ಗೆಳೆಯರ ಒಳಗಿನ ಸಿದ್ದಾರ್ಥನ ಕಂಡು…

ಮೈನುದ್ದಿನ ನದಾ

ಅನುಭವದ ಮೂಟೆ ಹೋತ್ತು ಸಾಗಿತ್ತಿದ್ದಂತೆ ಬಂದು ನಿಂತಿದ್ದು, ಕಾಲೇಜು ದಿನಗಳು ಮೂರು ತಿಂಗಳು ಮುಗಿದ ನಂತರ ಅನುಭವದ ಆಳದಲ್ಲಿ ತೇಲುತ್ತಿರುವ ಸಂತಸದಲ್ಲಿ ನೆನಪುಗಳ ಮಧುರದಂತೆ ನಮ್ಮ ಪಯಣ.
ಮಾತು ಇಲ್ಲದ ಮೌನ ಅಂದು ಮಾತ್ತಾಗಿದ್ದು, ಅದುವೇ ಗೆಳೆಯರ ಒಳಗಿನ ಸಿದ್ದಾರ್ಥನ ಕಂಡು… ತುಂಬಾ ಸಂತೋಷವಾಗುತ್ತಿತ್ತು. ಗೆಳೆಯರ ಸಾಲು-ಸಾಲು ಹರಟೆಗಳ ಮಧ್ಯ ಸುಮಧುರ ಸಂಗೀತ ಕೇಳುವಂತೆ ಗೆಳೆಯರ ಹೊಂದಾಣಿಕೆಯ ರಾಗ ಕೇಳಿ ಬರುತ್ತಿದೆ.
ಹಾಗೆ ಬಂದೆ ಸುಮ್ಮನೆ, ಗೆಳಯನೋಬ್ಬನ ತಲೆಬರಹ ಮುಗಿದ ಮೂರು ತಿಂಗಳುಗಳು, ಇದರ ಜೋತೆಗೆ ಮುನ್ನುರು ನೆನಪುಗಳನ್ನು ಕಾಲೇಜು ಕಟ್ಟೆ ಹತ್ತಿದ ಮೊದಲನೇಯ ದಿನದ ಅನುಭವವನ್ನು ಹಂಚ್ಚಿಕೊಂಡ ಗೆಳೆರಯರ ಪ್ರತಿಭೆಗಳ ಅನಾವರಣದ ಮದ್ಯ ಅವರಲ್ಲಿ ಅಡಗಿದ ಸಿದ್ದಾರ್ಥನ ಕಂಡು ನನಗೂ ಸಹ ಸ್ಪೂರ್ತಿಗೆ ಬೆಳಕು ಚಲ್ಲಿದಂತೆ ಅನುಭವ ನನಗಾಯಿತು…

