ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
’ಬಾಡಿಹೋಗದ ಬಾಳ ಕಂಬ’ – ಶ್ರೀದೇವಿ ಕೆರೆಮನೆ
ಶ್ರೀದೇವಿ ಕೆರೆಮನೆ ಅದಮ್ಯ ಉತ್ಸಾಹದ ಬಸು ಬೇವಿನಗಿಡದ ಅವರ ಕಥೆಗಳನ್ನು ಓದುವುದೆಂದರೆ ನಮ್ಮೊಳಗೆ ಜೀವನೋತ್ಸಾಹವನ್ನು ತುಂಬಿಕೊಳ್ಳುವುದೆಂದೇ ಅರ್ಥ. ಅದೆಷ್ಟು ಉತ್ಸಾಹ, ಅದೆಂತಹ ಉಮ್ಮೇದಿ, ಅದ್ಯಾವ ಪರಿಯ ಜೀವನ ಪ್ರೀತಿಯನ್ನು ಕಥೆಗಳಲ್ಲಿ ತುಂಬುತ್ತಾರೆಂದರೆ ಓದುಗ ತಾನೇ ತಾನಾಗಿ ಕಥೆಗಳಲ್ಲಿ ಬೆರೆತು ಹೊಗಬೇಕು, ತಾನೆ ಆ ಕಥೆಯ...
ನಾಳಿನ ಬುತ್ತಿಗೆ ಇರಲಿ ಒ೦ದಿಷ್ಟು ಪ್ರೀತಿ…
ಕಾಲಕ್ಕೊ೦ದು ಒಸಗೆ -ಜಯಶ್ರೀ ದೇಶಪಾಂಡೆ ನಿನಗಿ೦ದು ಕೈ ಮುಗಿದು ಹೇಳಿಬಿಡುವೆ ಕಾಲನೆ ಅ೦ತರಾತ್ಮದ ಅಹವಾಲಿದು ನನ್ನ ನಿನನ್ನೊಳಗಿನ ಎಳೆಯು, ಇನ್ನೆದ್ದು ಬರಲಾರೆ ಸನಿಹವಿದೆ ಕೊನೆಯುಸಿರು. ಒಳಗೆಲ್ಲೋ ಉಸುರಿತ್ತು ಕಿರುದನಿ.. ! ಜೀವವೋ ಆತ್ಮವೋ ನಾನರಿಯೆ , ಹೊರಟುಬಿಡು ನಿನ್ನದೇನಿಲ್ಲ ಇಲ್ಲಿ ಸ೦ತೆಯಿದು ಮುಗಿವ ಸಮಯ ಎಲ್ಲರ೦ತೆ...
ರಂಗಶಂಕರದಲ್ಲಿ ಈ ತಿಂಗಳು
ಕುಸುಮಬಾಲೆ ಕಾಲಂ: ಬದುಕ ಬುಗುರಿ ತಿರುಗಲು ಇಂಗ್ಲೀಷು ಚಾಟಿಯೇ ಬೇಕೆ?
ಒಮಾಬಾ ಬಂದೂ ಆಯ್ತು ಹೋಗೂ ಆಯ್ತು, ಮನ್ ಕೀ ಬಾತ್ ಆಡಿಯೂ ಆಯ್ತು. ಕುಂತ್ಕಳಿ, ಒಸಿ ಭಾ಼ಷಾ ಕಿ ಬಾತ್ ಮಾತಾಡುವ ಜಗಲೀಲ್ ಕುಂತ್ಕಂಡು, ಪೇಪರ್ ಹಿಡ್ಕಂಡು, ಸಾಹಿತ್ಯ ಸಮ್ಮೆಳನದ ಉದ್ಘಾಟನೆಯ ಅಧ್ದೂರಿ ವರದಿ ಓದ್ತಿದ್ದೆ. ಅತ್ತಿಗೆಮ್ಮ ಬೀದೀಲಿ ಕೊಂಟು ಹಾಕೊಂಡು, ಸೌದೆಗಳನ್ನ ಒಲೆ ಒಟ್ಟಲು ಸುಲಭವಾಗುವಂತೆ ಮಚ್ಚಿನಲ್ಲಿ...
