ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

'ದುಬೈ ಆಫೀಸ್ನಲ್ಲಿ ಹಾಸ್ಯದ (ಗು)ಘಳಿಗೆಗಳು' – ಆರತಿ ಘಟಿಕಾರ್

ಆರತಿ ಘಟಿಕಾರ್ ನನ್ನ ಪತಿ ದುಬೈ ನಗರಿಗೆ ವಲಸೆ ಹೋದ ಬಳಿಕ ಒಂದು ವರ್ಷದ ನಂತರ ನಾನೂ ನನ್ನ ಬೃಹತ್ ಲಗ್ಗೇಜ್ ಹಾಗು ನನ್ನ ಎರಡು ಪುಟ್ಟ ಲಗ್ಗೇಜ್ (ಮಕ್ಕಳು ) ನೊಂದಿಗೆ ದುಬೈ ನಗರಿ ಮುಟ್ಟಿದೆ . ಚಂದದ ದುಬೈ ನಿಜಕ್ಕೂ ಬೆರಗುಮೂಡಿಸುವಂತಹ ಊರು . ಇಲ್ಲಿನ ವಿಶ್ವ ದರ್ಜೆಯ ಮೂಲಭೂತ ಸೌಕರ್ಯಗಳು , , ಆಧುನಿಕ ಶಾಪಿಂಗ್ ಮಾಲ್ ಗಳು ,...

read more
ಕಣ್ಣಿನ ಕಡೆಯ ಕನಸ್ಸನ್ನು ಬಿಡುಗಡೆಗೊಳಿಸಲಾಗಿದೆ..

ಅಲಂಕಾರ ಕಾಜೂರು ಸತೀಶ್ ಸತ್ತಾಯಿತು ಇನ್ನು ಅಲಂಕಾರವಷ್ಟೆ ಬಾಕಿ.   ಹೊರಬಿದ್ದ ಕಣ್ಣಗುಡ್ಡೆಗಳನ್ನು ಮುಚ್ಚಿಡಲಾಗಿದೆ. ಕಾಡಿಗೆಯಲ್ಲಿ ತಿದ್ದಿ ಕಪ್ಪಾಗಿಸಿದ ಕಣ್ಣಿನ ಕಡೆಯ ಕನಸ್ಸನ್ನು ಬಿಡುಗಡೆಗೊಳಿಸಲಾಗಿದೆ.   ಕನ್ನಡಕ ಬಿಚ್ಚದೆಯೇ ಇವತ್ತಿನ ಸ್ನಾನ.   ಬೇಗ .. ಅಲಂಕಾರಕ್ಕೆ ಸಿದ್ಧಗೊಳಿಸಿ, ಇನ್ನೂ ಎಷ್ಟೊಂದು...

read more
’ಈಗ ಮತ್ತೆ ನೆನಪಾಗಿ ಮುಸಿ ಮುಸಿ ನಗುತ್ತಿದ್ದೇನೆ!’ – ಪ್ರಜ್ಞಾ ಶಾಸ್ತ್ರಿ

ಪ್ರಜ್ಞಾ ಶಾಸ್ತ್ರಿ ತೇಜಸ್ವಿ ಮೂಡಿಗೆರೆಯ ಬೀದಿಯಲ್ಲಿ ಸ್ಕೂಟರ್ ಮೇಲೆ ಹೋಗ್ತಿದಾರೆ. ಮೊದಲೇ ಹೆಂಡತಿ ಊರಿಗೆ ಹೋದ ಹೊತ್ತಿನಲ್ಲಿ ಅಡುಗೆಯ ಅವಾಂತರ ಮಾಡಿಕೊಂಡು ಸ್ವಲ್ಪ ರಾಂಗ್ ಆಗಿದಾರೆ. ಅದರ ಮೇಲೆ ಹಿಂದಿಂದ ಒಂದಿಷ್ಟ ಜನ ಹುಯಿಲೆಬ್ಬಿಸ್ತಾರೆ. ಒಬ್ಬನು ಇವರ ಸ್ಕೂಟರ್ ನಿಲ್ಲಿಸಿ ಏನೋ ಮಹಾ ಉಪಕಾರ ಮಾಡುವವನ ಥರ ’ಸರ್ ಹೆಡಲೈಟ್ ಆನ್...

