ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ದರ್ಶನ್ ಜಯಣ್ಣ  ಸರಣಿ ಕಥೆ ೧ – ಶಿವರಾತ್ರಿ..

ದರ್ಶನ್ ಜಯಣ್ಣ ಸರಣಿ ಕಥೆ ೧ – ಶಿವರಾತ್ರಿ..

 'ಎಲ್ಲ ಹೂಗಳೂ ಅರಳಿ ನಗುವುದಿಲ್ಲ, ಎಲ್ಲ ಕವಿತೆಗಳೂ ಹಾಡಾಗುವುದಿಲ್ಲ' ಎಂಬುದನ್ನೇ ಧ್ಯೇಯ ವಾಕ್ಯವಾಗಿಸಿಕೊಂಡ ದರ್ಶನ ಜಯಣ್ಣ ಚಿಮಿಕಲ್ ಎಂಜಿನಿಯರ್. ತಮ್ಮ ವೃತ್ತಿಗೆ ಸಾಹಿತ್ಯದ ಪರಿಮಳವನ್ನೂ ಬೆಸುಗೆ ಹಾಕಿದ್ದಾರೆ. 'ಪದ್ಯ ಸಿಕ್ಕಿತು' ಇವರ ಕವನ ಸಂಕಲನ. 'ಅವಧಿ'ಯಲ್ಲಿ ಈಗಾಗಲೇ ಸಾಕಷ್ಟು ಲೇಖನಗಳನ್ನು ಬರೆದಿದ್ದಾರೆ. ಇಂದಿನಿಂದ...

ಕಾಲಿಗೆ ನಮಸ್ಕಾರ..

ಕಾಲಿಗೆ ನಮಸ್ಕಾರ..

ಮಣಿಪಾಲದ ಮೆಟ್ಟು ಹೊಲಿಯುವವರು… ‘ಮಣ್ಣಪಳ್ಳ’ ಎಂಬ ಹೆಸರೇ ಇಂದು ಮಣಿಪಾಲವಾಗಿದೆ. ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ. ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ. ಇಲ್ಲಿ ಮಾತಿಗಿಂತ...

ಹ ಹ್ಹ ಹ್ಹ ಹಸೀನಾ..

ಹ ಹ್ಹ ಹ್ಹ ಹಸೀನಾ..

'ಅವಧಿ' ಓದುಗರಿಗೆ ಮಿರ್ಜಾ ಬಷೀರ್ ಅವರು ಗೊತ್ತು. ತಮ್ಮ ಕಾಡುವ ಪ್ರಾಣಿ ಕಥನಗಳಿಂದ ಮನ ಸೆಳೆದವರು. ತುಮಕೂರಿನ ಮಿರ್ಜಾ ಅವರು ಈಗಾಗಲೇ ಮೂರು ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. 'ಹಾರುವ ಹಕ್ಕಿ ಮತ್ತು ಇರುವೆ' ಇವರ ಇತ್ತೀಚಿನ ಕಥಾ ಸಂಕಲನ. ಹಲವು ಪ್ರಶಸ್ತಿಗಳಿಗೆ ಭಾಜನರು. ಇನ್ನು ಮುಂದೆ 'ಅವಧಿ'ಯಲ್ಲಿ ಪ್ರತೀ ಮಂಗಳವಾರ ಮೂಕ...

ಹಾವೇರಿಯ ಆಮೂರರು..

ಹಾವೇರಿಯ ಆಮೂರರು..

