ಇಂದು ಅವಧಿಯಲ್ಲಿ...
ಕತ್ತೆ ಸಿದ್ದಣ್ಣನ ಕತೆ
ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಪಶುವೈದ್ಯಾಧಿಕಾರಿ ಹುದ್ದೆಗೆ ಮೊದಲ ಮೇಲಧಿಕಾರಿ ಎಂದರೆ ತಾಲ್ಲೂಕು ಮಟ್ಟದ ಸಹಾಯಕ ನಿರ್ದೇಶಕರು. ಇವರಿಗೆ ಪಶುವೈದ್ಯಾಧಿಕಾರಿಗಳ ಮೇಲೆ ಹೆಚ್ಚಿನ ಮಟ್ಟದ ನಿಯಂತ್ರಣವೇನೂ ಇರುವುದಿಲ್ಲ. ನಾನು ಕೆಲಸಕ್ಕೆ ಸೇರಿದಾಗ ಸಾಂದರ್ಭಿಕ ರಜೆಯನ್ನೂ ಸಹ ಸಹಾಯಕ ನಿರ್ದೇಶಕರಿಗೆ ಮಂಜೂರು ಮಾಡುವ...
ಹತ್ರಾಸ್ ಅತ್ಯಾಚಾರ ಪ್ರಕರಣದ ಸುತ್ತಮುತ್ತ…..
ಮ ಶ್ರೀ ಮುರಳಿ ಕೃಷ್ಣ ನ್ಯಾಶನಲ್ ಕ್ರೈಂ ರೆಕಾರ್ಡ್ ಬ್ಯೂರೊ ಅನ್ವಯ ನಮ್ಮ ದೇಶದಲ್ಲಿ ಕಳೆದ ವರ್ಷ ಪ್ರತಿ ದಿನ ಸರಾಸರಿ ಹತ್ತು ದಲಿತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಜರುಗಿದೆ. ರಾಜಾಸ್ಥಾನ, ಉತ್ತರ ಪ್ರದೇಶ ಮತ್ತು ಮಧ್ಯ ಪ್ರದೇಶ ರಾಜ್ಯಗಳಲ್ಲಿ ಕ್ರಮವಾಗಿ 554, 537 ಮತ್ತು 510 ಇಂತಹ ಪ್ರಕರಣಗಳು ನಡೆದಿವೆ ಎಂದು...
ಕೋವಿಡ್ ಭಯದ ನೆರಳಲ್ಲಿಯೇ ಅಮೇರಿಕಾ ಯಾತ್ರೆ
ಡಾ ಮಂಗಳಾ ಪ್ರಿಯದರ್ಶಿನಿ ಸಾಮಾನ್ಯವಾಗಿ ವಿದೇಶ ಪ್ರವಾಸಗಳನ್ನು ಮಾಡುವಲ್ಲಿ ಸಂಭ್ರಮ , ಸಂತೋಷ , ಕುತೂಹಲಗಳಿದ್ದರೂ , ಈ ಬಾರಿಯ ಅಮೇರಿಕಾ ಯಾತ್ರೆ ಇದೆಲ್ಲವನ್ನೂ ಒಳಗೊಂಡಂತೆ ಭಯದಿಂದ ಕೂಡಿದ ಅನಿವಾರ್ಯದ ಯಾತ್ರೆಯೂ ಆಗಿತ್ತು . ಅಕ್ಟೋಬರ್ ತಿಂಗಳಿನಲ್ಲಿ ನಲ್ಲಿ ಪ್ರವಾಸಿಗರನ್ನು ಅಮೇರಿಕಾ ದೇಶಕ್ಕೆ ತಲುಪಿಸಲು ಯಾವ ಏರ್ ಲೈನ್...
“ನಮ್ಮನ್ನು ಮದುವೆಗೆ ಕರೆದಿಲ್ಲವಲ್ಲ ಯಾಕೆ ..?”
ಕನ್ನಡ ಮುದ್ರಣ ಲೋಕದಲ್ಲಿ ಸ್ವ್ಯಾನ್ ಕೃಷ್ಣಮೂರ್ತಿ ಅವರದ್ದು ಮಹತ್ವದ ಹೆಸರು. ‘ಸ್ವ್ಯಾನ್ ಪ್ರಿಂಟರ್ಸ್’ ಮೂಲಕ ಮುದ್ರಣ ವಿನ್ಯಾಸದಲ್ಲಿ ಬದಲಾವಣೆ ತಂದ ಕೃಷ್ಣಮೂರ್ತಿ ಅವರ ಹೆಜ್ಜೆ ಗುರುತುಗಳು ಇಲ್ಲಿವೆ. ಮದುವೆ ಮುಗಿದ ಮೇಲೆ ಮದುವೆಯ ಕರೆಯೋಲೆಯ ಮರುಮುದ್ರಣದ ಪ್ರಸಂಗ ಇದು ಎಲ್ಲರಿಗೂ ಅಚ್ಚರಿ ಎನಿಸಬಹುದು. ಇದೇನಿದು ಮದುವೆ ಮುಗಿದ...
ಸಾರಥಿಗಳ ಸ್ವಗತಗಳು..
ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ದಿಲ್ಲಿಯಲ್ಲಿ ನನಗೂ ಕ್ಯಾಬ್ ಗಳಿಗೂ ಒಂದು ವಿಚಿತ್ರ ನಂಟು. ''ಇವನೊಬ್ಬನಿಗೆ ಮನೆಯ ಹಾಲಿನಿಂದ ಅಡುಗೆಮನೆಗೆ ಹೋಗೋಕೂ ಕ್ಯಾಬ್ ಬೇಕು'', ಎಂದು ಗೆಳೆಯ ಸಂಜಯ್ ಕಶ್ಯಪ್ ನನ್ನನ್ನು ಗೇಲಿ ಮಾಡುತ್ತಿದ್ದ....
ಸಿ ಎಂ ಹುದ್ದೆಯ ಮೇಲೆ ಪರಮೇಶ್ವರ್ ಬದಲು ಧರ್ಮಸಿಂಗ್ ಬಂದು ಕುಳಿತ ಕತೆ
ಖ್ಯಾತ ಪತ್ರಕರ್ತ ಆರ್ ಟಿ ವಿಠ್ಠಲಮೂರ್ತಿ ರಾಜಕೀಯ ವಿಶ್ಲೇಷಣೆಗೆ ಹೆಸರುವಾಸಿ. ಇದೊಂಥರಾ ಆತ್ಮಕಥೆ ಅವರ ಪ್ರಸಿದ್ಧ ಕೃತಿ. ಇದು ೨೦೦೪ ರಲ್ಲಿ ನಡೆದ ಘಟನೆ. ಅವತ್ತು ಜೆಡಿಎಸ್ ವರಿಷ್ಟ,ಮಾಜಿ ಪ್ರಧಾನಿ ದೇವೇಗೌಡರು ತಮ್ಮ ಪುತ್ರ ಕುಮಾರಸ್ವಾಮಿ ಅವರ ಜತೆ ಮಾತನಾಡುತ್ತಾ ಕುಳಿತಿದ್ದರು. ಅಷ್ಟೊತ್ತಿಗಾಗಲೇ ವಿಧಾನಸಭೆ ಚುನಾವಣೆಯ ಫಲಿತಾಂಶ...
Latest
ಬಾ ಕವಿತಾ
ಕೆ ವಿ ತಿರುಮಲೇಶ್ ಅನುವಾದಿಸಿದ ಮಕ್ಕಳ ಕವಿತೆಗಳು…
ಕೆ ವಿ ತಿರುಮಲೇಶ್ 1 ಲಂಡನ್ ಸೇತುವೆ ಬೀಳುತ್ತಾ ಇದೆ ಲಂಡನ್ ಸೇತುವೆ ಬೀಳುತ್ತಾ ಇದೆಬೀಳುತ್ತಾ ಇದೆ ಬೀಳುತ್ತಾ ಇದೆಲಂಡನ್ ಸೇತುವೆ ಬೀಳುತ್ತಾ ಇದೆಓ ನನ್ನ ರಾಣಿ ತನ್ನಿರದಕ್ಕೆ ಮರ...
ಶಿವಕುಮಾರ್ ಮಾವಲಿ ಅನುವಾದಿತ ಕವಿತೆ – ನಿರಾಶ್ರಿತರ ನೋವುಗಳು…
ಮೂಲ: W H Auden (Refugee Blues) ಕನ್ನಡಕ್ಕೆ : ಶಿವಕುಮಾರ್ ಮಾವಲಿ ಈ ನಗರದಲ್ಲಿ ಹತ್ತು ಲಕ್ಷ ಜನರಿದ್ದಾರೆ ಎನ್ನುತ್ತಾರೆಕೆಲವರು ಬಂಗಲೆಗಳಲ್ಲಿದ್ದರೆ ಮತ್ತೆ ಕೆಲವರು...
ಪುಸ್ತಕದ ಪರಿಚಯ
Book Shelf
ಲೋಕೇಶ ಅಗಸನಕಟ್ಟೆ ಅವರ ಹೊಸ ಕಾದಂಬರಿ ವೈಷ್ಣವ ಜನತೋ’
ಎಚ್ ಆರ್ ರಮೇಶ ಪ್ರಸ್ತುತ ಭಾರತದ ರಾಜಕೀಯ ಮತ್ತು ಸಾಮಾಜಿಕ ಸಂದರ್ಭಗಳನ್ನು ಇದೇ ಮಣ್ಣಿನಲ್ಲಿ ಅರಳಿ ಹೋದ ಎರಡು ಮಹಾನ್ ವ್ಯಕ್ತಿತ್ವಗಳು ತುಂಬಾ ಪ್ರಭಾವಿಸುತ್ತಿವೆ. ಆ ಎರಡು ದಿವ್ಯ ವ್ಯಕ್ತಿತ್ವಗಳೆಂದರೆ ಗಾಂಧಿ ಮತ್ತು ಅಂಬೇಡ್ಕರ್. ಇವರಿಬ್ಬರೂ ಸಂಘರ್ಷದ ಕುಲುಮೆಯಲ್ಲಿ ಧೃತಿಗೆಡದೆ ಬದುಕಿ ತಮ್ಮ ಚಿಂತನೆಗಳನ್ನು ಈ ಮಣ್ಣಿನಲ್ಲಿ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್














