ಇಂದು ಅವಧಿಯಲ್ಲಿ...
ಮಮತಾ ಜಿ ಸಾಗರ ಗೆ ಮಹಾನ್ ಮನ್ನಣೆ
ಸಾಹಿತ್ಯದಲ್ಲಿನ ಅತ್ಯುತ್ತಮ ಸಾಧನೆಗಾಗಿ ಕೊಡುವ ಜಾಗತಿಕ ಪ್ರಶಸ್ತಿಯ ಅಂತಿಮ ಸುತ್ತಿಗೆ ಕನ್ನಡದ ಖ್ಯಾತ ಲೇಖಕಿ ಮಮತಾ ಜಿ ಸಾಗರ ಅವರನ್ನು ಭಾರತದಿಂದ ಆಯ್ಕೆ ಮಾಡಲಾಗಿದೆ. ಸಾಹಿತಿಗಳ ಜಾಗತಿಕ ಸಂಘಟನೆ- ವರ್ಲ್ಡ್ ಆರ್ಗನೈಜೇಷನ್ ಆಫ್ ರೈಟರ್ಸ್ (WOW) ಸ್ಥಾಪಿಸಿರುವ ಈ ಪ್ರಶಸ್ತಿಯನ್ನು ಇದೆ ಏಪ್ರಿಲ್ 6 ರಂದು ನೈಜೀರಿಯಾದ ಅಬುಜಾದಲ್ಲಿ...
ರೂಪಕಗಳಲ್ಲಿ ಕಂಡ ಬದುಕಿನ ಚಿತ್ರಗಳು
ಎಚ್ ಆರ್ ರಮೇಶ ** ಕುಮಾರವ್ಯಾಸನನ್ನು ರೂಪಕಗಳ ಚಕ್ರವರ್ತಿ ಎಂದು ಅಭಿಜಾತ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಕರೆಯುತ್ತಾರೆ. ಆಧುನಿಕ ಸಾಹಿತ್ಯ ಕನ್ನಡದ ಸಂದರ್ಭದಲ್ಲಿ, “ಸ್ವಲ್ಪ ಮಟ್ಟಿಗೆ” (ಅಭಿಜಾತ ವಿದ್ವಾಂಸರ ಕ್ಷಮೆಕೋರಿ), ಜಯಂತ ಕಾಯ್ಕಿಣಿಯವರನ್ನು ಹಾಗೆ ಕರೆಯಬಹುದೇನೋ. ಏಕೆಂದರೆ ಅವರ ಕವಿತೆ ಮತ್ತು ಕತೆ (ಗದ್ಯವನ್ನು ಒಳಗೊಂಡು)...
ಸನತ್ ಕುಮಾರ್ ಬೆಳಗಲಿ, ಸಿ ಜಿ ಮಂಜುಳಾ, ಬಿ ಎಂ ಬಷೀರ್ ಸೇರಿದಂತೆ 25 ಪತ್ರಕರ್ತರಿಗೆ ಕೆಯುಡಬ್ಲ್ಯೂಜೆ ಪ್ರಶಸ್ತಿ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪ್ರತಿ ವರ್ಷ ಕೊಡ ಮಾಡುವ ಕೆಯುಡಬ್ಲ್ಯೂಜೆ ದತ್ತಿ ನಿಧಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ದತ್ತಿನಿಧಿ ಪ್ರಶಸ್ತಿಗಳು ತಲಾ 5 ಸಾವಿರ ರೂ ನಗದು, ಪ್ರಶಸ್ತಿ ಪಲಕ ಮತ್ತು ಗೌರವ ಪುರಸ್ಕಾರಗಳನ್ನು ಹೊಂದಿರುತ್ತದೆ. ಚಿತ್ರದುರ್ಗದಲ್ಲಿ ಏಪ್ರಿಲ್ 1 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಹಿರಿಯ...
ರಂಗಭೂಮಿ ದಿನದ ನೆನಪಲಿ.. ಅನನ್ಯ ರಾಗದ ಹೊಲಿಗೆ
ಡಾ. ಲೋಕೇಶ್ ಮೊಸಳೆ **ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ದಿಕ್ಕಿನ ಪದಗಳಾಗಿವೆ. ಹಾಗೆಯೇ ಯುದ್ಧ ಮತ್ತು ಕಲೆ ಕೂಡ. ಕಲಾಕಾಯಕವನ್ನು ಯಾರು ಮಾಡುತ್ತಿದ್ದರೋ ಅವರು ಶಾಂತಿಯ ಮತ್ತು ಜೀವ ಜಾಲದ ಪ್ರತಿಪಾದಕರಾಗಿರುತ್ತಾರೆ. ಇದು ನಾರ್ವೆ ದೇಶದ ನೋಬಲ್ ಪ್ರಶಸ್ತಿ ವಿಜೇತ ನಾಟಕಕಾರ-ಸಾಹಿತಿ ಜಾನ್ ಫೋಸ್ಸೆ ಅವರ ಮಾತು. ಮಾರ್ಚ್ ೨೭,...