ಸತೀಶ ಕುಲಕರ್ಣಿ ನಾಡಿನ ಹಿರಿಯ ಲೇಖಕ, ವಿಮರ್ಶಕ ಡಾ. ಜಿ. ಎಸ್. ಅಮೂರ ಇನ್ನಿಲ್ಲವೆಂದು ಕೇಳಿ ನೋವಾಯಿತು. ೯೪ ವಯಸ್ಸಿನ ಅಮೂರ ಅವರು ಹಾವೇರಿ ನೆಲದ ಮಹಾ ಪ್ರತಿಭೆ. ಜಿಲ್ಲೆಯ ಹಾನಗಲ್ಲ ತಾಲ್ಲೂಕಿನ ಬೊಮ್ಮನಹಳ್ಳಿಯಲ್ಲಿ ೦೮-೦೫-೧೯೨೫ ರಂದು ಜನಿಸಿದರು. ಇಲ್ಲಿಯ ಮುನ್ಸಿಫಲ್ ಹೈಸ್ಕೂಲಿನ ವಿದ್ಯಾರ್ಥಿಯಾಗಿ ಓದಿದ ಅಮೂರ ಆ ಕಾಲದಲ್ಲಯೇ...

ಶೌಚಲೋಕದಲ್ಲೂ ಕಾವ್ಯ, ಸಾಹಿತ್ಯ…!

ಶೌಚಲೋಕದಲ್ಲೂ ಕಾವ್ಯ, ಸಾಹಿತ್ಯ…!

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ಶೌಚದ ಬಗೆಗಿನ ಕತೆಗಳೇ ಹಾಗೆ. ಹೇಳುವುದಕ್ಕೂ, ಕೇಳುವುದಕ್ಕೂ ಕೊಂಚ ವಿಚಿತ್ರ. ನನ್ನ ಹಿರಿಯ ಸಹೋದ್ಯೋಗಿಯೊಬ್ಬರು ಸಿಗರೇಟಿಗೂ ಶೌಚಕ್ಕೂ ಇರುವ ಸಂಬಂಧದ ಬಗ್ಗೆ ತನ್ನದೊಂದು ಅನುಭವ ಹೇಳಿದ್ದರು. ಮುಂಜಾನೆ ಎದ್ದಾದ...

‘ಸ್ವ್ಯಾನ್’ಗೆ ಸಿದ್ಧಲಿಂಗಯ್ಯನವರ ಪ್ರೀತಿ ದೊಡ್ಡದು..

‘ಸ್ವ್ಯಾನ್’ಗೆ ಸಿದ್ಧಲಿಂಗಯ್ಯನವರ ಪ್ರೀತಿ ದೊಡ್ಡದು..

ಕನ್ನಡ ಮುದ್ರಣ ಲೋಕದಲ್ಲಿ ಸ್ವ್ಯಾನ್ ಕೃಷ್ಣಮೂರ್ತಿ ಅವರದ್ದು ಮಹತ್ವದ ಹೆಸರು. ‘ಸ್ವ್ಯಾನ್ ಪ್ರಿಂಟರ್ಸ್’ ಮೂಲಕ ಮುದ್ರಣ ವಿನ್ಯಾಸದಲ್ಲಿ ಬದಲಾವಣೆ ತಂದ ಕೃಷ್ಣಮೂರ್ತಿ ಅವರ ಹೆಜ್ಜೆ ಗುರುತುಗಳು ಇಲ್ಲಿವೆ. ಕವಿ ಸಿದ್ಧಲಿಂಗಯ್ಯನವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಹಂಪಿ ಕನ್ನಡ ವಿ.ವಿ....

ಬಾ ಕವಿತಾ

ಮೆಹಬೂಬಿ ಹೊಸ ಕವಿತೆ – ಎಲ್ಲಿಗೆ ಹೋಗುವೆ..

ಮೆಹಬೂಬಿ ಹೊಸ ಕವಿತೆ – ಎಲ್ಲಿಗೆ ಹೋಗುವೆ..

ಮೂಲ: ಬಹಾದ್ದೂರ್ ಷಾ ಜಫರ್ ಕನ್ನಡಕ್ಕೆ : ಮೆಹಬೂಬಿ ನೋವಿನ ಬಿರುಗಾಳಿ ಬೀಸಿದರೆ ಸಿಂಗರಿಸಿಕೊಳ್ಳುವೆ…ನಾ ನಿನ್ನ ಕೇಶವೆಂದುಕೋಬೇಡ ಹರಡಿಬಿಡುವೆ… ಕೇಳಬೇಡ ನನ್ನಿಂದ ಅಗಲಿದರೆ ಎಲ್ಲಿಗೆ...

