ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಪುಕ್ಕ ಕತ್ತರಿಸಿದ ಹಕ್ಕಿಯ ನಿರ್ಬಂಧಿತ ಚಲನೆ

ಪುಕ್ಕ ಕತ್ತರಿಸಿದ ಹಕ್ಕಿಯ ನಿರ್ಬಂಧಿತ ಚಲನೆ

ಪ್ರಿಯದರ್ಶಿನಿ ಶೆಟ್ಟರ ** "ಕಣ್ಣಾ ಮುಚ್ಚೆ ಕಾಡೆಗೂಡೆಉದ್ದಿನ ಮೂಟೆ ಉರುಳೇ ಹೋಯ್ತುನಮ್ಮಯ ಹಕ್ಕಿ ಬಿಟ್ಟೆ ಬಿಟ್ಟೆನಿಮ್ಮಯ ಹಕ್ಕಿ ಅಡಗಿಸಿಕೊಳ್ಳಿ" ಈ ಪದ್ಯ ಚಿಕ್ಕವರಿದ್ದಾಗ ರಾಗವಾಗಿ ಹಾಡೋಕೆ ಚೆಂದ. ಆದರೆ ಇತ್ತೀಚಿನ ದಿನಗಳಲ್ಲಿ 'ಹೀಗೆ ಮನೆ ಮಕ್ಕಳನ್ನು ಆಟ ಆಡೋಕೆ, ಹೊರಗೆ ಓಡಾಡೋಕೆ ಬಿಟ್ಟು ನಿಶ್ಚಿಂತೆಯಿಂದ ಇರಲು ಆಗುತ್ತಾ?ʼ...

‘ಹಳ್ಳಿಗಳನ್ನು ಕಟ್ಟುವ ಕಷ್ಟಸುಖ’ ಫೋಟೋ ಆಲ್ಬಂ

** ಖ್ಯಾತ ಸಮಾಜ ವಿಜ್ಞಾನಿ ಡಾ ಪ್ರಕಾಶ ಭಟ್ ಅವರ ಹೊಸ ಕೃತಿ 'ಹಳ್ಳಿಗಳನ್ನು ಕಟ್ಟುವ ಕಷ್ಟಸುಖ.' 'ಬಹುರೂಪಿ' ಈ ಕೃತಿಯನ್ನು ಪ್ರಕಟಿಸಿದೆ. ಬಹುರೂಪಿ ಹಾಗೂ ಸೂರಶೆಟ್ಟಿಕೊಪ್ಪದ ಸರ್ವೋದಯ ಮಹಾಸಂಘದ ವತಿಯಿಂದ ಧಾರವಾಡದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಈ ಕೃತಿಯ ಬಿಡುಗಡೆ ಸಮಾರಂಭ ಜರುಗಿತು. ಕೃತಿಯ ಲೇಖಕ ಡಾ ಪ್ರಕಾಶ ಭಟ್, ಖ್ಯಾತ...

ಶ್ರೀನಿವಾಸ ಪ್ರಭು ಅಂಕಣ: ಬೆನ್ನು ಬಿಡದ ಡಬ್ಬಿಂಗ್ ಭೂತ..

ಶ್ರೀನಿವಾಸ ಪ್ರಭು ಅಂಕಣ: ಬೆನ್ನು ಬಿಡದ ಡಬ್ಬಿಂಗ್ ಭೂತ..

ಕನ್ನಡ ಕಂಡ ಮಹತ್ವದ ನಟ-ನಿರ್ದೇಶಕರಲ್ಲಿ ಶ್ರೀನಿವಾಸ ಪ್ರಭು ಅವರಿಗೆ ಮುಖ್ಯ ಸ್ಥಾನವಿದೆ.  ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ ಇವರು ನಂತರ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ (ಎನ್ ಎಸ್ ಡಿ) ಸೇರಿದರು. ಅಲ್ಲಿನ ಗರಡಿಯಲ್ಲಿ ಪಳಗಿ ಗಳಿಸಿದ ಖ್ಯಾತಿ ಅವರನ್ನು ರಂಗಭೂಮಿಯನ್ನು...

ನಾನು ಎಲ್ಲೆ ಹೋದರೂ ಆ ನೆನಪುಗಳ ಮಡಿಲನ್ನು ಬಿಟ್ಟು ಬದುಕಲಾರೆ..

ನಾನು ಎಲ್ಲೆ ಹೋದರೂ ಆ ನೆನಪುಗಳ ಮಡಿಲನ್ನು ಬಿಟ್ಟು ಬದುಕಲಾರೆ..

