ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ವೀಣಾ ಬನ್ನಂಜೆಗೊಂದು ಪತ್ರ ಬರೆದಿದ್ದಾರೆ ಗಿರಿಜಾ ಶಾಸ್ತ್ರಿ

(ಉದಯವಾಣಿಯಲ್ಲಿ ಪ್ರಕಟವಾದ ಸಂತೆಯೊಳಗೊಂದು ಮನೆ ಅಂಕಣಕ್ಕೆ ಪ್ರತಿಕ್ರಿಯೆ) ಗಿರಿಜಾಶಾಸ್ತ್ರಿ, ಮುಂಬಯಿ ಪ್ರೀತಿಯ ವೀಣಾ, ಯಾಕೆ ನಿನ್ನ ಮನೆ ಬಾಗಿಲನ್ನು ಹೀಗೆ ಮುಚ್ಚಿಬಿಟ್ಟೆ ? ಎಂಥ ಚಂದದ ಮನೆ ಮಾರಾಯ್ತೀ! ಮನೆಯ ಒಂದು ಝಲಕ್ಕನ್ನು ಹೀಗೆ ಒಮ್ಮೆ ತೋರಿಸಿಬಿಟ್ಟು ಪರದೆ ಎಳೆದು ಬಿಡುವುದೇ? ಹಲವಾರು ವರುಷಗಳಿಂದ ಎಲ್ಲೋ ಮಾಯವಾಗಿ ಈಗ...

read more
ಏದುಸಿರ ಜೀವ ಕಣ್ಣೀರಾಯ್ತೋ ಏನೋ…

ಯಾವ ದಿಕ್ಕಿಗೆ?!! ದಿವ್ಯಾ ಅಂಜನಪ್ಪ ಬೆಳಗ್ಗೆ ಎದ್ದೊಡನೆ ಕಣ್ಣಿಗೆ ಬಿದ್ದ ಅತ್ಯಾಚಾರದ ಎರಡು ಸುದ್ದಿಗಳು. ಒಂದು ಶಿಕ್ಷಕನಿಂದ ಶಾಲೆಯಲ್ಲಿ ಮತ್ತೊಂದು ಅಪ್ಪನಿಂದ ಮಗಳ ಮೇಲೆ ಮನೆಯಲ್ಲೇ!. ಅಲ್ಲೇ ಪಕ್ಕದಲ್ಲೊಂದು ವ್ಯಂಗ್ಯ ಚಿತ್ರ ಶಾಲೆಯಿಂದ ಹೊರಡುವ ವೇದನೆಯ ಕೂಗಿಗೆ ಹೆದರಿ ಎದ್ದು ಬಿದ್ದು ದೂರ ಓಡುವ ಬಾಲಕಿ!   ಶಾಲೆಯ...

read more
ಕುಸುಮಬಾಲೆ ಕಾಲಂ : ಗಡಿಗಳನ್ನು ಮೀರಲಾರದವರ ಕಥೆ

“ಈ ಲೈನ್ನಲಿ ನಾಕೈದು ತೆಂಗಿನಮರಗಳು ಬಗ್ಗೋಗಿವೆ.. ಕಾಯಿ ಬಿದ್ರೆ ಸೀದಾ ಪಕ್ಕದ ತೋಟದೊಳಕ್ ಬೀಳತ್ತೆ. ಈ ಫೆನ್ಸಿಂಗ್ ದಾಟಿ ತಗೋಳೋಕೂ ಆಗಲ್ಲ. ಪ್ರತೀಸಲ ನಮ್ ಕಾಯಿ ಎತ್ಕೊಡಿ ಅಂತ ಅವರನ್ ಕೇಳ್ಬೇಕು ಇಲ್ಲಾ, ನಾವೆ ಅವರ ಜಮೀನೊಳಕ್ ಹೋಗ್ ತಗೋಬೇಕು. ಗಿಡ ತಗೊಂಡೋಗಿ ಅಷ್ಟ್ ತುದೀಗ್ ಯಾಕ್ ನೆಡಬೇಕಿತ್ತು? ಅಥವಾ ಅದು ಆಕಡೆ ವಾಲ್ತಿದೆ...

