ಇಂದು ಅವಧಿಯಲ್ಲಿ...
ಪ್ರೇಮಲತ ಬರೆದ ಸಣ್ಣ ಕಥೆಗಳು
ಡಾ. ಪ್ರೇಮಲತ ಬಿ. ಸಮಸ್ಯೆ ಆ ಮನೆಯಲ್ಲಿದ್ದ ಎಲ್ಲರೂ ಚಿಂತಾಕ್ರಾಂತರಾಗಿದ್ದರು. ವಿಷಯವೂ ಗಂಭೀರವಾದದ್ದೇ ಆಗಿತ್ತು. ಸಮಸ್ಯೆಯ ಜಾಡು ಹಿಡಿದು ಅದು ಹೇಗೆ ಶುರುವಾಯ್ತು, ಹೇಗೆ ಬೆಳೆಯಿತು ಎಂದು ಮತ್ತೆ ಮತ್ತೆ ಎಷ್ಟು ಯೋಚಿಸಿದರೂ ಅದಕ್ಕೊಂದು ಉತ್ತಮ ಪರಿಹಾರ ಹೊಳೆದಿರಲಿಲ್ಲ. ಒಂದು ರೀತಿಯ ಒಪ್ಪಂದ ಮಾಡಿಸಿದರೆ, ನಿಮ್ಮಿ ಮತ್ತು ಶೈಲಜಾರ...
ಹೆಣ್ಣಿಗೆ ಸೆಕ್ಸ್ ಬೇಕು ಅನಿಸಿದರೆ..??
ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ‘ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ‘ನಾತಿಚರಾಮಿ’ ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು. ಮೂರನೆಯ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ‘ಅವಧಿ’ಯ ಆಹ್ವಾನದ ಮೇರೆಗೆ ನಾತಿಚರಾಮಿಯ ನೆನಪನ್ನು...
“ಕೋಲುಮಂಡೆ” ಯಲ್ಲಿ ನನಗೇನೂ ಅಶ್ಲೀಲ ಕಾಣಲಿಲ್ಲ..
ಚಲಂ ಹಾಡ್ಲಹಳ್ಳಿ ತಂದೆ ಹಾಡ್ಲಹಳ್ಳಿ ನಾಗರಾಜ್ ಹಾಗೂ ಮಗ ಚಲಂ ಇಬ್ಬರೂ ಸಾಹಿತಿಗಳು. ಚಲಂ ಈಗಾಗಲೇ ತಮ್ಮ ಕಥೆ ಕವಿತೆಗಳ ಮೂಲಕ ಗಮನ ಸೆಳೆದಿದ್ದಾರೆ. ಒಂದಷ್ಟು ಕಾಲ ಪುಸ್ತಕ ಮಳಿಗೆ ಕೂಡಾ ನಡೆಸಿದ ಅನುಭವ ಇದೆ. ಕೋಲುಮಂಡೆ… ನಮ್ಮ ಸಂಸ್ಕೃತಿಯ ಬಿಂಬಿಸುವ, ಅದರ ಮೂಲಕ ನಮ್ಮನ್ನು ಕಥಾಲೋಕದ ಮೂಲಕ ಆಧ್ಯಾತ್ಮದ ನೆಲೆಗೆ ತಂದು ನಿಲ್ಲಿಸುವ...
ಮಾಬಗಿ ತಿಂಗಳಬೈಲು ಅಂಗಡಿಬೈಲು ಬಸ್ಸು..
ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ. ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ ಇಷ್ಟು ದಿನ...
‘ಫ್ರೀ’ ಕೇವಲ ‘ಉಚಿತ’ ಅಲ್ಲ; ಅದರಲ್ಲೂ ಇರಲಿ ಸ್ವಾತಂತ್ರ್ಯ
ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು. ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ. ಇದಕ್ಕೆ ಕಾರಣ ಕನ್ನಡದ ಅಮೂಲ್ಯ ಸಾಹಿತ್ಯವನ್ನು ಅಂತರ್ಜಾಲಕ್ಕೆ ಹಾಗೂ ನಾಳಿನ ತಂತ್ರಜ್ಞಾನಕ್ಕೆ ಒಗ್ಗಿಸುವ ಕೆಲಸವನ್ನು ದಣಿವಿಲ್ಲದೆ...
