ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ದಿಲ್ಲಿ ಎಂಬ ಮಹಾನಗರಿಯಲ್ಲೊಂದು ಗೂಡು ಹುಡುಕುತ್ತಾ..

ದಿಲ್ಲಿ ಎಂಬ ಮಹಾನಗರಿಯಲ್ಲೊಂದು ಗೂಡು ಹುಡುಕುತ್ತಾ..

''ನೀವು ಬ್ಯಾಚುಲರ್ರಾ... ಫ್ಯಾಮಿಲಿ ಇಲ್ವಾ... ಹಾಗಿದ್ರೆ ಮನೆ ಸಿಗಲ್ಲ ಬಿಡಿ,'' ನನ್ನ ಪಕ್ಕದಲ್ಲಿ ನಿಂತಿದ್ದ ಮಧ್ಯವಯಸ್ಕನೊಬ್ಬ ಹಾಯಾಗಿ ಹೇಳಿದ್ದ.  ''ಅಯ್ಯೋ ಅಷ್ಟೇನಾ... ಅದಕ್ಕೇನಂತೆ... ಫ್ಯಾಮಿಲಿ ಮಾಡಿದ್ರಾಯ್ತಪ್ಪಾ...'' ಅಂದೆ ನಾನು. ನನ್ನ ಈ ಸಿನಿಕತನದ ಮಾತನ್ನು ಕೇಳುತ್ತಾ ಆ ಮಧ್ಯವಯಸ್ಕನನ್ನೂ ಸೇರಿದಂತೆ...

ಪ್ರಕಾಶ್ ಕಂಬತ್ತಳ್ಳಿ ಎಂಬ ಪ್ರಕಾಶದಲ್ಲಿ ಮಿಂಚಿದೆ..

ಪ್ರಕಾಶ್ ಕಂಬತ್ತಳ್ಳಿ ಎಂಬ ಪ್ರಕಾಶದಲ್ಲಿ ಮಿಂಚಿದೆ..

ಕನ್ನಡ ಮುದ್ರಣ ಲೋಕದಲ್ಲಿ ಸ್ವ್ಯಾನ್ ಕೃಷ್ಣಮೂರ್ತಿ ಅವರದ್ದು ಮಹತ್ವದ ಹೆಸರು. 'ಸ್ವ್ಯಾನ್ ಪ್ರಿಂಟರ್ಸ್' ಮೂಲಕ ಮುದ್ರಣ ವಿನ್ಯಾಸದಲ್ಲಿ ಬದಲಾವಣೆ ತಂದ ಕೃಷ್ಣಮೂರ್ತಿ ಅವರ ಹೆಜ್ಜೆ ಗುರುತುಗಳು ಇಲ್ಲಿವೆ. ಸ್ವ್ಯಾನ್ ಮತ್ತು ಅಂಕಿತ ಪ್ರಕಾಶ್ ಅವರ ಬಾಂಧವ್ಯ ಪ್ರಾರಂಭವಾಗಿದ್ದೇ ಸಣ್ಣ ಜಟಾಪಟಿಯಿಂದ..!!. ಸದಾ ಪುಸ್ತಕಗಳ ಗುಣಮಟ್ಟಕ್ಕೆ...

ರಹಮತ್ ಸಾರ್.. ಕ್ಷಮಿಸಿ ಬಿಡಿ….!!!

ರಹಮತ್ ಸಾರ್.. ಕ್ಷಮಿಸಿ ಬಿಡಿ….!!!

