ಇಂದು ಅವಧಿಯಲ್ಲಿ...
‘ಚೊಂಗೆ’ ಅಂದ್ರ ಮಂಗ್ಯಾನೂ ಬಾಯ್ಬಿಡ್ತದಂತ!!!
ಹೆಸರೇ ಅನಾಮಿಕಾ ಹಾಗಾಗಿಯೇ ಈಕೆ ಅನಾಮಿಕೆ . ಹೆಸರು ಹೇಳಲು ಒಲ್ಲದ ಈಕೆ ಭೋಜನಪ್ರಿಯೆ ಅಂತ ಬಿಡಿಸಿ ಹೇಳಬೇಕಿಲ್ಲವಲ್ಲ. ಅದು ಎಷ್ಟು ಖರೆ ಎಂದು ನಮಗೂ ಗೊತ್ತಿಲ್ಲ. ಆದರೆ ಇಷ್ಟು ಮಾತ್ರ ನಿಜ. ಭೋಜನಕ್ಕೆ ನಮ್ಮನ್ನು ಬಡಿದೆಬ್ಬಿಸುವಂತೆ ಈಕೆ ಬರೆಯುತ್ತಾಳೆ. ಅಷ್ಟೇ ಆಗಿದ್ದರೆ ಇದನ್ನು ಒಂದು ‘ರಸ ರುಚಿ’ ಕಾಲಂ ಹೆಸರಿನಡಿ ಸೇರಿಸಿ ನಾವು...
ಸಂವಿಧಾನ ಸಾಯಿಕುಮಾರ್ ಜೊತೆ ʼಫಟಾ ಫಟ್ ʼ
ಎಸ್ ಎಂ ಸಾಯಿಕುಮಾರ್ ೨೩ ವರ್ಷದ ಈ ಯುವಕ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಟಿಬಿ ಡ್ಯಾಂನಲ್ಲಿ ಸೆಕ್ಯೂರಿಟಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಚಿಕ್ಕ ವಯಸ್ಸಿನಿಂದ ತಂದೆಯವರಿಂದ ಸಂವಿಧಾನದ ಬಗ್ಗೆ ಸಾಕಷ್ಟು ತಿಳಿದುಕೊಂಡ ಇವರಿಗೆ ಸಂವಿಧಾನದ ಪ್ರಚಾರ ಮಾಡಬೇಕು ಎನ್ನುವ ಆಸೆ ಇತ್ತು. ಅತ್ಯಂತ ಭಿನ್ನವಾಗಿ ಸಂವಿಧಾನದ...
ರಸಗುಲ್ಲಾಗೆ ಒರಿಸ್ಸಾ ಮತ್ತು ಬೆಂಗಾಲ್ ಹೊಡೆದಾಡಿದಂತೆ…
ಈಕೆ ‘ಜಯನಗರದ ಹುಡುಗಿ’ ಹಾಗಂತ್ಲೆ ಫುಲ್ ಫೇಮಸ್ಸು. ಈಕೆ ಬರೆಯುತ್ತಿದ್ದ ‘ಜಯನಗರದ ಹುಡುಗಿ’ ಅಂಕಣ ಹಾಗೂ ಆನಂತರ ಅದೇ ಹೆಸರಲ್ಲಿ ಬಂದ ಪುಸ್ತಕದಿಂದಾಗಿ ಈಕೆ ಬಾರ್ಸಿಲೋನದಲ್ಲಿ ಇದ್ದರೂ, ಬೆಂಗಳೂರೆಂಬ ಮಾಯಾ ನಾಗರಿಯಲ್ಲಿದ್ದರೂ ಈಕೆ ‘ಜಯನಗರದ ಹುಡುಗಿ’ ಮಾತ್ರ. ಯಂತ್ರಗಳಿಗೆ ಮಾತು ಕಲಿಸುವ Artificial Intelligence ಕ್ಷೇತ್ರದ...
