ತನ್ನ ತಲೆಬುರುಡೆಹೋಳಾದಂತೆನಿಸಿತು. ಮತ್ತೆ ಅವಳ ಮೇಲೆರಗಿದ. ಅವಳು ಆಳುತ್ತ ನರಳುವುದರ ಹೊರತು ಇನ್ನೇನೂ ಮಾಡುವಂತಿರಲಿಲ್ಲ. ಎಲ್ಲ ಮುಗಿದ ಮೇಲೆ ಅವನು ಒಂದೂ ಮಾತಿಲ್ಲದೆ ಎದ್ದು...
ಉದಯಕುಮಾರ ಹಬ್ಬು ಅವರ ನಾಲ್ಕು ಪುಸ್ತಕಗಳ ಬಿಡುಗಡೆ
’ಪಿ ಶೇಷಾದ್ರಿ ಅವರ ಡಿಸೆಂಬರ್ 1 ಅರ್ಥಪೂರ್ಣ ಸೃಷ್ಟಿ, ಆದರೆ’ – ಸಿಎನ್ ರಾಮಚಂದ್ರನ್
ಸಿ ಎನ್ ರಾಮಚಂದ್ರನ್ ನೆನ್ನೆ ಶೇಷಾದ್ರಿ ಅವರ ಹೊಸ --ಹಾಗೂ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿಯನ್ನು ಪಡೆದಿರುವ -ಡಿಸೆಂಬರ್ ಒಂದು ಚಿತ್ರವನ್ನು ನೋಡುವ ಅವಕಾಶ ಒದಗಿತು. ಈ ಅವಕಾಶವನ್ನು ಕಲ್ಪಿಸಿಕೊಟ್ಟ ಶೇಷಾದ್ರಿ ಅವರಿಗೆ ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತಾ, ನನಗೆ ಆ ಚಿತ್ರ ಕೊಟ್ಟ ಅನುಭವವನ್ನು 'ಅವಧಿ'ಯ ಓದುಗರೊಡನೆ...
’ಅವಧಿ’ ಓದುಗರ ಟಾಪ್ ಟೆನ್ : ಜಿ ಎನ್ ಮೋಹನ್
ಇದು ನನ್ನ ಟಾಪ್ ಟೆನ್ ಜಿ ಎನ್ ಮೋಹನ್ 1. ನೆರಳುಗಳ ಬೆನ್ನು ಹತ್ತಿ - ಡಾ ಸಿ ಎನ್ ರಾಮಚಂದ್ರನ್ ೨. ನೆತ್ತರ ಮದುವೆ ಬಿ ಎ ವಿವೇಕ ರೈ ೩. ಕಾಲು ಚಕ್ರ ಅಬ್ದುಲ್ ರಶೀದ್ ೪. ಮಂಜು, ಮಣ್ಣು, ಮೌನ ಎಚ್ ಎಸ್ ರಾಘವೇಂದ್ರ ರಾವ್ ೫. ದುಃಖಾರ್ತರು ಎ ಪಿ ಸುಬ್ಬಯ್ಯ ೬. ಜೋಗಿ ರೀಡರ್ (ಸಂ) ಎನ್ ಸಂಧ್ಯಾರಾಣಿ ೭. ಅಜೀಬು ದುನಿಯಾ ಪ್ರವರ...
ಸಂಜೆಗತ್ತಲಿನವರು, ಬಾಂಬೆ ದೋಸ್ತ್ ಇತ್ಯಾದಿ – ಉಮಾರಾವ್ ಬರೀತಾರೆ
ಸಂಜೆಗತ್ತಲಿನ ಮನುಷ್ಯರು ; ತೃತೀಯ ಲಿಂಗಿಗಳಿಗೆ ಕೊನೆಗೂ ಸಿಕ್ಕ ನ್ಯಾಯ ಉಮಾ ರಾವ್ ಸಂಜೆಗತ್ತಲಿನ ಮನುಷ್ಯರು “ಇಂದು ನನ್ನನ್ನು ಜನ ‘ಹೋಮೋ’ ಎಂದು ಕರೀತಾರೆ. ಆದರೆ ಈಗ ನಾನೀ ಪದ ಕೇಳಿದಾಗ ಬೆಚ್ಚುವುದಿಲ್ಲ. ತತ್ತರಿಸುವುದಿಲ್ಲ. ಚಿಕ್ಕಂದಿನಿಂದ ಹೀಗೇ ಏನೇನೋ ಕರೆಸಿಕೊಂಡು ಅಭ್ಯಾಸವಾಗಿಹೋಗಿದೆ. ನಾನು ತುಂಬಾ ಚಿಕ್ಕವನಿದ್ದಾಗ, ಮನೆಗೆ...
