ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

'ಬ್ರಾಹ್ಮಣರ ಕೇರಿಯಲ್ಲಿ ಭಾರತಿ ಮತ್ತು ಭಾರತಿ ಮುಟ್ಟಾದ ಕಥೆ' – ಬಿ ವಿ ಭಾರತಿ

ಬಿ ವಿ ಭಾರತಿ ಆಗ ತಾನೇ ಕಾಲೇಜು ಮುಗಿಸಿದ ಕಾಲ. ಸಾಯುವವರೆಗೆ ಒಟ್ಟಿಗೇ ಇದ್ದುಬಿಡುತ್ತೀವೇನೋ ಅಂತ ಭ್ರಮಿಸಿದ್ದ ಗೆಳತಿಯರೆಲ್ಲ ಚೆಲ್ಲಾಪಿಲ್ಲಿಯಾಗಿ ಹೋಗಿದ್ದ ಹೊಸತು. ಎಂದೂ ಹೆಚ್ಚು ಗೆಳತಿಯರಿಲ್ಲದ, ಯಾರ ಜೊತೆಗೂ ಬೇಗ ಹತ್ತಿರವಾಗದ, ಒಂದು ಚೂರು ವಿಕ್ಷಿಪ್ತಳ ಲೆಕ್ಕಕ್ಕೆ ಸೇರುತ್ತಿದ್ದ ನನಗೆ ಇದ್ದದ್ದೇ ಮೂರೂ ಮತ್ತೊಂದು...

read more
'Life is all about Hugs and Kisses' – ದಿವ್ಯಾ ಆಂಜನಪ್ಪ

Life is beautiful.. ದಿವ್ಯಾ ಆಂಜನಪ್ಪ ಎಲ್ಲೋ ಲೀನವಾಗಿ ಹೋಗಬೇಕಿದ್ದ ನೀರ ಹನಿಯೊಂದು ಇನ್ನೂ ಗಾಳಿಯಲ್ಲಿಯೇ ತೇಲಾಡುತ್ತಿರುವ ಹಾಗೆ, ನದಿಯ ಹರಿವ ಸೆಳವಿಗೆ ನಿಲುಕದೆ ದಡದಲ್ಲೆ ಉಳಿದ ಮಣ್ಣ ಕಣದ ಹಾಗೆ ಉಳಿದುಬಿಟ್ಟಿರುವಂತೆ ಅನಿಸುವುದು ನಾನು ಈ ಜೀವನಕೆ. ಹೌದು ನಾನಿನ್ನೂ ಈ ಜೀವನದ ಆಳಕ್ಕೆ ಇಳಿಯಲೇ ಇಲ್ಲ, ಇನ್ನೂ ಪ್ರಾರಂಭದಲ್ಲೇ...

read more
'ಸೂರ್ಯ ಮುಳುಗಿದಾಗಲೆಲ್ಲ ಬೆಚ್ಚಿ ಬೀಳುತ್ತೇನೆ…'

ಮಣ್ಣ ಗೋಡೆ, ಹೊನ್ನ ಕಳಸ - ಶ್ರೀನಿವಾಸ ಎಂ   1. ನಿನ್ನ ಮರೆಯ ಬಯಸುತ್ತೇನೆ! ಸಾವಿನ ಎದುರು ನಿಂತ ಕ್ಷಣ, ನಿನ್ನ ನೆನಪು ನನ್ನೊಂದಿಗೆ ಬೂದಿಯಾಗದಿರಲೆಂಬ ಹಟ!   2 ಮನೆಯ ಗಡಿಯಾರದಲ್ಲಿ ಮುಳ್ಳುಗಳಿಲ್ಲ! ಸಮಯವ ಕೈಯಲ್ಲಿ ಹಿಡಿದಿಡುವ ಕಸರತ್ತು ನಾಳೆಗಳಿಲ್ಲದ ಜಗದ ಸುಖದ ಕನಸು ಸೂರ್ಯ ಮುಳುಗಿದಾಗಲೆಲ್ಲ ಬೆಚ್ಚಿ...

