ಇಂದು ಅವಧಿಯಲ್ಲಿ...
ಕೃಷ್ಣಮೂರ್ತಿ ಬಿಳಿಗೆರೆಗೆ ಕೃಷಿ ವಿವಿ ಪುಸ್ತಕ ಪ್ರಶಸ್ತಿ
ಅಂತಾರಾಷ್ಟ್ರೀಯ ಉತ್ಸವಗಳಿಗೆ ಹಾರಿದ ಲೋಕೇಶ್ ಮೊಸಳೆಯ ಹಕ್ಕಿಗಳು
ವಿದೇಶಗಳಿಗೆ ಹಾರಿದಕನ್ನಡ ನೆಲದ ಹಕ್ಕಿಯ ಹಾಡು ‘ನೆಲದ ಹಕ್ಕಿಯ ಹಾಡು ಟೀಯೀ… ಟೀ…ವ್‌ವಿಟ್…’ (An Earthy Ode to Teeyee… Teweet…) ಸಾಕ್ಷ್ಯಚಿತ್ರವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸ್ಪರ್ಧೆ ಹಾಗೂ ಪ್ರದರ್ಶನಕ್ಕೆ ಆಯ್ಕೆಯಾಗಿದೆ. ಅಮೇರಿಕಾದ ನ್ಯೂಯಾರ್ಕ್, ಬೊಸ್ಟಾನ್, ನಪ್ಲೆಸ್ ಹಾಗೂ ಮಲೇಷಿಯಾದ ಕೌಲಲಾಂಪೂರ್, ಚೀನಾದ...
ರಹಮತ್ ತರೀಕೆರೆ ಕಂಡ ಮೇಟಿ ಕೊಟ್ರಪ್ಪನವರು
ಶ್ರೀಮಾನ್ ಮೇಟಿ ಕೊಟ್ರಪ್ಪನವರು ರಹಮತ್ ತರೀಕೆರೆ ಶಿವರಾಮ ಕಾರಂತರ `ಹಳ್ಳಿಯ ಹತ್ತು ಸಮಸ್ತರು’ ಎಂಬ ವ್ಯಕ್ತಿಚಿತ್ರಗಳ ಪುಸ್ತಕವೊಂದಿದೆ. ಅದು ಕುಂದಾಪುರ ಸೀಮೆಯ ಬೇರೆಬೇರೆ ಸ್ವಾರಸ್ಯಕರ ವ್ಯಕ್ತಿಗಳ ಚಹರೆಗಳನ್ನು ಕುರಿತಿದ್ದು. (ಇಂತಹುದೇ ಇನ್ನೊಂದು ಪುಸ್ತಕವೆಂದರೆ, ಕುವೆಂಪು ಅವರ ಮಲೆನಾಡಿನ ಚಿತ್ರಗಳು.) ಈ ಹಳ್ಳಿಯ ಹತ್ತು...
ಶ್ರೀನಿವಾಸ ಪ್ರಭು ಅಂಕಣ: ಆಹಾ! ಈಟಿವಿ ‘ಸರೋಜಿನಿ’
ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು ಶಾಶ್ವತವಾಗಿ...
ಈಗ ತಾನೇ ಓದಿ ಮುಗಿಸಿದೆ..
ಸಂತೋಷ ಉಂಡಾಡಿ, ಬೆಳಗಾವಿ ಗೆದ್ದೇ ಬಿಟ್ಟೆ! ಕೃತಿ ಕೊಳ್ಳಲು- 70191 82729 ಅಥವಾ http://bahuroopi.in ---- 'ಗೆದ್ದೇ ಬಿಟ್ಟೆ' ಪುಸ್ತಕ ಈಗ ತಾನೇ ಓದಿ ಮುಗಿಸಿದೆ. ಸಾಯಂಕಾಲ 7 ರ ಸುಮಾರಿಗೆ ಶುರು ಮಾಡಿದ್ದೆ, ಒಂದೇ ಸಿಟ್ಟಿಂಗ್ ನಲ್ಲಿ ಓದಿ ಮುಗಿಯುತ್ತಿತ್ತು, ಇನ್ನೇನು ಮುಗಿಯಿತು ಎನ್ನುವಾಗ ಕಾಲ್ ಬಂದು ತೊಂದರೆ ಆಯ್ತು....
