ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

‘ಫಟಾ ಫಟ್’‌ ವಿಥ್ ಆಕರ್ಷ ಕಮಲ

‘ಫಟಾ ಫಟ್’‌ ವಿಥ್ ಆಕರ್ಷ ಕಮಲ

ಆಕರ್ಷ ಕಮಲ ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ವೃತ್ತಿಯಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರವೃತ್ತಿಯಲ್ಲಿ ಹಲವಾರು ಆಸಕ್ತಿಗಳನ್ನು ಹೊಂದಿರುವ ವ್ಯಕ್ತಿ. 'ಪ್ರೆಸೆಂಟ್‌ ಸರ್', 'ಮರೀಚಿ' ಎಂಬ ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅಲ್ಲದೆ ಕೆಂಪಿರ್ವೆ, ಬೀರ್ ಬಲ್‌ ಟ್ರೇಲಜಿ, ಹಾಗೂ...

ಶ್ರವಣಕುಮಾರಿ ಸರಣಿ: ನನಗೆ ಆ ದುಡ್ಡು ಬಂದೇ ಇಲ್ಲ…

ಶ್ರವಣಕುಮಾರಿ ಸರಣಿ: ನನಗೆ ಆ ದುಡ್ಡು ಬಂದೇ ಇಲ್ಲ…

ಸ್ವಯಂ ಸರಾಫ ಯಂತ್ರದ ಸ್ವಾರಸ್ಯಕರ ಪ್ರಸಂಗಗಳು ಸಾಮಾನ್ಯವಾಗಿ ಸ.ನಿ.ಹ.ದಲ್ಲಿ ವ್ಯವಹರಿಸುವಾಗ ಮೂರು ರೀತಿಯ ತೊಂದರೆಗಳು ಎದುರಾಗಬಹುದು. ಮೊದಲನೆಯದು ಗ್ರಾಹಕನ ಖಾತೆಯಲ್ಲಿ ಹಣ ಕಡಿತವಾಗಿರುತ್ತದೆ, ಆದರೆ ಸ.ನಿ.ಹ.ದಲ್ಲಿ ಹಣ ಬಂದಿರುವುದಿಲ್ಲ. ಎರಡನೆಯದು ಕಡಿಮೆ/ಜಾಸ್ತಿ ಹಣ ಬಂದಿರುತ್ತದೆ, ಆದರೆ ಕೇಳಿದ ಪೂರ್ಣಮೊತ್ತ ಖಾತೆಯಲ್ಲಿ...

ಶಿರಾಡಿಘಾಟ್ ನಲ್ಲೊಂದು ‘ಪಾಪ’ನಾಶಿನಿ !!

ಶಿರಾಡಿಘಾಟ್ ನಲ್ಲೊಂದು ‘ಪಾಪ’ನಾಶಿನಿ !!

ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ. ಅದೇ ವೇಳೆಗೆ ನಮ್ಮ ಮನೆಯ ಮಟ್ಟಿಗೆ...

ಪಶ್ಚಾತ್ತಾಪದ ಪುಟ ಅಥವಾ ಮನೆ ಮತ್ತು ಮೊದಲ ರಾತ್ರಿ

ಪಶ್ಚಾತ್ತಾಪದ ಪುಟ ಅಥವಾ ಮನೆ ಮತ್ತು ಮೊದಲ ರಾತ್ರಿ

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು. ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ....

‘ಶಿಕಾರಿ ಎಂಬ ಮಾಯೆ’

‘ಶಿಕಾರಿ ಎಂಬ ಮಾಯೆ’

ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು. ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ.  ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ...

ʼತೋನಂʼ ಎಂಬ ಆತ್ಮೀಯ..

ʼತೋನಂʼ ಎಂಬ ಆತ್ಮೀಯ..

ಗುಂಡಣ್ಣ ಚಿಕ್ಕಮಗಳೂರು ತೊಟ್ಟವಾಡಿ ನಂಜುಂಡಸ್ವಾಮಿ - ಪ್ರೀತಿಯಿಂದ ತೋನಂ. ನಮ್ಮ ರಂಗಭೂಮಿಯ ವೈದ್ಯರು ಎಂದೇ ಹೆಸರು ಮಾಡಿದ್ದವರು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸೇವೆ ಮಾಡಿ ನಿವೃತ್ತಿ ಹೊಂದಿದ್ದವರು. ರಂಗಭೂಮಿಯ ನೂರಾರು ಕಲಾವಿದರು ವೈದ್ಯಕೀಯ ನೆರವು ಬಯಸಿ ಬರುವಂತಹವರಿಗೆ ಇವರ ಸಹಾಯ ಹಸ್ತ ದೊರಕುತಿತ್ತು. ವಿಕ್ಟೋರಿಯಾ...