read more
’ಸತ್ಯಕಾಮರೊಡನೆ ನನ್ನ ಸಾವಿರದ ದಿನಗಳು’ ಪುಸ್ತಕದ ಬಗ್ಗೆ ಬರೆದಿದ್ದಾರೆ ಗಿರಿಜಾ ಶಾಸ್ತ್ರಿ

ಸಹಸ್ರಾರದೆಡೆಗೆ..... ಗಿರಿಜಾಶಾಸ್ತ್ರಿ ಮುಂಬಯಿ ವೀಣಾ ಅವರು ಒಮ್ಮೆ ಮುಂಬಯಿಗೆ ಬಂದಿದ್ದಾಗ, ನಿಮ್ಮ ಹೃಷಿಕೇಶದ ಅನುಭವಗಳನ್ನು ಹೇಳಿ ಎಂದು ಕೇಳಿದ್ದೆ. ಅದಕ್ಕೆ ಅವರು ಅದು ಮಾತಿಗೆ ಮೀರಿದ್ದು ಎನ್ನುವ ಭಾವದಲ್ಲಿ ಒಲ್ಲೆನೆನುವಂತೆ ಸುಮ್ಮನೆ ನಕ್ಕಿದ್ದರು. ಒಂದೆರೆಡು ಸಲ ಪತ್ರಿಕೆಗಳಲ್ಲಿ ಬಂದಿದ್ದ ಅವರ ಲೇಖನಗಳಿಗೆ ಪ್ರತಿಕ್ರಿಯೆಯ...

read more
’ನೀವಿರುವುದು ಸಾವಿರಾರು, ಧಣಿಗಳಿರುವುದು ಹತ್ತಾರು’ – ವಿಠಲ ದಳವಾಯಿ

ನೀವಿರುವುದು ಸಾವಿರಾರು. . . . ಕನ್ನಡಕ್ಕೆ : ವಿಠ್ಠಲ ದಳವಾಯಿ ('ದಿ ಮಾಸ್ಕ್ ಆಫ್ ಅನಾರ್ಕಿ'ಯಿಂದ) ಇಂಗ್ಲೀಷ್ ಮೂಲ : ಪಿ.ಬಿ.ಶೆಲ್ಲಿ   1 ಸ್ವಾತಂತ್ರ್ಯವೆಂದರೇನು? ನಂಗೊತ್ತು ಒಳ್ಳೆಯ ಗುಲಾಮಗಿರಿಯೇ ಸ್ವಾತಂತ್ರ್ಯವೆಂದು ನೀವು ಹೇಳುವಿರಿ ಸ್ವಾತಂತ್ರ್ಯ ಮತ್ತು ಗುಲಾಮಗಿರಿ ಇವೆರಡು ಪದ ನಿಮ್ಮಾಳದ ದನಿಯಾಗಿ ಬೆಳೆದಿವೆ...

read more
ಕುಸುಮಬಾಲೆ ಕಾಲಂ : ’ಇದು ಕತ್ತಿ ಹಿಡಿಯದ, ಒನಕೆ ಎತ್ತದ ನಿರಂತರ ಯುದ್ಧ’

ಬೆನ್ನಿಗೆ ಲ್ಯಾಪ್ ಟಾಪು. ಕೈಲಿ ಮಗ. ಅವನ ಬಟ್ಟೆ ಬರೆ , ಸಿಡಿಗಳು. ಹಾಳೂಮೂಳು ಅಂತ ಒಂದು ಗಂಟು. ಎಲ್ಲೋದ್ರೂ ಈ ಮಿನಿ ಟೆಂಟ್ ಸಂಸಾರ ಎತ್ಕೊಂಡ್ ಹೋಗ್ಲೇಬೇಕು. ಒಂದ್ ಡಾಟಾ ಕೇಬಲೋ. ಅವನ ಬಾಟಲೋ ಮಿಸ್ಆದ್ರೂ ಕಷ್ಟ. ಜೊತೆಗೆ ಜಮೀನಿಂದ ತಂದ ಕಾಯಿ ಕಸಿ , ಮಣ್ಣು ಮಸಿ.. ಬ್ಯಾಗು ಜೋಡಿಸ್ತಾನೇ ಇದ್ದೆ. “ಹೊತ್ತಾಯ್ತು. ಬದ್ನಾಳ್ ಪಾರತ್ಮಮ...