ಮೂರು ದಿನಗಳ ಕಾಲ ತುಮರಿಯಲ್ಲಿ..
ಪ್ರಸಾದ್ ರಕ್ಷಿದಿ ಚಿತ್ರಗಳು: ಪ್ರಸಾದ್ ರಕ್ಷಿದಿ, ಪ್ರವರ ಕೊಟ್ಟೂರು, ವಿಲ್ಸನ್ ಕಟೀಲು ---- ಮೂರು ದಿನಗಳ ಕಾಲ ತುಮರಿಯಲ್ಲಿ, ಮೂರು ನಾಟಕಗಳು. ಮೂರು ದಿನ ವಿಚಾರ ವಿನಿಮಯಗಳು.. ಅನುಭವಗಳ ಹಂಚಿಕೆ.. ಪ್ರೀತಿ ತುಂಬಿದ ಮಾತುಕತೆ, ಕವಿತೆ, ಹಾಡು, ಊಟ, ತಿಂಡಿ...ನೂರಾರು ನೆನಪುಗಳು... ತುಮರಿಯ ಗೋಪಾಲ ಗೌಡ ರಂಗ ಮಂದಿರ, ಅದನ್ನು...
Latest
Invite
‘ಅವತಾರಗಳು’ ಕುರಿತು ಮಾತುಕತೆ
‘ಅವಧಿ’ ಕ್ಲಬ್ ಹೌಸ್ ನಲ್ಲಿ ಪೊಲೀಸ್ ಕಾವ್ಯ ಸಂಭ್ರಮ
ಇಂದು ಸಂಜೆ 7 30ಕ್ಕೆ ಈ ಲಿಂಕ್ ಮೂಲಕ ಬನ್ನಿ https://www.clubhouse.com/join/avadhi-mag/loF69ltv/Mw2nd0DY
ಬಾ ಕವಿತಾ
ಒಂದು ವಿಚಿತ್ರ ದಿನ..
ಇಂದು ಅಂತರರಾಷ್ಟ್ರೀಯ ಅನುವಾದ ದಿನ. ಎಸ್ ಜಯಶ್ರೀನಿವಾಸ ರಾವ್ ಅವರ ವಿಶೇಷ ಅನುವಾದಿತ ಕವಿತೆಗಳು ಇಲ್ಲಿವೆ. ಮೂಲ : ಕುಂವರ್ ನಾರಾಯಣ್ (ಹಿಂದಿ ಕವಿ) ಸಮಕಾಲೀನ ಆಧುನಿಕ ಹಿಂದಿ...
ಟಿಪ್ಪುವಾದರೂ ಕನಸಿನಿಂದೆದ್ದ..
-ಪ್ರತಿಭಾ ನಂದಕುಮಾರ್ ೧ .ಟೀಪು ಸುಲ್ತಾನನ ಕನಸು ಆ ರಾತ್ರಿ ಕನಸಿನಲ್ಲಿ ಸುಲ್ತಾನ್ ಟೀಪುಆನೆಯ ಮೇಲೆ ಕೂತು ನದಿ ದಾಟುತ್ತಿದ್ದಾಗಎರಡು ಆನೆಗಳು ಕಾದಾಡಬಹುದೆಂದುಊಹಿಸಿ...
ಪುಸ್ತಕದ ಪರಿಚಯ
Book Shelf
ಕಣ್ಮನ ತೆರೆಸುವ ಹೃದಯಸ್ಪರ್ಶಿ ಯಶೋಗಾಥೆ
ನಾ ದಿವಾಕರ ** ಹಿರಿಯ ಪತ್ರಕರ್ತ, ಸಾಹಿತಿ ರವೀಂದ್ರ ಭಟ್ಟ ಅವರ ಕೃತಿ 'ಮೂರನೇ ಕಿವಿ'. ಈ ಕೃತಿಯನ್ನು ನವಕರ್ನಾಟಕ ಪ್ರಕಾಶನ ಪ್ರಕಟಿಸಿದೆ. ಈ ಕೃತಿಯ ಬಗ್ಗೆ ಸಾಂಸ್ಕೃತಿಕ ಚಿಂತಕರಾದ ನಾ ದಿವಾಕರ ಅವರು ಬರೆದ ಬರಹ ಇಲ್ಲಿದೆ. ** ಮನುಷ್ಯ ಸಂಬಂಧಗಳಿಗೆ ಸೇತುವೆಯಾಗುವ ಸಂವಹನ ಕ್ರಿಯೆಗೊಂದು ಸವಾಲೆಸೆದ ಬದುಕು. ಜೀವನ ಎಂದರೇನು? ಎಂಬ...
