ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ಅಂದು ಹಾಡಿದ ಹಾಡು ಇಂದು ನೆನಪಾಯ್ತು – ಜ್ಯೋತಿ ಎಚ್ ವಿ

- ಜ್ಯೋತಿ ಎಚ್ ವಿ ಓಡಿ ಆಡೋ ಹೆಣ್ಣು ಮಗು ಮುಖ ಬಾಡಿ ಏಕೆ ನಿಂತಿಹುದೋ !!! ಕುಣಿದಾಡಿ ಆಡೋ ವೇಳೆಯಲ್ಲಿ ಹಲ ಭಾರಗಳ ಹೊತ್ತಿಹಳೊ !!   ತಾಯಿ ಜೊತೆ ಮನೆ ಕೆಲಸ , ಮಗಳಿಗೆ ಪ್ರತಿ ದಿವಸ , ರೋಗದಿ ಮಲಗಿದರೆ ಪಕ್ಕದಲ್ಲಿ ಪ್ರತಿ ನಿಮಿಷ!   ಬಾಗಿಲಿಗೆ ನೀರು ಹಾಕಿ, ಹಸುಗಳಿಗೆ ಹುಲ್ಲು ಹಾಕಿ, ಪಾತ್ರೆ ತೊಳೆವ , ಬಟ್ಟೆ ಒಗೆವ...

read more
’ಇರಿದ ಹೃದಯದ ಗಾಳಿಪಟ’ – ಜಮುನಾರಾಣಿ ಬರೆದ ಸಣ್ಣಕಥೆ

ಜಮುನಾ ರಾಣಿ ಎಚ್ ಎಸ್ ಅ೦ದು ಸ೦ಕ್ರಾತಿಯ ಗಾಳಿಪಟ ಹಾರಿಸುವ ದಿನ. ಬಣ್ಣ ಬಣ್ಣದ ವಿವಿಧ ಆಕೃತಿಗಳ ಗಾಳಿಪಟಗಳನು ಮೇಲೇರಿಸುವಲ್ಲಿ ಎಲ್ಲರ ಗಮನ ಸೂತ್ರವ ಹಿಡಿದ ದಾರಗಳ ಮೇಲೆಯೇ ನೆಟ್ಟಿತ್ತು. ಇನ್ನೇನು ಚಳಿಗಾಲ ಮುಗಿಯುವ ಹ೦ತದಲ್ಲಿರುವಾಗ ಎದ್ದೇಳುವ ದೂಳಿನ ಗಾಳಿಗೂ ಕಣ್ಗಳನು ಮುಚ್ಚಲು ಬಯಸದ ಸ್ಪರ್ಧಿಗಳು ನಾ ಮು೦ದು ತಾ ಮು೦ದು ಎ೦ದು...

read more
ವೈಶಾಲಿ ಹೆಗ್ಡೆ ಬರೆದ ಎರಡು ಕವಿತೆಗಳು

ವೈಶಾಲಿ ಹೆಗ್ಡೆ ಮನಣಿಸರದ ಹರಳು ಕಪ್ಪು ಕಪ್ಪು ನಡುವೆ ನೀಲಿ ಕೆಂಪು ಬೆವರಹನಿಗಳ ಹೆಪ್ಪು ಕೊರಳಪ್ಪಿ ಹೊರಳೊರಳಿ ಸರ್ಪಸುಳಿ ಸುರುಳಿ ಸಾಲಾಗಿ ಸ್ಫುಟಗೊಂಡ ಮಣಿಸರ- ದ ಮೂಲೆಯಲಿ ಜಗ್ಗಾಡಿ ಜಗ್ಗಿ ಹಿಡಿದೊಂದು ಹಗ್ಗದೆಳೆ ಮೊಣಕಾಲ ಮೇಲೆ ಮುಲುಗುವ ನೂಲರಾಶಿ- ಯಾ ಚುಂಗೊಂದು ಅಡವಿಡಲು ಪರದಾಡಿ ಹೆಣ್ತನ, ತಾಯ್ತನ, ಕೌಮಾರ್ಯ ಕಾತರ ಸೊಂಟ...

read more
' ಅಂದ ಹಾಗೆ ಮೊದಲನೇ ಮಗೂನೂ ಆಯ್ತಾ?!'

