ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

'ಸಿಂಗರದ ಹೊರೆಯೇಕೆ ಈ ಕವಿಶೈಲಕ್ಕೆ?' – ಜಿ ಪಿ ಬಸವರಾಜು ಕೇಳ್ತಾರೆ

ಜಿ ಪಿ ಬಸವರಾಜು ನಿನ್ನೆಡೆಗೆ ಬರುವಾಗ ಸಿಂಗರದ ಹೊರೆಯೇಕೆ? ಸಡಗರದ ಮಾತುಗಳ ಬಿಂಕವೇಕೆ? .. .. ... .. ಮಂತ್ರಗಳ ಜವನಿಕೆಯು, ದೊರೆ, ನಿನ್ನ ಸಿರಿಮೈಯ್ಯ ಸೌಂದರ್ಯವನು ಮಬ್ಬುಗೈಯ್ಯದಿರಲಿ ಕುವೆಂಪು ಅವರು 1947 ರಲ್ಲಿ ಪ್ರಕಟಿಸಿದ 'ಷೋಡಶಿ' ಎನ್ನುವ ಕವನ ಸಂಕಲನದಲ್ಲಿ ಈ ಸಾಲುಗಳಿವೆ. ಇವುಗಳ ಸಂದರ್ಭ, ಅರ್ಥಗೌರವ ಬೇರೆಯೇ...

read more
'ಮಲೆಗಳಲ್ಲಿ ಮದುಮಗಳು' ನೋಡುವ ಮುನ್ನ ಈ ಟಿಪ್ಪಣಿ ಮಾಡಿಕೊಳ್ಳಿ
'ಮಲೆಗಳಲ್ಲಿ ಮದುಮಗಳು' ನೋಡುವ ಮುನ್ನ ಈ ಟಿಪ್ಪಣಿ ಮಾಡಿಕೊಳ್ಳಿ

ಮಲೆಗಳಲ್ಲಿ ಮದುಮಗಳ ಪ್ರಪಂಚ ಬಿ ಆರ್ ಸತ್ಯನಾರಾಯಣ್ ನನ್ದೊಂದ್ಮಾತು   ’ಏನು ಕಾಫಿಗೆ ಬರುವುದಿಲ್ಲವೆ?’ ’ತಾಳು ತಾಳು ಚಿನ್ನಮ್ಮ ತಪ್ಪಿಸಿಕೊಂಡು ಹೋಗಬೇಕು ಹಂಡೆ ಸದ್ದಾಗುತ್ತಿದೆ’ ’ಚಿನ್ನಮ್ಮಗೆ ಏನೂ ತೊಂದರೆಯಿಲ್ಲ. ತಪ್ಪಿಸಿಕೊಂಡು ಹೋಗುವಳು ನೀವು ಬಂದು ಕಾಫಿ ಕುಡಿದು ಹೋಗಿ’ ಅರ್ಧ ಗಂಟೆಯ ನಂತರ ಕಾಪಿ ಕುಡಿಯುತ್ತಾ,...

read more
’ಆತ್ಮ ಸಂಗಾತಕ್ಕೆ ನೀ ಎನಗುಂಟು ….’ – ಎಂ ಎಂ ಶೇಕ್

ಎಂ ಎಂ ಶೇಕ್ ಎಲ್ಲೋ ದೂರ .. ಜಗದ ಶಬ್ದಗಳನು ದಾಟಿ ಬಂದ ಒಂಟಿ ಮೌನಕ್ಕೆ ಜತೆಯಾಗುತ್ತದೆ ಈ ಹೃದಯ ಬಡಿತದ ಖಾಲಿ ಮನೆ.   ಇಲ್ಲಿ ನಾ ಕೊಡುವ ಬಾಡಿಗೆಗೆ ಜೀತಕ್ಕುಂಟು ಆದರೂ .. ಮುಗುಳ್ನಕ್ಕ ಆ ತುಟಿಗೇನು ಶಿಕ್ಷೆ ..? ಜಗಸುತ್ತಿ ಬಂದ ನಿಂದೆಗಳ ಹೆಜ್ಜೆಗಳಿಗದು ಸರಪಳಿ ಕಟ್ಟಿ ಮಣ್ಣಲ್ಲಿ ಹುಗಿದರೂ ತೊಗಟೆ ಕಳಚಿ ಸಸಿಯೊಂದು ನಕ್ಕಂತೆ...