ಬಾ ಕವಿತಾ

ಕು ಸ ಮಧುಸೂದನ ರಂಗೇನಹಳ್ಳಿ – ನಾನೀಗ ಕಿವುಡಾಗಿದ್ದೇನೆ!…

ಕು ಸ ಮಧುಸೂದನ ರಂಗೇನಹಳ್ಳಿ – ನಾನೀಗ ಕಿವುಡಾಗಿದ್ದೇನೆ!…

ಕು ಸ ಮಧುಸೂದನ ರಂಗೇನಹಳ್ಳಿ ತೋಟದೊಳಗೆ ಹೂ ಕೀಳುವ ಸಡಗರಕೆನ್ನೆ ಮೇಲೆ ಕಣ್ಣೀರು ಅಲೆಗಳಿಗೂ ಕೋಪಬಂದಿದೆದಡವ ಮುತ್ತಿಡದೆ ಹಿಂದಿರುಗುತ್ತಿವೆ ಪ್ರೀತಿಸಲೆ ಬೇಕೆಂದಿಲ್ಲ...

ವಿಜಯಶ್ರೀ ಹಾಲಾಡಿ ಕವಿತೆ- ಎಲ್ಲುಂಟು…

ವಿಜಯಶ್ರೀ ಹಾಲಾಡಿ ಕವಿತೆ- ಎಲ್ಲುಂಟು…

ವಿಜಯಶ್ರೀ ಹಾಲಾಡಿ ಬೆಲ್ಲ ಬೆಲ್ಲ ಎಲ್ಲುಂಟುಕಬ್ಬಿನ ಗದ್ದೆಯಲ್ಲುಂಟುಕಬ್ಬಿನ ಗದ್ದೆ ಎಲ್ಲುಂಟುಹೊಳೆಯ ದಡದಲ್ಲುಂಟು ಹೊಳೆ ಹೊಳೆ ಎಲ್ಲುಂಟುದಟ್ಟ ಕಾಡಿನಲುಂಟುದಟ್ಟ ಕಾಡು...

‍ಪುಸ್ತಕದ ಪರಿಚಯ

Book Shelf

ಸಂಗನಗೌಡ ಹಿರೇಗೌಡ ಓದಿದ ‘ಗಾಂಧಿ ಕಥನ’

ಸಂಗನಗೌಡ ಹಿರೇಗೌಡ ಓದಿದ ‘ಗಾಂಧಿ ಕಥನ’

ಸಂಗನಗೌಡ ಹಿರೇಗೌಡ ಗಾಂಧಿ ಜಗತ್ತನ್ನು ನೋಡಿದ ಬಗೆ ಎಂಥಾದ್ದು, ಹಾಗೆಯೇ ಜಗತ್ತು ಗಾಂಧಿಯನ್ನು ನೋಡಿದ ಬಗೆ ಎಂಥಾದ್ದು ಎನ್ನುವುದನ್ನು, ಕಥನ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಚಿಕ್ಕ ಚಿಕ್ಕ ಶೀರ್ಷಿಕೆಗಳು, ಅದಕ್ಕನುಗುಣವಾಗಿ ನಾಲ್ಕೈದು ಪುಟದಷ್ಟು ವಿವರಣೆಗಳೂ ಇಲ್ಲಿದ್ದು, ಗಾಂಧಿಯ ಬಹುತೇಕ ಶಕ್ತಿಗಳು ಮತ್ತು ಕೆಲವು ಮಿತಿಗಳನ್ನು...

read more
ಚದುರಂಗರು ಬರ್ತಿದ್ದಾರೆ..

ಚದುರಂಗರು ಬರ್ತಿದ್ದಾರೆ..

‘ನುಡಿ ಪುಸ್ತಕ’ದ ಗೆಳೆಯ ರಂಗನಾಥ ತಿರುಮಲೆ ಅವರು ಮತ್ತೆರಡು ಹೊಸ ವಾಚಿಕೆಗಳೊಂದಿಗೆ ಸಜ್ಜಾಗಿದ್ದಾರೆ. ಈ ಬಾರಿ ಚದುರಂಗ ಹಾಗೂ ವೀಣಾ ಶಾಂತೇಶ್ವರ ನಮ್ಮ ಓದಿಗೆ ಧಕ್ಕಲಿದ್ದಾರೆ. ಇಂತಹ ಮೌಲ್ಯಯುತ ಕೃತಿಗಳನ್ನು ನೀಡುತ್ತಿರುವ ರಂಗನಾಥ್ ಗೆ ‘ಅವಧಿ’ ಅಭಿನಂದನೆ ಸಲ್ಲಿಸುತ್ತಾ ಈ ಪುಸ್ತಕಕ್ಕೆ ಪ್ರಕಾಶಕರು […]

‘ಅಸಮಾನ ಭಾರತ’ದ ಬಗ್ಗೆ

‘ಅಸಮಾನ ಭಾರತ’ದ ಬಗ್ಗೆ

ಲಡಾಯಿ ಪ್ರಕಾಶನ ಜಾತಿ ಗಣತಿಯ ಬಗ್ಗೆ ಒಳನೋಟ ನೀಡುವ ‘ಅಸಮಾನ ಭಾರತ’ ಕೃತಿ ಹೊರತಂದಿದೆ. ಅದಕ್ಕೆ ಬರೆದ ಸಂಪಾದಕರ ಮಾತು ಇಲ್ಲಿದೆ- – ಸಂಪಾದಕರ ಮಾತು ಡಾ. ಎಚ್. ಎಸ್. ಅನುಪಮಾ ಡಾ. ಕೃಷ್ಣ ಜಿ. ಕೆ. ಎಲ್. ಚಂದ್ರಶೇಖರ್ ಐಜೂರ್ […]

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This