ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಗುಲ್ಜಾರ್ ನೆನಪಿನಲ್ಲಿ ಒಂದು ಕವನ

ಗಾಡ್ ಆಫ್ ಲಿರಿಕ್ಷ್ - ಲಕ್ಷ್ಮೀಕಾಂತ ಇಟ್ನಾಳ ಏನು ಹೇಳಲಿ ಗೆಳೆಯಾ, ಯಾರನ್ನು ದೂರದಿಂದಲೂ ಸರಿ, ಕಣ್ದುಂಬಿಕೊಳ್ಳಲು, ಜೀವನವೆಲ್ಲಾ ಕಾಯಲು ಸಿದ್ಧನಾಗಿದ್ದೆನಲ್ಲಾ, ಸಾಹಿತ್ಯದ ಆ ಗಂಗೋತ್ರಿಯೊಂದಿಗೆ ದಿನವೊಂದು ‘ಎದುರು- ಬದುರು’ ಮಾತುಕತೆಯಾಯಿತಲ್ಲ, ಮಾತಾಯಿತು, ಚಹ ಮತ್ತೆ ಸಿಹಿ ತಿನಿಸುಗಳ ಕೊಡುಕೊಳ್ಳುವಿಕೆ, ಒಂದೊಂದು ‘ಲಬ್ಜ್’...

read more
'ಮೂರ್ಖರ ಜೊತೆಯಲ್ಲಿ ಹೇಗಿರಬೇಕು?'!

ಪಂಡಿತಾರಾಧ್ಯ ಒಮ್ಮೆ ಅಕ್ಬರ್ ಬೀರಬಲ್ ನನ್ನು ಕೇಳಿದ: 'ಮೂರ್ಖರ ಜೊತೆಯಲ್ಲಿ ಹೇಗಿರಬೇಕು?' ಅದಕ್ಕೆ ನಾಳೆ ಉತ್ತರಿಸುವುದಾಗಿ ಬೀರಬಲ್ ಹೇಳಿದ. ಒಬ್ಬನ್ನು ಕರೆದು ಅವನನ್ನು ಅರಮನೆಗೆ ಕರೆದುಕೊಂಡು ಹೋಗಿ ಚಕ್ರವರ್ತಿಗಳನ್ನು ಪರಿಚಯಿಸುವುದಾಗಿ ತಿಳಿಸಿ, ಅವರು ಏನು ಕೇಳಿದರೂ ಮೌನಿಯಾಗಿರುವಂತೆ ಸೂಚಿಸಿದ. ಮರುದಿನ ಬೀರಬಲ್ ಆತನೊಂದಿಗೆ...

read more
ಉದಯ್ ಇಟಗಿ ಅನುವಾದಿಸಿದ ಮಾರ್ಕೇಜ್ ಕಥೆ

ಕೃತಕ ಗುಲಾಬಿಗಳು ಉದಯ್ ಇಟಗಿ ನಸುಕಿನ ನಸುಬೆಳಕಿನಲ್ಲಿ ತನ್ನ ದಾರಿಯನ್ನು ತಡಕಾಡುತ್ತಾ, ಮಿನಾ ನಿನ್ನೆ ರಾತ್ರಿ ತನ್ನ ಮಂಚದ ಪಕ್ಕದಲ್ಲಿ ನೇತುಹಾಕಿದ್ದ ತೋಳುಗಳಿಲ್ಲದ ತನ್ನ ಗೌನನ್ನು ತೆಗೆದು ಹಾಕಿಕೊಳ್ಳುತ್ತಾ ತನ್ನ ಟ್ರಂಕಿನಲ್ಲಿ ಅದರ ಕೃತಕ ತೋಳುಗಳಿಗಾಗಿ ಹುಡುಕಾಡಿದಳು. ಅಲ್ಲಿ ಅವು ಸಿಗದೇ ಹೋದಾಗ ಗೋಡೆಯ ಮೇಲಿನ ಮೊಳೆಗಳಲ್ಲಿ...