ನಾನೂ ಮತ್ತು ನನ್ನ ಇಷ್ಟಾನಿಷ್ಟಗಳು ಶ್ರೀನಾಥ್ ಭಲ್ಲೆ ಭಾರತಕ್ಕೆ ಹೋಗಿದ್ದಾಗ ಹೀಗೇ ಯಾವುದೋ ಮಾತಿಗೆ ಯಾರೋ ಕೇಳಿದರು "ಮಗನಿಗೆ ಚಿತ್ರಾನ್ನ ಅಂದ್ರೆ ಬಹಳ ಇಷ್ಟ ಅಲ್ವೇ?" ... "ಹಾಗೇನಿಲ್ಲ, ಚಿಕ್ಕವನಾಗಿದ್ದಾಗ ಇಷ್ಟವಾಗ್ತಿತ್ತು. ಈಗ ಅದೇನೂ ಮೊದಲಿಷ್ಟ ಅನ್ನೋ ಹಾಗಿಲ್ಲ" ... ಆಗ ಬಂದಿದ್ದು ನನ್ನ ಇಷ್ಟಾನಿಷ್ಟಗಳ ಬಗ್ಗೆ ಯೋಚನೆ....

read more
ವಸುಮೇಡಂಗೆ ಒಂದು ಪತ್ರ

ಬೇಲೂರು ರಘುನಂದನ್ ನಮಸ್ತೆ ವಸು ಮೇಡಂ ಈ ಪದ್ಯ ನೆನಪಿದೆಯಾ ? ರಾತ್ರಿ ಒಂದು ಗಂಟೆಗೆ ಕವಿತಾ ಗೊಂಚಲ ಕುಂಚಕೆ ಮುನ್ನುಡಿಗಾಗಿ ಕನ್ನಡ ಮೇಷ್ಟ್ರು ಚರಿತ್ರೆಯ ಚಿಂತಕರಲ್ಲಿ ಬಿಸಿ ಹಸಿ ಚರ್ಚೆ ಚರ್ಚೆಯ ಬಿಸಿಗೆ ಹೀರುವ ಮೊದಲೇ ಚಹಾ ತಣ್ಣಗಾಗಿತ್ತು ಭಾಷೆ ಭಾವ ಬದುಕು ಬವಣೆ ನಗರ ಜಾಗತಿಕ ಸಮಕಾಲೀನ ರಾಜಕೀಯ ಅರಾಜಕತೆಗಳ ವಾಮಾಚಾರ ವಿರಹಿಗಳ...

read more
ಪೆರುಮಾಳ್ ಮುರುಗನ್ ಬರೆದ ’ಒನ್ ಪಾರ್ಟ್ ವುಮನ್’

ಪೆರುಮಳ್ ಮುರುಗನ್ ಅವರ ತಮಿಳು ಕಾದಂಬರಿ`ಮುಧೋರುಬಾಗನ್'ಅಥವಾ ’ಅರ್ಧನಾರೀಶ್ವರ' - `ಒನ್ ಪಾರ್ಟ ವುಮನ್' ಉದಯಕುಮಾರ ಹಬ್ಬು ಮೊನ್ನೆ ಜನವರಿ 16ರಿಂದ 18ರತನಕ ಚೆನ್ನೈನಲ್ಲಿ ಹಿಂದು ಪತ್ರಿಕೆಯವರು ಲಿಟ್ ಫೊರ್ ಲೈಫ್ ಸಾಹಿತ್ಯ ಸಮ್ಮೇಳನವನ್ನು ಏರ್ಪಡಿಸಿದ್ದರು. ಅದರಲ್ಲಿ ಒಂದು ಸೆಶನ್ `ನೆರೇಟಿವ್ ಆಫ್ ವಯೊಲೆನ್ಸ್' ಆಗಿತ್ತು.ಅಲ್ಲಿ...

read more
’ನಾನು ಗರ್ಭದಲ್ಲೇ ಒದ್ದೆಯಾಗಿದ್ದವನು…’ – ನಲ್ಲತಂಬಿ ಕವನ

ಮಳೆ ಮತ್ತು ನಾನು ಕೆ ನಲ್ಲತಂಬಿ ನಾನು ಹುಟ್ಟಿದ್ದು ಒಂದು ಜಡಿ ಮಳೆ ದಿನ. ಕುದುರೆ ಗಾಡಿಯಲ್ಲಿ ತೊಯ್ದ ದೇಹದೊಂದಿಗೆ ಆಮ್ಮನ ಆಸ್ಪತ್ರೆಗೆ ಕರೆದೊಯ್ದರು ನಾನು ಗರ್ಭದಲ್ಲೇ ಒದ್ದೆಯಾಗಿದ್ದವನು   ಅಂದಿನಿಂದ ನನಗೆ ಮಳೆಯೆಂದರೆ ಇಷ್ಟ ಮೋಡ ಕರಗಿ ಪನ್ನೀರಾಗಿ ಸುರಿವಾಗೆಲ್ಲ ನಾನು ಆಕಾಶದ ಕೆಳಗೆ ನನ್ನ ಮೈ ತುಂಬಾ ಮಳೆಯ ಘಮ್ಮುವಾಸನೆಯ...