’ದೊಡ್ಡಮ್ಮನ ಸೀರಿಯಲ್ ಪ್ರೀತಿಯೂ, ನನ್ನ ಸೀರಿಯಸ್ ಪರಿಸ್ಥಿತಿಯೂ…’ – ಬಿ ವಿ ಭಾರತಿ
ಭಾರತಿ ಬಿ ವಿ ನನಗೊಬ್ಬರು ಅತ್ಯಂತ ಪ್ರೀತಿಯ ದೊಡ್ಡಮ್ಮ ಇದ್ದರು. ಸಣ್ಣ ವಯಸ್ಸಿನಿಂದ ಅವರ ಮನೆಯೆಂದರೆ ನಮ್ಮದೇ ಇನ್ನೊಂದು ಮನೆ ಅನ್ನುವಷ್ಟು ಪ್ರೀತಿ, ಸಲಿಗೆ ಮತ್ತು ಸದರ. ನಾವು ತಿಂಗಳೊಂದರಲ್ಲಿ 15 ದಿನ ಅವರ ಮನೆಯಲ್ಲೇ ಟೆಂಟ್ ಹಾಕಿರುತ್ತಿದ್ದೆವಾದ್ದರಿಂದ, ದೊಡ್ಡಮ್ಮನ ಜೊತೆ ಜಾಸ್ತಿ ಒಡನಾಟವಿತ್ತು. ಮೈಸೂರಿನ ಸುತ್ತಮುತ್ತಲಿನ...
ಮತ್ತೆ ಬರ್ತಿದಾಳೆ ’ಮಲೆಗಳಲ್ಲಿ ಮದುಮಗಳು’
ದಿನಾಂಕ : ಫೆಬ್ರವರಿ - 16,18.20.21.23.25.27.28. ಮಾರ್ಚ್ : 2.4.6.7.9.11.13.14.16.18,19,21 ಸಮಯ : 8:30 pm ಟಿಕೆಟ್ ದೊರೆಯುವ ಸ್ಥಳ : ಕಲಾಗ್ರಾಮ, ಮಲ್ಲತ್ತಹಳ್ಳಿ. ...
ಕಲಾಗ್ರಾಮದಲ್ಲಿಂದು ’ಚಕ್ರರತ್ನ’
ಸಾಹಿತ್ಯ ಸಮ್ಮೇಳನದ ಚಿತ್ರಗಳು ಇಲ್ಲಿವೆ
ರಮೇಶ್ ಹಿರೇಜಂಬೂರ್ ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ : ಚಿತ್ರಗಳು : ರಮೇಶ್ ಹಿರೇಜಂಬೂರ್ [gallery link="file" columns="4"...
ಸುಂದರ ಕಾರವಾರವನ್ನು ಸುತ್ತುವರಿದ ವಿಷಾದ ಗೀತೆ
ಜಿ ಪಿ ಬಸವರಾಜು ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದು ಸುತ್ತು ಹೋಗಿಬಂದರೆ ಜೀವ ಉಲ್ಲಾಸಗೊಳ್ಳುತ್ತದೆ. ದಟ್ಟ ಮತ್ತು ಭಯಾನಕವಾದ ಕಾಡು ಬೆಚ್ಚಿಬೀಳಿಸುತ್ತದೆಂಬುದೂ ನಿಜ. ಚಿರತೆ ಹುಲಿಗಳೂ ಸೇರಿದಂತೆ ವಿವಿಧ ಕಾಡು ಪ್ರಾಣಿಗಳು ಎದುರಾಗುವುದೂ ಉಂಟು. ಈ ಕಾಡುಗಳಲ್ಲಿನ ನದಿಗಳು, ಝರಿಗಳು, ಜಲಪಾತಗಳು, ತೀರ ಅಪರೂಪದ ಜೀವ ವೈವಿಧ್ಯ ಮತ್ತು...