’ಒಂದು ಗುಲಾಬಿಗೆ ಒಂದು ಪುಸ್ತಕ!’ – ಬಾರ್ಸಿಲೋನಾದಲ್ಲಿ ಪುಸ್ತಕ ದಿನಾಚರಣೆ
ಪುಸ್ತಕ ಉಡುಗೊರೆ ಮೂಕನಹಳ್ಳಿ ರಂಗಸ್ವಾಮಿ ಬಾರ್ಸಿಲೋನ ಸ್ವಾಮಿ ಜಗದಾತ್ಮಾನಂದ ರವರು ಬರೆದಿರುವ "ಬದುಕಲು ಕಲಿಯಿರಿ" , ನಾನು ಮೆಚ್ಚಿದ ಪುಸ್ತಕಗಳಲ್ಲಿ ಸ್ಥಾನ ಪಡೆಯುತ್ತದೆ, ಸರಿ ಸುಮಾರು ೧೩೦ ಕಿಲೋ ತೊಗುತಿದ್ದ ನನ್ನ ಬದಲಾಯಿಸಿದ ಪುಸ್ತಕ ಅದು, ಜಗದಾತ್ಮ ನಂದರು ಹೇಳಿ ಕೊಟ್ಟ ಮಂತ್ರ ನನ್ನ ಬಾಳಿನ ಉಸಿರೇ ಆಗಿ ಬಿಟ್ಟಿದೆ, ಆ ಮಂತ್ರ...
ನೀ ಬರುವೆಯೆಂದು ಕಾದೆ, ನೀನು ಬರಲಿಲ್ಲ ದೀಪ ಹಚ್ಚಿಟ್ಟ ರಾತ್ರಿ
ಗಜಲ್ ಪ್ರಕಾಶ ಬಿ ನೀ ಬರುವೆಯೆಂದು ಕಾದೆ ನೀನು ಬರಲಿಲ್ಲ ದೀಪ ಹಚ್ಚಿಟ್ಟರಾತ್ರಿ ನನ್ನೆದೆಯ ಭಾನಿನಲ್ಲಿ ನೀನು ಚಿತ್ತಾರವಾಗಲಿಲ್ಲ ದೀಪ ಹಚ್ಚಿಟ್ಟರಾತ್ರಿ ಕಾಲ ಗರ್ಭದ ಕತ್ತಲೆಗಳು ಕನಸುಗಳನು ಅವೆಷ್ಟೋ ಮಣ್ಣಾಗಿಸಿವೆ ಬದುಕು ಹಣ್ಣಾಗಿಸುವಜೀವಕ್ಕಾಗಿಕಾದೆ ನೀನು ಬರಲಿಲ್ಲ ದೀಪ ಹಚ್ಚಿಟ್ಟರಾತ್ರಿ ಮಧುರ ಗಾಯಗಳು...
ಡೈಲಿ ಬುಕ್ : ಆರ್ ಜಿ ಹಳ್ಳಿ ನಾಗರಾಜ್ ಅವರ ’ಶಹನಾಯ್’
ಆರ್ ಜಿ ಹಳ್ಳಿ ನಾಗರಾಜ ಲಹರಿ ಬದುಕಿಗೆ ಕಾವ್ಯ ಕನ್ನಡಿ ಈ ಸಿಡಿಲು-ಮಿಂಚಿನ, ಮೇಲುನೋಟಕ್ಕೆ ಗಡುಸು ಗಂಡಸಾಗಿ ತೋರುವ ರಾಮಗೊಂಡನಹಳ್ಳಿ ನಾಗರಾಜರ ಕಾವ್ಯವ್ಯಕ್ತಿತ್ವ ಅದಕ್ಕೆ ವ್ಯತಿರಿಕ್ತವಾಗಿ ಅನುಭವದ ಮಾರ್ದವವಾದ ಮಗ್ಗುಲುಗಳನ್ನು, ಭಾವಗೀತಾತ್ಮಕವಾದ ಬಾಗುಗಳನ್ನು ಅರಸುತ್ತಿರುವುದು ನನಗೆ ಸೋಜಿಗದ ಸಂಗತಿಯಾಗಿದೆ. ಸಿಡುಕು ಮತ್ತು...