ಸದಾಶಿವ್ ಸೊರಟೂರು ಹೊಸ ಕವಿತೆ – ಚಾಚಿದ ಕೈಗೆ ಎಟುಕದಿರಲಿ ಹೂ!

ಸದಾಶಿವ್ ಸೊರಟೂರು ಹೊಸ ಕವಿತೆ – ಚಾಚಿದ ಕೈಗೆ ಎಟುಕದಿರಲಿ ಹೂ!

ಸದಾಶಿವ್ ಸೊರಟೂರು ಯಕ್ಷಲೋಕದ ಕಿನ್ನರಿಯೊರ್ವಳುಗಂಧರ್ವನ ಸೇರಲುಅವಸರದಲ್ಲಿ ನಡೆಯುವಾಗಬೀಳಿಸಿಕೊಂಡು ಹೋದಅವಳ ಕನಸೇ ನೀನು.. ಕನಸಿಗೂ ರೂಪು ಮೂಡಿಕಣ್ಣು ಕಿವಿ‌ ಮೂಗು...

‍ಪುಸ್ತಕದ ಪರಿಚಯ

Book Shelf

ತೇಜಾವತಿ ಎಚ್ ಡಿ ಓದಿದ ‘ಅಮೋಘಸಿದ್ಧ ಜನಪದ ಮಹಾಕಾವ್ಯ’

ತೇಜಾವತಿ ಎಚ್ ಡಿ ಓದಿದ ‘ಅಮೋಘಸಿದ್ಧ ಜನಪದ ಮಹಾಕಾವ್ಯ’

ಕರಿತೆಲಿ ಮಾನವರಲ್ಲಿ ಗುರುಪರಂಪರೆ ಬೆಳೆಸಿದ ಮಾಂತ್ರಿಕ ಕಾವ್ಯ ತೇಜಾವತಿ ಎಚ್ ಡಿ ಹಿರಿಯ ಕಥೆಗಾರರಾದ ಡಾ. ಚೆನ್ನಪ್ಪ ಕಟ್ಟಿ ಅವರು ಸಂಪಾದಿಸಿರುವ ʻಅಮೋಘಸಿದ್ಧ ಜನಪದ ಕಾವ್ಯʼವನ್ನು ಹಾಡಿದವರು, ʻಅವಧು ಬನಸಿದ್ಧ ಹಿರಕೂರʼ. ಮಹಾರಾಷ್ಟ್ರದ ಹತ್ತೂರಿನ ಇವರು ಮೌಖಿಕವಾಗಿ ಕಾಪಿಟ್ಟುಕೊಂಡು ಬಂದಿದ್ದ ದೇಸಿ ಸಂಸ್ಕೃತಿಯ ಈ ಮಹಾಕಾವ್ಯದ...

read more
ಉಗಮ ಓದಿದ್ದು..

ಉಗಮ ಓದಿದ್ದು..

ಉಗಮ ಶ್ರೀನಿವಾಸ್ ಕುವೆಂಪು ಅವರ `ಮಲೆಗಳಲ್ಲಿ ಮದುಮಗಳು’ ಕಾದಂಬರಿಯನ್ನು ಮತ್ತೆ  ಓದಲಿಕ್ಕೆ ಇಟ್ಟುಕೊಂಡಿದ್ದೇನೆ. ಈಗಾಗಲೇ ಐದು ಬಾರಿ ಓದಿ ಮುಗಿಸಿದ್ದೇನೆ. ಪ್ರತಿ ಬಾರಿ ಓದಿದಾಗಲೂ ನನಗೆ ಹೊಸ ಹೊಸ ಅಥ೯ವನ್ನು ಕೊಡುತ್ತಲೇ ಇರುತ್ತದೆ. ಬಹುಶಃ ಶ್ರೇಷ್ಟ ಲೇಖಕರ ಶ್ರೇಷ್ಟ ಕೃತಿ ಕಾಲದ […]

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This