ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಹೀಗೊಬ್ಬ ಪ್ರಜಾ ನಾಯಕ
ಪ್ರಜಾ ನಾಯಕ ಜಯರಾಜು ವಿ ಕದರನಹಳ್ಳಿ ಊರಿಗೆಲ್ಲ ನಾಯಕನಿವನು ನ್ಯಾಯ ಹೇಳುವವನು ಪ್ರಜಾಪಾಲನಾ ಗುಣ ಧರ್ಮದವನು ತೋರಿಕೆಗೆ ಮಾತ್ರ ಮನದ ಒಳಗೆ ಕೋಟಿ ಕೋಟಿ ಲೂಟಿ ಮಾಡಿ ಕೃಷ್ಣನ ಜನ್ಮಸ್ಥಳ ಕಂಡು ಬಂದವನು ತುತ್ತು ಅನ್ನಕ್ಕಾಗಿ ಕದ್ದ ಬಡವನ ಹಿಡಿದು ಊರ ಮುಂದಲ ದೇವಾಲಯದ ಕಂಬಕ್ಕೆ ಕಟ್ಟಿ ಕೈಯ ಬಿಗಿದು ಬೆತ್ತದ ರುಚಿ ತೋರಿ...
ಬೇಲೂರು ರಘುನಂದನ್ ಕಾಲಂ : ’ಬಿದಿರು ನಾನಾರಿಗಲ್ಲದವಳು’ ಅಂದ್ರು ಉಮಾಶ್ರಿ
ಮೊನ್ನೆ ಮೊನ್ನೆ ವಿವಿಧ ಪ್ರಶಸ್ತಿಗಳನ್ನು ಸಂಸ ಬಯಲು ರಂಗ ಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕೊಟ್ಟರು. ಅದರಲ್ಲಿ ಬಸವ ಪುರಸ್ಕಾರವನ್ನು ಒಳಗೊಂಡಂತೆ ಇನ್ನಿತರ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ಕೊಡಮಾಡುವ ಕಾರ್ಯಕ್ರಮ ಅದಾಗಿತ್ತು. ಇದೇ ಕಾರ್ಯಕ್ರಮ ಕಳೆದ ವರ್ಷ ರವೀಂದ್ರ...
ಡಾ ಬೆಸಗರಹಳ್ಳಿ ರಾಮಣ್ಣ ಕಥಾಸಂಕಲನ ಪ್ರಶಸ್ತಿಗೆ ಸಂಕಲನ ಕಳಿಸಿ
ದಿನ ಬಾಡುವವರೆಗೆ ಕಣ್ ಮಿಟುಕಿಸಲೇಬೇಕಲ್ಲವೇ?
ಕಣ್ಣಾಮುಚ್ಚಾಲೆ ವೈ ಕೆ ಸಂಧ್ಯಾಶರ್ಮ ಕನಸುಗಳ ಪಲ್ಲಕ್ಕಿ ಹೊತ್ತ ಸಿಂಗರದ ಮೆರವಣಿಗೆ ಅಂಕುಡೊಂಕಿನ ಯೌವ್ವನ ಚಿಮ್ಮಿಸುತ ಭರತನಾಟ್ಯದ ಭಂಗಿಯ ಆ ಒಂಟಿಮರ ಜೋಡಿರಸ್ತೆಯ ಹಸುರಿಗೆ ಮಿಂದು ಫಲವತಿಯಾದವಳು! ಬಸ್ಸ್ಟಾಪಲಿ ನಿಂತವರು ಹೋಟೆಲತ್ತ ನಡೆದವರು ಲಿಫ್ಟೇರಿಸಿಕೊಳ್ಳಲು ಕಾತರಿಸಿ ನಿಂತ ಕಾರು,ಬೈಕಿನವರು ಸರ್ಕಲಲಿ...
ಕೆ ವಿ ಸುಬ್ಬಣ್ಣ ಆಪ್ತಮಂದಿರದಲ್ಲಿ ಇಂದು
"King of Masks" Directed by Tian Ming. 20 international awards winner. Selected by Girish Kasaravalli on Feb 8th, 2015 Sunday @ 5.30PM. VENVU: K V SUBBANNA APTHA RANGAMANDIRA #151 7th cross Teachers colony 1stage near Dayananda Sagar college opp Vasudha Bhavan...
