ಇಂದು ಅವಧಿಯಲ್ಲಿ...
No Results Found
The page you requested could not be found. Try refining your search, or use the navigation above to locate the post.
Latest
ಬಾ ಕವಿತಾ
ಎಚ್ ಆರ್ ರಮೇಶ ಹೊಸ ಕವಿತೆ- ಭಾವ ಭಾಷೆ ಮೂಡಿ…
ಎಚ್ ಆರ್ ರಮೇಶ ಅರಿಯಲಾರದ ಕಾಲ ಅನುಭವಕ್ಕೆಮನದ ಭಾವ ಭಾಷೆಯಲ್ಲಿಅಸ್ತಿತ್ವವ್ಯಕ್ತವಾಗಿದ್ದದ್ದು ಘಟಿಸಲಿಲ್ಲಮಂಜುಗಡ್ಡೆ ಕರಗದೆ ಕೊರೆಯುವುದುಅಂದಿನದ್ದು ಇಂದು...
ಚಂದ್ರಿಕಾ ಹೆಗಡೆ ಕವಿತೆ- ಧನ್ಯವಾದ…
ಚಂದ್ರಿಕಾ ಹೆಗಡೆ ನಾನು ಪ್ರೀತಿಸುತ್ತೇನೆನನ್ನ ವಾಶಿಂಗ್ ಮಶೀನನ್ನುರಾಶಿ ರಾಶಿ ಬಟ್ಟೆಗಳಿದ್ದರೂಚೂರೂ ಗೊಣಗದೆ ತೊಳೆದುಬಿಡುತ್ತದೆಅದನ್ನು ಕಂಡುನನ್ನ ಸೊಂಟ ಬೆನ್ನು...
ಪುಸ್ತಕದ ಪರಿಚಯ
Book Shelf
ತಮ್ಮಣ್ಣ ಬೀಗಾರ ಓದಿದ ‘ನೀಲ ಕಿನ್ನರಿ’
ತಮ್ಮಣ್ಣ ಬೀಗಾರ ಬಾಲ್ಯವೇ ಹಾಗೆ. ಯಾವುದೋ ಕೆಲಸ ಮಾಡುತ್ತೇವೆ ಎಂದು ಹೊರಡುವುದು… ಆ ಕೆಲಸ ಮಾಡುವುದನ್ನು ಮರೆತು ಆಟಕ್ಕೆ ಇಳಿಯುವುದು, ಬಾಲಿನ ಕುರಿತಾಗಿಯೋ ಅಥವಾ ಯಾರು ಮೊದಲು ಆಟವಾಡುವುದು ಎಂಬುದಾಗಿಯೋ ತಕರಾರು ಮಾಡಿಕೊಂಡು ಸಿಟ್ಟಾಗುವುದು, ಸ್ವಲ್ಪ ಹೊತ್ತಿನಲ್ಲಿಯೇ ಇದನ್ನೆಲ್ಲಾ ಮರೆತು ಇನ್ಯಾವುದೋ ಆಕರ್ಷಣೆಯತ್ತ ಹೊರಡುವುದು...
ಕಿ ರಂ ಮತ್ತು ‘ಮತ್ತೆ ಮತ್ತೆ ಬೇಂದ್ರೆ’
-ಅಕ್ಷತಾ ಕೆ ಪಕಳೆ ಮಾತು ಉದಿರಾಡಬಹುದು, ತುಂಬೀತು ಸ್ವಾಂತರಂಗ ಅಪ್ಪಿತಪ್ಪಿ ನೆಲದಲಿ ಬಂದು ಇಳಿದರಿವುಗಳ ಊದಿ ತೂರಿ ಹಾರಿಸು ಮತ್ತೆ ಮೇಲೆ ಮುಗಿಲಲೀ `ಗರಿಗಳಿರುವುದು ಹಾರಲಿಕ್ಕೆ. ಆದರೆ ಒಮ್ಮೊಮ್ಮೆ ಮಾತ್ರ ಅವು ಉದುರಿ ನೆಲಕ್ಕೆ ಬೀಳುತ್ತವಲ್ಲ, ಅದನ್ನು ಕವಿ ಒಂದೊಂದು ಗರಿ ಕವಿತೆಯ ರೂಪದಲ್ಲಿ ಸಿಗುತ್ತವೆ ಎನ್ನುತ್ತಾರೆ. ಒಂದೊಂದು...
ಲೋಹಿಯಾ ಪ್ರಕಾಶನದ ರೂವಾರಿಗೆ ಪ್ರಶಸ್ತಿ
ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದ ಲೋಹಿಯಾ ಪ್ರಕಾಶನದ ಹಿರಿಯ ಸಿ ಚನ್ನಬಸವಣ್ಣ, ಖ್ಯಾತ ಸಾಹಿತಿ ಚಿತ್ರಶೇಖರ ಕಂಠಿ, ಬಿಜಾಪುರ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ, ಕವಿ ಡಾ ಡಿ ಸಿ ರಾಜಪ್ಪ ಸೇರಿದಂತೆ ಆರು ಗಣ್ಯರಿಗೆ ರಾಜ್ಯದ ಪ್ರತಿಷ್ಠಿತ ಅಮ್ಮ ಗೌರವ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್...
ಬಿಡುಗಡೆಯಾಯಿತು ‘ಹೀಗೊಂದು ಬದುಕಿನ ಕತೆ ‘…
ಹಿರಿಯ ಮಾಧ್ಯಮ ತಜ್ಞ ಕೃಷ್ಣಾ ನಂದ ಹೆಗ್ಡೆ ಅವರ 'ಹೀಗೊಂದು ಬದುಕಿನ ಕತೆ ' ಪುಸ್ತಕ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಹೆಗ್ಡೆ ಅವರಿಗೆ ೭೫ ತುಂಬಿದ ಹಿನ್ನೆಲೆಯಲ್ಲಿ ಈ ಸಮಾರಂಭ. ಅದರ ಒಂದು ನೋಟ ಇಲ್ಲಿದೆ. ಇನ್ನಷ್ಟು ಚಿತ್ರಗಳು : ಓದು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್





