ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು
ಅವರು ಗಾಂಧಿಯನ್ನು ಕಂಡರು..
'ನನ್ನ ತಂದೆ ಗಾಂಧೀಜಿಯನ್ನು ಭೇಟಿ ಮಾಡಿದ ಸಂದರ್ಭ' ಎನ್ ಎಸ್ ಶಂಕರ್ ʻ1929 - 30ರ ಕಾಲ. ಮಹಾತ್ಮ ಗಾಂಧಿಯವರು ಹೊನ್ನಾಳಿ ಗ್ರಾಮಕ್ಕೆ ಬರುವರೆಂಬ ವರ್ತಮಾನ ಗೊತ್ತಾಯಿತು. ನಾವೆಲ್ಲ ಗಾಂಧೀಜಿಯವರ ದರ್ಶನಕ್ಕೆ ಕಾತರರಾಗಿದ್ದೇವೆಂದು ನಮ್ಮ ಮುಖ್ಯೋಪಾಧ್ಯಾಯ ಶ್ರೀ ಮಂಜುನಾಥಯ್ಯನವರಿಗೆ ದುಂಬಾಲು ಬಿದ್ದೆವು. ನಮ್ಮ ತರಗತಿಯಲ್ಲಿ...
ಪ್ರಕಾಶ್ ಕೊಡಗನೂರ್ ಹೊಸ ಕವಿತೆ – ಗ್ರೀನಿಂಕಿನ ಮಸಲತ್ತುಗಳು
ಪ್ರಕಾಶ್ ಕೊಡಗನೂರ್ ೧ ಹಲೋ ನಿಲ್ಲಿ… ಹಾಗೆಲ್ಲ ಅಪ್ಪಣೆಯಿಲ್ಲದೆ ಸಾಹೇಬರ ಚೇಂಬರಿಗೆ ಹೋಗುವ ಹಾಗಿಲ್ಲ ಯಾರು ನೀವು? ಏನಾಗಬೇಕಿತ್ತು? ಐಡೆಂಟಿಟಿ ಕಾರ್ಡ್ ಇದೆಯಾ? ಮೊದಲು ಅವರ ಆಪ್ತ ಸಹಾಯಕರನ್ನು ಕಾಣಿ ಪ್ರಮುಖ ಗಂಭೀರ ವಿಷಯವಿದ್ದರಷ್ಟೆ ಭೇಟಿಯ ದಿನಾಂಕ ಸಮಯವನ್ನು ಅವರು ನಿರ್ಧರಿಸುತ್ತಾರೆ; ಇಲ್ಲದಿದ್ದರೆ ಇಲ್ಲ ಇಲ್ಲೇನಿದ್ದರೂ...
ಸರೋಜಿನಿ ಪಡಸಲಗಿ ಅನುವಾದಿಸಿದ- ‘ಆ ರಾಟೆ’
ಇಂಗ್ಲಿಷ್ ಮೂಲ: ಜಾರ್ಜ್ ಹರ್ಬರ್ಟ್ ಕನ್ನಡಕ್ಕೆ : ಸರೋಜಿನಿ ಪಡಸಲಗಿ ತಾನೇ ಸೃಷ್ಟಿಸಿದ ಮಾನವನ ಕಂಡು ಹೆಮ್ಮೆ ದೇವಗೆ ತನ್ನಲಿದ್ದ ಅಮೂಲ್ಯ ದೇಣಿಗೆಯ ಕಲಶವನ್ನೇ ಅವನಿಗಾಗಿ ಹಿಡಿದು ನಿಂತು ತನ್ನಲ್ಲೇ ಹಾಕಿದ ಲೆಕ್ಕ ಆತ "ನನ್ನಲಿರುವುದನೆಲ್ಲಾ ಧಾರೆ ಎರೆದು ಬಿಡುವೆ ನನ್ನವನೇ ಆದ ಅವಗೆ ವ್ಯರ್ಥವಾಗಿ ಬಿದ್ದುದನೆಲ್ಲ ಒಟ್ಟುಗೂಡಿಸಿ...
