ಇಂದು ಅವಧಿಯಲ್ಲಿ...
ಚಂದ್ರಪ್ರಭ ಕಠಾರಿ ನೋಡಿದ ‘ಅ ಹೌಸ್ ಇನ್ ಜೆರುಸಲೇಮ್’
ಆಲ್ ನಖ್ಬದ ಕ್ರೂರ ಪರಿಣಾಮವನ್ನು ತಣ್ಣಗೆ ನಿರೂಪಿಸುವ ಸಿನಿಮಾ - ಅ ಹೌಸ್ ಇನ್ ಜೆರುಸಲೇಮ್ ಚಂದ್ರಪ್ರಭ ಕಠಾರಿ ----- ಪ್ರಪಂಚದಾದ್ಯಂತ ಹಂಚಿ ಹೋಗಿದ್ದ ಯಹೂದಿಗಳಿಗೆ ಪ್ಯಾಲೆಸ್ಟೈನ್ ನಲ್ಲಿ ಇಸ್ರೇಲ್ ಎಂಬ ಪ್ರತ್ಯೇಕ ರಾಷ್ಟ್ರ ನಿರ್ಮಾಣವನ್ನು ಯುನೈಡೆಟ್ ನೇಷನ್ಸ್ ನವೆಂಬರ್ 1947ರಲ್ಲಿ ಘೋಷಿಸಿತು....
ತಿರು ಶ್ರೀಧರ ವಿದ್ಯಾರ್ಥಿ ಭವನಕ್ಕೆ ಬಂದರು!
ಇಂದು ತಿರು ಶ್ರೀಧರ ಅವರ ಹುಟ್ಟುಹಬ್ಬ. ದಿನ ಬೆಳಗ್ಗೆ ಪ್ರತಿಯೊಬ್ಬರ ಜನ್ಮ ದಿನವನ್ನೂ ತಮ್ಮದೇ ಜನ್ಮ ದಿನವೇನೋ ಎನ್ನುವಂತೆ ಸಂಭ್ರಮಿಸುವ ತಿರು ಶ್ರೀಧರ ಅವರದ್ದು ದೊಡ್ಡ ಗುಣ. ನನ್ನನ್ನು ನಾನು ಹೀಗೆ ಕಂಡೆ ಇರಲಿಲ್ಲ ಎಂದು ಮಮತಾ ಅರಸೀಕೆರೆ ಆಶ್ಚರ್ಯಪಟ್ಟಿದ್ದಾರೆ. ಹಾಗೆ ಪ್ರತಿಯೊಬ್ಬರ ವ್ಯಕ್ತಿತ್ವವನ್ನೂ ಕಟ್ಟಿಕೊಡುವ ಗುಣ...
ನಮ್ಮನೆಯಲ್ಲಿ ‘ನಮ್ಮನೆ ಹಬ್ಬ’
ವೀರಕಪುತ್ರ ಶ್ರೀನಿವಾಸ ----- ಮಧ್ಯಮ ವರ್ಗದ ಪ್ರತಿಯೊಬ್ಬರಲ್ಲೂ ಒಂದು ಸ್ವಭಾವ ಕಾಮನ್ ಆಗಿರುತ್ತೆ. ನಮಗೆ ಇಷ್ಟವಾಗೋ ಪ್ರತಿ ವಿಷಯವನ್ನೂ ನಾವೂ ಮಾಡೋಣವಾ ಅಥವಾ ನಾವೂ ಮಾಡಬಹುದಿತ್ತು ಅಂತನ್ನಿಸುತ್ತಿರುತ್ತೆ. ಕ್ರಿಕೆಟಿನಲ್ಲಿ ಭಾರತ ಸೋಲ್ತಿದೆ ಅಂದ್ರೆ ನಾವೇ ಹೋಗಿ ಬ್ಯಾಟ್ ಮಾಡಿ ಬಾಲ್ ಬಾಲಿಗೆ ಸಿಕ್ಸರ್ ಹೊಡೆದು...
ಮ ಶ್ರೀ ಮುರಳಿಕೃಷ್ಣ ನೋಡಿದ ‘ಕಾತಲ್’
ಲಿಂಗತ್ವ, ಪ್ರೀತಿಯೇ 'ಕಾತಲ್ ' (ದಿ ಕೋರ್ ) ಸಿನಿಮಾದ ಜೀವಾಳ ಮ ಶ್ರೀ ಮುರಳಿ ಕೃಷ್ಣ ---- ಈ ಸಿನಿಬರಹದಲ್ಲಿ ಕೆಲವು Spoilers ಗಳು ಅನಿವಾರ್ಯವಾಗಿ ಇರುತ್ತವೆ. 114 ನಿಮಿಷಗಳ ʼ ಕಾತಲ್ (ದಿ ಕೋರ್) ಮಲಯಾಳಂ ಸಿನಿಮಾದ ನಿರ್ದೇಶಕರು ಜಿಯೊ ಬೇಬಿ. ಇದರ ಚಿತ್ರಕಥೆಯನ್ನು ಆದರ್ಶ್ ಸುಕುಮಾರನ್ ಮತ್ತು ಪಾಲ್‌ಸನ್...