ಮತ್ತೆ ಶುರು ಆಗ್ತಾ ಇದೆ ’ನಾಟಕ ಬೆಂಗ್ಳೂರು’
ಮುತ್ತಿನಂತೆ ನಿಂತಿದ್ದವು ಘನವಾಗಿ ಕಣ್ಣ ಹನಿಗಳು…
ಕಂಬನಿ ಆರನಕಟ್ಟೆ ರಂಗನಾಥ ತಗ್ಗು ದಿನ್ನೆಗಳೆ ತುಂಬಿರುವ ಹಳ್ಳಿಯ ರಸ್ತೆ ಡಾಂಬರು ಕಂಡಂತಾದೆ ನಗರದ ಬೀದಿಯಲ್ಲಿ ನಿನ್ನನ್ನು ಕಂಡಾಗ. ಬಾನ ತುಂಬಾ ಬಸಿರಾದ ಮೇಘ ಮಗುವೆತ್ತಂತೆ ಹನಿ ಚೆಲ್ಲಿದಾಗ ವಿಧಿಯಿಲ್ಲದೆ ಮನೆಯೊಳಗೆ ಸೇರಿಕೊಂಡೆ. ನೀನು ಮಾಡಿಕೊಟ್ಟ ಕಾಫಿಯ ನಡುವೆ ಅದೆಷ್ಟೋ ಮಾತನಾಡಿದೆ ಮುದ್ದು ಮಕ್ಕಳ ಓದು ಅಂಗಳದಲ್ಲಿ ಅರಳಿರುವ...
ಹೆಂಟೆ ಹೊಡೆದಾ ನೆಲದಲಿ ಪುಂಡಿ ಕಟ್ಟಿಗೆಯಾದವರು..
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ, ನನ್ನ ಅಭಿಮಾನದ ಕವಿ ಡಾ.ಸಿದ್ಧಲಿಂಗಯ್ಯ ನವರಿಗೆ ಅರ್ಪಿಸುತ್ತಾ...... ರಮೇಶ ಗಬ್ಬೂರ್ ಚಿಗುರುತ್ತಿರುವ ಮರ.... ನಾವಿಂದು ಒಣ ಮರವಲ್ಲ ಚಿಗುರುತ್ತಿರುವಾ ಮರ..... ಗೊಬ್ಬರ ನೀರು ಸಿಗದೆ ಗುಬ್ಬಿಯಂತಾಗಿದ್ದವರು ಹಬ್ಬವಾ ಮಾಡಲಾಗದೆ ಅಬ್ಬರಿಸಲಾಗದಂತವರು ಕುಡಿವ ನೀರು...
ಡೈಲಿ ಬುಕ್ : ವೀರಣ್ಣ ಮಂಠಾಳಕರ್ ಅವರ ’ಬದುಕಿನ ಬೆನ್ನೇರಿ’
ನನ್ನ ಪ್ರಥಮ ಕಥಾ ಸಂಕಲನ 'ಬದುಕಿನ ಬೆನ್ನೇರಿ' 21 ಕಥೆಗಳಿರುವ ಪುಸ್ತಕವು ಕಲಬುರಗಿಯ ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನದ ಶ್ರೀ ಬಸವರಾಜ ಕೊನೆಕ್ ಅವರು ಪ್ರಕಟಿಸಿದ್ದು. ಇದು ನನ್ನ ಸೃಜನಶೀಲ ಬರವಣಿಗೆಯ ಆರನೆಯ ಕೃತಿಯಾಗಿದೆ. ಬಹು ನಿರೀಕ್ಷಿತ ಕಥಾ ಸಂಕಲನವೊಂದು ಪ್ರಕಟವಾಗಿರುವುದಕ್ಕೆ ತುಂಬಾ ಸಂತಸವಾಗಿದೆ. ಬದುಕಿಗೆ ಭರವಸೆಯನ್ನು...