read more
'ನಾನೊಂದು ಕವಿತೆ….' – ಜಯಶ್ರೀ ಬಿ ಕದ್ರಿ

ನಾನೊಂದು ಜೇಡನ ಹುಳು ಜಯಶ್ರೀ ಬಿ ಕದ್ರಿ ನಾನೊಂದು ಜೇಡನ ಹುಳು ನೋಯುತ್ತೇನೆ ಮತ್ತೆ ನೇಯುತ್ತೇನೆ   ನಾನೊಂದು ಪುಟ್ಟ ಹಕ್ಕಿ ಎದೆಯೊಳಗೆ ಕುಟುಕು ಜೀವ   ನಾನೊಂದು ಟಿಸಿಲು ಆಗೊಮ್ಮೆ ಈಗೊಮ್ಮೆ ಅರಳು ಹೂವು   ನಾನೊಂದು ತೊರೆ ಅಲ್ಲಲ್ಲಿ ಕಲ್ಲು ಬಂಡೆ   ನಾನೊಂದು ಕವಿತೆ ಒಮ್ಮೊಮ್ಮೆ ಶ್ರುತಿಬದ್ಧ ಗೀತೆ...

read more
ಡೈಲಿ ಬುಕ್ : ’ಜಂಬೂಕ’

ಟಿ  ತಿಮ್ಮಪ್ಪ ಅವರ ಪ್ರಥಮ ಕಾದಂಬರಿ 'ಜಂಬೂಕ' ಹೇಮಂತ ಸಾಹಿತ್ಯ. ಬೆಂಗಳೂರು ಇವರಿಂದ ಪ್ರಕಾಶಿತವಾಗಿ ಬಿಡುಗಡೆಯಾಗಿದೆ. ಕಾದಂಬರಿಯ ಮುಖಪುಟ ಮತ್ತು ಒಂದು ಅಧ್ಯಾಯ ’ಅವಧಿ’ ಓದುಗರಿಗಾಗಿ. ಕಾದಂಬರಿಯ ವಿವರಗಳು : ಪುಟಗಳ ಸಂಖ್ಯೆ : 248 ಬೆಲೆ : ರೂ 160 ಪ್ರಕಾಶಕರ ವಿಳಾಸ : ಹೇಮಂತ ಸಾಹಿತ್ಯ # 53/1 ಕಾಟನ್ ಪೇಟೆ ಮುಖ್ಯರಸ್ತೆ...

read more
ಜಿ ಪಿ ಬಸವರಾಜು ಅವರು ಬರೆದ ಸಣ್ಣಕಥೆಗಳು

ಜಿ ಪಿ ಬಸವರಾಜು ಕಾಣದೂರಿಗೆ ಖಾಲಿ ಕೈಮರ ಮಧ್ಯರಾತ್ರಿ ಕಳೆದು ಎರಡು ಗಂಟೆ ದಾಟಿತ್ತು. ಈ ನಗರದಲ್ಲಿ ಹಗಲು ರಾತ್ರಿಗಳಿಗೆ ವ್ಯತ್ಯಾಸವೇ ಇಲ್ಲದಂತೆ ಲೆಕ್ಕವಿಲ್ಲದಷ್ಟು ಬೀದಿ ದೀಪಗಳು ಉರಿಯುತ್ತಿವೆ. ಬೆಳಕು ಪ್ರಖರವಾಗಿದೆ. ರಾತ್ರಿ ಪಾಳಿಯನ್ನು ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದೆ. ತೆಳ್ಳಗೆ ಮಂಜು ಸುರಿಯುತ್ತಿತ್ತು; ಚಳಿಗಾಳಿಯೂ...

read more
ಕೇಳುಗನೊಬ್ಬನ ಮಾತುಗಳಲ್ಲಿ ಸಾಹಿತ್ಯ ಸಮ್ಮೇಳನ ಕವಿಗೋಷ್ಠಿ – ಎಚ್ ಕೆ ಶರತ್

ಎಚ್ ಕೆ ಶರತ್ "ಮಾರಬಹುದೇ ಅವಳ ಬಳೆ ತೊಟ್ಟ ಸಂಭ್ರಮವನ್ನು... ಮಾರಬಹುದೇ ತೊದಲಿನ ಮೊದಲನ್ನು... ಮಾರುವ ಮಾರಿ ಹೊಕ್ಕಿದ್ದು ನಿನ್ನೆ ಮೊನ್ನೆಯಲ್ಲ' ಎಂದು ಮಾರುವ ಮನಸ್ಥಿತಿಗೆ ಮರುಳಾದವರನ್ನು ಕುಟುಕಿದವರು ಹಿರಿಯ ಕವಯತ್ರಿ ಎಂ.ಆರ್.ಕಮಲ. ರೈತರ ಆತ್ಮಹತ್ಯೆ, ಬಾಹುಬಲಿಯ ತ್ಯಾಗ, ಅತ್ಯಾಚಾರ, ಅಸ್ಪೃಶ್ಯತೆ, ಸಮ್ಮೇಳನದ ಆಡಂಬರಕ್ಕೆ...

read more

Pin It on Pinterest

Share This