ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಮತ್ತೊಂದು ಮಹಾನಗರ !

ಮತ್ತೊಂದು ಮಹಾನಗರ !

ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು. ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ. ಬೆಂಗಳೂರಿನಲ್ಲಿ...

ʼನ್ಯಾಯದ ತಕ್ಕಡಿ ಕಣ್ಣು ಮುಚ್ಚಲೇ ಇಲ್ಲʼ

ʼನ್ಯಾಯದ ತಕ್ಕಡಿ ಕಣ್ಣು ಮುಚ್ಚಲೇ ಇಲ್ಲʼ

ಆ ಮನೆಯ ಹೆಣ್ಣುಮಗು ಸುಮಾರು ದಿನದಿಂದ ಕಾಣ್ತಿಲ್ಲವಂತೆ… ಬೆಳಗ್ಗೆ ಕೆಲಸಕ್ಕೆ ಅಂತ ಹೋದ ಇನ್ನೊಂದು ಗೂಡಿನ ಹೆಣ್ಣುಮಗು ವಾಪಸ್ಸು ಬರಲೇ ಇಲ್ಲವಂತೆ… ಹುಡುಕುತ್ತಿದ್ದಾರಂತೆ… ಹೀಗೊಂದು ಸುದ್ದಿ ಕಿವಿಗೆ ಬಿದ್ದಾಗ ಅಯ್ಯೋ, ಛೇ, ಹೌದಾ ಎನ್ನುವ ನಿಟ್ಟುಸಿರೊಂದು ನಮ್ಮ ಎದೆಯಿಂದಲೇ ಹೊರಬಿದ್ದಿರುತ್ತದೆ. ಅದೇ ವೇಳೆಗೆ ನಮ್ಮ ಮನೆಯ ಮಟ್ಟಿಗೆ...

ನರೇಂದ್ರ ರೈ ದೇರ್ಲ ಕೃತಿ ಕುರಿತು ಸಂವಾದ

ನರೇಂದ್ರ ರೈ ದೇರ್ಲ ಕೃತಿ ಕುರಿತು ಸಂವಾದ

ಗ್ರಾಮ ಭಾರತದ ಕಥನವನ್ನು ಕಟ್ಟಿಕೊಟ್ಟ ದೇರ್ಲ ಕೃತಿಗಳು: ಚೇತನ್ ಸೋಮೇಶ್ವರ್  ನರೇಂದ್ರ ರೈ ದೇರ್ಲ ಅವರು ಸೂಕ್ಷ್ಮಗಣ್ಣಿನ ಲೇಖಕ. ಹಸಿರನ್ನು, ಕೃಷಿಯನ್ನು ಬರಹದ ಕೇಂದ್ರವಾಗಿಸಿಕೊಂಡು ಲೇಖಕರು ಕಡಿಮೆ. ಇವರ ಬರಹಗಳಲ್ಲಿ ಭಾರತ ಹಳ್ಳಿಗಳ ನಿಟ್ಟುಸಿರಿದೆ ಎಂದು ವಿಮರ್ಶಕ ಚೇತನ್ ಸೋಮೇಶ್ವರ ಅಭಿಪ್ರಾಯಪಟ್ಟರು. ಬೆಳ್ತಂಗಡಿಯ...

ಅವನ ತಲ್ಲಣ..

ಅವನ ತಲ್ಲಣ..

ನಂದಿನಿ ಹೆದ್ದುರ್ಗ 'ಸುಸೀಲಾ...ಏ ಸುಸಿ..ಆ ಲಕ್ಷ್ಮಮ್ಮನ ಮನೆಗೆ ಹೋಗಿದ್ದೇನಮ್ಮೀ. ಮುಯ್ಯ ಆಳಿಗೆ ಬತ್ತೀನಿ ಅಂದಿದ್ಳು ಲಕ್ಷಮ್ಮಕ್ಕ. ಒಂದು ಕಿತ ಕರೆದು  ಬರಬಾರದಾ ಹೋಗಿ.' ಒಂದು ಸರ್ತಿ ಹೇಳಿದ್ದು ಕೇಳಲಿಲ್ಲವೇನೋ ಅನ್ನುವ ಹಾಗೆ ಮಂಜಪ್ಪಣ್ಣ ತನ್ನ ಹೆಂಡತಿ ಸುಶೀಲಾಳಿಗೆ ಮತ್ತೊಮ್ಮೆ ಕೂಗಿ ಹೇಳಿದ್ರು. ಸುಶೀಲ ಆಗಿನ್ನೂ...