read more
ಬೇಲೂರು ರಘುನಂದನ್ ಕಾಲಂ : ಕರಿಬಸವಯ್ಯನವರು ಮಾಡುತ್ತಿದ್ದ ಶನಿಮಾದೇವರ ಕಥೆ…

ಉಮಾಶ್ರೀ ಮನೆಯಲ್ಲಿ ಕರಿಬಸವಯ್ಯ ಅವರು ಶನಿದೇವರ ಕಥೆ ಹೇಳುತ್ತಿದ್ದರು ಶೇತಮ್ಮನ ಮದುವೆ ಆದ ಹೊಸತರಲ್ಲಿ ಉಮಾಶ್ರೀ ಅವರು ಶನಿ ಮಹಾದೇವರ ಕಥೆ ಹೇಳಿಸುತ್ತಿದ್ದೇವೆ ಬನ್ನಿ ಅಂತ ನಮ್ಮನ್ನೆಲ್ಲಾ ಕರೆದಿದ್ರು. ಅವರ ಅಣ್ಣ ತಮ್ಮಂದಿರು ಮತ್ತು ಅವರ ಆಪ್ತ ಬಂಧುಗಳೆಲ್ಲಾ ಸೇರಿದ ಒಂದು ಅಚ್ಚುಕಟ್ಟಾದ ಕೌಟುಂಬಿಕ ಕಾರ್ಯಕ್ರಮ ಅದು. ನಾವು ಚಿಕ್ಕ...

read more
’ಮಧ್ಯದಲಿ ಎರಡಕ್ಷರದ ವ್ಯತ್ಯಾಸ ನನಗೂ ಅವರಿಗೂ ಹೆಸರಿನಲಿ..’ – ದಿವ್ಯಾ ಆಂಜನಪ್ಪ ಕವನ

ನಂಟು ದಿವ್ಯ ಆಂಜನಪ್ಪ ತುಂಬಿದ ಹಾಲಿನ ಕೊಡಕೆ ಹುಳಿಯ ಹನಿ ತುಂಬಿದ ಮನಕೆ ಅವರೆಸಗಿದ ಬೇಸರದ ಕಿಡಿ!   ಬುಸ್ಸೆಂದು ಬಡಿದು ಹೋಯ್ತು ನಾನು ನಿಂತೇ ಇದ್ದೆ ತುಸು ನಗು ಮಾಸಿತ್ತು ಮನಸ್ಸು ತಿಳಿಗೊಳ್ಳುತ್ತಿತ್ತು!   ದಾಟಿ ಹೋದರು ಅವರು ದಾಟಿ ಬಂದೆನು ನಾನು ಮಧ್ಯದಲಿ ಎರಡಕ್ಷರದ ವ್ಯತ್ಯಾಸ ನನಗೂ ಅವರಿಗೂ ಹೆಸರಿನಲಿ!  ...

read more
ಕೊಡಲು ಕೊಳ್ಳಲು ಒಲವು ಬಿಟ್ಟು ಬೇರೆ ಉಂಟೆ ಬಾಳಲಿ..? – ಜಿ ಎನ್ ನಾಗರಾಜ್

ವ್ಯಾಲೆಂಟೈನ್ಸ್ ಡೇ ಎಂಬ ಪ್ರೇಮಿಗಳ ದಿನಾಚರಣೆ ಜಿ ಎನ್ ನಾಗರಾಜ್ ಫೆಬ್ರುವರಿ 14, ವಿಶ್ವದಾದ್ಯಂತ ಪ್ರೇಮದ ಪಲ್ಲವಿ ಕೋಟ್ಯಾಂತರ ಹೃದಯಗಳಿಂದ ಕೋಟ್ಯಾಂತರ ಹೃದಯಗಳಿಗೆ ಪ್ರತಿ ವರ್ಷ ಹರಿದಾಡುವ ದಿನ. ಈ ದಿನದಂದು ತಮ್ಮ ಪ್ರೇಮವನ್ನು ನಿವೇದಿಸಿಕೊಳ್ಳಲು, ಆಗಲೇ ಪ್ರೇಮಿಗಳಾದವರು ತಮ್ಮ ಪ್ರೇಮವನ್ನು ಮತ್ತಷ್ಟು ಗಾಢವಾಗಿಸಿಕೊಳ್ಳಲು ಚಾತಕ...

read more
’ಕಣ್ಣು ಕೊಳದೊಳಗೆ ಹೊಸ ನೀರಿಗೆ ನಾವೆ ಇಳಿದಂತೆ ಸಡಗರ…’ – ಕೆ ವೈ ನಾರಾಯಣಸ್ವಾಮಿ

ಕೆ ವೈ ನಾರಾಯಣ ಸ್ವಾಮಿ ಒಂದು ದಿನ ನೀನು ಹೀಗೆ ಕಾಣಬಹುದೆಂಬ ಯಾವ ಆಸೆಯೂ ಇರಲಿಲ್ಲ ನನಗೆ ಏಕೆಂದರೆ ನೀನು ಯಾರೆಂದು ಗೊತ್ತಿರಲಿಲ್ಲ ನನಗೆ. ನನ್ನ ಪಾಡಿಗೆ ನಾನು ಗಾಳಿಗೆ ತೇಲಿ ಹೋಗುವ ಎಲೆ ಕಾಲ ಸುಂಟರಗಾಳಿಯಲ್ಲಿ ಕೊಚ್ಚಿ ಹೋಗುವ ಎಲೆಗೆ ಇರಲಿಲ್ಲವೇ ಯಾವುದೇ ಯಾನ, ಧ್ಯಾನ ಇಲ್ಲ,  ನಿರ್ಲಿಪ್ತ ಎನ್ನಲಾಗುತ್ತಿಲ್ಲ ಧಗೆ ತುಂಬಿದ ಉರಿ...

read more
’ಯಾವ ಮೋಹನ ಮುರಳಿ ಕರೆಯಿತೊ..’ – ಬಿ ವಿ ಭಾರತಿ

­­­­­­­­­­­ಹಾಗೊಂದು ಸಂಜೆ ... ಮತ್ತೊಂದು ಬೆಳಗು ... - ಭಾರತಿ ಬಿ ವಿ ಅಲ್ಲಿ ಮೂಲೆಯಲ್ಲಿ ಅವನ ಕಾರು ತಿರುಗುವುದು ಕಂಡಿತು. ಕೂತಿದ್ದವಳು ಎದ್ದು ನಿಂತಳು. ಅವನು ಬಾಗಿ ಕಾರಿನ ಬಾಗಿಲನ್ನು ತೆಗೆದ. ಆ ಕಾರು ಕೂಡಾ ಯಾಕೋ ‘ಅವನದ್ದು’ ಅನ್ನಿಸಿದ ಕೂಡಲೇ ಜಾಸ್ತಿ ಖುಷಿಯಲ್ಲಿ ಒಳಗೆ ಹೆಜ್ಜೆಯಿಟ್ಟಳು. ಪಕ್ಕದಲ್ಲಿ ಡ್ರೈವಿಂಗ್...

read more
’ಮೊದಲ ದಿನ ಮೌನ….’ – ಸ್ವರ್ಣ ಎನ್ ಪಿ

ಸ್ವರ್ಣ ಎನ್ ಪಿ ನಾಗಾಭರಣ ಅವರು ದೂರದರ್ಶನಕ್ಕಾಗಿ ಕೆಲವು ಹಾಡುಗಳನ್ನು ದೃಶ್ಯ ಮಾದ್ಯಮಕ್ಕಿಳಿಸಿದಾಗ ಬಹುಶಃ ಮೊದಲ ಬಾರಿ ಮೈಸೂರು ಮಲ್ಲಿಗೆಯ ಹಾಡುಗಳನ್ನು ಕೇಳಿದ್ದು. ಹಾಡಿನ ಮೊದಲು ಬರುವ ನಿರೂಪಕಿಯ ಮಾತು ಅರ್ಥವಾಗುತ್ತಿರಲಿಲ್ಲ. ಶಾಲೆಗೆ ಹೋಗಿರದ ಅಜ್ಜಿ ಕೂಡ ‘ಶಾನುಭೋಗರ ಮಗಳು ತಾಯಿ ಇಲ್ಲದ ಹುಡುಗಿ ...’ ಅಂತ ಹಾಡೋದು ಕೇಳಿ...

read more
’ಬಾ ಇಲ್ಲಿ ಸೂರ್ಯನಂತೆ ಸಂಭ್ರಮಿಸು…’ – ಎಚ್ ಆರ್ ಸುಜಾತಾ

ಇಳಿದು ನೋಡು ಎಚ್ ಆರ್ ಸುಜಾತ ಬಾ ಇಲ್ಲಿ ಸೂರ್ಯನಂತೆ ಸಂಭ್ರಮಿಸು ತಲೆಯೆತ್ತಿ ಸೂರ್ಯಕಾಂತಿಯಂತೆ ಮುದ್ದಿಸಿ ಸಾವಿರ ಬೀಜಗಳ ನೆಲದಲ್ಲಿ ಚೆಲ್ಲಿಬಿಡುತ್ತೇನೆ   ಬಾ ಇಲ್ಲಿ ಮೀನಾಗಿ ಪುಳಕವನೆಬ್ಬಿಸು ಅಲೆಅಲೆಗೂ ಗರ್ಭಕಟ್ಟಿ ಸಾವಿರ ಮೀನಮರಿಗಳ ನೀರಲ್ಲಿ ತೇಲಿಬಿಡುತ್ತೇನೆ   ಬಾ ಇಲ್ಲಿ ಕವಿಯಂತೆ ಭಾವುಕನಾಗು ಬೆಳಕಿನ...

read more
ಮಡದಿಗೊಂದು ಹ್ಯಾಪಿ ವ್ಯಾಲೆಂಟೈನ್ಸ್ ಡೇ ಪತ್ರ – ಉದಯ್ ಇಟಗಿ

ಪ್ರೀತಿಗಿಂತ ಬದುಕು ದೊಡ್ದದು ಕಣೇ...... ಉದಯ್ ಇಟಗಿ ನನ್ನ ಕೆಂಗುಲಾಬಿಯೇ, ಅದು ಅಕ್ಟೋಬರ್ 27, 2007. ಆವತ್ತು ನಾನು ನಿನ್ನನ್ನು ಮತ್ತು ನಮ್ಮ ಮುದ್ದಿನ ಮಗಳನ್ನು ಬಿಟ್ಟು ಕೇಳಿರದ ಕಂಡಿರದ ದೇಶವೊಂದಕ್ಕೆ ಕೆಲಸದ ನಿಮಿತ್ತ ಹೊರಟು ಬರುವವನಿದ್ದೆ. ಆಗಷ್ಟೇ ಬೆಂಗಳೂರಿನಲ್ಲಿ ಚಳಿ ಸಣ್ಣದಾಗಿ ಆರಂಭವಾಗಿತ್ತು. ಇಂಥ ಚಳಿಗಾಲದಲ್ಲಿಯೇ...

read more
'ಅದ್ವೈತ ಸ್ಥಿತಿಯು ಪ್ರೇಮವೇ?!' – ರೋಹಿಣಿ ಸತ್ಯಾ

ಪ್ರೇಮ-ಭಾವನೆ-ಸ್ಥಿತಿ - ರೋಹಿಣಿ ಸತ್ಯ ಪ್ರೇಮ ಭಾವನೆಗಳ ಬೀಜವು ಹಗುರಾಗಿ ಗಾಳಿಯಲ್ಲಿ ತೂರಿ ನೆಲವನ್ನು ಚುಂಬಿಸಿದಾಗ ಬೀಜ ಬಿರಿದು ಎರಡು ರೆಕ್ಕೆಗಳಂತೆ ನಡುವಿನ ಮೊಳಕೆ ಕೊಕ್ಕಿನಂತೆ ಹಾರಿತು ಹಕ್ಕಿಯು ಗಾಳಿಯಲ್ಲಿ ಹಗುರಾಗಿ ಈ ಪ್ರೇಮದ ಹಣೆಯ ಬರಹವೇ ಇಷ್ಟು ತೂರುವುದು ಹಾರುವುದು ಏರುವುದು ಒಮ್ಮೆಯೂ ಸೇರುವುದಿಲ್ಲ ತೀರವು ಆದರೂ......

read more
ಸಂಧ್ಯಾರಾಣಿ ಕಾಲಂ : ’ಹಿಂದೆ ಯಾವ ಜನ್ಮದಲ್ಲೋ ಮಿಂದ ಪ್ರೇಮ ಜಲದ ಸೊಂಪು…’

Love has no Limits , but Relationship has It . ’ಪ್ರೀತಿಗೆ ವಯಸ್ಸಿನ ಹಂಗಿಲ್ಲ’,   ’ಒಗ್ಗರಣೆ’ಸಿನಿಮಾದ ಬಗ್ಗೆ, ನಡುವಯಸ್ಸಿನ ಪ್ರೀತಿಯ ಬಗ್ಗೆ ಬರೆದಾಗ ಮೇಲಿನ ಸಾಲನ್ನು ಬರೆದಿದ್ದೆ. ನಿಜ ಪ್ರೀತಿಗೆ ವಯಸ್ಸಿನ ಮಿತಿ ಇಲ್ಲ, ಯಾವುದೇ ಹಂಗಿಲ್ಲ, ಆದರೆ ಅದೇ ಪ್ರೀತಿ ಒಂದು ಸಂಬಂಧವಾದಾಗ ಎಷ್ಟೆಲ್ಲಾ ಪ್ರಶ್ನೆಗಳು,...

read more
ಯಾರದೋ ದಾಳಕ್ಕೆ, ಬೇಕಾದ ಗರ ಬಿದ್ದ ಕಾಯಂತೆ….

ಶಾಂತಿ ಮಂತ್ರ ಮಂಗೇಶ ಕೈಕಂಪಾಡಿ ಯಾವುದೋ ಕೈವಾಡ, ಗೂಢ ಪವಾಡವೆಂಬಂತೆ, ನಡೆಸುತ್ತಿದೆ ಮಸಲತ್ತು ನಮ್ಮ ನಡುವೆ. ಯಾರದೋ ದಾಳಕ್ಕೆ, ಬೇಕಾದ ಗರ ಬಿದ್ದ ಕಾಯಂತೆ, ಜರುಗುತ್ತಿದೆ ಜಗತ್ತು ಎಡೆಗೊಡದೆಯೆ. ದುರುಳ ಬಂದೂಕುಗಳ ನೀಳ ನಳಿಕೆ ಹಿಂದಿನ ಕುದುರೆ ಮೀಂಟುವುದು ಇನ್ನಿಕೋ ಇವರ ಬೆರಳು. ಲಕ್ಷ್ಯದೊಕ್ಕಣ್ಣೊಳಗೆ ನಿಧಾನ ಇಳಿದೀಡಾಡಿ, ನೋಡಿ,...

read more

Pin It on Pinterest

Share This