read more
’ಸ್ವಲ್ಪ ಅವಳ ಕಥೆ, ಸ್ವಲ್ಪ ನನ್ನ ಕಥೆ’ – ಹೇಮಲತಾ

ಹೇಮಲತಾ ಎಷ್ಟೋ ದಿನಗಳ ಬಳಿಕ ಕರೆಮಾಡಿದ್ದ ಗೆಳತಿಯ ಧ್ವನಿಯಲ್ಲಿದ್ದ ಉಲ್ಲಾಸ ಸಂಭ್ರಮಗಳೇ ಮುಂದಿನ ಮಾತಿನ ಗುಟ್ಟು ಬಿಟ್ಟುಕೊಡುತ್ತಿದ್ದವು.ಒಂದು ತಮಾಷೆಯ ವಿಷಯ ಹೇಳುತ್ತೇನೆ ಎಂದಳಾದರು ತಮಾಷೆಗೂ ಮಿಗಿಲಾಗಿ ಮತ್ತೇನೋ ಇದೆ ಎನ್ನುವ ಸುಳಿವು ಅದಾಗಲೇ ಸಿಕ್ಕಿತ್ತು ."ಅದೇ ಅವನೊಬ್ಬನಿದ್ದನ್ನಲ್ಲ ಕ್ಲಾಸ್ ನಲ್ಲಿ, ಅವನು ಇತ್ತೇಚೆಗೆ...

read more
ಬಡವರ ಕೈಗೆಟುಕದ ಉದ್ಯೋಗಗಳು

ಜಗದೀಶ ಡಿ ಭಾರತದಲ್ಲಿ ಅಸಮಾನತೆಯೆಂಬುದು ತುಂಬಿ ತುಳುಕಾಡುತ್ತಿದೆ. ಶ್ರೀಮಂತರು ಇನ್ನೂ ಶ್ರೀಮಂತರಾಗಿದ್ದಾರೆ. ಬಡವರು ಇನ್ನೂ ಬಡವರಾಗಿದ್ದಾರೆ. ಆರ್ಥಿಕವಾಗಿ ಹಿಂದುಳಿರುವವರ ಅಭಿವೃದ್ದಿಗೆ ಉದ್ಯೋಗ ಎಂಬುದು ತುಂಬಾ ಅವಶ್ಯಕವಾಗಿದೆ. ಆದರಿಂದ ಉದ್ಯೋಗವಕಾಶಗಳು ಬಡವರ ಕೈಗೆ ಸಿಗುವಂತಿರಬೇಕು. ಈ ಕಾರಣಕ್ಕಾಗಿಯೇ ಆರ್ಥಿಕವಾಗಿ...

read more
ವಿದ್ಯಾ ಕುಂದರಗಿಯವರಿಗೆ ಪ್ರಶಸ್ತಿ

’ಅವಧಿ’ಯಲ್ಲಿ ಧಾರಾವಾಹಿಯಾಗಿ ಬಂದ ವಿದ್ಯಾ ಕುಂದರಗಿಯವರ ’ನೈಲ್ ನದಿಯ ಮಡಿಲಲ್ಲಿ’ ಪುಸ್ತಕಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಸಾಹಿತ್ಯ ಪ್ರಶಸ್ತಿ ದೊರಕಿದೆ. ಅವರಿಗೆ ’ಅವಧಿ’ಯ...

read more
ಕುಸುಮಬಾಲೆ ಕಾಲಂ ’ಯ್ಯೋಳ್ತೀನ್ ಕೇಳಿ’ : ಭಾಷೆಯೆಂಬುದು ನದಿಯ ಹಾಗೆ ಅನ್ನುವುದು ಸುಳ್ಳಲ್ಲ!