ಲೋಕೇಶ್ ಮೊಸಳೆ ಲೋಕೇಶ್ ಮೊಸಳೆ ಅವರ ಸಂಶೋಧನಾ ಪ್ರಬಂಧಕ್ಕೆ ಡಾಕ್ಟರೇಟ್ ಘೋಷಣೆಯಾದ ಹಿನ್ನೆಲೆಯಲ್ಲಿ 'ಫಟಾಫಟ್' ಸಂದರ್ಶನ ನಡೆಸಿದ್ದೆವು. ಆಗ ತೀವ್ರ ಸಂಕೋಚದಿಂದ ಮಾತನಾಡಿದ ಲೋಕೇಶ್ ತಾವು ಹೇಗೆ ರಹಮತ್ ತರೀಕೆರೆ ಅವರ ಮಾರ್ಗದರ್ಶನ ಹಾಗೂ 'ಲಂಕೇಶ್ ಪತ್ರಿಕೆ' ಕುರಿತು ಮಾಡಬಹುದಾಗಿದ್ದ ಸಂಶೋಧನೆಯನ್ನು ತಪ್ಪಿಸಿಕೊಂಡೆ ಎಂದು...

ವಿಷ  ಕುಡಿದು ವಿಷಕಂಠರಾದ ಅರಸರು…

ವಿಷ ಕುಡಿದು ವಿಷಕಂಠರಾದ ಅರಸರು…

ಖ್ಯಾತ ಪತ್ರಕರ್ತ ಆರ್ ಟಿ ವಿಠ್ಠಲಮೂರ್ತಿ ರಾಜಕೀಯ ವಿಶ್ಲೇಷಣೆಗೆ ಹೆಸರುವಾಸಿ. ಇದೊಂಥರಾ ಆತ್ಮಕಥೆ ಅವರ ಪ್ರಸಿದ್ಧ ಕೃತಿ. ಇವತ್ತು ನಾಡಿನ ಹಿರಿಯ ನಾಯಕರಾಗಿ ಬೆಳೆದು ನಿಂತಿರುವ ಹೆಚ್ ವಿಶ್ವನಾಥ್‌ ಅವರ ರಾಜಕೀಯ ಬದುಕಿನ ಅವಿಸ್ಮರಣೀಯ ಘಟನೆ ಇದು. ಒಮ್ಮೆ ಅವರು ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸರನ್ನು ಭೇಟಿ ಮಾಡಿದರು. ಹೀಗೆ...

‘ಜೀವಿ’ ಎಂದರೆ ಸಂಭ್ರಮ

‘ಜೀವಿ’ ಎಂದರೆ ಸಂಭ್ರಮ

ನಿಘಂಟು ಸಾರ್ವಭೌಮ ಜಿ. ವೆಂಕಟಸುಬ್ಬಯ್ಯನವರಿಗೆ ಇದು ನೂರೆಂಟು ತುಂಬಿರುವ ಸಂಭ್ರಮದ ಗಳಿಗೆ. ಅವರು ಇನ್ನೇನು ಶತಾಯುಷಿಗಳಾಗುತ್ತಿದ್ದಾರೆ ಎನ್ನುವ ಸಮಯದಲ್ಲಿ- ೨೦೧೨ರಲ್ಲಿ ಮುಂಬೈನ ಮೈಸೂರು ಅಸೋಸಿಯೇಷನ್ ಸದಸ್ಯರು ಅವರನ್ನು ಸನ್ಮಾನಿಸಿದ್ದರು. ಅವರ ಮನೆಯಲ್ಲೇ ಜರುಗಿದ ಸನ್ಮಾನದ ಸಂದರ್ಭದಲ್ಲಿ ಗಿರಿಜಾ ಶಾಸ್ತ್ರಿ ಅವರು...

ಬೆಂದು ಅರಳುವುದ ಕಲಿಸುವ ಬಿರಿಯಾನಿ!

ಬೆಂದು ಅರಳುವುದ ಕಲಿಸುವ ಬಿರಿಯಾನಿ!