ಬೆಂಗಳೂರು ಲಿಟೆರರಿ ಫೆಸ್ಟಿವಲ್‍ನಲ್ಲಿ ‘ಕುಮಾರವ್ಯಾಸ ಭಾರತ’
ಪ್ರೊ ಸಿ ಎನ್ ರಾಮಚಂದ್ರನ್ ----- ಕುಮಾರವ್ಯಾಸ ಭಾರತ: ಇಂಗ್ಲೀಷ್ ಅನುವಾದ: ಸಂಪುಟ 1 ಬಿಡುಗಡೆ: ಬೆಂಗಳೂರು ಲಿಟೆರರಿ ಫ಼ೆಸ್ಟಿವಲ್‍ನಲ್ಲಿ ದಿನಾಂಕ: ಡಿಸೆಂಬರ್ 3, 1-1.45 ಅಪರಾಹ್ನ; ಸ್ಥಳ: ಲಲಿತ್ ಅಶೋಕ್ ಹೋಟೆಲ್ ಕೃತಿ ಪರಿಚಯ ಹೆಸರಾಂತ ಕ್ಷತ್ರಿಯ ಕುಲಗಳ ಬಗ್ಗೆಯೇ ಬರೆದರೂ ಕ್ಷಾತ್ರವನ್ನು ತಿರಸ್ಕರಿಸಿದ, ಎಂದೂ...
ನೀನಾಸಂ ಶಿಸ್ತಿನ ‘ಹುಲಿಯ ನೆರಳು’
ಕಿರಣ್ ಭಟ್ ---- ಹುಲಿಯ ನೆರಳು ರಚನೆ: ಚಂದ್ರಶೇಖರ ಕಂಬಾರ ನಿರ್ದೇಶನ; ಕೆ.ಜಿ.ಕೃಷ್ಣಮೂರ್ತಿ. -- ʼಅಪ್ಪಾ ಸೂರ್ಯನ್ನ ಮೀರಿದ ಬೆಳಕಿನ ಸ್ವಾಮಿ, ಈ ಲೋಕವನ್ನ ಅಖಂಡ ಸತ್ಯವಾಗಿ ತೋರಿಸೋ ತಂದೇ….ನೆರಳಿಲ್ಲದ ಸತ್ಯ ತೋರಿಸೋ ತಂದೆʼ ರಾಮಗೊಂಡನ ಸತ್ಯ ದರ್ಶನ ದ ಕಥೆಯಿದು. ಇದು ಜಾನಪದ ಕಥೆಯೊಂದು ರೂಪಕವಾಗುವ ಮತ್ತು ತನ್ನೊಡಲಲ್ಲೇ...
Latest
Invite
ಅವಧಿ 15ರ ಸಂಭ್ರಮ ‘ಕಾವ್ಯಯಾನ’
ಈ ಲಿಂಕ್ ಮೂಲಕ ಬನ್ನಿ https://www.clubhouse.com/join/avadhi-mag/Y7T4DMmn/M5W8525J
ನಾಗೇಶ್ ಹೆಗಡೆ ಉಪನ್ಯಾಸ…
ಬಾ ಕವಿತಾ
ನಾವು ಸಾಯುತ್ತಿಲ್ಲವಷ್ಟೆ…
-ಕಳಕೇಶ್ ಎಸ್ ನಮ್ಮಿಚ್ಛೆಯ ಬದುಕು 1ಸಂಕಷ್ಟದಲ್ಲಿಜೊತೆ ನಿಲ್ಲದ ಬಗ್ಗೆಹಾಗೆಲ್ಲ ಹಲುಬಬೇಡ,ಹೆಗಲು ಕೊಡಲುತುದಿಗಾಲ ಮೇಲೆ ನಿಂತಿದೆ ದೈವ,ನಾವು ಸಾಯುತ್ತಿಲ್ಲವಷ್ಟೆ….....
ಪ್ರೀತಿ ಬಣ್ಣ ಬಳೆದಾಗ..
-ಲೋಕೇಶ್ ಜಿ ಖಾಲಿ ಹಾಳೆ ಅಪ್ಪಬಿಸಾಡಿದ್ದಅದೇಷ್ಟೋ ಹಾಳೆ ಉಂಡೆಗಳನಡುವೆಒಂದನ್ನೆತ್ತಿಪುಟ್ಟ ಪೋರಿ ಬಿಡಿಸುತ್ತಾಳೆ ಆಯುಷ್ಯ ಕಳೆದಹಾಳೆಯ ನಡುವೆಕೆಲವು ಪೂರ್ಣಪದಗಳುಕೆಲವು...
ಪುಸ್ತಕದ ಪರಿಚಯ
Book Shelf
ಕುತೂಹಲ ತಣಿಸಿದ ಕಥೆ..