read more
ಕುಸುಮಬಾಲೆ ಕಾಲಂ ’ಯ್ಯೋಳ್ತೀನ್ ಕೇಳಿ’ : ಪ್ರತಿಮನೆಯ ಪಾತ್ರೆಯದೂ ಬೇರೆ ಬೇರೆ ಆಕಾರ

ಬಕ್ರೀದು, ಬೆಂಗಳೂರು ಬಂದ್, ಪಂಚಮಿ ಅಂತೆಲ್ಲ ವಾರವೆಲ್ಲ ಮಗನ ಸ್ಕೂಲಿಗೆ ರಜೆಯಿತ್ತು. ಅಪರೂಪಕ್ಕೆ ನಮ್ಮ ಶೂಟಿಂಗಿಗೂ ನಾಕು ದಿನಗಳ ಬ್ರೇಕು. ಸಿಕ್ಕಿದ್ದೇ ಚಾನ್ಸು ಅಂತ ಊರಿಗೆ ಹೊರಟೆವು. ಮೈನ್ ರೋಡಿಗೆ ಬರುತ್ತಲೇ ಪಕ್ಕದ ದೊಡ್ಡ ಕಾಂಪೌಂಡಿನ ಮನೆಯ ಸೊಸೆ ತನ್ನ ಇಬ್ಬರು ಮಕ್ಕಳ ಜೊತೆ ಬರ್ತಿದ್ದಳು. ಮಕ್ಕಳು ಬೈ ಬೈ ಹೇಳಲು...

read more
’ನೀನು ಕೊಲೆಯಾದ ಮೇಲೆ ನಿನ್ನ ಅಂಗಿ ಧರಿಸಿ ಬರೆದದ್ದು…’

ಕಾಜೂರು ಸತೀಶ್ ಎಷ್ಟು ನೆನಪುಗಳ ಭಾರ ನಾನು ಧರಿಸಿದ ನಿನ್ನ ಅಂಗಿಯಲ್ಲಿ.   ಹೊರಡುವ ಮುನ್ನ ಯಾವ ವಿಷಜಂತುಗಳಿರುವ ಕಾಡು ನುಗ್ಗಿದ್ದೆ ನೀನು - ಅವುಗಳಿಗೆ ಸರಿದಾರಿ ತೋರಿಸಿ ಬರಲು. ಅಂಗಿಗಂಟಿದ ಚುಂಗು ಎಷ್ಟು ಕಿತ್ತರೂ ಅಲ್ಲೊಂದಿಲ್ಲೊಂದರಂತೆ ಚುಚ್ಚುತ್ತಾ ನಿನ್ನ ನೆನಪಿಸಲೆಂಬಂತೆ ಉಳಿದುಕೊಂಡಿವೆ. ನೀನು ಹೊರಟುಹೋದ ಮೇಲೂ...

read more
ಆ 20 ನೇ ಶತಮಾನ ಕೊಲೆಗಡುಕ ಶತಮಾನ ಎಂದೇ ಗುರುತಿಸಿಕೊಂಡಿದೆ…

ಯುದ್ಧ ಸೋಲಲಿ ಶಾಂತಿ ಗೆಲ್ಲಲಿ ಡಾ ಎಸ್ ಬಿ ಜೋಗುರ ಜಾರ್ಜ್  ಆರ್ವೆಲ್ ನ 'ಎನಿಮಲ್ ಫಾರ್ಮರ್' ಎನ್ನುವ ಕಾದಂಬರಿಯಲ್ಲಿ ಎರಡು ಕಾಲಿನ ಮನುಷ್ಯ ತುಂಬಾ ಅಪಾಯಕಾರಿ ಎಂದು ಪ್ರಾಣಿಗಳು ತಮ್ಮ ತಮ್ಮಲ್ಲೇ ಮಾತಾಡಿಕೊಳ್ಳುತ್ತವೆ. ಆದರೆ ಕೊನೆಗೆ ಅವು ಕೂಡಾ ಪ್ರಭುತ್ವ ಸ್ಥಾಪನೆಯಲ್ಲಿ ತೊಡಗಿ ಅಧಿಕಾರದ ಮೋಹಕ್ಕೆ ಸಿಲುಕಿ, ಮನುಷ್ಯನಂತೆ ಎರಡು...