ನಾ ದಿವಾಕರ ಓದಿದ ‘ಬರಿ ಕತೆಯಲ್ಲ’
ಇದು ಬರಿ ಕಥನವೂ ಅಲ್ಲ ಒಂದು ಜೀವನ ದರ್ಶನ ನಾ ದಿವಾಕರ ಕೆ.ಎಸ್. ಸುಚೇತ ಅವರ “ಬರಿ ಕತೆಯಲ್ಲ ಅಗ್ರಹಾರದ ಕಥನ” ಕೃತಿಯನ್ನು ಓದುತ್ತಾ ಹೋದಂತೆ ಮನದಾಳಕ್ಕೆ ಇಳಿಯುವ ಪಾತ್ರಗಳು, ಸನ್ನಿವೇಶಗಳು ಹಾಗೂ ಆ ಪಾತ್ರಗಳೊಳಗಿನ ವ್ಯಕ್ತಿಚಿತ್ರಣಗಳು ನಮ್ಮ ಮನಸ್ಸನ್ನು ಆವರಿಸಿಕೊಳ್ಳುತ್ತಲೇ ಹೋಗುತ್ತವೆ. ಹಾಗೆಯೇ ಇದೇನು ಕಾದಂಬರಿಯೋ,...
ಚ ಹ ರಘುನಾಥ್, ಜೋಗಿಗೆ ನರಹಳ್ಳಿ ಪ್ರತಿಷ್ಠಾನ ಪ್ರಶಸ್ತಿ
ನರಹಳ್ಳಿ ಪ್ರತಿಷ್ಠಾನ ನೀಡುವ ೨೦೨೩ನೆಯ ಸಾಲಿನ ಪ್ರತಿಷ್ಠಿತ ಪ್ರಶಸ್ತಿಗೆ ಚ. ಹ ರಘುನಾಥ್ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ಹದಿನೈದು ಸಾವಿರ ರೂಪಾಯಿಗಳ ನಗದು ಮತ್ತು ಫಲಕವನ್ನು ಒಳಗೊಂಡಿರುತ್ತದೆ. ಡಾ. ಎಚ್. ಎಸ್. ವೆಂಕಟೇಶಮೂರ್ತಿ, ಬಿ. ಆರ್. ಲಕ್ಷಣರಾವ್, ಸಿ. ಕೆ. ರಾಮೇಗೌಡ, ನ. ರವಿಕುಮಾರ್, ರಜನಿ ನರಹಳ್ಳಿ...
ನಾಗಸಾಕಿಯಲ್ಲಿ ಮಳೆ
9 ಆಗಸ್ಟ್- ನಾಗಸಾಕಿಯಲ್ಲಿ ಅಣುಬಾಂಬ್ ಹಾಕಿ ಲಕ್ಷಾಂತರ ಜನರನ್ನು ಕೊಂದ ಕ್ರೌರ್ಯದ ದಿನ. ಅದರ ನೆನಪಿನಲ್ಲಿ ಪ್ರಸಿದ್ಧ ಕವಯತ್ರಿ ಇಲ್ಯಾ ಎಹ್ರೆನ್ಬರ್ಗ್ (ಇಂಗ್ಲಿಷ್ ಅನುವಾದ: ಇವಾ ಸ್ಟ್ರಾಸ್) ಕವನ ಇದು. ಕನ್ನಡಾನುವಾದ : ಜಿ. ಎನ್. ನಾಗರಾಜ್ ನಾಗಸಾಕಿಯ ಸುತ್ತ ಸುತ್ತುತ್ತದೆ ಎಚ್ಚೆತ್ತ ಮಳೆ, ಕೋಪದಿಂದ ಬಾಲೆಯೊಬ್ಬಳು ಆತಂಕದಿಂದ...
ಗುಂಡುರಾವ್ ದೇಸಾಯಿ ಓದಿದ ʻನನ್ನ ಪ್ರಯಾಸದ ಕಥನಗಳುʼ
ಪ್ರಬಂಧ ಸಾಹಿತ್ಯ ಇಂಗ್ಲಿಷ್ ಮೂಲದ್ದಲ್ಲ. ಫ್ರಾನ್ಸಿನ ಖ್ಯಾತ ಲೇಖಕ ಮಾಂಟೇನ ಇದರ ಹುಟ್ಟುಹಾಕಿದನು. ಬೇಕನ್‌ಗೂ ಹಿಡಿಸಿತು. ಆ ಮೂಲಕ ಇಂಗ್ಲಿಷ್ ಭಾಷೆಯಲ್ಲಿ ಮೈತಳೆಯಲು ಕಾರಣವಾಯಿತು. ʻಪ್ರಬಂಧʼ ಪದ ಕನ್ನಡಕ್ಕೂ ಹೊಸದಲ್ಲ. ನಮ್ಮ ಪ್ರಾಚೀನ ಕಾವ್ಯಗಳಲ್ಲೂ ಉಲ್ಲೇಖಗೊಂಡಿರುವಂತದ್ದು. ʻನಾಟಕʼ ಪದದೊಳಗೆ ಎಲ್ಲಾ ಸಾಹಿತ್ಯ ಪ್ರಕಾರಗಳು...
