ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಕತ್ತಲಿನಿಂದ ಬೆಳಕಿನೆಡೆಗೆ

ಕತ್ತಲಿನಿಂದ ಬೆಳಕಿನೆಡೆಗೆ

ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು. ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ 'ಓಂ' ಹೆಸರು ಇರುತ್ತದೆ. ಇದಕ್ಕೆ ಕಾರಣ ಕನ್ನಡದ ಅಮೂಲ್ಯ ಸಾಹಿತ್ಯವನ್ನು ಅಂತರ್ಜಾಲಕ್ಕೆ ಹಾಗೂ ನಾಳಿನ ತಂತ್ರಜ್ಞಾನಕ್ಕೆ ಒಗ್ಗಿಸುವ ಕೆಲಸವನ್ನು ದಣಿವಿಲ್ಲದೆ...

‘ಅವಧಿ’ಯಲ್ಲಿ ಬಂದ ಒಂದು ಜಾಹೀರಾತಿನ ಸುತ್ತ..

‘ಅವಧಿ’ಯಲ್ಲಿ ಬಂದ ಒಂದು ಜಾಹೀರಾತಿನ ಸುತ್ತ..

-ಜಿ ಎನ್ ಮೋಹನ್ ಅವತ್ತು ನಾನು ನನ್ನ ಕ್ಯಾಮೆರಾ ಕ್ರ್ಯೂ ಜೊತೆಗೆ ಗಾಡಿ ಏರಲು ಸಜ್ಜಾಗಿದ್ದೆ. ಎದುರು ಸಿಕ್ಕವರು ಎಲ್ಲಿಗೆ ಎಂದು ಕೇಳಿದರು. ನಾನು 'ಅಜ್ಜಿಮನೆ'ಗೆ ಎಂದೆ. 'ಅಜ್ಜಿಮನೆ' ಎನ್ನುವುದೊಂದು ಪ್ಲೇ ಹೋಮ್. ತಕ್ಷಣ ಅವರ ಕಣ್ಣು ಮೇಲೆಕೆಳಗಾಯಿತು. ತಲೆಯ ಮೇಲೆ ಪ್ರಭಾವಳಿ ಇದ್ದವರ ನ್ಯೂಸ್ ಗಳಲ್ಲಿ ಮಾತ್ರ ಇರಬೇಕಾದ ನಾನು...

ತಂದೆ ನೀನೇಕೆ ನನಗೆ ನಗೆಯ ಕೊಡಲಿಲ್ಲ?

ತಂದೆ ನೀನೇಕೆ ನನಗೆ ನಗೆಯ ಕೊಡಲಿಲ್ಲ?

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ 'ಪ್ರಜಾವಾಣಿ' 'ಸುಧಾ'ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು. ...

ಮುನ್ನೂರ್ ಜೊತೆ ‘ಫಟಾ ಫಟ್’

ಮುನ್ನೂರ್ ಜೊತೆ ‘ಫಟಾ ಫಟ್’

ಹಿರಿಯ ಪತ್ರಕರ್ತ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಮಹಿಪಾಲರೆಡ್ಡಿ ಮುನ್ನೂರ್ ಅವರು ಕಲ್ಯಾಣ ಕರ್ನಾಟಕದಿಂದ ಹೊಸ ಸಾಹಿತ್ಯ ಪತ್ರಿಕೆ 'ಋತುಮಾನ'ಆರಂಭಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ‘ಅವಧಿ’ ನಡೆಸಿದ ಫಟಾಫಟ್ ಸಂದರ್ಶನ ಇಲ್ಲಿದೆ. ಎಡಿಟರ್ ಆಗ್ತಾ ಇದೀರಂತೆ ? ಆ ದಾರಿಯಲ್ಲಿದ್ದೇನೆ. ಪತ್ರಿಕೆ, ಚಾನಲ್...