read more
’ಆಟಮಾಟ’ ಧಾರವಾಡ ತಂಡದ ನಾಟಕೋತ್ಸವ

ಆಟಮಾಟ ಧಾರವಾಡ ತಂಡವು ತನ್ನ ನಾಟಕೋತ್ಸವವನ್ನು ರಂಗಾಯಣ ಧಾರವಾಡ ಇವರ ಸಹಕಾರದಲ್ಲಿ ದಿನಾಂಕ : 16-12-2014ರ ಮಂಗಳವಾರ ಸಾಯಂಕಾಲ 6:45ಕ್ಕೆ ಸರಿಯಾಗಿ ಆಟಮಾಟ ತಂಡದ ನಾಟಕೋತ್ಸವ ಉದ್ಘಾಟಣೆಗಳ್ಳಲಿದೆ. ಮೊದಲ ದಿನ ದಿ 16 ರಂದು ಕೊಟಗಾನಹಳ್ಳಿ ರಾಮಯ್ಯ ಅವರು ರಚಿಸಿರುವ, ಚಂದ್ರು ತಿಪಟೂರ ಅವರು ನಿರ್ದೇಶಿಸಿರುವ ಯಾರೇ ’ಏನೇ ಕೂಗಾಡಲಿ’...

read more
’ತೆಹಮಿನಾ ಎಂಬ ಭರವಸೆ’ – ಚಿತ್ರಾ ಸಂತೋಷ್

ಚಿತ್ರಾ ಸಂತೋಷ್   ಪುಸ್ತಕದ ಹೆಸರು: ಆರನೇಯ ಹೆಂಡತಿಯ ಆತ್ಮಕಥೆ ಪ್ರಕಾಶಕರು: ಸೃಷ್ಟಿ ನಾಗೇಶ್ ಮೂಲ: “ಮೈ ಫ್ಯೂಡಲ್ ಲಾರ್ಡ್’ -ತೆಹಮಿನಾ ದುರಾನಿ ಕನ್ನಡಕ್ಕೆ ಅನುವಾದ: ರಾಹು ಬಹಳ ಚೆನ್ನಾಗಿದೆ. ನೀವೂ ಓದಬೇಕು’’ ಗೆಳೆಯರೊಬ್ಬರು ಫೋನಾಯಿಸಿ ಹೇಳಿದ್ರು. ಈ ಪುಸ್ತಕ ಮೂರನೇ ಮುದ್ರಣವಾಗುತ್ತಿದೆ ಮತ್ತೊಬ್ಬರು ಹೇಳಿದ್ರು....

read more
’ಮಧ್ಯಮ ವರ್ಗದ ಬದುಕೆಂದರೆ…’ – ಜಯಶ್ರೀ ಬರೀತಾರೆ

ಜಯಶ್ರೀ ಬಿ ಕದ್ರಿ ಇತ್ತಿಚೆಗೆ ನಾನು ಕೆ.ಸತ್ಯನಾರಾಯಣ ಅವರ ಪ್ರಬಂಧವನ್ನೊಂದು ಓದಿದೆ. 'ಸರಿ ಹೊತ್ತಿನಲ್ಲಿ ಆರ್ವೆಲ್ ಜೊತೆ' ಎಂದು ಅದರ ಹೆಸರು. ಮಧ್ಯಮ ವರ್ಗದವರನ್ನು ಟೀಕಿಸುವವರೇ ಜಾಸ್ತಿಯಾಗಿರುವಾಗ ಮಧ್ಯಮ ವರ್ಗದವರಲ್ಲಿನ ಘನತೆಯ ಬಗ್ಗೆ ಅವರು ಬರೆಯುತ್ತಾರೆ. ಮಧ್ಯರಾತ್ರಿಯಲ್ಲಿ ಎದ್ದು ಬೆಳಗ್ಗೆ ಬೇಗ ಟ್ರೈನಿಗೆ ಹೋಗುವ...

read more
ಮಾತಿನ ಮೊನಚಿಲ್ಲದ ಮೌನದ ಮುಳ್ಳು…

ನಾಚಿಕೆ ಮುಳ್ಳು ಸಂಗೀತ ರವಿರಾಜ್ ಮುಟ್ಟಿದರೆ ಮುನಿಯೆಂಬ ಭ್ರಮೆಯ ಎಲ್ಲರೊಳಗೆ ತುಂಬಿ ತನ್ನ ಪಾಡಿಗೆ ತಾನು ಅರೆಗಳಿಗೆ ಬಿಟ್ಟು ಅರಳಿಕೊಳ್ಳುತ್ತದೆ ಮುದುಡಿದ ನೆನಪೆ ಇಲ್ಲದಂತೆ ತನ್ನೊಳಗೆ!! ಮಾತಿನ ಮೊನಚಿಲ್ಲದ ಮೌನದ ಮುಳ್ಳು ಮನುಷ್ಯ ದಳ್ಳುರಿಯು ನಾಚುವಂತೆ..................   ಯಾರ ಉಸಾಬರಿಯು ಬೇಡವೆಂಬಂತೆ ನೆಲದಲ್ಲಿಯೆ...