ನಮ್ಮೂರಿನಕ್ಕರೆಯ ಸಕ್ಕರೆಯ ಗೊಂಬೆಯನು ನೋಡಬೇಕೇ ಇಂಥ ಕಪ್ಪು ಗಂಡು?
ಇವತ್ತೊಂದು ಸುದ್ದಿಯನ್ನು ಓದಿದೆ. ʻಪತಿಯನ್ನು ಕಪ್ಪು ಚರ್ಮದವನು ಎಂದು ಜರೆಯುತ್ತಿದ್ದ ಪತ್ನಿಯ ಧೋರಣೆಯನ್ನು ʻಕ್ರೌರ್ಯʼ ಎಂದು ಪರಿಗಣಿಸಿರುವ ಹೈಕೋರ್ಟ್ ದಂಪತಿಯ ಮದುವೆಯನ್ನು ಅಸಿಂಧುಗೊಳಿಸಿ, ವಿಚ್ಛೇದನ ಮಂಜೂರು ಮಾಡಿದೆʼ. ಇದು ನಿಸ್ಸಂದೇಹವಾಗಿ ಕ್ರೌರ್ಯವೇ ಸರಿ. ನಾನು ಕಳೆದ ತಿಂಗಳು ತಂಜಾವೂರು, ಚಿದಂಬರಂ, ಕುಂಭಕೋಣಂ ಮುಂತಾದ...
ಜೆ ವಿ ಕಾರ್ಲೊ ಅನುವಾದಿಸಿದ ‘ಕೊಡಲಿ ಮತ್ತು ಗರಗಸ’
ಇಂಗ್ಲಿಷ್ ಮೂಲ : ರೊಆಲ್ಡ್ ದಾಹ್ಲ್ ಕನ್ನಡಕ್ಕೆ: ಜೆ.ವಿ. ಕಾರ್ಲೊ ಎಂಟು ವರ್ಷಗಳ ಹಿಂದೆ ಸರ್ ವಿಲಿಯಂ ಟರ್ಟನ್ ತೀರಿಕೊಂಡರು. ಅವರ ʻದಿ ಟರ್ಟನ್ ಪ್ರೆಸ್ʼ, ಅವರ ರಾಜಪದವಿ ʻಸರ್ʼನೊಂದಿಗೆ ಮಗ ಬೇಸಿಲನಿಗೆ ಹಸ್ತಾಂತರವಾಯಿತು. ಲಂಡನಿನ ಫ್ಲೀಟ್ ಸ್ಟ್ರೀಟಿನಲ್ಲಿ (ಪತ್ರಿಕೋದ್ಯಮದ ಮುಖ್ಯ ಕೇಂದ್ರ) ಎಲ್ಲರ ಬಾಯಲ್ಲೂ ಒಂದೇ ವಿಷಯ: ಯಾವಾಗ...
ಶ್ರೀವಿಭಾವನ ಹೊಸ ಕವಿತೆ- ದಯವಿಟ್ಟು, ಸುಮ್ಮನೆ ಸಾಯಲು ಬಿಡು
ಶ್ರೀವಿಭಾವನ 1ಪ್ರೀತಿಯ ಕವಿಗೆ,ನಿನಗೇಕೆ ಕೊಂಬೆಯಿಂದ ಕಳಚಿದಹೂವಿನ ಮೋಹ?2ನೆಲಕ್ಕೆ ಬಿದ್ದು,ಮುದುಡಿ, ಇನ್ನೇನುಸಾಯುವ ಹೂವಿನ ಉಸಾಬರಿ ನಿನಗೇಕೆ?ಸಾಯಲಿ ಬಿಡು!ನಿನ್ನ ಕವಿತೆಯ ಭಾರ ಅದಕ್ಕೆ ಬೇಕಿಲ್ಲ.ಸಾವಿನ ಜೊತೆಗೆ,ಅಪರಾಧಿಪ್ರಜ್ಞೆಯ ಹೊರೆ ಏರಿಸಬೇಡ!3ನೀನು ಆರೋಪಿಸುವಪ್ರೀತಿಯ ಘಮಲು,ಕೃಷ್ಟ-ಸತ್ಯಭಾಮೆಯರ ನೆನಪು,ಹೂವಿನೊಂದಿಗೆ...
