ಇಂದು ಅವಧಿಯಲ್ಲಿ...
ಅನ್ನದ ಕನಸಿನೊಳಗೆ ಬುಡ್ಡಿ ನಿಂಗಣ್ಣ
ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು. ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ. ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ...
ಇಲ್ಲಿ ದುಡಿಯುವವಳಾಗಿ ಇರುವುದೆಂದರೆ…
‘ಮಣ್ಣಪಳ್ಳ’ ಎಂಬ ಹೆಸರೇ ಇಂದು ಮಣಿಪಾಲವಾಗಿದೆ. ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ. ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ. ಇಲ್ಲಿ ಮಾತಿಗಿಂತ ಮಾತನಾಡದವೇ ಹೆಚ್ಚು ಎನ್ನುವ...
ಹಂಗೇರಿಯನ್ ಭಾಷೆಯಲ್ಲಿ ಆ ಪದವೇ ಇರುವುದಿಲ್ಲ!
ಬಿ ವಿ ಭಾರತಿ ಅವರ ʼಶೋವಾ ಎನ್ನುವ ಶೋಕ ಗೀತೆʼ ಅಂಕಣದಲ್ಲಿ ಪೋಲೆಂಡ್ ನಲ್ಲಿ ನಿಟ್ಟುಸಿರ ಪಯಣ ಕುರಿತ ಅನುಭವಗಳನ್ನು ಹಂಚಿಕೊಂಡಿದ್ದಾರೆ. । ಕಳೆದ ಸಂಚಿಕೆಯಿಂದ । ಈಗ ಒಂದು ವಿಚಿತ್ರ ಸಂದರ್ಭ ಎದುರಾಗಿದೆ! ಅದೇನೆಂದರೆ ಈ ಚಾಪ್ಟರ್ ಅತ್ಯಂತ ಗಂಭೀರವಾದ ಆಶ್ವಿಟ್ಜ಼್ ಬಗ್ಗೆ ಬರೆಯಬೇಕಿತ್ತು. ಆದರೆ ಹಿಂದಿನ ಅಂಕ ಅಪೂರ್ಣವಾಗಿ...
ಸೋಮಣ್ಣ ಸರ್ ಇನ್ನಿಲ್ಲ..
ಎನ್ ಎಸ್ ಶ್ರೀಧರಮೂರ್ತಿ ಹಿರಿಯರು ಅದ ಎಚ್.ಜಿ.ಸೋಮಶೇಖರ ರಾವ್ ಅವರ ಅಗಲುವಿಕೆಯ ಸುದ್ದಿ ಬರ ಸಿಡಿಲಿನಂತೆ ಬಂದು ಎರಗಿದೆ.. ಅವರು ನನ್ನ ದೊಡ್ಡಪ್ಪನ ಸ್ನೇಹಿತರು ಎಂದು ಪರಿಚಿತ ರಾದರು.ಬಹು ಬೇಗ ಆತ್ಮೀಯರು ಕೊಡ ಆಗಿ ಬಿಟ್ಟರು. ನನ್ನ ಕುಟುಂಬಕ್ಕೆ ಹಿರಿಯರಂತೆ ಮಾರ್ಗ ತೋರಿದರು.. ಸಿನಿಮಾ, ಸಾಹಿತ್ಯ, ಸಂಗೀತ ಹೀಗೆ ಹಲವು ಕ್ಷೇತ್ರ...
ಒಣ ನಾಡಿಗೆ ಹಸಿ ಬರ: ಒದಗೀತೆ ಪರಿಹಾರ?