read more
ಬೇಲೂರು ರಘುನಂದನ್ ಕಾಲಂ : ನಾನು, ಉಮಾಶ್ರೀ ಇಬ್ಬರೇ ಮಾಡಿದ ಮದುವೆ ಮಾತುಕತೆ

ನಾನು ಮತ್ತು ಉಮಾಶ್ರೀ ಅವರು ಇಬ್ಬರೇ ಮಾಡಿದ ಮದುವೆ ಮಾತುಕತೆ ಉಮಾಶ್ರೀ ಅವರು ಬಂದು ಹೋದ ಮೇಲೆ ಅವರ ಉತ್ತರಕ್ಕಾಗಿ ನಾ ರಾತ್ರಿ ತನಕ ಕಾದೆ. ಊಟ ಮಾಡಿ ಮಲಗುವ ಹೊತ್ತಿಗೆ ಉಮಾಶ್ರೀ ಅವರು ಕರೆ ಮಾಡಿ ‘ರಘು ನಿನ್ನ ತಂಗಿ, ನನಗೆ ನನ್ನ ಮಗನಿಗೆ ಪೂರ್ತಿ ಒಪ್ಪಿಗೆನಪ್ಪಾ. ನಾಳೆ ಬೆಳಿಗ್ಗೆ ಮಾತುಕತೆ ಮಾಡೋಣ?’ ಅಂದ್ರು. ನಾನು ಅದಕ್ಕೆ,...

read more
’ಸತ್ಯಂ ಶಿವಂ ಸುಂದರಂ’ ಹುಡುಗಿ ಜಯಲಕ್ಷ್ಮಿಯ ಹಾಡಿನ ಪಯಣದ ಕಥೆ

’ಅವಧಿ’ಯಲ್ಲಿ ಮೊನ್ನೆ ಈ ಹಾಡಿನ ವೀಡಿಯೋ ನೋಡಿದ, ಕೇಳಿದ ಹಲವರು ಯಾರು ಈ ಸಿಹಿ ಕಂಠದ ಹುಡುಗಿ ಎಂದು ಕೇಳಿದ್ದರು http://youtu.be/FwlO-qIenEE ವಾಟ್ಸ್ ಅಪ್ ಮತ್ತು ಫೇಸ್ ಬುಕ್ಕಿನಲ್ಲಿ ಈ ಹಾಡು ಸಣ್ಣ ಬಿರುಗಾಳಿಯನ್ನೇ ಎಬ್ಬಿಸಿತು. ಆ ಹುಡುಗಿಗಾಗಿ ಹುಡುಕಾಟ ಶುರುವಾಯಿತು : http://youtu.be/FwlO-qIenEE ಆ ಹುಡುಗಿಯ ಹಾಡು...

read more
ಒಲ್ಲದಲ್ಲೂ ಒಲವಿದೆ, ಗೋಚರವು ಅಗೋಚರವಿದ್ದರೂ ಸಹ

ಅರ್ಧ ಸತ್ಯಗಳು ಲಕ್ಷ್ಮೀಕಾಂತ ಇಟ್ನಾಳ ಪ್ರತಿಬಾರಿಯೂ ಬಂದಾಗ ಬಂದು ಹೋಗುವನವನು ಈ ಸಾರೆ ಬರಲಿಲ್ಲ ಭೇಟಿಗೆ, ಇಲ್ಲಿಗೆ ಬಂದಿದ್ದರೂ ಸಹ   ಎದುರಾದವರೆದುರು ನನ್ನದೇ ಮಧುರ ಮಾತು ಅದೇನೋ ಮುನಿಸಂತೆ, ನನ್ನರಿವಿಗೆ ಬರದಿದ್ದರೂ ಸಹ   ನಾಲ್ಕು ಗೋಡೆಗಳ ಆವರಣಕ್ಕೆ ಮನೆ ಎನ್ನುವರು ತಾನೆ ಅವನ ಮನೆಯ ಒಳಗೋಡೆಗೆ ನನ್ನದೇ ತುಡಿತ,...