‘ಅವ್ವ ಪ್ರಶಸ್ತಿ’ಗೆ ಆಹ್ವಾನ
ಅವ್ವ ಪುಸ್ತಕಾಲಯ ಸಾಹಿತ್ಯ ಬಳಗ ಕುಣಿಗಲ್ ಇವರ ವತಿಯಿಂದ ಪ್ರತೀ ವರ್ಷದಂತೆ "ಶ್ರೀಮಾನ್ ಲೇ. ನರಸಯ್ಯ" ಅವರ ಸ್ಮರಣಾರ್ಥ ಕೊಡಮಾಡುವ "ಅವ್ವ ಸೃಜನಶೀಲ ಸಾಹಿತ್ಯ ಪ್ರಶಸ್ತಿ" ಗಾಗಿ 2022 ಮತ್ತು 2023 ರಲ್ಲಿ ಪ್ರಕಟವಾಗಿರುವ ಕನ್ನಡ ಸಾಹಿತ್ಯ ಕೃತಿಗಳನ್ನು ಆಹ್ವಾನಿಸಲಾಗಿದೆ. * ಈ ಹಿಂದೆ ಪ್ರಶಸ್ತಿ ಪಡೆದವರು ಈ ವರ್ಷದ...
ರಾಹುಲ್ ಅವರ ಅಪ್ಪುಗೆಯನ್ನು ಅಪರಾಧದ ಕಟಕಟೆಗೆ ತಂದು ನಿಲ್ಲಿಸಲಾಗುತ್ತಿದೆ..
ರಾಹುಲ್ ಗಾಂಧಿ ನಮ್ಮತ್ತ ಫ್ಲೈಯಿಂಗ್ ಕಿಸ್ ತೂರಿದರು ಎಂದು ಬಿಜೆಪಿಯ ಸ್ಮೃತಿ ಇರಾನಿ ಆರೋಪಿಸಿದ್ದಾರೆ. ಬಿಜೆಪಿಯ ಎಲ್ಲಾ ಮಹಿಳಾ ಸಂಸದರು ಈ ಕುರಿತು ಸ್ಪೀಕರ್ ಗೆ ದೂರು ನೀಡಿದ್ದಾರೆ. ಈ ಪ್ರಕರಣದ ಹಿನ್ನೆಲೆಯಲ್ಲಿ ಈ ಹಿಂದೆ 'ಅವಧಿ'ಯಲ್ಲಿ ರಾಜಕೀಯ ವಿಶ್ಲೇಷಣೆಯ ಅಂಕಣ ಬರೆಯುತ್ತಿದ್ದ ರವಿಕುಮಾರ್ ಟೆಲೆಕ್ಸ್ ಅವರ ಮತ್ತೊಂದು...
ಮತ್ತೆ ನಿಮ್ಮ ಮುಂದೆ ಕುಂ ವೀ ಅವರ ‘ಚಾಪ್ಲಿನ್’
ಮೆಹಬೂಬ ಮಠದ ಜಾಗತಿಕ ಸಿನೆಮಾ ರಂಗ ಕಂಡ ಮಹಾನ್ ನಟ, ನಿರ್ದೇಶಕ, ನಿರ್ಮಾಪಕ ಮತ್ತು ಸಂಭಾಷಣೆಕಾರ, ಸಾಮಾಜಿಕ ಬದಲಾವಣೆಗಾಗಿ ನಿರಂತರ ಹೋರಾಡಿದ ಹೋರಾಟಗಾರ, ಅದ್ಭುತ ತಂತ್ರಜ್ಞ, ಹಾಸ್ಯದ 'ಅನಭಿಷಿಕ್ತ ದೊರೆ' ಚಾರ್ಲಿ ಚಾಪ್ಲಿನ್ ಎಂದರೆ ಸಾಕು ಮಗುವಿನಿಂದ ಮುದುಕರವರೆಗೂ ಎಲ್ಲರೂ ಇಷ್ಟ ಪಡುತ್ತಾರೆ. ಈ ಲೋಕ ಕಂಡ ಅಪ್ರತಿಮ, ಅಭಿಜಾತ...