ಮೊದಲೇ ಹೇಳಿ ಬಿಡುತ್ತೇನೆ. ನಮಗೇನೂ ಆ ಉತ್ತರ ಕೇಳಿ ಗಾಬರಿ ಆಗಲಿಲ್ಲ…

ಮೊದಲೇ ಹೇಳಿ ಬಿಡುತ್ತೇನೆ. ನಮಗೇನೂ ಆ ಉತ್ತರ ಕೇಳಿ ಗಾಬರಿ ಆಗಲಿಲ್ಲ…

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  'ಚೈಲ್ಡ್ ರೈಟ್ಸ್ ಟ್ರಸ್ಟ್' ನ ಭಾಗವಾಗಿರುವ ಶರ್ಮಾ ರಚಿಸಿದ 'ಆಕೆ ಮಕ್ಕಳನ್ನು ರಕ್ಷಿಸಿದಳು' ಕೃತಿ ಅತ್ಯಂತ ಜನಪ್ರಿಯ 'ಬಹುರೂಪಿ' ಈ ಕೃತಿಯನ್ನು ಪ್ರಕಟಿಸಿದೆ.  ಸಾಮಾಜಿಕ ವಿಷಯಗಳ ಬಗ್ಗೆ...

ಮುತ್ತಿನ ದಲಾಲಿ ಚಿಂದಿ ಮಾರಿದನು…

ಮುತ್ತಿನ ದಲಾಲಿ ಚಿಂದಿ ಮಾರಿದನು…

'ಬಾಲ ಒಂದಿಲ್ಲ ಅಷ್ಟೇ..' ಅನ್ನೋದನ್ನೇ ತಮ್ಮ ವಿಸಿಟಿಂಗ್ ಕಾರ್ಡ್ ನಂತೆ ನಮ್ಮ ಮುಂದೆ ಹಿಡಿದವರು ಹೇಮಾ ಖುರ್ಸಾಪೂರ.  ಪ್ರತಿಷ್ಠಿತ ಮಕ್ಕಳ ಕೇಂದ್ರಿತ ಪುಸ್ತಕಗಳ ರೂವಾರಿ 'ಪ್ರಥಮ್ ಬುಕ್ಸ್' ನ ಕನ್ನಡ ಸಂಪಾದಕರಾಗಿರುವ ಹೇಮಾ ತನ್ನ ಊರು ಶಿಗ್ಗಾವಿಯಲ್ಲಿ ಗೆಳೆಯರ ದಂಡು ಕಟ್ಟಿಕೊಂಡು ಅಲ್ಲಿಯ ಶಾಲೆಯ ಅಭಿವೃದ್ಧಿಗೂ ಮನ...

Invite

ಕೆರೆ ಏರಿ ಮೇಲೆ ಹಲ್ಲುಜ್ಜುತ್ತಾ ಪುಸ್ತಕ ಬಿಡುಗಡೆ..

ಕೆರೆ ಏರಿ ಮೇಲೆ ಹಲ್ಲುಜ್ಜುತ್ತಾ ಪುಸ್ತಕ ಬಿಡುಗಡೆ..

ಹೆಬ್ರಿ ಸಮೀಪದ ವರಂಗ ಕೆರೆ ಬಸದಿಯ ಎಡ ದಂಡೆಯ ಮೇಲೆ "ದಾರಿ ತಪ್ಪಿಸು ದೇವರೇ!" ಪುಸ್ತಕ ಬಿಡುಗಡೆಯಾಗಲಿದೆ.   ಭಾನುವಾರ 18 ಫೆ. 2018 ಬಿಡುಗಡೆ : ಮಿಂಜಿರ ಸಮಯ : ಮಿಂಜಿರ ಹಲ್ಲು ತೊಳೆಯಲು ಕೆರೆಗೆ ಬರುವ ಹೊತ್ತು. ಅಂದಾಜು, ಬೆಳಿಗ್ಗೆ 6. 30. ವಿಶೇಷ ಆಕರ್ಷಣೆ : 1. ನಿರೂಪಣೆ, ಸ್ವಾಗತ, ಭಾಷಣ, ಧನ್ಯವಾದ. ಇವು ಯಾವುದೂ...

