ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಬಿಸಿ ­ಕಡುಬು ­ಮತ್ತು ­ಕೋಳಿ ­ಸಾರಿನ ­ಊಟ…

ಬಿಸಿ ­ಕಡುಬು ­ಮತ್ತು ­ಕೋಳಿ ­ಸಾರಿನ ­ಊಟ…

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಹಿ ಚಿ ಬೋರಲಿಂಗಯ್ಯ ಅವರು ಇಂದಿನ ʼನನ್ನಕುಪ್ಪಳಿʼ ಅಂಕಣದಲ್ಲಿ ಮಲೆನಾಡಿನ ಮಳೆಯಲ್ಲಿ ಕುವೆಂಪು ­ಸಮಗ್ರ ­ಕಾವ್ಯದಲ್ಲಿನ ಮಳೆಗಾ­ಲದ ಮರ್ಮವನ್ನು, ವೈಭ­ವವನ್ನು ಸಾರುವ ಕವಿತೆಗಳನ್ನು ಓದಿದ ಅನುಭವವನ್ನು ಹಂಚಿಕೊಂಡಿದ್ದಾರೆ. ಬಿಸಿ ­ಕಡುಬು ­ಮತ್ತು ­ಕೋಳಿ ­ಸಾರಿನ ­ಊಟ... |ಕಳೆದ...

“ನಾನು ಮುಂಚೆ ಹುಡುಗನಾಗಿದ್ದೆ, ಈಗ ಹುಡುಗಿ..”

“ನಾನು ಮುಂಚೆ ಹುಡುಗನಾಗಿದ್ದೆ, ಈಗ ಹುಡುಗಿ..”

ಈಕೆ ‘ಜಯನಗರದ ಹುಡುಗಿ’.ಹಾಗಂತ್ಲೆ ಫುಲ್ ಫೇಮಸ್ಸು. ಈಕೆ ಬರೆಯುತ್ತಿದ್ದ ‘ಜಯನಗರದ ಹುಡುಗಿ’ ಅಂಕಣ ಹಾಗೂ ಆನಂತರ ಅದೇ ಹೆಸರಲ್ಲಿ ಬಂದ ಪುಸ್ತಕದಿಂದಾಗಿ ಈಕೆ ಬಾರ್ಸಿಲೋನದಲ್ಲಿ ಇದ್ದರೂ, ಬೆಂಗಳೂರೆಂಬ ಮಾಯಾ ನಾಗರಿಯಲ್ಲಿದ್ದರೂ ಈಕೆ ‘ಜಯನಗರದ ಹುಡುಗಿ’ ಮಾತ್ರ. ಯಂತ್ರಗಳಿಗೆ ಮಾತು ಕಲಿಸುವ Artificial Intelligence ಕ್ಷೇತ್ರದ ಈ...

ನಿನಗೆ ನೀನೇ ಗೆಳೆಯ, ನಿನಗೆ ನೀನೇ

ಗೊರೂರು ಶಿವೇಶ್ High noon  ಅಥವಾ ಮಟಮಟ ಮಧ್ಯಾಹ್ನ ಒಂದು ವೆಸ್ಟರ್ನ್ ಕ್ಲಾಸಿಕಲ್ ಚಿತ್ರ . ಪ್ರಸಿದ್ಧ ನಿರ್ದೇಶಕ  ಫ್ರೆಡ್ ಜಿನೆಮನ್ ನಿರ್ದೇಶನದ ಚಿತ್ರ.ನಾಯಕ ನಟ ಗ್ಯಾರಿ ಕೂಪರ್ ಹಾಗೂ ಚಿತ್ರಸಂಗೀತಕ್ಕೆ  ಸೇರಿದಂತೆ 4 ಆಸ್ಕರ್ ಪ್ರಶಸ್ತಿ ತಂದುಕೊಟ್ಟ ಈ ಚಿತ್ರದ ಘಟನಾವಳಿಗಳ ಅವಧಿ ನೂರು ನಿಮಿಷ. ಘಟನೆಯ ಸ್ಥಳ...