ಡಿ. ಎಮ್. ನದಾಫ್ ಹವಾಮಾನ ವೈಪರೀತ್ಯಗಳ ಕಾರಣದಿಂದಾಗಿ ಋತುಮಾನಗಳು ಬದಲಾದಂತೆ ಭಾಸವಾಗುತ್ತಿದೆ. ಕಡು ಬೇಸಿಗೆಯ ದಿನದಲ್ಲಿ ಮಳೆ ಆರಂಭವಾಗುವುದು, ಚಳಿಗಾಲದಲ್ಲಿ ಸರಾಸರಿಗಿಂತ ವಿಪರೀತವಾದ ಚಳಿ, ಬೇಸಿಗೆಯಲ್ಲಂತೂ ಸಹಿಸಲಸಾಧ್ಯವಾದ ಬಿಸಿಲಿನ ತಾಪ ಏರುವುದು ಇವೆಲ್ಲ ಹವಾಮಾನ ತಜ್ಞರಿಗೆ ಅಷ್ಟೇ ಅಲ್ಲ; ಜನಸಾಮಾನ್ಯರಿಗೂ ಅನುಭವಕ್ಕೆ...
ಛತ್ರಿ, ಟವಲ್ಲು ಮತ್ತು ಹದಿನೇಳು ರೂಪಾಯಿ
೧೯೯೮ ರಿಂದ ೨೦೦೧ ರವರೆಗೆ ಮೂರು ವರ್ಷ ದಂಡಿನಶಿವರ ಪಶುಚಿಕಿತ್ಸಾಲಯದಲ್ಲಿದ್ದೆ. ಅಲ್ಲಿಗೆ ಎರಡು ಕಿ.ಮೀ. ದೂರದಲ್ಲಿ ಅಮ್ಮಸಂದ್ರ ಇದೆ. ಅಮ್ಮಸಂದ್ರದ ಡೈಮಂಡ್ ಸಿಮೆಂಟ್ ಫ್ಯಾಕ್ಟರಿಯ ಒಂದು ಡೈರಿ ಇತ್ತು. ಡೈರಿಯನ್ನು ನೋಡಿಕೊಳ್ಳುತ್ತಿದ್ದುದರಿಂದ ನನಗೆ ಫ್ಯಾಕ್ಟರಿಯ ಒಂದು ಮನೆ ಬಾಡಿಗೆಗೆ ಕೊಟ್ಟಿದ್ದರು. ತಿಂಗಳಿಗೆ ರೂಪಾಯಿ...
Latest
Invite
ಡಾ. ಪ್ರಹ್ಲಾದ ಅಗಸನಕಟ್ಟೆ ಸ್ಮರಣಾರ್ಥ ಕಥಾಸ್ಪರ್ಧೆ
ಹುಬ್ಬಳ್ಳಿಯ ‘ಅಕ್ಷರ ಸಾಹಿತ್ಯ ವೇದಿಕೆ’ಯು ಕನ್ನಡದ ಅನನ್ಯ ಕಥೆಗಾರ ಡಾ. ಪ್ರಹ್ಲಾದ ಅಗಸನಕಟ್ಟೆಯವರ ನೆನಪಿಗೆ, ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ಕಥಾ ಸ್ಪರ್ಧೆಯನ್ನು ಏರ್ಪಡಿಸಿದೆ. ಆಯ್ಕೆಯಾದ ಕಥೆಯೊಂದಕ್ಕೆ ರೂ. 5000/- ನಗದು ಬಹುಮಾನವನ್ನು ಶ್ರೀಮತಿ ವಿಜಯಾ ಅಗಸನಕಟ್ಟೆಯವರು ನೀಡಲಿದ್ದಾರೆ. ಪ್ರಹ್ಲಾದರ...
ಬುಡಕಟ್ಟು ಕುರಿತು..
ಬಾ ಕವಿತಾ
ನಾ ಮೊಗಸಾಲೆ ಹೊಸ ಕವಿತೆ- ಯೋಧ ಮತ್ತು ಯೋಗಿ…
ಡಾ ನಾ ಮೊಗಸಾಲೆ ಯೋಧನಾಗುವ ಬಯಕೆ ಇದ್ದವನು ಬಂದನು ಯೋಗಿಇದ್ದ ಕಡೆ ಬಹಳ ಆತಂಕದಲ್ಲಿಬಾಗಿ ಹೇಳಿದ ‘ಮನೆಮಂದಿ ಒಪ್ಪುವುದಿಲ್ಲ ನಿರ್ಧಾರಯಾಕೆ ಸರಿಯಲ್ಲ ಇದು, ನೀವು ಹೇಳಿ?’ ಯೋಗಿ...