read more
ಭರತ ಮುನಿಯ ಬಗ್ಗೆ ಹೀಗೊಂದು ಪುಸ್ತಕ

ಸಾರಸ್ವತಲೋಕಕ್ಕೆ ಹೊಸ ಕೊಡುಗೆ- 'ಮಹಾಮುನಿ ಭರತ' ನೂತನ ಪುಸ್ತಕ - 'ವಿಪ್ರಭಾ', ಪುತ್ತೂರು ಭಾರತೀಯ ಪರಂಪರೆಯ 60 ಮಹಾಪುರುಷರ ಜೀವನಕಥನವನ್ನು ಒಳಗೊಂಡ 60 ಕನ್ನಡ ಪುಸ್ತಕಗಳ ಲೋಕಾರ್ಪಣೆಯೆಂಬುದೇ ವಿಶೇಷ ಸಂಗತಿ. ಅದರಲ್ಲೂ ಪ್ರಕಾಶನವೊಂದು ಏಕಕಾಲದಲ್ಲಿ, ನಿರಂತರವಾಗಿ, ಅದೂ 60 ದಿನಗಳ ಕಾಲ ವಿಶೇಷ ಕಾರ್ಯಕ್ರಮ ಆಯೋಜಿಸುತ್ತಾ ಭಾರತೀಯ...

read more
’ಮತ್ತದೇ ಪದ, ಅದೇ ಕತೆ, ಅದೇ ಬೇಸರ..’ – ಸೂರಿ ಬರೀತಾರೆ

ಸೂರಿ ಟೆಲಿವಿಷನ್ ಜಗತ್ತಿನಲ್ಲಿ ಕೆಲವು ತೀರಾ ಅಗ್ಗವಾದ ಪದಗಳಿವೆ. ಅವುಗಳನ್ನು ಉಪಯೋಗಿಸುವವರಿಗೆ ಅವುಗಳ ಅರ್ಥ ಮತ್ತು ಬೆಲೆಯೇ ಗೊತ್ತಿಲ್ಲವೆಂದು ಕಾಣುತ್ತದೆ. ಪರಂಪರಾಗತವಾಗಿ ಬಂದ ಪದಗಳೇನೋ ಅನ್ನುವದಕ್ಕೆ ಭಾರತದ ಟೆಲಿವಿಷನ್ನಿಗೆ ಪರಂಪರೆಯೂ ಇಲ್ಲ. ಇವುಗಳನ್ನು ಮತ್ತೆ ಮತ್ತೆ ಅರ್ಥವಿಲ್ಲದೆ ಉಪಯೋಗಿಸಿ ಸವಕಲಾಗಿ ಅಗ್ಗದ ಪದಗಳಾಗಿ...

read more
ಅಜ್ಞಾತವಾಸ ಬರಿ ಪಾಂಡವರಿಗಲ್ಲ!

ಸಂತೆಬೆನ್ನೂರು ಫೈಜ್ನಟ್ರಾಜ್ ದಿಂಬಿಗೆ ತಲೆ ಕೊಟ್ಟಿದ್ದು ನಿದ್ದೆಗಾಗಿ ಬರಿ ಅತ್ಯಾಚಾರದ ಸುದ್ದಿ ಕಿವಿಗೆ ಕಾದ ಸೀಸ! ಹೊಳೆಗೆ ಹೋಗಿದ್ದು ಈಜಲು ಯಾರೋ ಬಿಟ್ಟು ಹೋದ ಗಾಣಕ್ಕೆ ಸಿಕ್ಕಿದ್ದ ಎರೆಹುಳುವಿಗೆ ಮೀನು ಬಾಯಿ ಹಾಕಿತ್ತು! ಸಂತೆ ಎಂದರೆ ಇದ್ದದ್ದೇ ಗದ್ದಲ ಹೂ ಮಾರುವವಳ ನಗೆಯ ಕವಿತೆ ಯಾರೂ ಓದಲಿಲ್ಲ! ನಾನೂ ಒಬ್ಬನೇ ಅಂತ...