ಭಾಷೆ ಎಂಬುದು ನದಿಯ ಹಾಗೆ, ಅದು ತಲೆಮಾರುಗಳ ಜೊತೆ ತಂತಾನೇ ಒಂದು ಸಹಜ ಹರಿವು ಕಂಡುಕೊಳ್ಳುವಂತದು. ನದಿಗೆ ಅಣೆಕಟ್ಟು ಕಟ್ಟುವ ಹಾಗೆ, ಭಾಷೆಗೂ ಕಟ್ಟೆ ಕಟ್ಟುವ, ಇದು ಮಾತ್ರವೇ ಸರಿ ಅಂತ ಚೌಕಟ್ಟು ಹಾಕುವ, ಸಿಧ್ದಮಾದರಿ ಸೃಷ್ಟಿಸುವ ಕೆಲಸ ಒಪ್ಪುವಂತದಲ್ಲ. ಫೇಸ್ ಬುಕ್ಕಿನಲ್ಲಿ, ಅಲ್ಲಿ ಇಲ್ಲಿ ಈ ಬಗ್ಗೆ ಚರ್ಚೆಗಳನ್ನು ಓದುತ್ತಿದ್ದೆ....

read more
ಭಾನು ಮುಷ್ತಾಕ್ ಬ್ಲಾಗ್‌ನ ಒಂದು ಕವಿತೆ

ಭಾನು ಮುಷ್ತಾಕ್ ಭಾನು ಮುಷ್ತಾಕ್ ಬ್ಲಾಗ್ ನಲ್ಲಿನ ಒಂದು ಚಂದದ ಕವಿತೆ ನಿಮಗಾಗಿ : ಕಿನ್ನರಿ ಕಲೆ : ಹಾದಿಮನಿ ಬಾಲ್ಯ ಕಾಲದ ಕಿನ್ನರಿಯು ನವಿಲುಗರಿಯ ಬಣ್ಣಗಳನು ಎರಚಾಡುತ್ತ , ಬೆಳ್ಳಿಯ ಅಂಚು ಬಂಗಾರದ ಚುಕ್ಕಿಯ ನೊರೆಯಂತಹ ಬಿಳಿಯ ಗೌನಿನಲಿ ಅಚಾನಕವಾಗಿ ಬಂದು ಎದುರಿಗೆ ಕುಳಿತಾಗಸಂತೋಷವೆನಿಸಿದರೂ   ಅವಳ ಕಣ್ಣಂಚಿನಲಿ...

read more
ಇನ್ನೂ ಸ್ವಲ್ಪ ವುಡ್ ಹೌಸ್

ಮಾತಿನ ಮಲ್ಲ ಸ್ಮಿತ್ (ಅಲ್ಪ ಸ್ವಲ್ಪ ವುಡ್ ಹೌಸ್ -೨) ಪಾಲಹಳ್ಳಿ ವಿಶ್ವನಾಥ್ ('ಸ್ಮಿತ್ ಇನ್ ದಿ ಸಿಟಿ 'ಪುಸ್ತಕದಿ೦ದ) ( ಮಾತಿನ ಮಲ್ಲ ಈ ಸ್ಮಿತ್ ವುಡ್ ಹೌಸರ ಬಹು ಜನಪ್ರಿಯ ಪಾತ್ರ. ಅವರ ಹಲವಾರು ಪುಸ್ತಕಗಳಲ್ಲಿ ಈತ ಪ್ರಮುಖ ಪಾತ್ರ ವಹಿಸಿದ್ದಾನೆ) ಏನೋ ಸದ್ದಾದಾಗ ಮೈಕ್ ಜಾಕ್ಸನ್ ತನ್ನ ಮೇಜಿನಿ೦ದ ತಲೆಯೆತ್ತಿ ನೋಡಿದ . ಎ೦ದಿನ೦ತೆ...

read more
ಅವಶ್ಯವಿರುವ ಔಷಧಿ ಉಚಿತವಾಗಿ ಸಿಕ್ಕರೆ..?

- ಡಾ ಎಸ್ ಬಿ ಜೋಗುರ ಈಚೆಗೆ ಹೈದರಾಬಾದದಲ್ಲಿ ವೃದ್ಧರನ್ನು ಕುರಿತು ಒಂದು 12 ನೇ ಅಂತರರಾಷ್ಟ್ರೀಯ ಸಮ್ಮೇಳನ ಜರುಗಿತು. ಅಲ್ಲಿ ನೋಬೆಲ್ ಪ್ರಶಸ್ತಿ ಪುರಷ್ಕೃತ ಮೊಹ್ಮದ ಯೂನಸ್ ರಂಥವರು ಮಾತನಾಡಿದರು. ಆ ಸಭೆಯಲ್ಲಿ ಫೈಜರ್ ಎಂಬ ಬಹುದೊಡ್ಡ ಔಷಧಿ ಕಂಪನಿಯ ಜಾಕ್ ವ್ಯಾಟರ್ಸ್ ಎನ್ನುವವರು ಮಾತನಾಡಿ 'ಈಗ ಸದ್ಯ ಭಾರತದಲ್ಲಿ ಸುಮಾರು 7...

