ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಉದಿ,ನಾನೂ ಕಳೆದು ಹೋಗಿದ್ವಾ?

ಉದಿ,ನಾನೂ ಕಳೆದು ಹೋಗಿದ್ವಾ?

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ.  ಸಾಮಾಜಿಕ ವಿಷಯಗಳ ಬಗ್ಗೆ...

‘ಕಿಂಗ್ ಲಿಯರ್’ ನ ಮಾಗುವುದೊಂದೇ…

‘ಕಿಂಗ್ ಲಿಯರ್’ ನ ಮಾಗುವುದೊಂದೇ…

‘ಬಾಲ ಒಂದಿಲ್ಲ ಅಷ್ಟೇ..’ ಅನ್ನೋದನ್ನೇ ತಮ್ಮ ವಿಸಿಟಿಂಗ್ ಕಾರ್ಡ್ ನಂತೆ ನಮ್ಮ ಮುಂದೆ ಹಿಡಿದವರು ಹೇಮಾ ಖುರ್ಸಾಪೂರ.  ಪ್ರತಿಷ್ಠಿತ ಮಕ್ಕಳ ಕೇಂದ್ರಿತ ಪುಸ್ತಕಗಳ ರೂವಾರಿ ‘ಪ್ರಥಮ್ ಬುಕ್ಸ್’ ನ ಕನ್ನಡ ಸಂಪಾದಕರಾಗಿರುವ ಹೇಮಾ ತನ್ನ ಊರು ಶಿಗ್ಗಾವಿಯಲ್ಲಿ ಗೆಳೆಯರ ದಂಡು ಕಟ್ಟಿಕೊಂಡು ಅಲ್ಲಿಯ ಶಾಲೆಯ ಅಭಿವೃದ್ಧಿಗೂ ಮನ...

ಪ್ರೊಫೆಸರ್ ಗೆ ತೇಜಸ್ವಿ ಪತ್ರ

ಪ್ರೊಫೆಸರ್ ಗೆ ತೇಜಸ್ವಿ ಪತ್ರ

ಪಚ್ಚೆ ನಂಜುಂಡಸ್ವಾಮಿ ಪೂರ್ಣಚಂದ್ರ ತೇಜಸ್ವಿಯವರು, ನನ್ನ ಅಪ್ಪನಿಗೆ (ಪ್ರೊ ಎಂ ಡಿ ನಂಜುಂಡಸ್ವಾಮಿ) 1980ರ ದಶಕದಲ್ಲಿ ಬರೆದಿದ್ದ ಒಂದು ಪತ್ರವಿದು. ತೇಜಸ್ವಿಯವರ ಪ್ರತಿಯೊಂದೂ ಸಾಲಿನಲ್ಲಿ ಅದೆಷ್ಟು Caring Words ಇವೆ ನೋಡಿ. ಸಲಹೆ ಸಹಕಾರ ಕೊಟ್ಟು ಒಬ್ಬ ಗೆಳೆಯನ ಬಗ್ಗೆ ಕಾಳಜಿ ವಹಿಸುವುದು ಎಂದರೆ ಇದೇ ಅಲ್ಲವೇ. ಗೆಳೆತನ ಎಂದರೂ...

