ಇಂದು ಅವಧಿಯಲ್ಲಿ...
ಸಿದ್ದೇಮಣ್ಣಿನ ಸರದಿಂದ ರಂಗಾಲೆ ಪುಡಿಯವರೆಗೆ..
ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು. ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ. ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ...
‘ಬೆಳದಿಂಗಳ ಬಾಲೆ’ಗೆ 25
ಗೊರೂರ ಶಿವೇಶ 1970 ರ ಉತ್ತರಾರ್ಧ ಹಾಗೂ 1980ರ ಪೂರ್ವಾರ್ಧದ ದಿನಗಳು ದೂರದರ್ಶನ ಇನ್ನೂ ವ್ಯಾಪಕವಾಗಿ ಹರಡಿರಲಿಲ್ಲ .ಓದುಗರು ಅದರಲ್ಲೂ ಸ್ತ್ರೀಯರು ಪತ್ರಿಕೆಗಳಲ್ಲಿನ ಧಾರವಾಹಿಗಳಿಗೆ ಮತ್ತು ಸರ್ಕ್ಯುಲೇಟಿಂಗ್ ಲೈಬ್ರರಿಗಳಲ್ಲಿ ಕಾದಂಬರಿಗಳಿಗೆ ಮುಗಿ ಬೀಳುತ್ತಿದ್ದ ಸಂದರ್ಭ. ತರಾಸು, ಟಿಕೆ ರಾಮರಾವ್ ಕಾದಂಬರಿಗಳಿಗಿಂತ ಉಷಾ...
ನಾಯಿ ತಲೀಮ್ಯಾಲಿನ ಬುತ್ತಿ ಸಂಸಾರ…
ಅಮರದೀಪ್.ಪಿ.ಎಸ್. ಸುಮಾರು ರಾತ್ರಿ ಒಂಬತ್ತು ಮುಕ್ಕಾಲು ಗಂಟೆ ಆಗಿತ್ತು. ಗೆಳೆಯನೊಬ್ಬ ಫೋನ್ ಮಾಡಿ “ಎಲ್ಲದೀಲೇ”? ಕೇಳಿದ. “ಉಂಡು ಟಿವಿ ನೋಡ್ತಾ ಕೂತಿದೀನಿ” ಅಂದೆ. ಅದಕ್ಕೂ ಮುಂಚೆ ಸಂಜೆ ಮಾತಾಡಿ ಅರ್ಜೆಂಟಾಗಿ ನಿನ್ನತ್ರ ಮಾತಾಡೋದಿದೆ ಬಾ ಅಂದಿದ್ದ. ಹೋದರೆ ಹೇಳಿದ ಜಾಗದಲ್ಲಿ ಅವನಿಲ್ಲ. ಕಾಲ್ ಮಾಡಿದರೆ ಅರ್ಧ...
ಆಹಾ! ಎಂಥಾ ಕುಬ್ಜರಯ್ಯಾ…
ಬಿ ವಿ ಭಾರತಿ ಅವರ ʼಶೋವಾ ಎನ್ನುವ ಶೋಕ ಗೀತೆʼ ಅಂಕಣದಲ್ಲಿ ಪೋಲೆಂಡ್ ನಲ್ಲಿ ನಿಟ್ಟುಸಿರ ಪಯಣ ಕುರಿತ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಸುಮಾರು ಕಡೆ ಸೈಕಲ್ ಸವಾರರಿಗೆ ಬೇರೆಯದೇ ಆದ ಲೇನ್ ಕೂಡಾ ಇತ್ತು. ಇದ್ದಕ್ಕಿದ್ದಂತೆ ಆ ಪ್ರಶಾಂತ ವಾತಾವರಣದಲ್ಲಿ ಆಂಬ್ಯುಲೆನ್ಸ್ ಒಂದರ ಸೈರನ್ ಕೂಗಲಾರಂಭಿಸಿತು. ‘ಓಹ್ ಈಗೇನು ಮಾಡಬಹುದು?...
ಮಣಿಪಾಲಕ್ಕೆ ಬಿದ್ದ ಮೀನ ಕಣ್ಣು…
‘ಮಣ್ಣಪಳ್ಳ’ ಎಂಬ ಹೆಸರೇ ಇಂದು ಮಣಿಪಾಲವಾಗಿದೆ. ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ. ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ. ಇಲ್ಲಿ ಮಾತಿಗಿಂತ ಮಾತನಾಡದವೇ ಹೆಚ್ಚು ಎನ್ನುವ...
ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ‘ಹಬ್ಬಿದಾ ಮಲೆ ಮಧ್ಯದೊಳಗೆ’
ಪ್ರಸನ್ನ ಸಂತೆಕಡೂರು ಪುಸ್ತಕ ಮೋಹಿ. ಓದಿದಷ್ಟೂ ಮುಗಿಯದ ಉತ್ಸಾಹದ ಅವರು ಓದಿದ ‘ಬೊಂಬಾಟ್ ಪುಸ್ತಕ’ವನ್ನು ಪ್ರತೀ ವಾರ ಅವಧಿ ಓದುಗರಿಗೆ ಪರಿಚಯಿಸಲಿದ್ದಾರೆ. 'ಹಬ್ಬಿದಾ ಮಲೆ ಮಧ್ಯದೊಳಗೆ' ಇದು ಹೊಸ ತಲೆಮಾರಿನ ಕನ್ನಡ ಲೇಖಕರ ನಡುವೆ ಕೇಳಿಬರುವ ಪ್ರಮುಖ ಹೆಸರುಗಳಲ್ಲಿ ಒಂದಾಗಿರುವ ಸಂತೆಬೆನ್ನೂರು ಫೈಜ್ನಟ್ರಾಜ್ ಅವರ ಕಥಾಸಂಕಲನದ...