read more
‘ಕನ್ನಡ ವಿಶ್ವಕೋಶ’ದ ಸಂಪುಟಗಳು ಅಂತರ್ಜಾಲದಲ್ಲಿ

ಮೈಸೂರು ವಿಶ್ವವಿದ್ಯಾಲಯ ‘ಕನ್ನಡ ವಿಶ್ವಕೋಶ’ದ ಆರು ಸಂಪುಟಗಳನ್ನು ‘ಕ್ರಿಯೇಟಿವ್ ಕಾಮನ್ಸ್ ಲೈಸನ್ಸ್’ನಡಿ  ಅಂತರ್ಜಾಲದ ವಿಕಿಪೀಡಿಯಾದಲ್ಲಿ ಬಿಡುಗಡೆ ಮಾಡಲಿದೆ. ಜುಲೈ 15ರಂದು ಮೈಸೂರು ವಿಶ್ವವಿದ್ಯಾಲಯದಲ್ಲಿ ನಡೆಯುವ ‘ಮುಕ್ತ ಜ್ಞಾನ ದಿನಾಚರಣೆ’ ಕಾರ್ಯ­ಕ್ರಮದಲ್ಲಿ ಕುಲಪತಿ ಡಾ.ಕೆ.ಎಸ್. ರಂಗಪ್ಪ ವಿಶ್ವಕೋಶವನ್ನು ಅಂತರ್ಜಾಲ­ದಲ್ಲಿ...

read more
ವೈ ಕೆ ಸಂಧ್ಯಾಶರ್ಮ ಬರೆದ ಸಣ್ಣ ಕಥೆ

ಪಂಜ ವೈ ಕೆ  ಸಂಧ್ಯಾಶರ್ಮ ಸಣ್ಣಗೆ ಹಾಡು ಗುನುಗಿಕೊಳ್ಳುತ್ತ, ಬಲಭುಜದಲ್ಲಿ ನೇತಾಡುತ್ತಿದ್ದ ವ್ಯಾನಿಟಿ ಬ್ಯಾಗನ್ನು ಎಡ ಭುಜಕ್ಕೆ ಬದಲಾಯಿಸಿಕೊಂಡು ಸಶಬ್ದವಾಗಿ ಗೇಟು ತೆರೆದು, ಮುಂಬಾಗಿಲ ಮುಂದಿದ್ದ ಎರಡು ಮೆಟ್ಟಿಲನ್ನು ಕುಪ್ಪಳಿಸಿ ಹತ್ತಿ , ಯಾವುದೋ ಗುಂಗಿನಲ್ಲಿ ಕರೆಗಂಟೆಯ ಮೇಲೆ ಜೋರಾಗಿ ಬೆರಳನ್ನೊತ್ತಿದಳು ಛಾಯಾ. ಗಂಟಲು...

read more
'ಅರೆ ಅಲ್ಲೇ ಇದ್ದಾಳೆ ಅವಳು' – ಚೈತ್ರ

ಕಾಲದಲಿ ಅಡಗಿ ಕುಂತವಳು ಚೈತ್ರ ಎನ್ ಅದೋ ಮಧು ಮಗಳ ಮೆರವಣಿಗೆ; ಕಾಣಿಸಲಿಲ್ಲವಲ್ಲ ಆವಳು ಆರೆರೆ! ಇದು ಕಾನೂರು ಅಲ್ಲವೇ! ಇಲ್ಲೂ ಕಾಣುತ್ತಿಲ್ಲ ಅವಳು ಶ್ರೀ ರಾಮಯಣದರ್ಶನಂ ನಲ್ಲೂ ದರ್ಶನವಾಗಲಿಲ್ಲ ಅವಳು ಜಿಂಕೆಯ ಹಿಂಬಾಲಿಸಿದೆ ಮನ! ಈ ಬಾರಿ ಹೊರಟಿರೋದು ಸಖೀ ಗೀತೆಯೊಳಗೆ ದಕ್ಕುತ್ತಿಲ್ಲ ಅವಳು ಹುಚ್ಚುಕೋಡಿ ಹುಡುಗಿಯ ಕೇಳಿದೆ ಮಾತು...