ಇರು, ಇರು ಅದಕ್ಕೆ ಈಗಲೇ ಮಾಂಸ ಬೆರೆಸಬೇಡ.. ಒಂಚೂರು ತೆಗದಿಡೋಣ ನನ್ನ ಸೊಸೆ ಮಾಂಸ ತಿನ್ನಲ್ಲ.ತಟ್ಟೆ ತುಂಬ ಮಾವಿನೆಲೆಯ ತಳಿರಿನಂಥ ಎಳೆಹಸಿರು ಬಣ್ಣದ ಅನ್ನ ಹೊಗೆಯಾಡುತ್ತಿತ್ತು.ಮೊದಲ ತುತ್ತು ತಿಂದಾಗಲೇ... ಥೂ ಜಾತಿವಾದವೇ... ಜೀವನದ ಕಾಲು ಭಾಗ, 25 ವರ್ಷ ಇಂಥ ಅಮೋಘವಾದ ರುಚಿಯಿಂದ ವಂಚಿತಳಾಗಿಸಿತಲ್ಲ... ಅಂತನಿಸದೇ ಇರಲಿಲ್ಲ....

ಬಾ ಕವಿತಾ

ನಂದಿನಿ ಹೆದ್ದುರ್ಗ ಹೊಸ ಕವಿತೆ – ನನ್ನ ಅರಳಿಸಿಕೊ…

ನಂದಿನಿ ಹೆದ್ದುರ್ಗ ಹೊಸ ಕವಿತೆ – ನನ್ನ ಅರಳಿಸಿಕೊ…

ನಂದಿನಿ ಹೆದ್ದುರ್ಗ ಅವರ ನೋಟದಲ್ಲಿನಮ್ಮ ಒಲುಮೆಯನ್ನುಬಿಕರಿಗಿಡುವ ಬಗೆ ಕಾಣುತ್ತಿದೆ ಇಲ್ಲಿ ನನ್ನ ಹತ್ತಿರ ಬರಲು ಆಹೊರಳು ರಸ್ತೆಯಬದಲುಈ ರಾಜಮಾರ್ಗವನ್ನೇಆಯ್ದುಕೋ...

ಸತ್ಯ…

ಸತ್ಯ…

ಡಾ ನಾ ಮೊಗಸಾಲೆ ಭರಪೂರ್ತಿ ಒಣಗಿ ಹೋದಂತಿರುವ ಆ ಮರವುಯಾರನ್ನೊ ಕರೆಯುವಂತೆರಡು ಗೆಲ್ಲಿನಲ್ಲಿಉಳಿಸಿಕೊಂಡಿದೆ ಜೀವ ಚಿಗುರು ಮನಸಿನ ಒಳಗೆಅವಿತಿದ್ದ ಕಿಸಿರಿರುವಂತೆ ಕಣ್ಣಿನಲ್ಲಿ...

‍ಪುಸ್ತಕದ ಪರಿಚಯ

Book Shelf

ವಿಭಾ ಪುರೋಹಿತ ಓದಿದ ‘ನಿರುತ್ತರ’

ವಿಭಾ ಪುರೋಹಿತ ಓದಿದ ‘ನಿರುತ್ತರ’

ಸಾಕಿಯೊಂದಿಗಿನ ಆತ್ಮಾನುಸಂಧಾನ ವಿಭಾ ಪುರೋಹಿತ ಪ್ರತಿವರ್ಷ ಪ್ರಕಟವಾದಂಥ ಹೊಸ ಕವನಸಂಕಲನಗಳನ್ನು ಓದುತ್ತಾ ಸಮಕಾಲೀನ ಕವಿ ಮನಸ್ಸುಗಳನ್ನು ತಿಳಿದುಕೊಳ್ಳುವ ಕೂತೂಹಲ ಸದಾ ನನಗೆ, ಹಾಗಾಗಿ ಕಳೆದ ಕೆಲವು ವರ್ಷಗಳಿಂದ ಕವನ ಸಂಕಲನ, ಆತ್ಮಕಥೆ, ಸಣ್ಣಕಥೆ, ಪ್ರಬಂಧ ಹಾಗೂ ಇತ್ಯಾದಿ ಲೇಖನಗಳನ್ನು ಓದುತ್ತಿರುತ್ತೇನೆ. ಮುಂದೆ ಸ್ವಲ್ಪದಿನಗಳಾದ...

read more

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This