ಲೇಖಕ ವೀರೇಂದ್ರ ರಾವಿಹಾಳ್ ಅವರ 'ಡಂಕಲ್ ಪೇಟೆ' ಈ ಪುಸ್ತಕವನ್ನು ವಿಜಯ ಬುಕ್ಸ್ ಪ್ರಕಟಿಸಿದೆ. ಈ ಪುಸ್ತಕದ ಕುರಿತ ಕವಿತಾ ವಿರೂಪಾಕ್ಷ ಅವರ ಅನಿಸಿಕೆ ಇಲ್ಲಿದೆ. -ಕವಿತಾ ವಿರೂಪಾಕ್ಷ ನಾನು ಇತ್ತೀಚೆಗೆ ಓದಿದ ಲೇಖಕ ವೀರೇಂದ್ರ ರಾವಿಹಾಳ್ ರವರ ಆರು ಕಥೆಗಳ ಅದ್ಭುತ ಕಥಾ ಸಂಕಲನ. ಇದನ್ನು ಓದಲೇಬೇಕು ಎಂದು ಕೈಗೆತ್ತಿಕೊಂಡುದುದರ ಉದ್ದೇಶ...
ಹದವಾಗಿ ಬೆಂದು, ಮುದ ನೀಡುವ ಪೆಲತ್ತಡ್ಕ ಕಾವ್ಯ
ಮೆಹಬೂಬ್ ಮಠದ ಒಮ್ಮೊಮ್ಮೆ ಕವಿತೆ ಬರೆದ ಬಳಿಕ ನಡುರಾತ್ರಿ ನಿದ್ದೆಯೆಲ್ಲ ಬಿಟ್ಟು ಹೋದಂತಾಗಿ ಕಣ್ಣರಳಿಸಿ ಕುಳಿತದ್ದೂ ಇದೆ. ಕೆಲವೊಮ್ಮೆ ಕವಿತೆ ಕೈ ಜಾರಿ ಮುನಿಸಿಕೊಂಡಿದ್ದೂ ಇದೆ, ಇನ್ನಾವುದೋ ಕೆಲಸಕ್ಕೆ ಸಿಲುಕಿ ಒಲಿದ ಕವಿತೆಯನ್ನು ಕಳೆದುಕೊಂಡದ್ದೂ ಇದೆ ಎಂದು ಕಾವ್ಯವನ್ನು ಧ್ಯಾನಿಸುತ್ತ ಇರುವ, ಕವಿತೆ ಒಲಿಯುವ ಕ್ಷಣ...
ಸೌಗಂಧಿಕ ಚಂದ್ರು ಓದಿದ ‘ಅಂತಾರಾಷ್ಟ್ರೀಯ ಕುಂಬಳಕಾಯಿ’
ಸೌಗಂಧಿಕ ಚಂದ್ರು ಫೋಟೋ: ಅಬ್ದುಲ್ ರಶೀದ್ ಸಂಗ್ರಹದಿಂದ ಅಬ್ದುಲ್ ರಶೀದ್ ರ ಅಂತಾರಾಷ್ಟ್ರೀಯ ಕುಂಬಳಕಾಯಿ ಕತೆಗಳು ಪುಸ್ತಕವನ್ನು ಕಳೆದ ವಾರ ಗೆಳೆಯ ಪೈಲೂರು ಪುತ್ತೂರಿಗೆ ಬರುವಾಗ " ಓದಿರಿ" ಎಂದು ನನ್ನ ಕೈ ಗಿತ್ತರು. ಮುಖಪುಟ ನೋಡಿದಾಗ ಇದ್ಯಾವುದೋ ಝೆನ್ ಕಥಾ ಪುಸ್ತಕದಂತೆ ಇದೆಯಲ್ಲ ಎಂದುಕೊಂಡಿದ್ದೆ. ಕಳೆದ 30 ವರ್ಷಗಳ ಹಿಂದೆ...
ಸತೀಶ್ ಚಪ್ಪರಿಕೆ ಹೊಸ ಕೃತಿ: ‘ಘಾಂದ್ರುಕ್’
ಹಿರಿಯ ಪತ್ರಕರ್ತ, 'ಬುಕ್ ಬ್ರಹ್ಮ'ದ ಸಂಸ್ಥಾಪಕರಾದ ಸತೀಶ್ ಚಪ್ಪರಿಕೆ ಹೊಸ ಕಾದಂಬರಿಯೊಂದಿಗೆ ಓದುಗರ ಮುಂದೆ ಬಂದಿದ್ದಾರೆ. ಅಂಕಿತ ಪುಸ್ತಕ ಪ್ರಕಟಿಸಿರುವ 'ಘಾಂದ್ರುಕ್' ಈ ತಿಂಗಳ 25 ರಂದು (ಭಾನುವಾರ) ಬಿಡುಗಡೆಯಾಗುತ್ತಿದೆ. 'ಪ್ರಜಾವಾಣಿ'ಯ ಕಾರ್ಯನಿರ್ವಾಹಕ ಸಂಪಾದಕರಾಗಿದ್ದ, ಹಿರಿಯ ವಿಮರ್ಶಕರೂ ಆದ ಜಿ ಎನ್ ರಂಗನಾಥ ರಾವ್ ಅವರು...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