ಇಂದು ಸಂಜೆ ಕಥಾ ವಾಚನ ಕಾರ್ಯಕ್ರಮ
ಪಾಲಹಳ್ಳಿ ವಿಶ್ವನಾಥ್ ಕರೆ ತಂದ ವುಡ್ ಹೌಸ್
ಮತ್ತೆ ಕೆಲಸ ಹುಡುಕುತ್ತಿರುವ ಸ್ಮಿತ್ (೩) ಪಾಲಹಳ್ಳಿ ವಿಶ್ವನಾಥ್ (ಇದು ಕಳೆದ ಶತಮಾನದ ಖ್ಯಾತ ಆ೦ಗ್ಲ ಲೇಖಕ ಪಿ.ಜಿ.ವುಡ್ ಹೌಸರ ಸ್ಮಿತ್ ಕಥೆಗಳ ಮೂರನೆಯ ಭಾಗ . ಸ್ಮಿತ್ ಮತ್ತು ಸ್ನೇಹಿತ ಮೈಕ್ ಬ್ಯಾ೦ಕಿನಲ್ಲಿ ಕೆಲಸ ತೆಗೆದುಕೊ೦ಡಿದ್ದನ್ನು ಮೊದಲ ಅಧ್ಯಾಯದಲ್ಲಿ ನೋಡಿದ್ದೇವೆ. ಎರಡನೆಯದರಲ್ಲಿ ಸ್ಮಿತ್ ಆ ಕೆಲಸ ಬಿಟ್ಟಿದ್ದನ್ನೂ...
’ಅಣ್ತಮ್ಮ…..’ ಹಾಡು ಹುಟ್ಟಿದ ಕಥೆ
http://youtu.be/LNUNyv_0lRo
ನಿಲುಕದ ಬಿಸಿಲ್ಗುದುರೆಗಳ ಮೇಲೇರುವ ತವಕ…
ಸವೆದ ಹಾದಿಯನ್ನರಸುತ್ತಾ..... ನಾ ದಿವಾಕರ ಎಲ್ಲೋ ಹುಡುಕುತ್ತಿದ್ದೇನೆ ಗತಿಸಿ ಹೋದ ಹೆಜ್ಜೆ ಗುರುತುಗಳನ್ನು ಅಳಿಸಿ ಭೂಗತವಾದ ಭಾವನೆಗಳನ್ನು ಆವಿಯಾಗಿ ಮುಕ್ತಾಕಾಶದಿ ಬೆರೆತುಹೋದ ಅಂತರಾಳದ ಪ್ರೀತಿಯ ಹೊಳಹುಗಳನ್ನು ! ಎಲ್ಲಿ ಹೋದವು ಆ ತಾಣಗಳು ಅಮ್ಮನ ಸೆರಗಿನ ಆಸರೆ ಅಪ್ಪನ ಕಿರುಬೆರಳಿನ ಆಸರೆ ಸುತ್ತಲಿನ ಗೆಳೆಯರ ಸಾಂತ್ವನದ...
ನಟರಾಜ ಬೂದಾಳು ಅವರಿಗೆ ಜಿ ಎಸ್ ಎಸ್ ಪ್ರಶಸ್ತಿ ಪ್ರದಾನ
ಸಂಧ್ಯಾರಾಣಿ ಕಾಲಂ : ಶೇಕ್ಸ್‌ಪಿಯರ್ ಜೊತೆಯಲ್ಲಿ ಕಳೆದ ಒಂದು ಸಂಜೆ
’ಇರುಳು ನೆತ್ತಿಗೆ ಬಂದಿದೆ, ಪಯಣ ಬಾಕಿ ಇದೆ ತುಸು ಮುಂಜಾನೆಯೇ ಹೊರಡಬೇಕಿತ್ತು ನಾವು...’ ಜಾವೇದ್ ಅಖ್ತರ್ ಬರೆದ ಈ ಸಾಲುಗಳು ಇತ್ತೀಚೆಗೆ ಹೆಚ್ಚೆಚ್ಚು ನೆನಪಾಗುತ್ತಿವೆ. ತಡವಾಗಿ ಪ್ರೀತಿಸಲು ಕಲಿತ ಹಿಂದೂಸ್ತಾನಿ ಸಂಗೀತ, ಮೂರ್ನಾಲ್ಕು ವರ್ಷಗಳ ಹಿಂದೆಯಷ್ಟೇ ನನ್ನ ಅಂಗಳ ತುಳಿದ ರಂಗಗೀತೆಗಳು, ಪರಿಚಿತರಾಗಿ, ಪರಿಚಿತರಾಗಿಯಷ್ಟೇ...