read more
ದೇವರ ನಾಡಿನ ಹೌಸ್ ಬೋಟ್ ವಾಸ

ಹಿನ್ನೀರ ಒಡಲ ದೃಶ್ಯಕಾವ್ಯ ಎಚ್ ಕೆ ಶರತ್ ಹಿನ್ನೀರು, ದೋಣಿ, ಮೀನು, ಮನುಷ್ಯ ಮತ್ತು ನಿಸರ್ಗ ಮಾತಿಗೆ ಕೂರುವ ಜಾಗವದು. ದೇವರ ನಾಡೆಂದು ಕರೆಸಿಕೊಳ್ಳುವ ಕೇರಳ, ತನ್ನೊಡಲಲ್ಲಿ ಅಸಂಖ್ಯ ದೃಶ್ಯಕಾವ್ಯಗಳನ್ನು ಅಡಗಿಸಿಟ್ಟುಕೊಂಡಿದೆ. ನದಿಯ ಹಿನ್ನೀರಿನ ಮೇಲೆ ಸಾಗುವ ದೋಣಿಗಳು ಮತ್ತು ತೀರದಲ್ಲಿ ಮುಗಿಲಿನೊಂದಿಗೆ ಮಾತಿಗಿಳಿದಿರುವಂತೆ...

read more
’ಕಲ್ಲುಮರಿಗೆ ತುಂಬಾ ಇತ್ತು ಅವಳ ಪ್ರೀತಿ’ – ಬಿ ವಿ ಭಾರತಿ

ಬಿ ವಿ ಭಾರತಿ ಆಗಸ್ಟ್ ತಿಂಗಳ ಮೊದಲ ಭಾನುವಾರ ಸಹೋದರಿಯರ ದಿನ. ನಮ್ಮ ದೇಶದಲ್ಲಿ ಅಪ್ಪನಿಗೆ, ಅಮ್ಮನಿಗೆ, ಅಕ್ಕನಿಗೆ, ಅಣ್ಣನಿಗೆ ಅಂತೆಲ್ಲ ದಿನಗಳನ್ನು ಕೊಡೋ ಅಭ್ಯಾಸ ನಮಗೆ ಯಾವತ್ತೂ ಇರಲೇ ಇಲ್ಲ. ನಮ್ಮ ದೇಶದ ಸಂಸ್ಕೃತಿ ಅಲ್ಲ ಅದು, ನಮ್ಮಲ್ಲಿ ಎಲ್ಲ ದಿನವೂ ಇವರಿಗೆಲ್ಲ ಸೇರಿರೋ ದಿನವೇ ಅಂತೆಲ್ಲ ಕೆಲವರ ತಕರಾರು. ಆದರೂ ಅದನ್ನು...

read more
ಬೋದಿಲೇರ್ನೇ ಸಾರಿರುವನಲ್ಲ ಸಂಗಾತಿ…

ತಾ ತಾ ಕಷಾಯ...! ವಿಜಯಕಾಂತ ಪಾಟೀಲ್ ಮಡದಿ, ಭಾರೀ ಜತನದಿಂದ ನೀ ಕುದಿಸಿ ಸೋಸಿ ಜೀವ ಕಣಗಳ ಸೇರಿಸಿ ಮೇಲೆ ಕೆಳಗೆ ಹೊಯ್ದಾಡಿಸಿ ಕೆನೆ ಕರಗಿಸಿ ಕಾವಾರದಂತಿರಿಸಿ ಜಗ್ಗಿ ಜಗ್ಗಿ ಎಳೆತಂದು ಕೂರಿಸಿ ಒರಗಿಸಿ ಕುಡಿಸುವ ಬಿಸಿಯುಸಿರ ಕಷಾಯ; ತಾಜಾ ಹವೆಯಿಂದಲೇ ಮಾಡುವ ಕಮ್ಮನೆಯ ಬೇಸಾಯ..!   ಇಲ್ಲಿ, ಜೀರಿಗೆ ಕೋತಂಬರಿ ಕಾಳುಮೆಣಸು...

read more

Pin It on Pinterest

Share This