Latest
ಬಾ ಕವಿತಾ
ಉಷಾ ನರಸಿಂಹನ್ ಕವಿತೆ- ಮತ್ತೆ ಪ್ರೀತಿ… ಮತ್ತೆ ಬದುಕು…
ಉಷಾ ನರಸಿಂಹನ್ ಹೊಂಗೆ ಚಿಗುರಿದೆ ಹೊಸತು…ಯುಗಾದಿಗೆ ಹಸಿರುಟ್ಟು ಹೂತುಹಳೆಯ ಕಹಿಯನು ಮರೆತು !ಮೈಬೋಳಾಗಿಸಿದ ಶಿಶಿರ ಇಷ್ಟೂ ನೆನಪಿಲ್ಲ !ಚಾಚಿದ ಕೊಂಬೆ ಕತ್ತರಿಸಿದ ಕೊಡಲಿ...
ಸುಧಾ ಆಡುಕಳ ನೆನಪು- ಆಯಿ ಮತ್ತು ಸಿನೆಮಾ…
ಸುಧಾ ಆಡುಕಳ ಪೇಟೆಗೆ ಚೂರು ಹತ್ತಿರವಿರುವ ಊರಿನಲ್ಲಿ ಬೆಳೆದ ಆಯಿಗೆ ಸಿನೆಮಾ ನೋಡುವುದೆಂದರೆ ಇನ್ನಿಲ್ಲದಂತ ಉತ್ಸಾಹ. ಆದರೆ ಹುಡುಗಿಯರು ಬಯಸಿದಾಗಲೆಲ್ಲ ಸಿನೆಮಾ ನೋಡಲಾಗದ ಕಾಲವದು....
ಪುಸ್ತಕದ ಪರಿಚಯ
Book Shelf
ಪ್ರಸನ್ನ ಸಂತೇಕಡೂರು ಓದಿದ ‘ಉಸಿರೇ ಗಾಳಿಯಾದಾಗ…’
ಕಾಯಗುಣವಳಿದು ಮಾಯಾ ಜ್ಯೋತಿಯು ವಾಯುವ ಕೂಡುವ ಮುನ್ನ ಪ್ರಸನ್ನ ಸಂತೇಕಡೂರು ಇತ್ತೀಚೆಗೆ ಫೇಸ್ಬುಕ್ ನಲ್ಲಿ ಕುಸುಮಬಾಲೆಯವರು ಒಂದು ಚಿತ್ರವನ್ನು ಹಂಚಿಕೊಂಡಿದ್ದರು. ಅದು ಒಬ್ಬ ವ್ಯಕ್ತಿ ಸತ್ತು ಹೋದನು ಎಂಬುದನ್ನು ಕನ್ನಡದಲ್ಲಿ ಬೇರೆ ಬೇರೆ ರೀತಿಯಲ್ಲಿ ಹೇಗೆಲ್ಲಾ ಹೇಳಬಹುದು ಎಂಬುದಾಗಿತ್ತು. ಸತ್ತು ಹೋದನು, ಮರಣ ಹೊಂದಿದನು, ಹತ...
ಪ್ರೊ ವಿವೇಕ ರೈ ಅವರ ಹೊಸ ಪುಸ್ತಕ- ಬ್ಲಾಗಿಲನು ತೆರೆದು
ಪ್ರಕಾಶ್ ಹೆಗಡೆ ಬರ್ತಿದ್ದಾರೆ ಹೊಸ ಪುಸ್ತಕದೊಂದಿಗೆ..
ಹೆಸರು ಇಡುವದು ಬಲು ಕಷ್ಟದ ಕೆಲಸ… ಹೆಸರಿಡುವ ಮೊದಲೂ.. ನಂತರವೂ.. ಸಮಾಧಾನವಾಗುವದು ಬಲು ಕಡಿಮೆ… ನನ್ನ ಎರಡನೇ ಪುಸ್ತಕ ಬಿಡುಗಡೆ ಆಗ್ತಾ ಇದೆ…. ಸರಿ… “ಈ ಪುಸ್ತಕಕ್ಕೆ ಏನು ಹೆಸರು…?” “ಹೆಸರೇ.. ಬೇಡ.. !”” ” ಅಯ್ಯೋ…ಅದು ಆಗ್ಲೇ ಇಟ್ಟಾಗಿದೆ.. […]
ಮೀಡಿಯಾ ಮಿರ್ಚಿ, ಡೋರ್ ನಂ 142 , ಊರ್ಮಿಳಾ
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