’ಅಮೆಜಾನ್’ಗೆ ಹೋದರೂ ಮನಃಶಾಂತಿ ದಕ್ಕುವುದಿಲ್ಲ! – ಜಯಶ್ರೀ ಭಟ್
ಚಪ್ಪಲಿ, ಬ್ಯಾಗಿನ ಚಿಂತನ ಮಂಥನ ಜಯಶ್ರೀ ಭಟ್ ಕುಡಿತ, ಸಿಗರೇಟು ಮತ್ತೊಂದು ಮಗದೊಂದು ಯಾವುದೂ ಇಲ್ಲದ ಹೆಣ್ಣು ಹೆಂಗಸರಿಗೆ ಟೈಂಪಾಸ್ ಗೆ ಅಂತಲಾದರೂ ಏನಾದರೂ ಒಳ್ಳೆಯ ಅಥವಾ ಕೆಟ್ಟ ಹವ್ಯಾಸ ಬೇಕಲ್ಲವೇ? ಹಾಬಿಯಲ್ಲವಾದರೂ ಒಂದು ವೀಕ್ ನೆಸ್ ಅಂತಲಾದರೂ ಏನೋ ಒಂದು ಮನುಷ್ಯಾ ಅಂತನ್ನಿಸಿಕೊಂಡವರಿಗೆಲ್ಲಾ ಇರಲೇ ಬೇಕಲ್ಲವೇ? ಹಾಗೇ...
'ತೆರೆದ ಬಾಗಿಲ ನಡುವೆ ದೀಪ ಹಾಗೇ ಉರಿಯತ್ತಿದೆ…' – ಸ್ಮಿತಾ ಅಮೃತರಾಜ್
ಮುಂಬಾಗಿಲ ಕವಿತೆ - ಸ್ಮಿತಾ ಅಮೃತರಾಜ್ ಇಳಿ ಸಂಜೆ ದೀಪ ಹಚ್ಚುವ ಸಮಯ ವಿಶಾಲವಾಗಿ ಮುಂಬಾಗಿಲು ತೆರೆದಿಟ್ಟು ಮನಸು ಏನನ್ನೋ ನೆನೆಯುತ್ತಾ ಕನಸ ನೇಯುವುದು ದಿನವೂ ಹೊಸತೆಂಬಂತೆ. ನಿದ್ದೆಗಣ್ಣಿನಿಂದ ತೂಕಡಿಸುವ ಕೊನೇ ಹಗಲು ಲಕ್ಷ್ಮಿ ಮನೆಗೆ ಬರುವ ಹೊತ್ತಂತೆ ಹುಷಾರು ತಪ್ಪಿದರೂ ಮಂಚದ ಮೇಲೆ ಸುತರಾಂ ಮಲಗಬಾರದಂತೆ. ...
ಕೊಳಲ ದನಿಯ ಉಂಗುರಗಳ ಹಾಡು ಕಾಡುವಾಗ…
- ರಘುನಂದನ ಹೆಗಡೆ, ಯಲ್ಲಾಪುರ ನಕ್ಕ ಹಾಗೆ ನಟಿಸಬೇಡ, ನಕ್ಕುಬಿಡು ಸುಮ್ಮನೆ; ಬೆಳಕಾಗಲಿ ತಂಪಾಗಲಿ ನಿನ್ನೊಲವಿನ ಒಳಮನೆ! ಅರೆ, ಅವಳ್ಯಾಕೆ ನಕ್ಕ ಹಾಗೆ ನಟಿಸುತ್ತಿದ್ದಾಳೆ, ಅವಳ ನಟನೆ ಯಾರಿಗಾಗಿ, ಅವನದ್ಯಾಕೆ ಸುಮ್ಮನೆ ನಗು ಎನ್ನುತ್ತಿದ್ದಾನೆ, ನಗುವನ್ನ ಹುಟ್ಟಿಸಲು ಅವನಲ್ಲಿ ಕಾರಣಗಳೇ ಕಳೆದು ಹೋಗಿದ್ಯಾ, ಅವಳ ಸಹಜ ನಗುವನ್ನ...
ಧಾರವಾಡದಲ್ಲಿ ’ಅಹರ್ನಿಶಿ’ಪುಸ್ತಕ ಸಂಭ್ರಮ
ನಿಸಾರ್ ಅಹಮದ್ ಹುಟ್ಟಿದ ಹಬ್ಬಕ್ಕೆ ಎಂ ಆರ್ ಕಮಲ ಬರೆದ ಕವಿತೆ
ಎಂ ಆರ್ ಕಮಲ ಇಂದು ನಿಸಾರರ 80ನೆಯ ಹುಟ್ಟು ಹಬ್ಬ. ಡಿಗ್ರಿಯಲ್ಲಿ ನಿಸಾರರ ಆಯ್ದ ಕವಿತೆಗಳು ನನಗೆ ಪಠ್ಯವಾಗಿತ್ತು. ಅವರ ಕಾವ್ಯದ ಆಕರ್ಷಣೆಗೆ ಸಿಲುಕಿ ಕವಿತೆ ಬರೆಯಲು ಆರಂಭಿಸಿದೆ. ಈ ಕವಿತೆಯನ್ನು ಹತ್ತು ವರ್ಷದ ಹಿಂದೆ ಅವರ ಹುಟ್ಟು ಹಬ್ಬದ ದಿನ ಬರೆದು ಓದಿದ್ದೆ. ಇಲ್ಲಿರುವ ಭಾವಚಿತ್ರ ಇನ್ನೂ ಹಳೆಯದು.ಇದರ ವಿಶೇಷವೆಂದರೆ ಇಲ್ಲಿ...