ಸುಮಾ ಆನಂದರಾವ್ ಸರಣಿ: ಎತ್ತಿನ ಗಾಡಿಯ ಪಯಣ

ಸುಮಾ ಆನಂದರಾವ್ ಸರಣಿ: ಎತ್ತಿನ ಗಾಡಿಯ ಪಯಣ

ಅದಾಗಲೇ ತಾತನ ಮನೆಯ ಮೇಲಿನ ಕಟ್ಟೆಗೆ ಐದು ಗಂಟೆಯಿಂದ  ಬಾವಿ ನೀರನ್ನು ಸೇದಿ ಸುರಿದು ತಂಪಾಗಿಸಲು ಪ್ರಯತ್ನಿಸಿದ್ದರು .  ಕಾದ ಬಂಡೆಗಳು ಕಾವನ್ನು ತಮ್ಮೊಳಗೆ ಹುದುಗಿಸಲು ಹೋರಾಟ ನಡೆಸಿದ್ದವು .   ಮನೆಯ ಹಿಂದಿನ ಆಲದ ಮರದಲ್ಲಿ ಪಕ್ಷಿಸಂಕುಲಗಳು ಚಿಲಿ ಪಿಲಿ ಸದ್ದು ಮಾಡುತ್ತ ಗೂಡನ್ನು ಸೇರಲು ತವಕಿಸುತ್ತಿದ್ದವು ....

ಬಯಲಿಗೆ ಬಿದ್ದು ಗದ್ದೆಗೆ ಹೊರಟೆ

ಬಯಲಿಗೆ ಬಿದ್ದು ಗದ್ದೆಗೆ ಹೊರಟೆ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ. ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ ಇಷ್ಟು ದಿನ...

ನಿರ್ಮಾಪಕರ ಹುಡುಕಾಟ…!???

ನಿರ್ಮಾಪಕರ ಹುಡುಕಾಟ…!???

ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ‘ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ‘ನಾತಿಚರಾಮಿ’ ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು. ಮೂರನೆಯ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ‘ಅವಧಿ’ಯ ಆಹ್ವಾನದ ಮೇರೆಗೆ ನಾತಿಚರಾಮಿಯ ನೆನಪನ್ನು ಮೆಲುಕು...

ಬಾ ಕವಿತಾ

ಕೊಚ್ಚಿ ಹೋಗಿದೆ ಮಾನವೀಯತೆ…

ಕೊಚ್ಚಿ ಹೋಗಿದೆ ಮಾನವೀಯತೆ…

ಅಭಿಜ್ಞಾ ಪಿ ಎಮ್ ಗೌಡ ಯುದ್ಧೋನ್ಮಾದದಡಿಯಲಿಕೊಚ್ಚಿ ಹೋಗಿದೆ ಮಾನವೀಯತೆ….. ಆಧುನಿಕತೆಯ ಜಾಲದಡಿಮಾನವೀಯತೆಯ ಬಳ್ಳಿ ಕಳಚುತಿದೆಯೆ.?ಅಂತರ್ದಾನವಾಗುತಿದೆಕರುಣೆ ವಾತ್ಸಲ್ಯಗಳ...

ಇಳೆ ಎದೆ ಹಗುರಾಗಿದೆ…

ಇಳೆ ಎದೆ ಹಗುರಾಗಿದೆ…

ಮಾಲತಿ ಗೋರೆಬೈಲ್ ಸಿಕ್ಕಾಯಿತು ಆಗಲೇ...ಈ ಸಂಜೆಯ ಮೋಡಬಿಕ್ಕಳಿಸುವ ಸೂಚನೆ,ಚದುರಿದ ಬೆಳ್ಳಿ ಮೇಘಗಳಅದರ ಚುಂಬಿಸಿ ಇರುಳ ಸೇರಿ ತಂಪಾಗುವ ಇಂಗಿತ ಭೂರಮೆಯ  ಸೆರಗು ಹಿಡಿದುಒಲವ ಉಸುರಿ...