ಕಿ ರಂ ಅವರನ್ನು ಕಾವ್ಯವೆಂಬ ಗೊಂತಿಗೆ ಕಟ್ಟಿ ಹಾಕಿದ ಹಸುವಿನಂತೆ ನೋಡಬೇಡಿ..
ಡಾ. ವೆಂಕಟೇಶಯ್ಯ ನೆಲ್ಲುಕುಂಟೆ ಕವಿ ರವೀಂದ್ರರು ಮತ್ತು ಜ್ಞಾನದಾಹಿ ಕಿರಂ ನಾಗರಾಜರ ಕುರಿತು ಕೆಲವು ದಿನಗಳಿಂದ ನಡೆಯುತ್ತಿರುವ ಚರ್ಚೆಗಳು ಸಾಹಿತ್ಯ, ಕಾವ್ಯಗಳ ಸುತ್ತ ಗಿರಕಿ ಹೊಡೆಯುತ್ತಿವೆ. ಬಹುಪಾಲು ಜನರಲ್ಲಿ ಕಾವ್ಯದ ಹುಸಿ ಸಂಭ್ರಮವೊಂದು ತುಂಬಿ ತುಳುಕಾಡುತ್ತಿದೆ. ಈ ದೇಶಕ್ಕಿದು ಹೊಸದೇನೂ ಅಲ್ಲ. ಬೌದ್ಧರ ಜ್ಞಾನದಾಹವನ್ನು,...
ನಳಿನ ಡಿ ಅವರ ‘ತಲೆಮಾರಿನ ತಲ್ಲಣ’
ಇಂದಿರಾ ಕೃಷ್ಣಪ್ಪ ಪತ್ರಕರ್ತೆ ನಳಿನ ಡಿ ಅವರ ಕೃತಿ ಈ ತಿಂಗಳ 14 ರಂದು ಚಿಕ್ಕಮಗಳೂರಿನಲ್ಲಿ ಬಿಡುಗಡೆಯಾಗಲಿದೆ. ಈ ಕೃತಿಗೆ ಗಾಂಧಿ ಭವನದ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ ಅವರು ಬರೆದ ಮುನ್ನುಡಿ ಇಲ್ಲಿದೆ- ತಾನೇ ಬರೆದ ಅಂಕಣ ಬರಹಗಳನ್ನು ಸಂಗ್ರಹಿಸಿ, ಕೃತಿ ರೂಪದಲ್ಲಿ ಪ್ರಕಟಿಸಿರುವ ಶ್ರೀಮತಿ ನಳಿನಾ ಅವರ ಉತ್ಸಾಹ ಮತ್ತು...
‘ನವಕರ್ನಾಟಕ ಪ್ರಕಾಶನ’ಕ್ಕೆ ರಾಷ್ಟ್ರೀಯ ಪ್ರಶಸ್ತಿ
ಭಾರತೀಯ ಪ್ರಕಾಶಕರ ಒಕ್ಕೂಟವು ತನ್ನ ಸುವರ್ಣ ಮಹೋತ್ಸವದ ಅಂಗವಾಗಿ ನೀಡುತ್ತಿರುವ ಪ್ರತಿಷ್ಟಿತ ರಾಷ್ಟ್ರೀಯ ಪ್ರಶಸ್ತಿಗೆ 'ನವಕರ್ನಾಟಕ ಪ್ರಕಾಶನ' ಆಯ್ಕೆಯಾಗಿದೆ. ಪ್ರಕಾಶನ ರಂಗದಲ್ಲಿ ಅನುರೂಪದ ಸೇವೆ ಸಲ್ಲಿಸಿದ್ದಕ್ಕಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಈ ತಿಂಗಳ 11 ಮತ್ತು 12 ರಂದು ಒಕ್ಕೂಟವು ನವದೆಹಲಿಯಲ್ಲಿ ಹಮ್ಮಿಕೊಂಡಿರುವ...