‘ಶೇಷಗಿರಿ’ಯೆಂಬ ರಂಗಪಟ್ಟಣ
ಕನ್ನಡ ರಂಗಭೂಮಿಯ ವಿಶಿಷ್ಠ ಹೆಸರು ಶ್ರೀಪಾದ್ ಭಟ್. ಕನ್ನಡ ಸಾಹಿತ್ಯಕ್ಕೆ ನೋಟದ ಆಯಾಮ ಕೊಟ್ಟ ಹೆಗ್ಗಳಿಕೆ ಇವರದ್ದು. ಬೆಂಗಳೂರಿನ ‘ರಂಗಶಂಕರ’ದಲ್ಲಿ ಜರುಗಿದ ಶ್ರೀಪಾದ್ ಭಟ್ ನಾಟಕೋತ್ಸವ ಮಿಂಚು ಹರಿಸಿತ್ತು. ಶ್ರೀಪಾದ್ ಭಟ್ ಅವರ ರಂಗನೋಟವನ್ನು ಒಳಗೊಂಡ ಕೃತಿ ‘ಸಿರಿ ಪಾದ’ ಈ ಸಂದರ್ಭದಲ್ಲಿಯೇ ಪ್ರಕಟವಾಯಿತು. ಇವರ ನಾಟಕದ ಹಾಡುಗಳು...
ಅಣಬೆ ಎದ್ದವು ನೋಡಿ!
'ಅಣಬೆ ಎಂದರೆ ಪಂಚಪ್ರಾಣ' ಎನ್ನುವ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಹಿ ಚಿ ಬೋರಲಿಂಗಯ್ಯ ಅವರು ಇಂದಿನ ‘ನನ್ನ ಕುಪ್ಪಳಿ’ ಅಂಕಣದಲ್ಲಿ ಮಲೆನಾಡಿನ ಅಣಬೆ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ತಮ್ಮ ಸಂತಾನಾಭಿವೃದ್ಧಿಯ ಈ ಕಾಲಚಕ್ರದ ಒಳಗೆ ರಾಕ್ಷಸರಂತೆ ಈ ಮನುಷ್ಯರು ಹಕ್ಕಿಪಕ್ಷಿಗಳು, ಹಾವುಗಳು ಮುಂತಾಗಿ...
ಶ್ರವಣಕುಮಾರಿ ಸರಣಿ: ಮೇಡಂ… ಪೂರಾ ದುಡ್ಡು ಬರ್ಲಿಲ್ಲ
ಶ್ರವಣಕುಮಾರಿ ಈ ಗ್ರಾಹಕ… ಹೆಸರಿಗೇನು, ಪ್ರಾಣೇಶ ಎಂದಿಟ್ಟುಕೊಳ್ಳಿ. ಇನ್ನೂ ಚಿಕ್ಕ ವಯಸ್ಸಿನ ಮಾರಾಟ ಪ್ರತಿನಿಧಿ. ವಿಜಯಾ ಬ್ಯಾಂಕಿನ ಒಂದು ಶಾಖೆಯ ಸ್ವಸಯಂನಲ್ಲಿ ಐದು ಸಾವಿರ ರೂಪಾಯಿ ತೆಗೆಯುವಾಗ ಕೇವಲ ಎರಡು ಸಾವಿರ ಮಾತ್ರ ಬಂದಿದೆ. ಇನ್ನುಳಿದ ಮೂರು ಸಾವಿರ ರೂಪಾಯಿ ಬಂದಿಲ್ಲ. “ಅಲ್ಲೇ ಹತ್ತು ನಿಮಿಷ ಕಾಯುತ್ತಾ ನಿಂತಿದ್ದೆ ಮೇಡಂ....
Latest
ಬಾ ಕವಿತಾ
ನಾ ಮೊಗಸಾಲೆ ಹೊಸ ಕವಿತೆ- ಇಷ್ಟಾನಿಷ್ಟ…
ಡಾ ನಾ ಮೊಗಸಾಲೆ ಇಷ್ಟವೆನ್ನುವುದು ಇಷ್ಟವೇ ಅಥವಾ ಅಲ್ಲವೇ?ಎನ್ನುವುದು ಮುಖ್ಯವಲ್ಲಅದು ಸಹಜವೂ ಹೌದು ಅಸಹಜವೂ ಹೌದುಆದರೆ ಅದು ನಾವೇ ಆಗಬಾರದು ಎಂಬಂತಿರಬೇಕುಅಥವಾ ಚೆಂಡಿನೊಳಗಿನ ಗಾಳಿಯ...