ಬಾ ಕವಿತಾ

ಮೆಹಬೂಬಿ ಹೊಸ ಕವಿತೆ – ಎಲ್ಲಿಗೆ ಹೋಗುವೆ..

ಮೆಹಬೂಬಿ ಹೊಸ ಕವಿತೆ – ಎಲ್ಲಿಗೆ ಹೋಗುವೆ..

ಮೂಲ: ಬಹಾದ್ದೂರ್ ಷಾ ಜಫರ್ ಕನ್ನಡಕ್ಕೆ : ಮೆಹಬೂಬಿ ನೋವಿನ ಬಿರುಗಾಳಿ ಬೀಸಿದರೆ ಸಿಂಗರಿಸಿಕೊಳ್ಳುವೆ…ನಾ ನಿನ್ನ ಕೇಶವೆಂದುಕೋಬೇಡ ಹರಡಿಬಿಡುವೆ… ಕೇಳಬೇಡ ನನ್ನಿಂದ ಅಗಲಿದರೆ ಎಲ್ಲಿಗೆ...

ಸದಾಶಿವ್ ಸೊರಟೂರು ಹೊಸ ಕವಿತೆ – ಚಾಚಿದ ಕೈಗೆ ಎಟುಕದಿರಲಿ ಹೂ!

ಸದಾಶಿವ್ ಸೊರಟೂರು ಹೊಸ ಕವಿತೆ – ಚಾಚಿದ ಕೈಗೆ ಎಟುಕದಿರಲಿ ಹೂ!

ಸದಾಶಿವ್ ಸೊರಟೂರು ಯಕ್ಷಲೋಕದ ಕಿನ್ನರಿಯೊರ್ವಳುಗಂಧರ್ವನ ಸೇರಲುಅವಸರದಲ್ಲಿ ನಡೆಯುವಾಗಬೀಳಿಸಿಕೊಂಡು ಹೋದಅವಳ ಕನಸೇ ನೀನು.. ಕನಸಿಗೂ ರೂಪು ಮೂಡಿಕಣ್ಣು ಕಿವಿ‌ ಮೂಗು...

‍ಪುಸ್ತಕದ ಪರಿಚಯ

Book Shelf

ನರೇಂದ್ರ ರೈ ದೇರ್ಲರ ಹೊಸ ಕನಸಿನ ಪಯಣ ಆರಂಭ

ನರೇಂದ್ರ ರೈ ದೇರ್ಲರ ಹೊಸ ಕನಸಿನ ಪಯಣ ಆರಂಭ

ಖ್ಯಾತ ಕೃಷಿ ಬರಹಗಾರ ನರೇಂದ್ರ ರೈ ದೇರ್ಲ ಅವರು ತಮ್ಮ ಕನಸು ಪ್ರಕಾಶನದ ಮೂಲಕ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಈ ರಾಜ್ಯದ ಒಂದಷ್ಟು ಪ್ರಯೋಗಶೀಲ, ನೆಲಪರ, ಸುಸ್ಥಿರ ರೈತರ ಬಗ್ಗೆ ಪುಸ್ತಕ ಬರೆದು ಪ್ರಕಟಿಸಲು ಮುಂದಾಗಿದ್ದಾರೆ. ಈ ಸರಣಿಯ ಮೊದಲ ಕೃತಿಯೇ 'ನಂದನವನ-ಒಂದು ತೋಟದ ಕಥೆʼ. ಈ ಕೃತಿಗೆ ಮತ್ತೊಬ್ಬ ಕೃಷಿ ಬರಹಗಾರ ಶಿವರಾಂ...

read more

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This