ಬಸವರಾಜ ಕಟ್ಟೀಮನಿ ಯುವ ಪುರಸ್ಕಾರಕ್ಕೆ ಪುಸ್ತಕಗಳನ್ನು ಆಹ್ವಾನಿಸಲಾಗಿದೆ
ಬೆಳಗಾವಿ ಬಸವರಾಜ ಕಟ್ಟೀಮನಿ ಯುವ ಪುರಸ್ಕಾರಕ್ಕೆ 2013ನೇ ವರ್ಷದಲ್ಲಿ ಪ್ರಕಟವಾದ ಯಾವುದೇ ಸಾಹಿತ್ಯ ಪ್ರಕಾರಕ್ಕೆ ಸಂಬಂಧಪಟ್ಟ ಗ್ರಂಥಗಳನ್ನು ಆಹ್ವಾನಿಸಲಾಗಿದೆ. ತಲಾ 10 ಸಾವಿರ ರೂ. ಮೌಲ್ಯದ ಈ ಸ್ಪರ್ಧೆಗೆ 40 ವರ್ಷಗಳ ಒಳಗಿನವರು ಮಾತ್ರ ಭಾಗವಹಿಸಬಹುದು. ಅಧಿಕೃತ ವಯಸ್ಸಿನ ದಾಖಲೆ ಇರಬೇಕು. ಗ್ರಂಥಗಳನ್ನು ಮೇ 15 ರೊಳಗೆ ತಲುಪುವಂತೆ...
ವಿಶ್ವ ನೃತ್ಯ ದಿನಾಚರಣೆ
ಬೆಂಗಳೂರು ಗಾಯನ ಸಮಾಜ ಮತ್ತು ಸಾಯಿ ಆರ್ಟ್ಸ್ ಇಂಟರ್ನ್ಯಾಷನಲ್ ಅರ್ಪಿಸುವ ವಿಶ್ವ ನೃತ್ಯ ದಿನಾಚರಣೆ ೨೯-೦೪-೨೦೧೪ ಸಂಜೆ : ೪.೩೦ ಕ್ಕೆ ಪದ್ಮಿನಿ ಶ್ರೀಧರ್ ಅವರ : ಭರತನಾಟ್ಯಂ ಮಧುಲಿತ ಮಹೋಪಾತ್ರ : ಒಡಿಸಿ ಅನುರಾಧ ವಿಕ್ರಾಂತ್ : ಭರತನಾಟ್ಯಂ ಯಾಮಿನಿ ಮುಥಣ್ಣ : ಭರತನಾಟ್ಯಂ ಚೇತನ್ ಗಂಗಟ್ಕರ್ ಮತ್ತು ಚಂದ್ರಪ್ರಭ :...
ಕುಸುಮಬಾಲೆ ಕಾಲಂ ’ಯೋಳ್ತೀನ್ ಕೇಳಿ’ : ಮಾರವ್ವ ಯಾವನ್ನೋ ಲವ್ ಮಾಡ್ಕ ಒಂಟೋಗಳ..