ಎಸ್ ಜಯಶ್ರೀನಿವಾಸ ರಾವ್ ಅನುವಾದಿತ ಕವನಗಳು…
ಉಲ್ರೀಕ ಆಲ್ಮತ ಜ಼ಂಡಿಷ್ ಕನ್ನಡಕ್ಕೆ : ಎಸ್ ಜಯಶ್ರೀನಿವಾಸ ರಾವ ಈ ಹಿಂದಿನ ಪೂರ್ವ-ಜರ್ಮನಿಯಲ್ಲಿ ಜನಿಸಿದ ಉಲ್ರೀಕ ಆಲ್ಮತ ಜ಼ಂಡಿಷ್ (Ulrike Almut Sandig; ಜ: 1979), ಈಗ...
ಪುಸ್ತಕದ ಪರಿಚಯ
Book Shelf
ನೂತನ ದೋಶೆಟ್ಟಿ ಓದಿದ – ‘ಒಂದು ನಿಸ್ತಂತುವಿನೆಳೆ’
ನೂತನ ದೋಶೆಟ್ಟಿ ಒಂದು ನಿಸ್ತಂತುವಿನೆಳೆ, ರೂಪ ಹಾಸನ ಅವರ ಹೊಸ ಕವನ ಸಂಕಲನ. 2020 ರಲ್ಲಿ ಪಲ್ಲವ ಪ್ರಕಾಶನದಿಂದ ಪ್ರಕಟವಾದ ಈ ಸಂಕಲನದಲ್ಲಿ 40 ಕವಿತೆಗಳಿವೆ. ಮಹಿಳೆ ಹಾಗೂ ಮಕ್ಕಳ ಪರ ಹೋರಾಟದಲ್ಲಿ ಕಳೆದ 3 ದಶಕಗಳಿಂದ ತೀವ್ರವಾಗಿ ತೊಡಗಿಸಿಕೊಂಡಿರುವ ರೂಪ ಅವರ ಈ ಸಂಕಲನದ ಕವಿತೆಗಳು ಸುತ್ತಲ ಪ್ರಕೃತಿ, ಜನರ ಬದುಕಿಗೆ ಮಿಡಿಯುವ...
ನಾ ದಾ, ಮಾವಿನಕುಳಿ ಅವರಿಗೆ ದುಬೈ ಪ್ರಶಸ್ತಿ
ದುಬೈ: ಧ್ವನಿ ಪ್ರತಿಷ್ಠಾನ ಬೆಳ್ಳಿ ಹಬ್ಬ ಆಚರಣೆಯ ಅಂಗವಾಗಿ ಅಯೋಜಿಸಿದ್ದ ಅಂತಾರಾಷ್ಟ್ರೀಯ ವಿಶ್ವ ಕನ್ನಡ ನಾಟಕ ರಚನಾ ಸ್ಪರ್ಧೆಯಲ್ಲಿ ಡಾ. ಜಯಪ್ರಕಾಶ್ ಮಾವಿನಕುಳಿಯವರ ನಾಟಕ “ಅಭಿಯಾನ” ’ ‘ರಜತ ಧ್ವನಿ ವಿಶ್ವ ನಾಟಕ’ ಪ್ರಶಸ್ತಿಗೆ ಆಯ್ಕೆಗೊಂಡಿದೆ. ಪ್ರಶಸ್ತಿಯು ರೂಪಾಯಿ ಇಪ್ಪತ್ತೈದು ಸಾವಿರ […]
ಇಂದು ಆಕೃತಿಯಲ್ಲಿ 'ಒಲಿ ಕೊಡೆ'
ಇಂದು ಆಕೃತಿಯಲ್ಲಿ ‘ಒಲಿ ಕೊಡೆ’
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