ನನ್ನ ಪ್ರೀತಿಯ ದೋಸ್ತನಾದ ಮಂಜನ ಬಾಲ್ಯದ ಸಂಗತಿ ನೆನಪುಗಳ ಸುಮಧರ ಸುರಗಿ ಹುವಿನಂತೆ… ಈ ಬರಹ ಪತ್ರಿಕೆಯಲ್ಲಿ ಓದಿದ ನಮಗೆ ನಮ್ಮ ಬಾಲ್ಯದ ನೆನಪುಗಳು ಕಣ್ಣಮುಂದೆ ಬಂದು ಹೋದಂತೆ ಇತ್ತು. ಬಳಿಕ ನಮ್ಮ ಗಂಗಾವತಿಯ ಮಂಜನನ್ನು ಬೀನ್ನು ಚಪ್ಪರಿಸುತ್ತಾ ಮಂಜನಿಗೆ ಪ್ರೀತಿಯಿಂದಾ ಪಾಟರ್ಿ ಕೊಡಸೊ ದೊಸ್ತ ಅಂತಾ ಗೊಳು ಬಿದ್ದು ತಾತನ ಟೀ ಅಂಗಡಿಗೆ ನಡೆದವು.
ತಾತ, ಒಂದು ಟೀ ಕೊಡು ತಾತ, ಅದ್ದಕ್ಕೆ 6 ಸ್ಪೂನ್(ಚಮಚ) ಕೊಡು ಅಂದು, ಅದ್ದಕ್ಕೆ ತಾತ ಪ್ರಶ್ನಿಮಾಡಿದಾಗ, ಒಂದು ಕಪ್ಪಿನಲ್ಲಿ ಇರುವ ಟೀ ಗೇ, ಆರು ಚಮಚದಿಂದ ಟೀ ಕುಡಿತ್ತೇವೆ.! ಎಂದು ತಾತನಿಗೆ ತಮಾಷಮಾಡಿದಾಗ, ತಾತನ ಅಂಗಡಿಗೆ ಇಗಲೂ ಹೂದ್ರು ತಮಾಷೆ ಮಾಡಿ ನಸು ನಗ್ತಾನೆ ತಾತ.
ಇಷ್ಟರ ಮದ್ಯದಲ್ಲೆ ಗೆಳೆಯರ ಭವಿಷ್ಯಕ್ಕೆ ಮುನ್ನಚ್ಚರೆಕೆಯ ಗಂಟೆ ಬಾರಿಸಿದ, ಇನೋರ್ವ ನಮ್ಮ ದೊಸ್ತು ಅವನು ಬರೇದ ತಲೆಬರಹ ಹೀಗಿತ್ತು ಪತ್ರಿಕೋದ್ಯಮ ಮುಳ್ಳಿನ ಹಾಸಿಗೆಯು ಅಲ್ಲ, ಮುಳ್ಳಿನ ದಾರಿಯು ಅಲ್ಲ ಎಂಬುವ ಸಾಲಿನ ಬರಹ ಮುಗಿಯಲು ಬಂತು ಮೂರು ತಿಂಗಳ ಪಯಣಕ್ಕೆ ನಮ್ಮಗೇನು ಆಸರೇಗಳೇಂಬ ಅನಭವಗಳೇ ನಮ್ಮ ದಾಖಲೆಗಳು ಮನದಲ್ಲಿ ಮನೆ ಮಾಡಿದಾಗ, ಗೆಳಯರ ಕೈ ಕೈ ಹೀಡಿದು ಕಾಡಿನ ಮದ್ಯ ಸಾಗುತ್ತ ಹಸಿರು ಉದ್ಯನವನಕ್ಕೆ ಬಂದು ತಲುಪಿ, ವಿಶೇಷ ಚಚರ್ೆಗಳ ಮದ್ಯ ನಮ್ಮನಮ್ಮಲಿಯೇ ಜಾನುನು ಯಾರು? ಎಂಬ ಪ್ರಶ್ನೆಗೆ ಭೇದವಲ್ಲದೆ ಜೋತೆಯಾಗಿ ಸಾಗುತ್ತಿರುವ ನಮ್ಮ ಮೂರು ತಿಂಗಳ ಪಯಣಕ್ಕೆ ಮುನ್ನುರು ನೆನಪುಗಳು.
ಹೀಗೆ ಸಾಗಿದ ಗೆಳಯರ ಗಳಿಗೆಯಲ್ಲಿ ಉಪನ್ಯಾಸಕರು ಹೊಡೆದರು ಮತ್ತೊಂದು ಎಚ್ಚರೆಕೆಯ ಗಂಟೆಯ, ಆ ಶಭ್ದದ ಸಾಲುಗಳು ಹೀಗಿತ್ತು. .ನೀರಲ್ಲಿ ಈಜುವ ಮೀನು ಹೊರಗೆ ಬಂದಾಗ!!! ಈ ಸಾಲುಗಳೂ ಬಯಪಡಿಸಲಿಲ್ಲ! ಗೆಳಯರ ಬಳಗದಲ್ಲಿ ಸ್ಪೂತರ್ಿಯಿದೆವೇಂಬ ವಿಶ್ವಾಸದ ದೊನಿಯ ಪಯಣವನ್ನು ಕಟ್ಟಿಕೊಂಡು ಸಾಗುತ್ತಿರುವ ನಮ್ಮಲ್ಲಿಯ ಗೆಳೆಯರ ಬಳಗದ ಸಿದ್ದಾರ್ಥನನ್ನು ಕಂಡೇವು. ನಾವು ಪಿಜಿ ಕಾಲೇಜು ಮೇಟ್ಟಿಲೆರಿದ ಮೂರು ತಿಂಗಳಲ್ಲಿ ಪ್ರೀತಿಯ ದೊಸ್ತರ ಹೆಸರುಗಳು ನೆನುಪಿಲ್ಲ! ಆದರೆ ನಮ್ಮ ಗೆಳಯರ ಬಳಗ ಹೀಗೆ ಸಾಗಲೇಂದು ಹಾರೈಸುತಾ ಶುಭವಾಗಲಿ ನಮ್ಮ ಗೆಳೆಯರ ಬಳಗಕ್ಕೆ ಶುಭವಾಗಲಿ.
 
 

‍ಲೇಖಕರು G

December 4, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: