ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ರಂಗಶಂಕರದಲ್ಲಿ ನಾಳೆ ’ಮಣ್ಣಿನ ಬಂಡಿ’

ವಿಜಯನಗರ ಬಿಂಬ (ರಿ) ರಂಗ ಶಿಕ್ಷಣ ಕೇಂದ್ರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಅರ್ಪಿಸುವ ಶೂದ್ರಕ ಮಹಾ ಕವಿಯ ಮೃಚ್ಛಕಟಿಕಾ ನಾಟಕದ ಕನ್ನಡಾನುವಾದ ಮಣ್ಣಿನ ಬಂಡಿ ಅನುವಾದ : ಪ್ರೊ ಬಿ.ಚಂದ್ರಶೇಖರ್ ನಿರ್ದೇಶನ : ಡಾ ಎಸ್.ವಿ.ಕಶ್ಯಪ್ ಬುಧವಾರ ಸಂಜೆ ೭.೩೦ಕ್ಕೆ     ಪ್ರಾಚಿನ ಭಾರತದ ಮಹಾನ್ ಸಂಸ್ಕೃತ ನಾಟಕಕಾರ...

read more
’ಜನುಮ ಜನುಮದಲ್ಲೂ ನೀವು ನಮ್ಮವರೇನೆ’ ಪಿಬಿ ಶ್ರೀನಿವಾಸ್, ಒಂದು ನೆನಪು

- ಎನ್ ಎಸ್ ಶ್ರೀಧರ ಮೂರ್ತಿ ಇದು 1992ರ ನೆನಪು.. ಜಿ.ವಿ.ಅತ್ರಿ ಚಿತ್ರಗೀತೆಗಳ ಒಂದು ಕಾರ್ಯಕ್ರಮ ಏರ್ಪಡಿಸಿದ್ದರು. ಅದರಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಪಿ.ಬಿ.ಶ್ರೀನಿವಾಸ್ ಸೇರಿದಂತೆ ಹಲವು ಪ್ರಖ್ಯಾತ ಗಾಯಕರು ಭಾಗಿಯಾಗುವವರಿದ್ದರು. ಬೆಂಗಳೂರಿನ ಚೌಡಯ್ಯ ಸಭಾಂಗಣದಲ್ಲಿ ಕಾರ್ಯಕ್ರಮ. ಜನ ಕಿಕ್ಕಿರಿದು ಸೇರಿದ್ದಾರೆ....

read more
'ಮುಂಚೆ ಯಾಕೆ ಸಿಗ್ಲಿಲ್ಲ ನೀನು ……' – ಬಿ ವಿ ಭಾರತಿ

ಭಾರತಿ ಬಿ ವಿ ಅವಳು: ಇವತ್ತು ರಾತ್ರಿಯೊಳಗೆ ಸಮುದ್ರದೂರು ಸೇರಬೇಕು ಅವನು: ಆಯ್ತು, ಆಯ್ತು ... ನೀನು ಹತ್ತು ಸಾರಿ ಹೇಳಿಯಾಯ್ತು ಇದನ್ನ ... ಅವಳು: ಹೌದಾ? ಸರಿ, ಈಗ ಹನ್ನೊಂದನೆಯ ಸಲ ಹೇಳ್ತಿದೀನಿ ... ರಾತ್ರಿಯೊಳಗೆ ಸಮುದ್ರದೂರು ... ಅವನು: ಹನ್ನೆರಡನೆಯ ಸಲ ಹೇಳಿದರೆ ಸಮುದ್ರದೊಳಗೆ ತಳ್ಳಿ ಬಿಡ್ತೀನಿ ... ಅವಳು: ನಾನು ಯಾಕೆ...

read more
'ಮನ್ಮಥನ ನೆನೆಯುತ್ತ..' – ಡಾ ಶಿವಾನಂದ ಕುಬಸದ

- ಡಾ ಶಿವಾನಂದ ಕುಬಸದ ಒಂದಿಷ್ಟೂ ಹೆದರಲಿಲ್ಲ ನೀ ಉರಿಗಣ್ಣನೆದುರು ಅದೇನು ಸಂಭ್ರಮ ಅದೇನು ಉತ್ಸಾಹ ನಿನ್ನದು ವಸಂತನನ್ನು ಪುಸಲಾಯಿಸಿ ರತಿಯನ್ನು ಒಪ್ಪಿಸಿ ಕೈಯಲ್ಲಿ ಕಬ್ಬಿನ ಜಲ್ಲೆಯ ಬಿಲ್ಲು ಬಗ್ಗಿಸಿ ಹಿಡಿದು ಗಿಳಿಯ ಮೇಲೇರಿ ಹೊರಟೇಬಿಟ್ಟೆ ಶಿವನೆದೆಗೆ ಜೇನ್ನೊಣಸಾಲಿನ ತುದಿಗೆ ಸಿಕ್ಕಿಸಿದ ಹೂಬಾಣ ಎಸೆದು ಜಗದೊಡೆಯನ ತಪಸ್ಸು...

read more
ಬೇಲೂರು ರಘುನಂದನ್ ಕಾಲಂ : ಕೈಲಾಸಂ ನಾಟಕದ ಸಂಭಾಷಣೆಯನ್ನು ನೆನಪಿಸಿಕೊಂಡ ಉಮಾಶ್ರೀ

ಭಾರತ ರತ್ನ ಪ್ರಶಸ್ತಿ ಬಂದಿದ್ದಕ್ಕಾಗಿ ಕರ್ನಾಟಕ ಸರ್ಕಾರವು ವಿಜ್ಞಾನಿ ಸಿ.ಎನ್.ಆರ್. ರಾವ್ ಅವರಿಗೆ ಅಭಿನಂದನಾ ಸಮಾರಂಭ ಏರ್ಪಡಿಸಿತ್ತು. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಡಿ.ಎಚ್. ಶಂಕರಮೂರ್ತಿ, ರೋಶನ್ ಬೇಗ್, ರಾಮಲಿಂಗಾರೆಡ್ಡಿ, ಯು.ಟಿ. ಖಾದರ್ ಹೀಗೆ ಅನೇಕ ಮಂದಿ ಸಚಿವರುಗಳು ಮತ್ತು ಗಣ್ಯರು ಅಂದು ವಿಧಾನ ಸೌಧದ ಬ್ವಾಂಕೆಟ್...

read more
ಸಂಧ್ಯಾರಾಣಿ ಕಾಲಂ : ಅಂದಹಾಗೆ ನೀವು ಫೆಮಿನಿಸ್ಟಾ?

ಮಹಿಳಾ ದಿನಾಚರಣೆಗೆಂದು ಒಂದು ನೋಟ್ ಬರೆಯಲು ಕುಳಿತಿದ್ದೆ. “ಹೆಣ್ಣಾಗಿ ನಿಮ್ಮ ಸಂಭ್ರಮದ ಘಳಿಗೆಯ ಬಗ್ಗೆ ಬರೆಯಿರಿ ಎಂದು ಪತ್ರಿಕೆಯಲ್ಲಿದ್ದ ಮಿತ್ರರೊಬ್ಬರ ಕರೆ ಬಂದಾಗ ಸಂತೋಷದಿಂದಲೇ ತಲೆ ಆಡಿಸಿದ್ದೆ, ಸಂಭ್ರಮದ ಘಳಿಗೆಯನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವುದೂ ಒಂದು ಸಂಭ್ರಮವೇ ಎನ್ನುವ ಉತ್ಸಾಹದಲ್ಲಿ. ಈಗ ಬರೆಯಲು ಕೂತಿದ್ದೇನೆ,...

read more
’ಅಬ್ಬಾ! ಹೋಳಿ ಶಾಂತವಾಗಿತ್ತು!’ – ಲಕ್ಷ್ಮಿಕಾಂತ್ ಇಟ್ನಾಳ್

ಹೋಳಿ ಹಬ್ಬ ಲಕ್ಷ್ಮಿಕಾಂತ್ ಇಟ್ನಾಳ್ ಇಂದು ಹೋಳಿ ಹಬ್ಬ, ಎಲ್ಲೆಲ್ಲೂ ಬಣ್ಣ ಎರಚಾಟ ಮುಖಗಳಿಗೆಲ್ಲ ಚೆಹರೆ ಮರೆಯಾಗಿಸಿದ ಬಣ್ಣ, ನೆಲಮೊಗಕ್ಕೂ ಬಣ್ಣದೋಕುಳಿಯ ಬಣ್ಣ ಮುಗಿಲಿಗೆ ನೀಲಿ ಬಣ್ಣವಾದರೆ, ಬನಸಿರಿಗೆ ಹಸಿರುಡುಗೆಯ ಬಣ್ಣ ಹೂಗಿಡಗಳಲ್ಲಿ ತರಹೇವಾರು ಬಣ್ಣ ಬಣ್ಣವಿಲ್ಲದ ಬದುಕು ಊಹೆಗೂ ನಿಲುಕದಣ್ಣ   ನವಿಲು ಬಣ್ಣಗಳ ಯುವಕ...

read more
'ಕಾಮದಹನ' ಹಬ್ಬದಾಚೆಗೆ…

  ಹನುಮೇಶ್ ಮಳಗಿ 'ಸತ್ಯ ಹಾಗೂ ಶಿವನನ್ನು ಮರೆತ ಸೌಂದರ್ಯ ಹಾಗೂ ಯೌವನ ಎಂಬ ದಂಪತಿಗಳು ಅಹಂಕಾರವನ್ನೇ ಹೆರುತ್ತಾರೆ. ಅಹಂಕಾರವು ಅವಿವೇಕ ಎಂಬ ಸ್ನೇಹಿತನೊಡಗೂಡಿ ತನ್ನ ಜನ್ಮದಾತರನ್ನೇ ನಾಶ ಮಾಡುತ್ತದೆ.' ಕಾಮವು ದಾಂಪತ್ಯ ಜೀವನದ ಅವಿಭಾಜ್ಯ ಅಂಗ. ಕಾಮವಿಲ್ಲದಿದ್ದರೆ ಎಂಬ ಪ್ರಶ್ನೆಯೆ ಅತಾಕರ್ಿಕ. ಜೀವಜಾತಿ ಉಳಿದು ಸಂಕುಲ...

read more
’ಭೈರಪ್ಪನವರಿಗೆ ಕೆಲವು ಪ್ರಶ್ನೆಗಳು’ – ಹರವು ಸ್ಪೂರ್ತಿ ಗೌಡ

ಏನಿದೆ ಭೈರಪ್ಪ ಕಾದಂಬರಿಗಳಲ್ಲಿ... ಹರವು ಸ್ಪೂರ್ತಿ ಗೌಡ ಫೇಸ್ ಬುಕ್ಕಿನಲ್ಲಿ ಕೆಲ ದಿನಗಳಿಂದ ಗಲಭೆ ಎದ್ದಿದೆ, ಹಿರಿಯ ಸಾಹಿತಿಗಳಾದ ಎಸ್ ಎಲ್ ಭೈರಪ್ಪ ಹಾಗೂ ದೆಹಲಿಯ ನಿರ್ಭಯ ಅತ್ಯಾಚಾರ ಅಪರಾಧಿಯೊಂದಿಗೆ ಹೋಲಿಸಿದ್ದೆ ಕಾರಣವಾಗಿದೆ. ಈ ವಿಚಾರದಲ್ಲಿ ಪರ ವಿರೋಧ ವ್ಯಕ್ತವಾಗುತ್ತಿವೆ. ಕೆಲವರು ಭೈರಪ್ಪ ಅವರ ಒಂದೂ ಕಾದಂಬರಿ ಓದದೇ ಅವರ...

read more
'ಚೆರಳೆ ಕಲ್ಲು ಕೂಡ ಸಾಕು ಹೀಗೇ ಮುಗ್ಗರಿಸಿ ಬೀಳಲು..' – ಸ್ಮಿತಾ ಕವಿತೆ

ಹೊಣೆ - ಸ್ಮಿತಾ ಅಮೃತರಾಜ್ ಹೇಗೋ ಏನೋ ಒಮ್ಮೊಮ್ಮೆ ಎಡವಿಬಿಡುತ್ತೇವೆ ಗೊತ್ತಿಲ್ಲದೇ.. ಹೆಬ್ಬೆರಳಿಗೆ ಎಡತಾಕಿದ ಪುಟ್ಟ ಚೆರಳೆ ಕಲ್ಲು ಕೂಡ ಸಾಕು ಹೀಗೇ ಮುಗ್ಗರಿಸಿ ಬೀಳಲು   ಪುಣ್ಯಕ್ಕೆ ಯಾರೂ ನೋಡಲಿಲ್ಲ! ಎಡವಿಬಿದ್ದ ನೋವಿಗಿಂತ ಯಾರದೋ ನೆಟ್ಟ ಕಣ್ಣಿಗೆ ಕರುಣಾದೃಷ್ಟಿಗೆ ಅಪಮಾನ ಹೆಚ್ಚು.   ಹೇಳಿ ಕೇಳಿ ಬೀಳುವ ವಯಸ್ಸೇ...

read more
ನಗೆಪಾಟಲಿಗೀಡಾದ ಸ್ಮಿತ್ – ಪಾಲಹಳ್ಳಿ ವಿಶ್ವನಾಥ್

ಪಾಲಹಳ್ಳಿ ವಿಶ್ವನಾಥ್ (ಕೆಲಸಕ್ಕೆ ಹುಡುಕುತ್ತಿರುವ ಸ್ಮಿತ್ ಅಗು೦ತಕನೊಬ್ಬನನ್ನು ಸ೦ಧಿಸಲಿದ್ದಾನೆ) ' ನೀವು ಕೆ೦ಪು ಬಣ್ಣದ ಕ್ರೈಸಾನ್ಥಿಮಮ್ (' ಸೇವ೦ತಿ ಜಾತಿಯ ಹೂವು') ಹೂವನ್ನು ನಿಮ್ಮ ಕೋಟಿಗೆ ಸಿಕ್ಕಿಸಿಕೊ೦ಡಿರಬೇಕು' ಎ೦ದು ಚೀಟಿಯಲ್ಲಿ ಬರೆದಿದ್ದನ್ನು ಸ್ಮಿತ್ ಮತ್ತೆ ಓದಿದ. . ಸರಿ, ಹೂವಿನ ಅ೦ಗಡಿ ಹುಡುಕಿಕೊ೦ಡು ಹೋಗಿ ಸ್ಮಿತ್...

read more
'ಕಂಡದ್ದು, ಕಂಡೂ ಕಾಣದ್ದು ಮತ್ತು ಕಾಣದೆ ಹೋದದ್ದು…' – ಸಹ್ಯಾದ್ರಿ ನಾಗರಾಜ್

ಸಹ್ಯಾದ್ರಿ ನಾಗರಾಜ್ ಮಾಧ್ಯಮದ ಮಂದಿ ಸೇರಿದ್ದ ಕಾರ್ಯಕ್ರಮವೊಂದರಲ್ಲಿ ಕನ್ನಡದ ಪ್ರಮುಖ ದೈನಿಕವೊಂದರ ಸಂಪಾದಕರಿಗೆ ಯುವ ಪತ್ರಕರ್ತರೊಬ್ಬರು ಉತ್ಸಾಹದಿಂದ ಒಂದು ಕೇಳ್ವಿ ಒಗೆದರು, ”ಸರ್, ಭ್ರಷ್ಟಾಚಾರ ಎಲ್ಲೆಡೆ ತುಂಬಿ ತುಳುಕ್ತಾ ಇದೆ. ಅಪ್ರಾಮಾಣಿಕ ಅಧಿಕಾರಿಗಳು ಹೆಚ್ತಾ ಇದ್ದಾರೆ. ಅಂಥದ್ರಲ್ಲಿ ನೀವು ನಿಮ್ಮ ಪತ್ರಿಕೆಯಲ್ಲಿ...

read more

Pin It on Pinterest

Share This