‍ಪುಸ್ತಕದ ಪರಿಚಯ

Book Shelf

ಕೆ. ಸತ್ಯನಾರಾಯಣ ಅವರ ‘ಅವರವರ ಭವಕ್ಕೆ ಓದುಗರ ಭಕುತಿಗೆ’

ಕೆ. ಸತ್ಯನಾರಾಯಣ ಅವರ ‘ಅವರವರ ಭವಕ್ಕೆ ಓದುಗರ ಭಕುತಿಗೆ’

ಆತ್ಮಚರಿತ್ರೆಯೆಂಬ ಸ್ವಸ್ವರೂಪ ಜ್ಞಾನಯಾನ…‌ ರಘುನಾಥ್‌ ಕೃಷ್ಣಮಾಚಾರ್ ಕೆ. ಸತ್ಯನಾರಾಯಣ ಅವರ 'ಅವರವರ ಭವಕ್ಕೆ ಓದುಗರ ಭಕುತಿಗೆ' ಕೃತಿಯ ವೈಶಿಷ್ಟ್ಯಗಳು. ಮೊದಲ ಬಾರಿಗೆ ಆತ್ಮಚರಿತ್ರೆಯ ಉಗಮ ಮತ್ತು ವಿಕಾಸ ಮತ್ತು ಲಕ್ಷಣಗಳನ್ನು, ಓದುಗರ ಪಾತ್ರವನ್ನು ಕೆಳಗಿನಂತೆ ಗುರುತಿಸಲಾಗಿದೆ. ೧. ಆತ್ಮಚರಿತ್ರೆಯ ಲಕ್ಷಣಗಳು: ನಿವೇದನಾ...

read more
ಎಚ್ಚೆಸ್ವಿ ಮನೆಯ ಕನ್ನಡಿಯಲ್ಲಿ ಸೂರ್ಯ

ಎಚ್ಚೆಸ್ವಿ ಮನೆಯ ಕನ್ನಡಿಯಲ್ಲಿ ಸೂರ್ಯ

ಬೆಳ್ಳಾಲ ಗೋಪಿನಾಥ ರಾವ್ ‘ಕನ್ನಡ ಬ್ಲಾಗರ್ಸ್’ ನಿಂದ ಪ್ರತಿ ವರುಷ ತಮ್ಮ ಹುಟ್ಟಿದ ಹಬ್ಬದ ದಿನ ಪುಸ್ತಕ ಬಿಡುಗಡೆ ಮಾಡುವ ವಿಶಿಷ್ಟ ಸಂಪ್ರದಾಯವನ್ನು ಹುಟ್ಟು ಹಾಕಿದ ಅವರು ಅದರಂತೆ ಈ ಸಾರಿಯೂ ತಮ್ಮ ” ಕನ್ನಡಿಯ ಸೂರ್ಯ” ಮತ್ತು ” ಹೊಸ […]

ಇಲ್ಲೊಂದು ಸ್ನೇಹಸ್ಪರ್ಶ..

ಇಲ್ಲೊಂದು ಸ್ನೇಹಸ್ಪರ್ಶ..

ಸ್ನೇಹಸ್ಪರ್ಶ: ಭಾನುವಾರ ಜುಲೈ 3, 2011ರಂದು ಬೆಳಿಗ್ಗೆ ಹತ್ತು ಗಂಟೆಗೆ ಬೆಂಗಳೂರು ಜಯನಗರದ ಎಚ್.ಎನ್.ಕಲಾಕ್ಷೇತ್ರದಲ್ಲಿ ಒಂದು ಅನೌಪಚಾರಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ. ಇದು ಪರಾಗಸ್ಪರ್ಶ ಅಂಕಣದ ಓದುಗಬಳಗದ ಸ್ನೇಹಸಮಾವೇಶ. ಅಂಕಣಕಾರನೊಡನೆ ನೇರ ಮಾತುಕತೆಗೆ ಅವಕಾಶ. ಉದ್ದುದ್ದ ಭಾಷಣಗಳ ಕಾರ್ಯಕ್ರಮವಲ್ಲ. Informal friendly get-together […]

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This