‘ಮೊಗಸಾಲೆ’ಯಲ್ಲಿ ಕುಳಿತು…

‘ಮೊಗಸಾಲೆ’ಯಲ್ಲಿ ಕುಳಿತು…

ವಿಶ್ವನಾಥ ಎನ್. ನೇರಳಕಟ್ಟೆ ಡಾ| ನಾ. ಮೊಗಸಾಲೆಯವರಲ್ಲಿ ಸಂದರ್ಶನಕ್ಕಾಗಿ ಅವಕಾಶ ಕೇಳಿದ್ದೆ. ಬಿಡುವಿಲ್ಲದ ಕಾರ್ಯದೊತ್ತಡದ ನಡುವೆಯೂ ಒಪ್ಪಿಗೆಯಿತ್ತ ಅವರ ವಿನಮ್ರತೆಗೆ ಮನದಲ್ಲಿಯೇ ವಂದಿಸುತ್ತಾ ಬಸ್ಸು ಹತ್ತಿ ಕುಳಿತವನ ತಲೆ ತುಂಬಾ ಅವರ ಸಾಹಿತ್ಯದ ಮಥನ. ಸುಮಾರು ಸಮಯಗಳಿಂದ ಕಾಡುತ್ತಿದ್ದ ಪ್ರಶ್ನೆಗಳೆಲ್ಲಾ ತಲೆಯಿಂದ ಹೊರ ಜಿಗಿಯಲು...

ಬೇಲೂರು ಕೃಷ್ಣಮೂರ್ತಿ ನುಡಿ ನಮನ

ಬೇಲೂರು ಕೃಷ್ಣಮೂರ್ತಿ ನುಡಿ ನಮನ

ಸುಮಾ ವೀಣಾ, ಹಾಸನ ಹೆಸರಾಂತ ನಾಟಕಕಾರ ಬೇಲೂರು ಕೃಷ್ಣಮೂರ್ತಿ ಅವರು ತೊಂಬತ್ತು ವರ್ಷದ ತುಂಬು ಜೀವನಕ್ಕೆ ಇಂದು ಪೂರ್ಣವಿರಾಮ ಇಟ್ಟಿದ್ದಾರೆ. ಇವರ ನಿಜನಾಮಧೇಯ ಎಂ. ಕೃಷ್ಣ ಮೂರ್ತಿ ರಾವ್. ಎಂ ಅರ್ಥಾತ್ ಮಾದನಹಳ್ಳಿ. ಇದು ಅರಸೀಕೆರೆ ತಾಲ್ಲೂಕು ಜಾವಗಲ್ ಹೋಬಳಿಯ ಪುಟ್ಟಗ್ರಾಮ. ಮೂಲತಃ ಶಾನುಭೋಗರ ಮನೆತನಕ್ಕೆ ಸೇರಿದ ಇವರು 8.8.1931...

ಬಾ ಕವಿತಾ

ಚಲಪತಿ ವಿ ಹೊಸ ಕವಿತೆ- ಮಾರಿಕೊಂಡ ಸಂಜೆಗಳು..

ಚಲಪತಿ ವಿ ಹೊಸ ಕವಿತೆ- ಮಾರಿಕೊಂಡ ಸಂಜೆಗಳು..

ಚಲಪತಿ ವಿ ಎಷ್ಟೋ ಸಂಜೆಗಳನ್ನು ಮಾರಿಕೊಂಡಿದ್ದೇನೆಗೆಲ್ಲುವುದಕ್ಕಲ್ಲಪದೇ ಪದೇ ಸೋಲುವುದಕ್ಕೆ,ಸೋತಾಗಲೆಲ್ಲ ಗೆದ್ದಿದ್ದೇನೆ, ಬೀಗಿದ್ದೇನೆ ಒಂದು ಹನಿ ಕಣ್ಞೀರಿಗೂಮೌನಕ್ಕೂ...

ಜ್ಯೋತಿ ಇರ್ವತ್ತೂರು ಹೊಸ ಕವಿತೆ – ನನ್ನೊಳಗಿನ ಇರುಳು ಹಗಲು..

ಜ್ಯೋತಿ ಇರ್ವತ್ತೂರು ಹೊಸ ಕವಿತೆ – ನನ್ನೊಳಗಿನ ಇರುಳು ಹಗಲು..

ಜ್ಯೋತಿ ಇರ್ವತ್ತೂರು ನನ್ನೊಳಗೊಬ್ಬಳು ಆಳುವವಳು…ಕಂಬನಿ ಒರೆಸಿ ಸಂತೈಸುವ ಇನ್ನೊಬ್ಬಳು..ಸೋತೆನೆಂದು ನೆಲಕ್ಕೊರಗುವವಳೊಬ್ಬಳು…ಕೈಕೊಟ್ಟು ಗುರಿಯೆಡೆಗೆ...