ಕಿರಣ ಭಟ್ ನೋಡಿದ ‘ಅನ್ಯಾ’ಳ ಡೈರಿ
ಕಿರಣ ಭಟ್, ಹೊನ್ನಾವರ ** ʼ ನನಗನ್ನಿಸತ್ತೆ ಇಲ್ಲೋ ಒಂದು ಕಡೆ ಮನುಷ್ಯನಲ್ಲೂ ಒಳ್ಳೆಯತನ ಇರತ್ತೆ ಅಂತ” ನಾಟಕವೊಂದರಲ್ಲಿ ಹೀಗೆ ಹದಿಮೂರು ವರ್ಷದ ಹುಡುಗಿಯೊಬ್ಬಳು ಮತ್ತೆ ಮತ್ತೆ ಹೇಳುತ್ತಿದ್ದರೆ ಆಕೆ ʼಅನ್ಯಾʼ. ಇಂಥದೊಂದು ಆಶಾವಾದದ ಸೆಳಕನ್ನು ಎದೆಯಲ್ಲಿ ಹೊತ್ತುಕೊಂಡು ಬದುಕಿದ ಹುಡುಗಿ ಆನ್ಯಾ. ಕೊನೆಗೂ ಅಂಥ ಮನುಷ್ತ್ವವನ್ನು...
ದಿಲಾವರ್ ರಾಮದುರ್ಗ ನೋಡಿದ ‘ಲೀಕೌಟ್’
ದಿಲಾವರ್ ರಾಮದುರ್ಗ ** ಹೆಸರಾಂತ ಕಲಾವಿದೆ ಅಕ್ಷತಾ ಪಾಂಡವಪುರ ಅವರ ವಿಭಿನ್ನ ಪ್ರಯೋಗ 'ಲೀಕೌಟ್'. ದಿಲಾವರ್ ರಾಮದುರ್ಗ ಅವರು ಇದರ ಕುರಿತು ಬರೆದ ಬರಹ ಇಲ್ಲಿದೆ. ** ಮನುಷ್ಯ ಸೂಕ್ಷ್ಮಗಳನ್ನು ಸೂಕ್ಷ್ಮ ಬ್ರಹ್ಮಾಂಡ ಪರಿಕಲ್ಪನೆಯಲ್ಲಿ ಸಾಂಕೇತಿಕವಾಗಿ ದರ್ಶನ ಮಾಡಿಸುವ 'ಲೀಕೌಟ್' ನಮ್ಮ ನಡುವಿನ ಸಾಮಾನ್ಯ ವ್ಯಕ್ತಿಗಳ ಬಗ್ಗೆ...
Latest
ಬಾ ಕವಿತಾ
ಅಂಕೆಯಿಲ್ಲದ ನಿಶಬ್ದ..
-ವಿಶಾಲ್ ಮ್ಯಾಸರ್ ನಾವು ಹೇಗೆಲ್ಲಮಾತಾಡಬಹುದುಬಾಯಿಂದ, ಕೈಯಿಂದಕಣ್ಣಿಂದ, ಕಾಲಿಂದಕೊನೆಗೆ ಸುಮ್ಮನಿರುವುದರಿಂದ ಲಾರ್ಡ್ ಒಂದು, ಎರೆಡುಹೀಗೆ ಸಂಖ್ಯೆಗಳನ್ನು ಹೆಚ್ಚಿಸುತ್ತಇರುವ...
ರಾವಣನ ನಕ್ಷತ್ರ ಚಿತ್ತೆಯಂತೆ..
-ಸುಕುಮಾರ್ ಪುನರ್ವಸು ನಕ್ಷತ್ರ ರಾಮನಾಗಿ ಹುಟ್ಟಿದ್ದು ಬಯಸಿದ್ದಲ್ಲಸೌಮಿತ್ರಿ ಬರಲಿಲ್ಲಜಾನಕಿಯು ಜೊತೆಗಿಲ್ಲಮಾತೃ ದೇವೋಭವಪಿತೃ ದೇವೋಭವಆಚಾರ್ಯ ದೇವೋಭವಓಂಕಾರ ಝೇಂಕಾರಗಳ ನಡವೆನನ್ನ...