ಸಮ್ಮೇಳನಾಧ್ಯಕ್ಷರ ಭಾಷಣದ ಪೂರ್ಣಪಾಠ ಇಲ್ಲಿದೆ
ಕನ್ನಡ ಸಾಹಿತ್ಯ ಪರಿಷತ್ತಿನ ಎಂಬತ್ತೊಂದನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣ ಪರಮ ಜಿನೇಂದ್ರ ವಾಣಿಯೆ ಸರಸ್ವತಿ ಬೇರದು ಪೆಣ್ಣರೂಪಮಂ ಧರಿಯಿಸಿ ನಿಂದುದಲ್ತದುವೆ ಭಾವಿಸಿಯೋದುವ ಕೇಳ್ವ ಪೂಜಿಪಾ ದರಿಸುವ ಭವ್ಯಕೋಟಿಗೆ ನಿರಂತರ ಸೌಖ್ಯಮನೀವುದಾನದ ಕರೆದಪೆನಾಸರಸ್ವತಿಯೆ ಮಾಳ್ಕೆಮಗೀಗಿಲ್ಲಿಯೆ ವಾಗ್ವಿಳಾಸಮಂ...
೨೦೧೫ ಕನ್ನಡ ವರ್ಷವಾಗಲಿ
ಕನ್ನಡ ಸಾಹಿತ್ಯ ಪರಿಷತ್ತು ಪ್ರಾರಂಭವಾಗಿ ಶತಮಾನ ತುಂಬುತ್ತಿರುವ ಈ ಹೊತ್ತಿನಲ್ಲಿ ಕರ್ನಾಟಕ ಸರ್ಕಾರ 2015ನೇ ವರ್ಷವನ್ನು 'ಕನ್ನಡ ವರ್ಷ-2015' ಎಂದು ಘೋಷಿಸಬೇಕು. ಈ ವರ್ಷದುದ್ದಕ್ಕೂ ವಾರದಲ್ಲಿ ಒಂದು ದಿನವನ್ನು ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು, ಕಛೇರಿಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಕನ್ನಡ...
ಕನ್ನಡದಲ್ಲಿ ಶಿಕ್ಷಣ ಮಾಧ್ಯಮ
ಕನ್ನಡದಲ್ಲಿ ಶಿಕ್ಷಣ ಮಾಧ್ಯಮ "ಕನ್ನಡ ನಾಡಿನಲ್ಲಿ ಕನ್ನಡ ಪ್ರಥಮ ಭಾಷೆಯಾಗಬೇಕು, ಶಿಕ್ಷಣದ ಎಲ್ಲ ಘಟ್ಟಗಳಲ್ಲೂ ಕನ್ನಡ ಶಿಕ್ಷಣ ಮಾಧ್ಯಮವಾಗಬೇಕು, ಅದು ರಾಜ್ಯದ ಆಡಳಿತ ಭಾಷೆಯೂ ಆಗಬೇಕು. ಈ ಸಂಕಲ್ಪಗಳು ಕೈಗೂಡಿದರೆ ಉಳಿದ ಎಲ್ಲಾ ಕೇಡುಗಳು ಕಣ್ಮರೆಯಾಗುತ್ತವೆ"ಎಂದು ಮಹಾಕವಿ ಕುವೆಂಪು 1955ರಲ್ಲಿ ಧಾರವಾಡದಲ್ಲಿ ನಡೆದ ಅಖಿಲ ಭಾರತ...
ಮೌಢ್ಯವಿರೋಧಿ ಕಾಯ್ದೆ ಜಾರಿಗೆ ಬರಲಿ
ಮೌಢ್ಯ ವಿರೋಧ ಬೆತ್ತಲೆಸೇವೆ ಮಾಡುವುದು, ಜೀವಂತ ವ್ಯಕ್ತಿಯ ಬೆನ್ನಿಗೆ ಕಬ್ಬಿಣದ ಕೊಂಡಿಯನ್ನು ಸಿಕ್ಕಿಸಿ ಅವನ ದೇಹವನ್ನು ಸುಮಾರು ಹದಿನೈದು ಅಡಿ ಮೇಲಕ್ಕೇರಿಸಿ ಸಿಡಿ ಎಂದು ನೇತಾಡಿಸುವ ಮೌಢ್ಯ ಸಂಪೂರ್ಣವಾಗಿ ಇಲ್ಲವಾಗಬೇಕಾಗಿದೆ. ಕೆಲವು ಗ್ರಾಮಗಳಲ್ಲಿ, ಸ್ತ್ರೀಯರನ್ನು ಅವರ ಮಾಸಿಕ ದೈಹಿಕ ಬದಲಾವಣೆಯ ಕಾರಣಕ್ಕಾಗಿ ಮತ್ತು...