read more
ನಮ್ಮೂರೈಕ್ಳು ಸಿ.ಇ.ಟಿ ಬರೆದದ್ದು

ಗೊರೂರು ಶಿವೇಶ್ ಎರಡು ವರ್ಷಗಳ ಹಿಂದೆ ನಮ್ಮೂರಿನ ಜೂನಿಯರ್ ಕಾಲೇಜಿಗೆ ವಿಜ್ಞಾನದ ಕೋರ್ಸನ್ನು ತಂದಾಗ ಆ ಕೋರ್ಸ್ ಉಳಿಸಿಕೊಳ್ಳಲು ಬಲವಂತವಾಗಿ ಸೇರ್ಪಡೆಗೊಂಡವರೆ ನಾಗ, ಗುರು, ಪ್ರಕಾಶ ಮತ್ತು ಮಂಜ. ಎಲ್ಲ ವಿಷಯಗಳಿಗೂ ಉಪನ್ಯಾಸಕರು ನೇಮಕವಾಗಿ ಆರುಜನ ಉಪನ್ಯಾಸಕರಿಗೆ ಇವರೇ ನಾಲ್ಕು ಜನ ಶಿಷ್ಯಂದಿರು. ಇತ್ತ ಅಧ್ಯಾಪಕರು ಹೇಗಾದರೂ ಮಾಡಿ...

read more
’ದಸರಾಗೆ ಮೊದಲೇ ಗೊಂದಲಗಳು’ – ಜಿ ಪಿ ಬಸವರಾಜು

ದಸರಾ : ಹೊಸ ರೂಪ ಪಡೆದುಕೊಳ್ಳುವುದೇ? ಜಿ ಪಿ ಬಸವರಾಜು ವಿಶ್ವ ವಿಖ್ಯಾತ ಮೈಸೂರು ದಸರಾ ಇನ್ನೂ ದೂರವಿದೆ. ಆದರೆ ಈಗಲೇ ಗೊಂದಲಗಳು ಆರಂಭವಾಗಿವೆ. ಗೊಂದಲಕ್ಕೆ ಮುಖ್ಯ ಕಾರಣ ಅರಮನೆಯಲ್ಲಿರುವ ಶೋಕದ ವಾತಾವರಣ. ಮೈಸೂರು ಅರಸು ಮನೆತನದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ನಿಧನದಿಂದಾಗಿ ಅರಮನೆಯನ್ನೀಗ ಶೋಕದ ನೆರಳು ಆವರಿಸಿದೆ....

read more
ಬರಹಗಾರರ ಬವಣೆಗಳೆಂಬ ಸುಖಗಳು… – ಸಂಗೀತ ರವಿರಾಜ್

ಸಂಗೀತ ರವಿರಾಜ್ ಬದುಕಿಗಿಂತಲು ಬರಹ ಜಟಿಲ. ಇಂತಹ ಜಟಿಲತೆಯ ಬರಹವನ್ನು ಸುಲಲಿತ ಮಾಡಿಕೊಂಡರೆ ಬದುಕಲು ಅದೆಷ್ಡು ಸುಲಭ ಅಲ್ಲವೇ?ಹೃದಯದಲ್ಲಿ ಭಾವನೆಗಳು ತುಂಬಿ ವೇದನೆ ನೀಡುವ ಬದಲಾಗಿ ಆಗಾಗ್ಗೆ ಪೆನ್ನಾಡಿಸುತ್ತಾ ಖಾಲಿ ಮಾಡಿತ್ತಿದ್ದರೆ ಹೆಪ್ಪುಗಟ್ಟುವ ಪ್ರಮೇಯವೆ ಬರುವುದಿಲ್ಲ. ಈ ಬರಹವೆನ್ನುವುದು ತೀರಾ ಖಾಸಗಿಯಿಂದ ಪ್ರಾರಂಭಗೊಂಡು...

read more

Pin It on Pinterest

Share This