ಹಬ್ಬಕ್ ಬರಲ್ವಾ? ಅಮ್ಮನ ಫೋನು. “ಇಲ್ಲ. ಮಗೂಗೆ ಸ್ಕೂಲಿದೆ . ನನಗೂ ಕೆಲಸ. ಇಷ್ಟಕ್ಕೂ ಹಬ್ಬಕ್ ಬಂದೇನ್ ಮಾಡೋದು? ಬರಬೇಕಾದ್ ದೇವರೇ ಬರಲ್ವಲ್ಲ? ಕಿಚಾಯಿಸಿದೆ. “ನೋಡೂ ನೀನ್ ಬಂದರೆ ಬಾ ಇಲ್ಲದಿದ್ರೆ ಇಲ್ಲ. ಗ್ರಾಮದೇವತೆ ಬಗ್ಗೆ ಅಂಗೆಲ್ಲ ಮಾತಾಡಬೇಡ. ಮುಂದೆ ಊರಲ್ಲಿ ಬಾಳಿ ಬದುಕಬೇಕಾದವರು ನೀವು, ಭಯಭಕ್ತಿ ಇರ್ಲಿ” ಟಕ್ ಅಂತ ಪೋನ್...
ಜಯಶ್ರೀ ಕಾಸರವಳ್ಳಿ ಅನುವಾದಿಸಿದ ಮಾರ್ ಕೆಸ್ ಕಥೆ
ಜಯಶ್ರೀ ಕಾಸರವಳ್ಳಿ ' ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್' ಕಾದಂಬರಿಯ ಮೂಲಕ ಜಗದ್ವಿಖ್ಯಾತನಾದ ಗಾಬ್ರಿಯೇಲ್ ಗಾರ್ಸಿಯಾ ಮಾರ್ ಕೆಸ್, ಪ್ರಪಂಚ ಕಂಡ ಅತ್ಯದ್ಭುತ ಕತೆಗಾರ. ಸ್ವಾಭಾವಿಕ ಮಿತಿಗಳಾಚೆಗೂ ತನ್ನ ಪ್ರತಿಭೆಯನ್ನು ಹಾರಿ ಬಿಡುವ ಮಾರ್ ಕೆಸ್ ಪ್ಯಾರಿಸ್, ರೋಮ್, ಕಾರಕಾಸ್, ಹವಾನಾ, ನೂಯಾರ್ಕ್ ಮುಂತಾದ ನಗರಗಳಲ್ಲಿ...
ಬಸವಲಿಂಗಯ್ಯ, ತೇಜಸ್ವಿ ಮತ್ತು ’ಮಾಯಾಲೋಕ’
'ನಿನ್ನಿಂದ ದೂರವಾದ ಸುಧೀರ್ಘ ಅವಧಿಗೆ…' ಎಂ ಎಂ ಶೇಖ್ ಸಾನೆಟ್
ಸಾನೆಟ್ ಎಂ ಎಂ ಶೇಖ್ ಯಾದಗಿರಿ ನಾ ನೆನಪಿಗಾಗಿ ಉಳಿಯಬಹುದು ಕೋಣೆಯಲ್ಲಿರುವ ಮೂಲೆಯಲ್ಲಿ ಅದು ನೀ ಉಸಿರಾಡುವವರೆಗೂ. ನಂತರ ಬದಲಾವಣೆಗೆ ಜೋತುಬಿದ್ದು ಕೆಡವಿಕಟ್ಟುವ ಮಹಲ್ ಗಳ ಸತ್ಯ ಅದಾರೂ ಅರಿಯರು ಸಖಿ . ಒಂದು ಹಳೆಯ ಸಾಲವನ್ನು ಹಳೆಯ ಒಳ್ಳೆಯ ಕಾಲದಲ್ಲಿ ನೀಡಿದ್ದಕ್ಕೆ ನಾನೇ ಇನ್ನಿಲ್ಲದಂತೆ ಶ್ರೀಮಂತಿಕೆಯಿಂದ ಮೆರೆದೆ....
ನಟನದ ’ರಜಾ-ಮಜಾ’ ಫೋಟೋ ಆಲ್ಬಂ
ಖ್ಯಾತ ಚಲನಚಿತ್ರ ನಟ ಹಾಗೂ ರಂಗಭೂಮಿ ನಿರ್ದೇಶಕ ಶ್ರೀ ಮಂಡ್ಯ ರಮೇಶ್ ಅವರ ನೇತೃತ್ವದ ನಟನಾ ರಜಾಮಜಾ ಬೇಸಿಗೆ ಶಿಬಿರ 2014ಕ್ಕೆ ನಾಡಿನ ಹೆಸರಾಂತ ಕವಿ ಶ್ರೀ ಏಚ್ ಎಸ್ ವೆಂಕಟೇಶ್ ಮೂರ್ತಿ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಹೆಸರಾಂತ ನಟಿ ಶ್ರೀ ಭಾರ್ಗವಿ ನಾರಾಯಣ್, ಶ್ರೀಮತಿ ಸುಧಾ ಬೆಳವಾಡಿ ಹಾಗೂ ಯುವನಟಿ ಸಂಯುಕ್ತ...