ಕತ್ತಿಯಂಚಲ್ಲಿ ಹೈದರಾಲಿ…

ಕತ್ತಿಯಂಚಲ್ಲಿ ಹೈದರಾಲಿ…

‘ಮಣ್ಣಪಳ್ಳ’ ಎಂಬ ಹೆಸರೇ ಇಂದು ಮಣಿಪಾಲವಾಗಿದೆ. ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ. ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ. ಇಲ್ಲಿ ಮಾತಿಗಿಂತ ಮಾತನಾಡದವೇ ಹೆಚ್ಚು ಎನ್ನುವ...

ರೂಮ್ ಗಿಂತ ಬಾತ್ ರೂಮ್ ವಾಸಿಯಿತ್ತು…

ರೂಮ್ ಗಿಂತ ಬಾತ್ ರೂಮ್ ವಾಸಿಯಿತ್ತು…

ಬಿ ವಿ ಭಾರತಿ ಅವರ ʼಶೋವಾ ಎನ್ನುವ ಶೋಕ ಗೀತೆʼ ಅಂಕಣದಲ್ಲಿ ಪೋಲೆಂಡ್ ನಲ್ಲಿ ನಿಟ್ಟುಸಿರ ಪಯಣ ಕುರಿತ ಅನುಭವಗಳನ್ನು ಹಂಚಿಕೊಂಡಿದ್ದಾರೆ. । ಕಳೆದ ವಾರದಿಂದ । ರೂಮ್ ಗಿಂತ ಬಾತ್ ರೂಮ್ ವಾಸಿಯಿತ್ತು… ರೋಸೆದ್ದು ಹೋಗಿ ಹುಚ್ಚು ಹಿಡಿಯುವುದರಲ್ಲಿ 25-26 ರ ಹುಡುಗನೊಬ್ಬ ಬಂದು 'ಇಂಡಿಯಾ?' ಎಂದ. ಸುಸ್ತಾಗಿ ಹೋಗಿದ್ದ ನಾವು 'ಏನಯ್ಯಾ...

ಬಾ ಕವಿತಾ

ಸದಾಶಿವ್ ಸೊರಟೂರು ಹೊಸ ಕವಿತೆ – ಐದು ಅಂಕದ ಪ್ರಶ್ನೆ..!

ಸದಾಶಿವ್ ಸೊರಟೂರು ಹೊಸ ಕವಿತೆ – ಐದು ಅಂಕದ ಪ್ರಶ್ನೆ..!

ಸದಾಶಿವ್ ಸೊರಟೂರು ಸೈನಿಕ, ಪ್ರತಿಬಾರಿ ನೆಲಕ್ಕೆಬೂಟು ತೊಟ್ಟತನ್ನ ಎಡಗಾಲು ಬಡಿಯುವಾಗಯುದ್ಧದ ಬೀಜವೊಂದುತನ್ನ ತುಳಿತಕೆ ಸಿಕ್ಕಿ ಸಾಯಲಿಎಂದು ಆಶಿಸುತ್ತಾನೆ.. ಗಡಿಯಂಚಿನ ಗ್ರಾಮದಸಾದಾ...

ಕೆ ವಿ ತಿರುಮಲೇಶ್ ಅನುವಾದಿಸಿದ ಮಕ್ಕಳ ಕವಿತೆಗಳು…

ಕೆ ವಿ ತಿರುಮಲೇಶ್ ಅನುವಾದಿಸಿದ ಮಕ್ಕಳ ಕವಿತೆಗಳು…

ಕೆ ವಿ ತಿರುಮಲೇಶ್ 1 ಲಂಡನ್ ಸೇತುವೆ ಬೀಳುತ್ತಾ ಇದೆ ಲಂಡನ್ ಸೇತುವೆ ಬೀಳುತ್ತಾ ಇದೆಬೀಳುತ್ತಾ ಇದೆ ಬೀಳುತ್ತಾ ಇದೆಲಂಡನ್ ಸೇತುವೆ ಬೀಳುತ್ತಾ ಇದೆಓ ನನ್ನ ರಾಣಿ ತನ್ನಿರದಕ್ಕೆ ಮರ...