read more
ಸಂಧ್ಯಾಶರ್ಮ ಬರೆದ ಸಣ್ಣಕಥೆ

ಎರಡು ದಡಗಳ ನಡುವೆ ವೈ ಕೆ  ಸಂಧ್ಯಾಶರ್ಮ ಆಗ- `ಸ್ವಲ್ಪ ದೂರ ಸರೀರಿ...ತುಂಬ ಸೆಖೆ...ನಿದ್ದೇನೇ ಬರ್ತಿಲ್ಲ...' `ಛೀ ಕಳ್ಳೀ, ನೀನೇ ಮೈ ಮೇಲೆ ಕಾಲು ಹಾಕ್ಬಿಟ್ಟು, ಈಗ ನಾಟಕ ಆಡ್ತೀಯಾ' - ಕತ್ತಲಲ್ಲಿ ಅವನ ತುಂಟ ನಗು ತುಂಬಿದ ಮುಖ ಗೋಚರಿಸದಿದ್ದರೂ , ಅವನ ತುಂಟ ಕೈಗಳ ಚಲನೆ ಅವಳಿಗೆ ಕಚಗುಳಿ ಇಟ್ಟಂತಾಗಿ, ಕಿಸಕ್ಕನೆ ನಕ್ಕು ಅವನ ತೋಳ...

read more
’ಲಿಂಗ’ – ಒಬ್ಬ ಜನನಾಯಕ ಮತ್ತು ಒಂದು ಅಣೆಕಟ್ಟಿನ ಕಥೆ

ಲಿಂಗ ಚಿತ್ರ ವಿಮರ್ಶೆ - ಚಿತ್ರಪ್ರಿಯ ಸಂಭ್ರಮ್ ಅದು ಸ್ವಾತಂತ್ರ್ಯಪೂರ್ವದ ಕಾಲಘಟ್ಟ. ಸಿಂಗನೂರು ಎಂಬ ಕುಗ್ರಾಮ. ರೈಲು ಬಂದಾಗ ಮಾತ್ರ ಅಲ್ಲಿನ ಜನರಿಗೆ ನೀರು. ಅಲ್ಲಿಗೆ ಕಲೆಕ್ಟರ್ ಆಗಿ ಬರುವ ಲಿಂಗೇಶ್ವರ (ರಜಿನಿಕಾಂತ), ಊರಿಗೆ ಕಾಲಿಡುತ್ತಲೇ ಅಲ್ಲಿರುವ ರೈತರ ಬವಣೆ, ಕಣ್ಣೆದುರಿಗೆ ನಡೆಯುವ ಕುಟುಂಬವೊಂದರ ಆತ್ಮಹತ್ಯೆ ಜನ...

read more
'ಕುಂವಿ' ಯೆಂಬ ಕಥೆಗಾರನೂ, ನೃಪತುಂಗ ಪ್ರಶಸ್ತಿಯೂ

ಗೊರೂರು ಶಿವೇಶ್ ಪ್ರಿಯ ಕುಂವಿ (ಕುಂ. ವೀರಭದ್ರಪ್ಪ), ಹೇಗಿದ್ದೀರಿ, ನಿಮಗೆ ಈ ಬಾರಿಯ ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸಹಯೋಗದಲ್ಲಿ ಕೊಡಮಾಡುವ ನೃಪತುಂಗ ಪ್ರಶಸ್ತಿ ಬಂದದ್ದು ಕೇಳಿ ಸಂತೋಷವಾಯಿತು. ಅಭಿನಂದನೆಗಳು. ಕೆಲವು ದಿನಗಳ ಹಿಂದೆ ಜ್ಞಾನಪೀಠ ಪ್ರಶಸ್ತಿ ಕುರಿತಾಗಿ ವ್ಯಕ್ತಪಡಿಸಿದ...

read more
'ಬಂದಾ ನವಾಜ್ ಹಾಗು ನಾನು…' ಎಂ ಎಂ ಶೇಕ್ ಕವನ

ಎಂ ಎಂ ಶೇಖ್ ಯಾದಗಿರಿ ನಾನು ಹೊರಗೇ ಕುಳಿತಿದ್ದೇನೆ ಶತಶತಮಾನಗಳಿಂದ ನನ್ನ ಪ್ರಾರ್ಥನೆಗೆ ಅದಾವ ಕಲ್ಲೂ ಕರಗ್ತಾ ಇಲ್ಲ ?!   ಬಾಲ್ಯವೆಲ್ಲಾ ನಿನ್ನ ಅಂಗಳ ತೊಳೆಯುತ್ತಾ ಗರ್ಭಗುಡಿಯಲ್ಲಿ ಕಳೆಯಿತು ನಾನು ಬೆಳೆದಂತೆಲ್ಲಾ ನೀ ದೂರವಾದೆ ... ಅಂದರೆ ಬೆಳೆದಿದ್ದು ತಪ್ಪೇ ..?! ಕಣ್ಣಲ್ಲಿ ನಿನ್ನ ತುಂಬಿಕೊಳ್ಳಬೇಕು ನಿನ್ನ ಚಾದರ...