read more
ಡೊಡೊ ಹಕ್ಕಿಯೂ ಜಹಾಂಗೀರ್ ಸಾಮ್ರಾಟನೂ

ಪರಮೇಶ್ವರ ಗುರುಸ್ವಾಮಿ ಭಾರತದ ಕಲೆಗೆ ಅದರಲ್ಲೂ ಚಿತ್ರಕಲೆಗೆ ಮೊಘಲ್ ಆಡಳಿತದ ಕೊಡುಗೆ ಬಹಳ. ಅದುವರೆಗೂ ಕಲೆ ಮತ್ತು ಸಾಹಿತ್ಯಗಳು ಧರ್ಮದ ಚೌಕಟ್ಟಿನೊಳಗೇ ಇದ್ದುವು. ಅಕ್ಬರ್, ರಾಮಾಯಣ ಮತ್ತು ಮಹಾಭಾರತಗಳನ್ನು, "ಈ ಗ್ರಂಥಗಳು ಜ್ಞಾನದ ಆಕರಗಳು. ಎಲ್ಲರೂ ತಿಳಿದುಕೊಳ್ಳ ಬೇಕು" ಎಂದು ಪರ್ಷಿಯನ್ ಭಾಷೆಗೆ ಅನುವಾದ ಮಾಡಿಸಿದ....

read more
ಮನೆಗೊಬ್ಬಳು ದೇವತೆ ಬಂದಾಗ

ಹೆಣ್ಣೆಂಬ ಕೀಳರಿಮೆ - ಮಂಜುನಾಥ ಧಾರವಾಡ ಡಿಸೆಂಬರ್ 23 ರವಿವಾರ ಮಧ್ಯಾಹ್ನ, ಸಮಯ ಸುಮಾರು 4 ಗಂಟೆಗೆ ನಾನು ಪ್ರತಿ ರವಿವಾರದಂತೆ ಮಲಗಿದ್ದೆ. ಪಕ್ಕದಲ್ಲೇ ಇದ್ದ ಮೊಬೈಲ್ನಿಂದ ಸುಮಧುರವಾದ ಸಂಗೀತ ಕೇಳಲು ಶುರುವಾಯಿತು, ಎದ್ದು ನೋಡಿದರೆ ಫೋನ್ ಮಾಡಿದ್ದು ನಮ್ಮ ಅಣ್ಣ, ಅಕ್ಕನನ್ನು ಹಾಸ್ಪಿಟಲ್ ಗೆ admit ಮಾಡಿದ್ದಾರೆ ಬೇಗ ಹೊರಟು ಬಾ...

read more
’ಮುರಿಗೆಮ್ಮನ ಬಂಡಾಯ’ – ಲಲಿತಾ ಸಿದ್ಧಬಸವಯ್ಯ ಬರೆದ ಕವಿತೆ

ಜೈ ಮುರಿಗೆಮ್ಮ ಲಲಿತಾ ಸಿದ್ಧಬಸವಯ್ಯ ಮೇಸ್ತ್ರಿ ಗುಡ್ಡಯ್ಯ ನಮ್ಮಕುಣಿಗಲುಕಡೆಯೋನು, ಮನುಷ್ಯ ಭಲೆಗಟ್ಟಿಗ ಮರಳಲ್ಲೆ ಹುಟ್ಟಿ ಸಿಮೆಂಟು ಮೂಟೆಯೊಳಗೇ ಬೆಳೆದ ಅವನಿಗೆ ಮಡ್ಡಿ ಬಾಂಡ್ಲಿ ಅಂದರೆ ಖಾರಾಶೇವು ಬೆರೆತ ಭೇಲ್ಪುರಿ ಪ್ಲೇಟಿದ್ದಂಗೆ   ಹದಿನಾರು ಗಂಡಾಳು ಏಳು ಹೆಣ್ಣಾಳು ಅವನ ಲಾಗಾಯ್ತಿನ ಟೀಮು ಗಂಡಾಳಿಗೆ ಥ್ರಿಹಂಡ್ರಡ್...