ದೀಕ್ಷಿತ್ ನಾಯರ್ ಓದಿದ ‘ನಾವಿಬ್ಬರೇ ಗುಬ್ಬಿ’
ದೀಕ್ಷಿತ್ ನಾಯರ್ ವಿಕ್ರಮ ಬಿ.ಕೆ ಅವರು ಅಸಂಖ್ಯಾತ ಕವಿಗಳ ಕವಿತೆಗಳಿಗೆ ದನಿ ನೀಡಿ ಕಾವ್ಯ ರಸಿಕರ ಹೃದಯವನ್ನು ಅರಳಿಸಿದವರು. ಕವಿತೆಗಳಿಗೆ ದನಿಯಾಗುತ್ತಲೇ ಅವರು ಎಲ್ಲರಿಗೂ ಹತ್ತಿರವಾದವರು. ಕವಿತೆಯ ಓದಿನಿಂದಲೇ ವಿಕ್ರಮ ಬಿ ಕೆ ಅವರು ನಿರಭ್ರವಾದ ಪ್ರೀತಿಯನ್ನು ಸಂಪಾದಿಸಿದ್ದಾರೆ. ವಿಕ್ರಮ ಬಿ.ಕೆ ಎಂಬ ಹೆಸರು ಕೇಳಿದೊಡನೆ ನನಗೆ...
ಕೆ ಎಂ ವಿಶ್ವನಾಥ ಮರತೂರ ಓದಿದ ‘ಒದ್ದೆಗಣ್ಣಿನ ದೀಪ’
ಕೆ ಎಂ ವಿಶ್ವನಾಥ ಮರತೂರ ಪ್ರಸ್ತುತ ಸನ್ನಿವೇಶಗಳಿಗೆ ಮುಖಾಮುಖಿಯಾಗುವ ಚಾಂದ್‌ನ ಕವಿತೆಗಳು. ಮಾತುಗಳು ಮೌನವಷ್ಟೇಯಲ್ಲ ಸತ್ತುಹೋದ ಕಾಲವಿದು. ಪ್ರತಿರೋಧಗಳಿಗೆ ಅವಕಾಶವೇ ಇಲ್ಲದಂತಹ ಆತಂಕದ ವಾತಾವರಣವಿದೆ. ಪ್ರಸ್ತುತ ಸಂದರ್ಭದಲ್ಲಿ ಅರಿವಿನ, ಆಚಾರಾದ ನಾಲಿಗೆ ಬರೀ ಲೌಖಿಕ ರುಚಿಯಡೆಗೆ ಸೆಳೆಯುತ್ತಿರುವ ಸಂದರ್ಭವಿದು. ಇಂತಹ ದುರಿತ...
ನಾರಾಯಣ ಯಾಜಿ ಓದಿದ ‘ಕಣ್ಣಿನಲಿ ನಿಂತ ಗಾಳಿ’
ನಾರಾಯಣ ಯಾಜಿ ರಾಜು ಹೆಗಡೆ ಅವರ ಕವನವನ್ನು ಅವರ ಪ್ರಾರಂಭದ ದಿನದಿಂದಲೂ ಓದುತ್ತಾ ಬಂದವನು ನಾನು. ಅವರ ಕವನವಿರಲಿ, ಕತೆಯಿರಲಿ ಅದರಲ್ಲಿ ಅವರು ಬೆಳೆದ ಶರಾವತಿ ನದಿದಂಡೆ ಬಹಳಷ್ಟು ಪ್ರಭಾವವನ್ನು ಬೀರಿದೆ. ಉತ್ತರ ಕನ್ನಡದ ಕತೆಗಾರರಲ್ಲಿ ಅವರವರು ಬೆಳೆದ ಊರು ಮತ್ತು ಪರಿಸರ ಮುಖ್ಯ ಪಾತ್ರವನ್ನು ವಹಿಸುತ್ತದೆ. ರಾಜು ಇದಕ್ಕೆ ಹೊರತಲ್ಲ....
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