ಹುಚ್ರಾಯಪ್ಪನ ಮೂಢನಂಬಿಕೆ
ಎಚ್ ಜಿ ಮಳಗಿ ಇಂದು ಮಾರ್ಕೆಟ್ಟಿನಲ್ಲಿ ವಿಪರೀತ ಜನ ಸಂದಣಿ, ನೂಕು ನುಗ್ಗಲು. ಚಂದ್ರನ ಕುಳಿಗಳನ್ನೂ ಮೀರಿಸಿ ನಗುತ್ತಿರುವ ರಸ್ತೆ ಗುಂಡಿಗಳು, ಫುಟ್ಪಾತಿಗೆ ಬಂದ ಅಂಗಡಿಗಳು, ಅನಿವಾರ್ಯವಾಗಿ ರಸ್ತೆಗೆ ಬಂದ ವಾಹನಗಳು, ಜನರು, ರಸ್ತೆಯ ನಡುವೆಯೇ ಬಂದು ವ್ಯಾಪಾರ ಮಾಡುತ್ತಿರುವ ಬೀದಿ ವ್ಯಾಪಾರಿಗಳು, ಎಲ್ಲವನ್ನೂ ಸ್ಥಿತಪ್ರಜ್ಞರಂತೆ...
ಡೈಲಿ ಬುಕ್ : ನಾಗೇಂದ್ರ ಬರೆದ ’ರೇಡಿಯೋ ಧ್ವನಿ’
ಬಾನುಲಿ ಒಂದು ರೊಮಾಂಚಕಾರಿ ಮಾಧ್ಯಮ. ಇದರ ಭು ದೊಡ್ಡ ವಿಶೇಷತೆ 'ವೇಗ'. ಕ್ಷಣಮಾತ್ರದಲ್ಲಿ ಲಕ್ಷಾಂತರ ಶೋತೃಗಳನ್ನು ಮನಮುಟ್ಟಬಲ್ಲ ವಿಶೇಷತೆ ಈ ಮಾಧ್ಯಮಕ್ಕಿದೆ. ನಿಮಗೆ ಕಿರಿಕಿರಿ ಎಣಿಸದೆ, ಸುದ್ದಿ ಸಂಗೀತದ ಸವಿ ಉಣಿಸುತ್ತದೆ. ಶಬ್ದದ ಬಹುರೂಪಿ ಪ್ರದರ್ಶನಕ್ಕೆ ಈ ಮಾಧ್ಯಮ ಹೇಳಿ ಮಾಡಿಸಿದೆ. ಗೆಳೆಯ ನಾಗೇಂದ್ರ ಅವರ ಈ ಕೃತಿ ಬಾನುಲಿ...
ರಂಗಶಂಕರದಲ್ಲಿ ’ಸಂಸಾರದಲ್ಲಿ ಸನಿದಪ’
ಮೈಸೂರಿನ ಜಿ.ಪಿ.ಐ.ಇ.ಆರ್ ತಂಡವು ಏಪ್ರಿಲ್ ತಿಂಗಳ 23 ನೇ ಬುಧವಾರ 7.30 ರಂಗಶಂಕರದಲ್ಲಿ ಕೆ ವಿ ಅಕ್ಷರ ಅವರ ಕನ್ನಡದಲ್ಲಿ ರೂಪಾಂತರಿಸಿದ(ಮೂಲ: ಇಟಲಿಯ ನಾಟಕಕಾರ ದಾರಿಯ ಫೋ ನ ದಿ ವರ್ಚುಯಸ್ ಬರ್ಗಲರ್) ಸಂಸಾರದಲ್ಲಿ ಸನಿದಪ ನಾಟಕ ವನ್ನು ಮೈಮ್ ರಮೇಶ್ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಅಭಿನಯಿಸಲಿದೆ...