read more
’ಮತ್ತಷ್ಟು ವುಡ್‌ಹೌಸ್’ – ಪಾಲಹಳ್ಳಿ ವಿಶ್ವನಾಥ್

ಜವ್ವನೆ ಜೋನ್ ವುಡ್ ಹೌಸ್ (೬) ಪಾಲಹಳ್ಳಿ ವಿಶ್ವನಾಥ್     ( ವುಡ್ದ್ ಹೌಸರ ನಾಯಕಿಯರಲ್ಲಿ ಕೆಲವರು ಏನು ಕಷ್ಟ ಬ೦ದರೂ ನಿಭಾಯಿಸುವ ಶಕ್ತಿ ಇರುವವರು. ನೋಡಲು ಅ೦ದ ಚೆ೦ದದ ಈ ಯುವತಿಯರು ಜೀವನದಲ್ಲಿ ಉತ್ಸಾಹವಿರುವವರು, ಉಲ್ಲಾಸದಿ೦ದಿರುವವರು. ಸ್ವಲ್ಪ ತು೦ಟಿಯರೂ ಕೂಡ ! ಉದಾಹರಣೆ : ಇಲ್ಲಿಯ ಜೋನ್ ವ್ಯಾಲೆ೦ಟೈನ್ , ಸ್ಪಿತ್...

read more
ಸ್ವಚ್ಛ ಭಾರತ ಅಭಿಯಾ(ಮಾ)ನ

ಎಚ್ ಜಿ ಮಳಗಿ ಮೊನ್ನೆ ನಾವೆಲ್ಲಾ ನಮ್ಮ ನೆಚ್ಚಿನ ಪ್ರಧಾನ ಮಂತ್ರಿಗಳ ಕರೆಗೆ ಓಗೊಟ್ಟು 'ಸ್ವಚ್ಛ ಭಾರತ' ಅಭಿಯಾನದಲ್ಲಿ ಹೃತ್ಪೂರ್ವಕವಾಗಿ ಪಾಲ್ಗೊಂಡಿದ್ದು ಸಂತಸದ ವಿಚಾರ. ಶಾಲೆ ಕಾಲೇಜು ಸರಕಾರಿ ಕಛೇರಿಗಳು, ಕಾರ್ಪೊರೇಟ್ ಜಗತ್ತಿನ ಸಂಪದ್ಭರಿತ ದಿಗ್ಗಜಗಳು, ಬಾಲಿವುಡ್ ಜಗತ್ತಿನ ತಾರೆಗಳು ಎಲ್ಲರೂ ಈ ಮಹಾನ್ ಕಾರ್ಯದಲ್ಲಿ ಕೈಜೋಡಿಸಿ...

read more
ಬಾಯಿಗೆ ಬರುವ ಮಾತುಗಳು ಮನಸಿನ ಎದೆಯಮೇಲೆ ಕುಳಿತು..

ನಾನು ಬರೆಯುತ್ತೇನೆ... ಸುರೇಶ ಎಲ್ ರಾಜಮಾನೆ ನನ್ನ ನರನಾಡಿಗಳೊಂದಿಗೆ ನನ್ನ ಭಾವಗಳನ್ನು ನನ್ನತನವನ್ನು ನನ್ನೊಂದಿಗೆ ಹಂಚಿಕೊಳ್ಳಲು   ನನ್ನೊಳಗಿನ ನನ್ನನ್ನು ಎಚ್ಚರಿಸಿ ಸುಧಾರಿಸಿಕೊಳ್ಳಲು ಹಗುರಾಗಿಸಿಕೊಳ್ಳಲು.....   ನಾನು ಅನುಭವಿಸಿದ ಕ್ಷಣಗಳು ನನಗೆ ನೀಡಿದ ನೋವುಗಳ ನನ್ನವರಿಗೆ ತಿಳಿಸಲು..   ಬಣ್ಣ ಬಣ್ಣ...