ಹಾರಿತೋ ಹಂಸ ಹಾರಿತೋ…
ಡಾ ಲಕ್ಷ್ಮಿಶಂಕರ್ ಜೋಶಿ "ಸಾವನ್ನೂದು ಹುಚ್ಚಿ ಕೈಯಾನ ಹುರಕಡ್ಲಿ ಆಗೇದ ನೋಡ". ಊರಿಂದ ಬಂದ ಅಮ್ಮನ ಜತೆ ಯಾಂತ್ರಿಕವಾಗಿ ಮಾತಿಗಿಳಿದಾಗ ಅಮ್ಮ ಅಂದ್ಲು ಈ ಮಾತು. ನಿನ್ನೆಯಿಂದ ಕ್ಷಣ ಕ್ಷಣ ಕ್ಷಣಕ್ಕೂ ಕಣ್ತುಂಬುತ್ತಿವೆ. ಹೌದು...ಹತ್ತು ಸಲ ಹಳ ಹಳಿ. ಅಯ್ಯೋ ಹಿಂಗಾಗಬಾರದಾಗಿತ್ತು. ಹಿಂಗ್ಯಾಕಾತೇನೋ? ಹೆಂಗ ಎದ್ದ ಹೋಗಿರಬೇಕವರು....
Latest
ಬಾ ಕವಿತಾ
ರಾಜಶ್ರೀ ಟಿ ರೈ ಪೆರ್ಲ ಕವಿತೆ – ಸಂಕ್ರಮಣದ ಬಿಕ್ಕಳಿಕೆ…
ರಾಜಶ್ರೀ ಟಿ ರೈ ಪೆರ್ಲ ಎಡ ಬಲಕ್ಕೆ ಖಾಲಿತನವಿದೆಯೆಂಬ ಅರಿವು ಹಡೆದವರಿಗೂ ಮತ್ತಿವರಿಗೂ ಇತ್ತು.ಆವರಿಸಿ ಸ್ವಂತ ಆಕಾರವಿಲ್ಲದ ದ್ರವಪೂರ್ತಿಯಾಗಿ ತುಂಬಿಕೊಳ್ಳಬೇಕುಮತ್ತೆ ತುಳುಕಬೇಕು...
ಶಿವಕುಮಾರ ಮೆಣಸಿನಕಾಯಿ ಹೊಸ ಕವಿತೆ- ಅಪ್ಪ ಈಗೀಗ ನೆನಪಾಗುತ್ತಾರೆ..!
ಶಿವಕುಮಾರ ಮೆಣಸಿನಕಾಯಿ ಅಪ್ಪ ಈಗೀಗ ನೆನಪಾಗುತ್ತಾರೆ..!ಟ್ರಾಫಿಕ್ ಸಿಗ್ನಲ್ ನಲ್ಲಿ ಸೆಕೆಂಡ್ ಗಳನ್ನು ಎಣಿಸುವಾಗ ಪಕ್ಕದಲ್ಲಿ ಬಸವಳಿದ ಹಿರಿಯ ಜೀವ ಕಂಡಾಗಅಪ್ಪ ಈಗೀಗ...
ಪುಸ್ತಕದ ಪರಿಚಯ
Book Shelf
ಉದಯ ಗಾಂವಕರ್ ಓದಿದ ‘ಶಿಕಾರಿ’
ಉದಯ ಗಾಂವಕರ್ ಶಿಕಾರಿಯ ನಾಗಪ್ಪ ತನ್ನನ್ನು ತಾನು ಪರಿಚಯಿಸಿಕೊಳ್ಳುವುದು ಹೀಗೆ- ನಾನು ಹುಟ್ಟಿದ್ದು ಉತ್ತರ ಕನ್ನಡದ ಹನೇಹಳ್ಳಿ ಎಂಬ ಸಣ್ಣ ಹಳ್ಳಿಯಲ್ಲಿ, ಸುಮಾರು ನಲವತ್ತು ವರ್ಷಗಳ ಕೆಳಗೆ, ಬೆಳೆದದ್ದು ಕೋಳಿಗಿರಿಯಣ್ಣನ ಕೇರಿಯಲ್ಲಿ... ಇದನ್ನು ಓದುವಾಗ ಬದುಕಿನ ಆಕಸ್ಮಿಕಗಳೆಲ್ಲ ನೆನಪಾಗುತ್ತವೆ. ಈ ಹನೇಹಳ್ಳಿಯೆಂಬ ಊರಿನ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್