‘ಮೈಲ್ಯಾಂಗ್’ ಆಡಿಯೋ ಕವಿತೆಗಳ ಪೈಪೋಟಿ
ವಿವರಗಳಿಗೆ- www.mylangaudio.in/kn/challenge
ವಸುಂಧರಾ ಭೂಪತಿ ಅವರಿಗೆ ‘ಸಮೃದ್ಧ ಸಮುದಾಯ ಆರೋಗ್ಯ ಸಾಹಿತ್ಯ’ ಪ್ರಶಸ್ತಿ
‘ಸಮೃದ್ಧ ಸಮುದಾಯ ಆರೋಗ್ಯ ಸಾಹಿತ್ಯ’ ಪ್ರಶಸ್ತಿಗೆ ಖ್ಯಾತ ಆಯುರ್ವೇದ ವೈದ್ಯರು ಮತ್ತು ಸಾಹಿತಿಯಾದ ಡಾ.ವಸುಂಧರಾ ಭೂಪತಿ ಅವರು ಆಯ್ಕೆಯಾಗಿದ್ದಾರೆಂ ಕರ್ನಾಟಕ ಸಮುದಾಯ ಆರೋಗ್ಯ ಸಂಸ್ಥೆ ನೀಡುವ ಈ ಪ್ರಶಸ್ತಿಯನ್ನು ಪ್ರತಿವರ್ಷ ವೈದ್ಯ ಸಾಹಿತ್ಯದಲ್ಲಿ ಗಣನೀಯ ಸೇವೆ ಸಲ್ಲಿಸಿದ ಒಬ್ಬರನ್ನು ಗುರುತಿಸಿ ನೀಡಲಾಗುತ್ತಿದ್ದು, ಈ ಬಾರಿ ಡಾ....
ಸಂಧ್ಯಾ ಹೊನಗುಂಟಿಕರ್ ಓದಿದ ಕಾಲಗರ್ಭದಿಂದ ಅನೂಹ್ಯ ಲೋಕಕೆ…
ಹಿರಿಯ ಪತ್ರಕರ್ತ, ರಂಗಕರ್ಮಿ ಪ್ರಭಾಕರ ಜೋಶಿ ಅವರ ಸಮಗ್ರ ಕವನ ಸಂಕಲನ ಬಿಡುಗಡೆಯಾಗುತ್ತಿದೆ. ಕಲಬುರ್ಗಿ ರಂಗಾಯಣದ ನಿರ್ದೇಶಕರಾಗಿದ್ದ ಪ್ರಭಾಕರ ಜೋಶಿ ಅವರ ನಾಲ್ಕು ಕವನ ಸಂಕಲನಗಳನ್ನು ಇದು ಒಳಗೊಂಡಿದೆ. ಕನ್ನಡದ ಮತ್ತೊಬ್ಬ ಮಹತ್ವದ ಲೇಖಕಿ, ಅಂಕನಕಾರರಾದ ಸಂಧ್ಯಾ ಹೊನಗುಂಟಿಕರ್ ಅವರು ಕೃತಿಗೆ ಬರೆದ ಮುನ್ನುಡಿ ಇಲ್ಲಿದೆ- ಸಂಧ್ಯಾ...
ಕು ಸ ಮಧುಸೂದನ್ ಅವರ ಹೊಸ ಕವಿತೆ- ಬರದೊಳಗೂ ಬಾಳು
ಕು.ಸ. ಮಧುಸೂದನ ರಂಗೇನಹಳ್ಳಿ ಶವಾಗಾರಗಳ ಕಾವಲುಗಾರನ ದಪ್ಪ ಮೀಸೆಯಡಿಯ ಕಣ್ಣೀರು ಕಾಣದ ಕುರುಡು ಜಗದ ವಾರಾಂಗನೆಯರ ಅಂಗಗಳಿಗೆಲ್ಲ ತೊನ್ನು ವ್ಯಾಪಿಸಿ ಕತ್ತಲಂತ ಊರಲಿ ಕೊಚ್ಚಿ ಎಸೆದ ಹೆಣಗಳ ಮೈಮೇಲಿನ ಹಳೇ ನಗಗಳ ಬಿಚ್ಚಿ ಒತ್ತೆಯಿಟ್ಟು ಮಧ್ಯಾಹ್ನದೂಟಕೆ ಸಜ್ಜಾಗುವ ಅನಂತ ಅನಾಥಜೀವಗಳು. ಪ್ರಭುಗಳ ಉಗ್ರಾಣಗಳಲ್ಲಿ ತಿನ್ನುವವರಿರದೆ...
ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ: ಮಣಮಣ ಮಣಿಪುರ 2
19.2 ಮಣಮಣ ಮಣಿಪುರ ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ...





