ವೆಂಕಟನ ವೀಡಿಯೋ ನೋಡಿದಮೇಲೆ..
ಚಾಲ್ತಿಯ ಪಂಚಾಯತಿ ಶ್ರೀನಾಥ್ ಭಲ್ಲೆ ತಾವು ಚಲಾವಣೆಯ ನಾಣ್ಯವಾಗಿ ಸದಾ ಸುದ್ದಿಯಲ್ಲಿರಬೇಕು ಎಂಬುವುದು ಬೇರೆ ಯಾವ ಕ್ಷೇತ್ರಗಳಿಗೆ ಅನ್ಯಯಿಸುವುದೋ ಇಲ್ಲವೋ, ಮನರಂಜನೆಯ ಉದ್ಯಮಕ್ಕಂತೂ ಇದು ಅಕ್ಷರಶ: ಅನ್ವಯಿಸುತ್ತದೆ. ಈ ಲೇಖನದ ಉದ್ದೇಶ ಚಾಲ್ತಿ ಅಥವಾ ಚಲಾವಣೆ ಕುರಿತಾಗಿ ನನ್ನದೆರಡು ಅನಿಸಿಕೆ. ಮನರಂಜನೆಯ ಉದ್ಯಮದಲ್ಲಿ...
ಡೈಲಿ ಬುಕ್ : ಡಾ ಸಿ ಓಂಕಾರಪ್ಪ ಅವರ ’ಕುಮಾರವ್ಯಾಸ ಭಾರತ’
ಡಾ ಬಿ ಆರ್ ಸತ್ಯನಾರಾಯಣ ವಿಶ್ವವಿದ್ಯಾನಿಲಯ: ಪುಣೆ ಕ್ಷೇತ್ರ: ಭಾಷಾ ವಿಜ್ಞಾನ ವಿಷಯ: ಲಿಂಗ್ವಿಸ್ಟಿಕ್ ಅನಾಲೈಸಿಸ್ ಆಫ್ ಕುಮಾರವ್ಯಾಸ ಭಾರತ ಮಾರ್ಗದರ್ಶಕರು: ಡಾ. ಹೆಚ್.ಎಸ್. ಬಿಳಿಗಿರಿ. ಸಂಶೋಧಕರು: ಸಿ. ಓಂಕಾರಪ್ಪ. ಮೌಲ್ಯಮಾಪಕರು: ಡಾ. ಡಿ.ಎಲ್. ನರಸಿಂಹಚಾರ್ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಟಿ. ಬರೋ. ಪಿಹೆಚ್.ಡಿ....
ಮೈಸೂರಿನಲ್ಲಿ ’ವಿಮರ್ಶಾ ಕಮ್ಮಟ’
ಕರ್ನಾಟಕ ಸಾಹಿತ್ಯ ಅಕಾಡೆಮಿಯು ವಿಶೇಷ ಘಟಕ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗಾಗಿ ಮೈಸೂರು ಕಂದಾಯ ವಿಭಾಗಕ್ಕೆ ಸಂಬಂಧಿಸಿದಂತೆ 2015 ಫೆಬ್ರವರಿ 25, 26 ಮತ್ತು 27ರಂದು `ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮಾನಸ ಗಂಗೋತ್ರಿ ಆವರಣ’ - ಇಲ್ಲಿ ವಸತಿ ಸಹಿತ ಮೂರು ದಿನಗಳ “ವಿಮರ್ಶಾ ಕಮ್ಮಟ” ವನ್ನು...
ವಿವೇಕ್ ಶಾನಭಾಗ ಪುಸ್ತಕ ’ಊರುಭಂಗ’
೮೧ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಭ್ರಮದ ವಿದಾಯ
ಶ್ರವಣಬೆಳಗೊಳದಲ್ಲಿ ಮೂರು ದಿವಸಗಳಿಂದ ನಡೆಯುತ್ತಿದ್ದ ೮೧ ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ ಬಿದ್ದಿದೆ. ಸಮ್ಮೇಳನದ ಕೆಲವು ದೃಶ್ಯಗಳು ಅವಧಿ ಓದುಗರಿಗಾಗಿ : ಚಿತ್ರಗಳು : ರಮೇಶ್ ಹಿರೇಜಂಬೂರ್ ಚಿತ್ರಗಳನ್ನು ದೊಡ್ಡದಾಗಿ ನೋಡಲು ಇಲ್ಲಿ ಕ್ಲಿಕ್ಕಿಸಿ : [gallery link="file" order="DESC" columns="4"...