ಪುಸ್ತಕದ ಪರಿಚಯ
Book Shelf
ಗುಂಡುರಾವ್ ದೇಸಾಯಿ ಓದಿದ ‘ಹುಲಿಮನೆ ಆಟ’
ಓದುಗರನ್ನು ಆಡಿಸುವ ಹುಲಿ ಮನೆ ಆಟ - ಗುಂಡುರಾವ್ ದೇಸಾಯಿ * 'ದಿನಾ ದಿನಾ ದೇವರು ಗುಡಿ ಗುಂಡಾರ ಅಂತ ಬಂದ್ರೆ ಎಲ್ಲಿಂದ ತರಾದು, ರಕ್ಕೇನು ಗಿಡಕ್ಕುದ್ರಾತಾವೇನು?ಮೊನ್ನೆ ಗುಡಿ ಕಟ್ಟುತ್ತೀವಿ ಅಂದ್ರಿ, ಎಕರೆಗೀಟ್ ಕೊಟ್ಟಿವಿ, ಓಪನಿಂಗ್ ಅಂದ್ರಿ, ಪುರಾಣಅಂದ್ರಿ, ಈಗ ದೇವರು ಮಾಡ್ತೀವಿ ಅಂತ ಬಂದೀರಿ. ಹೆಂಡ್ರು ಮಕ್ಕಳನ್ನ ಒತ್ತಿಟ್ಟು...
ಈ ಪಡಸಾಲೆಯಲ್ಲೊಮ್ಮೆ ಕೂತು ನೋಡಿ;
ಈ ಪಡಸಾಲೆಯಲ್ಲೊಮ್ಮೆ ಕೂತು ನೋಡಿ; ಪರಿಮಳ ನಿಮ್ಮನ್ನು ಪರವಶಗೊಳಿಸದಿದ್ದರೆ ಕೇಳಿ! ಪದ್ಮನಾಭ ಭಟ್ ಶೇವ್ಕಾರ --- ಪರಿಮಳದ ಪಡಸಾಲೆ! ಯಾವ ಹಿಂಜರಿಕೆಯೂ ಇಲ್ಲದೆ, ಯಾವ ಅತಿರೇಕಕ್ಕೂ ತಾಕದೆ ನಿಸ್ಸಂಶಯವಾಗಿ ಹೇಳಬಹುದು, ಇದೊಂದು ವಿಶಿಷ್ಟ ಪುಸ್ತಕ. ವಿಶಿಷ್ಟವಷ್ಟೇ ಅಲ್ಲ, ಅಷ್ಟೇ ಮಹತ್ವದ ಪುಸ್ತಕವೂ ಹೌದು! ಹಾಗಾದರೆ ಏನಿದೆ ಇದರಲ್ಲಿ?...
ನಾ ದಿವಾಕರ ಓದಿದ ‘ಮಹಾಸಂಗ್ರಾಮಿ’
ಹೋರಾಟದ ಬದುಕಿನ ವಿಹಂಗಮ ಕಥನ ಜನಪರ ಹೋರಾಟಗಳ ಒಡನಾಡಿಯೊಬ್ಬರ ನಡಿಗೆಯನ್ನು ಹೀಗೂ ದಾಖಲಿಸಬಹುದಲ್ಲವೇ ? ನಾ ದಿವಾಕರ ----- 1960-70ರ ದಶಕ ಭಾರತದ ಮಟ್ಟಿಗೆ, ಅದರಲ್ಲೂ ವಿಶೇಷವಾಗಿ ಕರ್ನಾಟಕದ ಮಟ್ಟಿಗೆ ಜನಾಂದೋಲನಗಳ ಪರ್ವಕಾಲವನ್ನು ಸೃಷ್ಟಿಸಿದ ಒಂದು ಯುಗ. ಸಮಕಾಲೀನ ಭಾರತೀಯ ಇತಿಹಾಸದ ನಡಿಗೆಯನ್ನು ಯಾವುದೇ ಸೈದ್ಧಾಂತಿಕ...
ಓದುಗನ ಕೈಬೀಸಿ ಕರೆಯುವ ‘ಭ್ರಮರ ಬಂಧು’
ವಾಗರ್ಥ ಕೃಷಿಯ ಮುಕ್ತಾಫಲ ಧ್ವನಿಪೂರ್ಣ ಕಾವ್ಯ ಡಾ. ದೊಡ್ಡರಂಗೇಗೌಡ ---- ಕವಿಯೇ ಉಳುಮೆದಾರ! ಅಧ್ಯಯನವೇ ರಸಗೊಬ್ಬರ, ಭುವಿಯೇ ಸಾಂಸ್ಕೃತಿಕ ಹೊಲ, ಕವಿಯೇ ನೆಲದ ಒಡೆಯ, ಗೇಯ್ಮೆಯೇ ಕಾವ್ಯಾಭ್ಯಾಸದ ಹವ್ಯಾಸ, ಓದುವ, ಬರೆಯವ ಪ್ರವೃತ್ತಿಯೇ ಕಾವ್ ಚಿಂತನ ಮಂಥನದ ಹೂರಣ! ಬಿತ್ತುವ ನಿಮಗ್ನ ಕಾರ್ಯವೇ ಕಾವ್ಯಾಂಕುರಕ್ಕೆ ಪೂರಕವಾದ ಪರಿಕರ!...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