ಹೆಣ್ಣಿನ ಗೋಳಟ್ಟಿ ಬನ್ನೀಯ ಮರಬೆಂದೊ..
ಮಹಿಳೆಯರ ಮೇಲೆ ದೌರ್ಜನ್ಯ ಮಹಿಳೆಯರ ಮತ್ತು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವುದು ದುರದೃಷ್ಟಕರ. ಘನತೆ ಗೌರವದಿಂದ ಸಮಾಜದಲ್ಲಿ ತಲೆ ಎತ್ತಿ ಬಾಳಬೇಕಾದ ನಮ್ಮ ಸಹೋದರಿಯರು ನಿತ್ಯವೂ ಅತ್ಯಾಚಾರಕ್ಕೆ ಒಳಗಾಗಿ, ಹತ್ಯೆಯಾಗುತ್ತಿರುವುದು ನಾಗರೀಕ ಸಮಾಜ ತಲೆತಗ್ಗಿಸುವ ಸಂಗತಿಯಾಗಿದೆ....
ಪ್ರತ್ಯೇಕತೆಯ ಕೂಗು ಪರಿಹಾರವಲ್ಲ..
ಕರ್ನಾಟಕ : ಇಬ್ಭಾಗದ ಮಾತು ಕರ್ನಾಟಕದ ವಿಭಜನೆಯ ಬಗ್ಗೆ ಕೆಲವರು ಮಾತನಾಡುತ್ತಿರುವುದು ವಿಷಾದನೀಯ. ವಿವಿಧ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡಿಗರು ಹಲವು ದಶಕಗಳ ಹೋರಾಟದಿಂದ ಒಂದಾಗಿರುವುದು ಚಾರಿತ್ರಿಕ ಸತ್ಯ. ಆಳುವವರು ಎಲ್ಲಾ ಪ್ರದೇಶಗಳನ್ನು ಸಮಾನವಾಗಿ ಅಭಿವೃದ್ಧಿಪಡಿಸದೆ ಇರುವುದು ಈ ಒಡಕಿನ ಅಪಸ್ವರಕ್ಕೆ ಕಾರಣ....
ನೋಟಕ್ಕೆ ನಿಲುಕದ ಬಹುರೂಪಿ, ನಿರೂಪಿ ನೀನು ಮಾಯಾವಿ….
ಈರುಳ್ಳಿ... ಶೇಷಗಿರಿ ಜೋಡಿದಾರ್ ರೂಪ ಬದಲಿಸಿ ಎಲ್ಲರ ಗ್ರಾಸವಾಗುವ ನೀನು ಅನಿವಾರ್ಯ ಆಡುಗೆ ಕೋಣೆಯಲ್ಲಿ ಆದರೂ,ಇತರರ ಅಸ್ತಿತ್ವವನ್ನೇ ನುಂಗುವ ಸರ್ವಾಧಿಕಾರಿ ನೀನು, ನನ್ನ ಸಂಭಂದ ತಾಜ ಸಾವಯವ ಕರಳು ಬಳ್ಳಿ ಅರಿತವಿರಿಗೆ ಮಾತ್ರ ಇದರ ಅರಿವು, ಇಲ್ಲವೇ, ಎಲ್ಲರನು ನೋಯಿಸಿ ಕಣ್ಣು ತೋಯಿಸುವ ನೀನು ಬಲು ಮಳ್ಳಿ. ಬಹೀಷ್ಕೃತ...
ಕೆ ಎಸ್ ನ ಕವಿತೆಗಳ ಸ್ವರಾಗಸಂಜೆಗೆ ಸ್ವಾಗತ