‍ಪುಸ್ತಕದ ಪರಿಚಯ

Book Shelf

‘ಗಾಂಧಿ ನೇಯ್ದಿಟ್ಟ ಬಟ್ಟೆ’ಯ ಬಿಡಿಸಿದಾಗ…

‘ಗಾಂಧಿ ನೇಯ್ದಿಟ್ಟ ಬಟ್ಟೆ’ಯ ಬಿಡಿಸಿದಾಗ…

ಜಬೀವುಲ್ಲಾ ಎಮ್ ಅಸದ್ ರಾಯಸಾಬ ಎನ್. ದರ್ಗಾದವರ ಚೊಚ್ಚಲ ಕೃತಿಯಾದ, 'ಗಾಂಧಿ ನೇಯ್ದಿಟ್ಟ ಬಟ್ಟೆ' ಎಂಬ ವಿಶೇಷ ಶೀರ್ಷಿಕೆಯಿಂದಲೇ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿರುವ, ಆಕರ್ಷಕ ಮುಖಪುಟದೊಂದಿಗೆ ಬಿಡುಗಡೆಯ ಮೊದಲೇ ಸದ್ದು ಮಾಡುತ್ತಿರುವುದು ಕುತೂಹಲವನ್ನು ಹುಟ್ಟುಹಾಕಿದೆ. 'ನನ್ನವರ ಮನೆಗಳು ಎಂದೆಂದಿಗೂ ಮನೆಗಳಾಗಿರಲಿಲ್ಲ ಹೂತ...

read more
ವಿಭಾ ಸಾಹಿತ್ಯ ಪ್ರಶಸ್ತಿ-ಹಸ್ತಪ್ರತಿ ಆಹ್ವಾನಿಸಲಾಗಿದೆ

ವಿಭಾ ಸಾಹಿತ್ಯ ಪ್ರಶಸ್ತಿ-ಹಸ್ತಪ್ರತಿ ಆಹ್ವಾನಿಸಲಾಗಿದೆ

ಕನ್ನಡ ಕವಯತ್ರಿ ವಿಭಾ ಅವರ ನೆನಪಿನಲ್ಲಿ ’ವಿಭಾ ಸಾಹಿತ್ಯ ಪ್ರಶಸ್ತಿ-೨೦೧೧’ ಕ್ಕಾಗಿ ಕನ್ನಡದ ಕವಿಗಳಿಂದ ಮೂವತ್ತಕ್ಕೂ ಹೆಚ್ಚು ಕವಿತೆಗಳಿರುವ ಹಸ್ತಪ್ರತಿಯನ್ನು ಆಹ್ವಾನಿಸಲಾಗಿದೆ. ಈ ಪ್ರಶಸ್ತಿಯು ರೂ. ೫೦೦೦/- ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಯಾವುದೇ ಕಾರಣಕ್ಕೂ ಹಸ್ತಪ್ರತಿಯನ್ನು ಹಿಂತಿರುಗಿಸಲಾಗುವದಿಲ್ಲ. ಪ್ರಶಸ್ತಿ […]

ಒಂದು ‘ಹಳದಿ ಚಿಟ್ಟೆ’

ಒಂದು ‘ಹಳದಿ ಚಿಟ್ಟೆ’

ಹಿರಿಯ ಗಮನಾರ್ಹ ಕವಿ ಆರ್ ವಿಜಯರಾಘವನ್ ಅವರ ಹೊಸ ಕವಿತಾ ಸಂಕಲನ ಬಂದಿದೆ. ‘ಹಳದಿ ಚಿಟ್ಟೆ’ ಎಂಬ ಹೆಸರು ಹೊತ್ತು ಬಂದಿರುವ ಈ ಕೃತಿ ನಿಮ್ಮ ಕಪಾಟಿನಲ್ಲಿರಲಿ ಇದರೊಂದಿಗೆ ‘ಅವಧಿ’ ಇಂದಿನಿಂದ ‘ಡೈಲಿ ಬುಕ್’ ಎನ್ನುವ ಸರಣಿ ಆರಂಭಿಸುತ್ತಿದೆ. ಪ್ರತಿ ದಿನವೂ […]

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This