ಪೂರ್ಣಿಮಾ ಹೆಗಡೆ ** ಆ ನಾಲ್ಕು ಜನರ ಕೈಗಳು ನನ್ನ ಕುತ್ತಿಗೆಯನ್ನು ಅಮುಕಿ ಹಿಡಿದು ಉಸಿರುಗಟ್ಟಿಸುತ್ತಿವೆ, ಚೀರಬೇಕು ಎಂದರೆ ಧ್ವನಿಯೇ ಬರುತ್ತಿಲ್ಲ, ಆ ಕೈಗಳನ್ನು ತೆಗೆದು ಹಾಕೋಣವೆಂದರೆ ನನ್ನ ಶಕ್ತಿಯನ್ನೆಲ್ಲ ಅವರಲ್ಲೇ ಒಬ್ಬರು ಹೀರುತ್ತಿರುವಂತೆ ಭಾಸವಾಗುತ್ತಿದೆ. ಏನೂ ಮಾಡಲಾಗದ ಅಸಹಾಯಕ ಸ್ಥಿತಿ. ಅಚ್ಚರಿಯೆಂದರೆ ನಾಲ್ಕು ಜನರ...

‘ಪ್ರೇಮ ಕಾವ್ಯದ’ ನೋವುಂಡ ಗೆಳೆಯ..

‘ಪ್ರೇಮ ಕಾವ್ಯದ’ ನೋವುಂಡ ಗೆಳೆಯ..

ಮಮತಾ ಅರಸೀಕೆರೆ ** ಆನಂದ್ ನನಗೆ ಪರಿಚಯವಾಗಿ, ಸ್ನೇಹವಾಗಿ 16 ವರ್ಷಗಳಿಗೂ ಹೆಚ್ಚು ಸಮಯವಾಗಿದೆ. ಅವನ ಯಶಸ್ಸು, ವೈಫಲ್ಯ ಎಲ್ಲವನ್ನೂ ಹತ್ತಿರದಿಂದ ಕಂಡಿದ್ದೇನೆ. ಕೆಲವು ಮಾತುಗಳನ್ನು ಹೇಳಬಯಸುತ್ತೇನೆ. ಅವನ ನಿಧನಾನಂತರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾದ ವಿವಿಧ ಅಭಿಪ್ರಾಯಗಳನ್ನೂ ನೋಡಿದೆ. ಅವನ ಕುಡಿತ ಮತ್ತು ಬೇಜವಾಬ್ದಾರಿ...

ಬಾ ಕವಿತಾ

ಯಾರೂ ಹುಡುಕುವುದೂ ಇಲ್ಲ!

ಯಾರೂ ಹುಡುಕುವುದೂ ಇಲ್ಲ!

- ಎಂ ವಿ ಶಶಿಭೂಷಣ ರಾಜು ಕಳೆದುಹೋಗಬೇಕೆನ್ನಿಸುವುದು! ಬಲು ಸುಲಭ; ಕಳೆದುಹೋಗಬೇಕೆನ್ನಿಸುವುದು!ಆದರೆ, ಕಗ್ಗಂಟಾಗಿರುವ ಕಟ್ಟಳೆಗಳ ಮೀರಿ,ಭಯದಿ ಬಂಧಿಸಿರುವ ಬಂಧನಗಳ...

ಕಾಗೆಯೊಂದು ಬಂದು ಕೂತೇ ಬಿಟ್ಟಿತು..

ಕಾಗೆಯೊಂದು ಬಂದು ಕೂತೇ ಬಿಟ್ಟಿತು..

ಮೂಲ ಇಂಗ್ಲಿಷ್: ರವಿಶಂಕರ್ ಎನ್ ಕನ್ನಡಕ್ಕೆ: ಪ್ರತಿಭಾ ನಂದಕುಮಾರ್ ಹೊಕ್ಕುಳ ಯಾತನೆ ಕಾಗೆಯೊಂದು ಬಂದು ಕೂತೇ ಬಿಟ್ಟಿತು, ಅಮ್ಮ,ನನ್ನ ಹೊಟ್ಟೆಯ ಮೇಲೆ. ಕುಕ್ಕಿತು,ಬೇರಿಲ್ಲದೆ ತೇಲುವ...

‍ಪುಸ್ತಕದ ಪರಿಚಯ

Book Shelf

ಹೆಣ್ಣು ದನಿಗೆ ದನಿಯಾಗುವ ಸಾಹಿತ್ಯ ಹೂರಣ..

ಹೆಣ್ಣು ದನಿಗೆ ದನಿಯಾಗುವ ಸಾಹಿತ್ಯ ಹೂರಣ..