read more
’ಬಚ್ಚಾ ಪಾರ್ಟಿ’ ಮಕ್ಕಳಿಗಾಗಿ ಥಿಯೇಟರ್

ನಾವು ಕೆಲವೇ ಕೆಲವು ಗೆಳೆಯರು ಸೇರಿಕೊಂಡು ’ಬಚ್ಚಾ ಪಾರ್ಟಿ’ ಅಂತ ಮಕ್ಕಳಿಗಾಗಿ ಒಂದು theatre workshop ಮಾಡ್ತಾ ಇದ್ದೀವಿ. ಇದು ಈಗಾಗಲೇ ಎರಡನೇ ಬ್ಯಾಚ್. ಅಕ್ಟೋಬರ್ ೧೩ ಇಂದ ಶುರು. ಪ್ರತಿ ಸೋಮವಾರ ಹಾಗೂ ಶುಕ್ರವಾರ ಸಂಜೆ ೫ - ೬.೩೦. ೬ ರಿಂದ ೧೨ ವರ್ಷದ ಮಕ್ಕಳಿಗೆ ಅವಕಾಶ....

read more
’ಬಿಗ್ ಬಾಸ್’ – ಹಂಚಿ ತಿನ್ನುವ ಬದಲು ಹೊಂಚಿ ತಿನ್ನುವ ಕಥೆ

ಗೊರೂರು ಶಿವೇಶ್ ಕಳೆದ ಬಾರಿಯಂತೆ ಈ ಬಾರಿಯು ಪ್ರೇಕ್ಷಕರ ನಿರೀಕ್ಷೆಯನ್ನು ಮೀರಿ ಅಕುಲ್ ಬಾಲಾಜಿ ಬಿಗ್ಬಾಸ್ನ ಪಟ್ಟಕ್ಕೇರಿ ಬಿಗ್ಬಾಸ್ನ ಸೀಸನ್-2 ಗೆ ತೆರೆ ಬಿದ್ದಿದೆ. ಖಾಸಗಿ ಛಾನಲ್ಲೊಂದು ಹಿಂದಿನ ದಿನ ನಡೆದ ಸಮೀಕ್ಷೆಯಲ್ಲಿ ಸೃಜನ್ ಲೋಕೇಶ್ ಸುಮಾರು ನಾಲ್ಕೈದು ಸಾವಿರ ಮತಗಳಿಗಿಂತ ಮುಂದಿದ್ದನ್ನು ಕಂಡು ಸೃಜನ್ಗೆ ಪಟ್ಟ ಖಚಿತ ಎಂದು...

read more
ನಿಂತಲ್ಲೇ ಇವ ನಿಂತಿದ್ದಾನೆ ಪ್ರೀತಿಯ ಯಾಚನೆಯಲ್ಲಿ..

ನೆಲ-ಮುಗಿಲು ಅಕ್ಕಿಮಂಗಲ ಮಂಜುನಾಥ   ಬಯಲಲ್ಲಾಕೆ ಬಾಗಿದ್ದಾಳೆ ಸೆರಗನು ಸೊಂಟಕೆ ಸಿಗಿಸಿ ಸೊಪ್ಪು ಸೆದೆಯನು ಕಿತ್ತಿದ್ದಾಳೆ ಯಾವುದೋ ಸಿಹಿಯನು ನೆನಸಿ *** ದಿಟ್ಟಿಸಿ ನೋಡಿ ನೊಂದಿದ್ದಾನೆ ಮನದಲ್ಲಾಕೆಯನಿಟ್ಟು ಮಾತನಾಡಿಸಲು ಸಾಲದು ಧೈರ್ಯ ಕೊರಗುತ ನಿಟ್ಟುಸಿರಿಟ್ಟು *** ಆಕೆಯ ಪಾಡಿಗೆ ಆಕೆ ಹೋದಳು ಯಾವುದೋ ಯೋಚನೆಯಲ್ಲಿ...

read more

Pin It on Pinterest

Share This