read more
ನಮ್ಮ ಮಕ್ಕಳು ಮತ್ತು ಶಿಕ್ಷಣ

ಶಿಕ್ಷಣ ವ್ಯವಸ್ಥೆ - ನಾಗರತ್ನಾ ಗೋವಿಂದನ್ನವರ ಹಿಂದಿನ ಶಿಕ್ಷಣ ಪದ್ದತಿಗೂ ಈಗಿನ ಶಿಕ್ಷಣ ಪದ್ದತಿಗೂ ಅಜಗಜಾಂತರ ವ್ಯತ್ಯಾಸವಿದೆ. ಇಂದಿನ ಶಿಕ್ಷಣ ತುಂಬಾನೆ ದುಬಾರಿ. ಈ ವರ್ಷದ ಸ್ಕೂಲ ಫೀ ಕಟ್ಟಿಬಿಟ್ಟರೆ ಚಿಂತೆ ಬಗೆಹರಿಯಿತು ಅನಕೊಳ್ಳೊ ಹಾಗಿಲ್ಲಾ. ಮಧ್ಯದಲ್ಲಿ ಕ್ರಾಫ್ಟ್ ವರ್ಕ, ಚಾರ್ಟ, ಪ್ರೋಜೆಕ್ಟ್ ವರ್ಕ ಅಂತೆಲ್ಲಾ ಮತ್ತೆ...

read more
ಸಂಧ್ಯಾರಾಣಿ ಕಾಲಂ : ರಾಜ ರವಿವರ್ಮನ ಕಲೆಯೂ, ಬಂದೇ ನವಾಜನ ಅಂಗಳದ ಕಿನ್ನರಿಯರೂ..

ಇಲ್ಲ ಯಾವ ಕಡೆಯಿಂಡ ನೋಡಿದರೂ ಈ ಎರಡೂ ಹೆಸರುಗಳಿಗೆ ಒಂದು ಸಾಮಾನ್ಯ ಕೊಂಡಿ ಕಲ್ಪಿಸುವುದು ಕಷ್ಟ. ಆದರೆ ನನಗೆ ಇಬ್ಬರನ್ನೂ ಬಂಧಿಸುವ ಮತ್ತು ಇಬ್ಬರಿಗೂ ನನ್ನನ್ನು ಬಂಧಿಸುವ ಕೊಂಡಿ ಒಂದು ಸಿಕ್ಕಿತ್ತು. ಮೊದಲು ನೋಡಿದ್ದು ರಾಜ ರವಿವರ್ಮನ ಕುರಿತಾದ ಕೇತನ್ ಮೆಹ್ತಾ ನಿರ್ದೇಶನದ ಚಿತ್ರ ’ರಂಗ್ ರಸಿಯಾ’. ರಾಜಾ ರವಿವರ್ಮನ...

read more
ಅರಳುಗಣ್ಣಿನ 'ಅನಂತ' ಪ್ರತಿಭೆ ಅನಂತಮೂರ್ತಿ – ಶ್ರೀಪತಿ ಮಂಜನಬೈಲು

- ಶ್ರೀಪತಿ ಮಂಜನಬೈಲು ಒಂದು: ಯು ಆರ್ ಅನಂತಮೂರ್ತಿಗಳ ಮತ್ತು ನನ್ನ ಪರಿಚಯ ಸುಮಾರು ಮೂವತ್ತು ವರುಷಗಳಷ್ಟು ಹಳೆಯದು. ನಾನು ಸಿಕ್ಕಾಗೊಮ್ಮೆ ಅವರು ಹೆಸರನ್ನು ಉಚ್ಚರಿಸುತ್ತಿದ್ದ ರೀತಿ ಮತ್ತು ಆ ಸ್ಪರ್ಶದ ಅನುಭವ ಈಗಲೂ ನನ್ನಲ್ಲಿ ಉಂಟಾಗುತ್ತದೆ. ನನ್ನ ಕಂಡೊಡನೆ, ಕಣ್ಣನ್ನು ಹಿರಿದುಗೊಳಿಸಿ ಶ್ರೀಪತಿ ಏನಯ್ಯ ಹೇಗಿದ್ದಿ? ಅಂತ...

read more

Pin It on Pinterest

Share This