ರೂಪ ಹಾಸನ ಅವರ 'ಹಾಸನ ಮಣ್ಣಿನ ಹೆಣ್ಣು ದನಿಗಳು' ಈ ಕೃತಿಯ ಬಗ್ಗೆ ನಾ ದಿವಾಕರ ಅವರ ವಿಮರ್ಶೆ ಇಲ್ಲಿದೆ. ಹೆಣ್ಣು ದನಿಗೆ ದನಿಯಾಗುವ ಸಾಹಿತ್ಯ ಹೂರಣಅದರ ಗರ್ಭದಲ್ಲಿರುವ ಕ್ಷೀಣ ದನಿಗಳನ್ನು ಸಮಾಜಕ್ಕೆ ಮರುಪರಿಚಯಿಸುವ  ಸಾಹಿತ್ಯಿಕ ಕೃತಿ- -ನಾ ದಿವಾಕರ  ಭಾರತೀಯ ಸಮಾಜದಲ್ಲಿ ಪಿತೃಪ್ರಧಾನತೆಯ ಬೇರುಗಳು ಎಷ್ಟು...

read more
ಎಸ್ ದಿವಾಕರ್ ಓದಿದ ‘ವಿಷಾದ ಗಾಥೆ’

ಎಸ್ ದಿವಾಕರ್ ಓದಿದ ‘ವಿಷಾದ ಗಾಥೆ’

ಮಲ್ಲಿಕಾರ್ಜುನಸ್ವಾಮಿ ಮಹಾಮನೆಯವರ ಹೊಸ ಕವನ ಸಂಕಲನ ‘ವಿಷಾದ ಗಾಥೆ’ ಬಿಡುಗಡೆಯಾಗಿದೆ. ಯಾಜಿ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಇದಕ್ಕೆ ಹಿರಿಯ ವಿಮರ್ಶಕರಾದ ಎಸ್ ದಿವಾಕರ್ ಅವರು ಬರೆದ ಮುನ್ನುಡಿ ಇಲ್ಲಿದೆ. ಎಸ್ ದಿವಾಕರ್ ** ಅರಿಸ್ಟಾಟಲನ ಪ್ರಕಾರ ರೂಪಕವೇ ಕಾವ್ಯದ ಬುನಾದಿ. ಒಂದು ವಸ್ತುವನ್ನು ಅಥವಾ ಭಾವವನ್ನು ಇನ್ನಾವುದೋ...

ರಜನಿ ನರಹಳ್ಳಿ ಅವರ ಸಾಹಿತ್ಯದ ಮೇಲೆ ಹೊಸ ಬೆಳಕು

ರಜನಿ ನರಹಳ್ಳಿ ಅವರ ಸಾಹಿತ್ಯದ ಮೇಲೆ ಹೊಸ ಬೆಳಕು

'ಚೆಲ್ಲವರಿದ ಬೆಳಕು’ - ಭುವನದ ಭಾಗ್ಯ  ಟಿ. ಎ. ಲಲಿತಾ *** ಚೆಲ್ಲವರಿದ ಬೆಳಕು(೨೦೨೩) ಲೇ: ಉಮಾ ರಾಜಣ್ಣ ಪ್ರ: ಅಭಿನವ ಬೆಂಗಳೂರು ಪುಟ: ೨೪೮ ಬೆಲೆ: ರೂ. ೩೦೦.೦೦ ಯಾವುದೇ ಒಬ್ಬ ಕವಿ ಅಥವಾ ಬರಹಗಾರನಿಗೆ ಸಹೃದಯ ಬಳಗವಿರುವುದು ಬಹಳ ಮುಖ್ಯ ‘ಬೆಲೆಯಿಂದಕ್ಕುಮೆ ಕೃತಿಗಾವಿಲ; ಭುವನದ ಭಾಗ್ಯದಿಂದಕ್ಕುಮೆ’ ಇದು ನಮ್ಮ...

ಡಾ ಜಿ ಎನ್ ಉಪಾಧ್ಯ ಓದಿದ ‘ಮುಂಬೈ ಬಯೋಸ್ಕೋಪ್’

ಡಾ ಜಿ ಎನ್ ಉಪಾಧ್ಯ ಓದಿದ ‘ಮುಂಬೈ ಬಯೋಸ್ಕೋಪ್’

ಮುಂಬೈ ಬಯೋಸ್ಕೋಪ್ ಗಮನ ಸೆಳೆಯುವ ಕಾದಂಬರಿ ಡಾ.ಜಿ.ಎನ್. ಉಪಾಧ್ಯ **ಕೃತಿ:- ಮುಂಬಯಿ ಬಯೋಸ್ಕೋಪ್ಕೃತಿಕಾರರು:- ಡಾ.ರಮಾ ಉಡುಪಪ್ರಕಾಶಕರು:- ಜೆಎನ್‌ಸಿ ಪಬ್ಲಿಷರ್ಸ್, ಬೆಂಗಳೂರುಬೆಲೆ:-ರೂ ೪೦೦ಪುಟ:- ೩೨೦ಸಂಪರ್ಕ:- ೮೯೭೧೨೨೭೮೭೬ ಕನ್ನಡ ವಾಙ್ಮಯಕ್ಕೆ ಮುಂಬೈ ಮಹತ್ವದ ದೇಣಿಗೆಯನ್ನು ನೀಡಿದೆ. ಸಾಹಿತ್ಯವಲಯವಾಗಿ ಮುಂಬೈ ಹೆಸರು ಮಾಡಿದೆ....

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This