‍ಪುಸ್ತಕದ ಪರಿಚಯ

Book Shelf

ಸುಧಾ ಆಡುಕಳ ಓದಿದ ‘ಶಾಲೆಗೆ ಬಂದ ಚಿರತೆ’

ಸುಧಾ ಆಡುಕಳ ಓದಿದ ‘ಶಾಲೆಗೆ ಬಂದ ಚಿರತೆ’

ಮತ್ತೆ ಕಾಡಿದ ಕಾಡು… ಸುಧಾ ಆಡುಕಳ ದಟ್ಟ ಕಾಡಿನ ನಡುವೆ ಇರುವ ಪುಟ್ಟ ಊರಿನಿಂದ ಬಂದ ನನಗೆ ಕಾಡೇ ಮರೆತುಹೋಗುವಷ್ಟು ವರ್ಷಗಳಾದವು. ಇದೊಂದು ಪುಸ್ತಕ ಮತ್ತೆ ಬಾಲ್ಯಕ್ಕೆ ನನ್ನನ್ನು ಕರೆದುಕೊಂಡು ಹೋಯಿತು. ಆದರೆ ಬಾಲ್ಯಕಾಲದಲ್ಲಿ ನಮ್ಮೂರಿನ ಅನುಭವದಲ್ಲಿ ಕಾಡುಪ್ರಾಣಿಗಳೆಂದರೆ ಮನುಷ್ಯರು ಬೇಟೆಯಾಡಲು ಇರುವ ಸರಕುಗಳು ಎಂಬುದಷ್ಟೇ ನಮ್ಮ...

read more
ಭಗತ್ ಸಿಂಗರ ಜೈಲಿನ ದಿನಚರಿ

ಭಗತ್ ಸಿಂಗರ ಜೈಲಿನ ದಿನಚರಿ

pusthakapreeethi | ಭಗತ್ ಸಿಂಗ್ ತನ್ನ ಕೊನೆಯ ಎರಡು ವರ್ಷಗಳನ್ನು ಜೈಲಿನಲ್ಲಿ ಗಲ್ಲು ಶಿಕ್ಷೆಯನ್ನು ಕಾಯುತ್ತಾ ಕಳೆದಿದ್ದರು. ಈ ಅವಧಿಯಲ್ಲಿ ಹುತಾತ್ಮ ಭಗತ್ ಸಿಂಗ್ ಮತ್ತು ಅವರ ಸಂಗಾತಿಗಳು ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟದ ಕಾನೂನು ಸಮರಗಳಲ್ಲಿ ಹೆಚ್ಚು ಪ್ರಚಾರವನ್ನು ಪಡೆದ ಒಂದು […]

ಕಲಾವತಿ ಹೊಸ ಪುಸ್ತಕ: ಜಾಹೀರಾತಿನಲ್ಲಿ ಮಹಿಳೆ

ಕಲಾವತಿ ಹೊಸ ಪುಸ್ತಕ: ಜಾಹೀರಾತಿನಲ್ಲಿ ಮಹಿಳೆ

ಮಾಧ್ಯಮ ಸಂಶೋಧನೆಗೆ ಹೊಸ ಕೊಡುಗೆ -ಜಿ ಎನ್ ಮೋಹನ್ ಮಾಧ್ಯಮದ ಬಗ್ಗೆ ಇರುವ ಪುಸ್ತಕಗಳು ಬೆರಳೆಣಿಕೆಯಷ್ಟು. ಅದರಲ್ಲೂ ಮಾಧ್ಯಮ ಕುರಿತ ಅಧ್ಯಯನ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಇಂತಹ ಸಂದರ್ಭದಲ್ಲಿ ಬಿ ಜಿ ಕಲಾವತಿ ಒಂದು ಉತ್ತಮ ಪುಸ್ತಕವನ್ನು ಕೊಡುಗೆಯಾಗಿ ನೀಡಿದ್ದಾರೆ. […]

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This