ಎಂ ಆರ್ ಕಮಲಾ ಅವರಿಗೆ ಅವರ ಅನುವಾದ ಸಾಹಿತ್ಯಕ್ಕಾಗಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ೨೦೧೨ – ೧೩ ನೆಯ ಸಾಲಿನ ಗೌರವ ಪ್ರಶಸ್ತಿ ಲಭಿಸಿದೆ.
ಆಫ್ರಿಕನ್, ಆಫ್ರೋ ಅಮೆರಿಕನ್ ಮತ್ತು ಅರಬ್ ರಾಷ್ಟ್ರಗಳ ಹೆಣ್ಣು ದನಿಗಳನ್ನು ಕನ್ನಡಕ್ಕೆ ತಂದವರು ಇವರು. ಆ ಮೂಲಕ ಕನ್ನಡಿಗರಿಗೆ ಆ ಎಲ್ಲಾ ಎದೆಯಾಳದ ನುಡಿಗಳನ್ನೂ ತಲುಪಿಸಿದ್ದಾರೆ.
ಈ ಪ್ರಶಸ್ತಿ ೨೫,೦೦೦ ನಗದು ಮತ್ತು ಸರಸ್ವತಿ ಫಲಕವನ್ನೊಳಗೊಂಡಿದೆ.
ಕಮಲ ಅವರಿಗೆ ’ಅವಧಿ’ಯ ಅಭಿನಂದನೆಗಳು.
ಹಾರ್ದಿಕ ಅಭಿನಂದನೆಗಳು
Kamala avare, haardika shubhashayagalu.
Abhinandanegalu madam.
ABHINANDANEGALU KAMALA, U DESERVE IT.