ಕವಿತಾ ಹುಟ್ಟಾತಿಲ್ಲಾ…
ಅಜೀತ ಪಾತ್ರೋಟ ಎದಿ ಒಳಗ ಹೊರಗಒಣಗಿದಾಂಗ ಆಗೇತಿಬಿರು ಬಿರು ಬಿಸಲಿನ್ಯಾಗಒಣಾ ಹಬಿ ಮಾರಿ ಸುಟ್ಟತಿಗೆಳೆಯಾ ಕವಿತಾ ಬರಿ ಅಂದ್ರ ಹ್ಯಾಂಗ ಬರಿಲಿ ಕೆರಿ ದಂಡಿಗರ ಕುತಕವಿತಾ ಬರಿ ಅಂದ್ರ...
ಪುಸ್ತಕದ ಪರಿಚಯ
Book Shelf
ಶ್ರೀಶೈಲ್ ನಾಗರಾಳ ಓದಿದ ‘ರಂಗ ಕಲಾವಿದೆ ರೆಹಮಾನವ್ವ ಕಲ್ಮನಿ’
ಡಾ ಶ್ರೀಶೈಲ್ ನಾಗರಾಳ ಬಾಳಿನ ಒರೆಗಲ್ಲಿನಲ್ಲಿ ಬಹುಕಾಲದವರೆಗೂ ಪರೀಕ್ಷೆಗೊಳಗಾಗಿನಿಲ್ಲುವ ಚಿರ ಪ್ರೇಮವು ಮಿಂಚಿನಂತಲ್ಲ ನಂದಾದೀದಂತಿರುತ್ತದೆ.-ರಾಷ್ಟ್ರಕವಿ ಕುವೆಂಪು ಹೈದರಾಬಾದ ಕರ್ನಾಟಕದ ಧೀಮಂತ ರಂಗಕಲಾವಿದೆ ರೆಹಮಾನವ್ವ ಕಲ್ಮನಿ ಇದು ಕವಿ, ರಂಗ ಚಿಂತಕ ಗವೀಶ ಹಿರೇಮಠ ಅವರು ರಚಿಸಿದ ಕೃತಿ ಗುಲಬರ್ಗಾ ವಿಶ್ವವಿದ್ಯಾಲಯದ...
ಜೆ ಎಸ್ ಎಂ ಅವರ ‘ಆಮುಖ’
‘ಅಂಕಿತ’ ಅಂಗಳದಲ್ಲಿ ಮೊನ್ನೆ ಕಂಡ ಮುಖಗಳು
ಡೈಲಿ ಬುಕ್: ಕನ್ನಡಿಯ ಸೂರ್ಯ
-ಜೀವಯಾನದ ಮಂಜುನಾಥ ಕವಿ ಎಚ್.ಎಸ್.ವಿ ಅವರಿಗಿರುವ ವ್ಯುತ್ಪತ್ತಿ ಕನ್ನಡದ ಕವಿಗಳಲ್ಲೀಗ ಅಪರೂಪದ್ದು. ಕಾವ್ಯದ ಶಬ್ದ ಭಂಡಾರ, ಲಯಗಾರಿಕೆ, ಭಾವನೆಗಳ ಅಪೂರ್ವತೆ, ಮತ್ತು ವೈವಿಧ್ಯ ಇವುಗಳೆಲ್ಲವೂ ಎಚ್.ಎಸ್.ವಿ ಕಾವ್ಯವನ್ನು ಶ್ರೀಮಂತಗೊಳಿಸಿವೆ. ಅವರ ಕಾವ್ಯದಲ್ಲಿ ಕನ್ನಡ ಕಾವ್ಯಪರಂಪರೆಯ ಅಭ್ಯಾಸ ಮತ್ತು ಅರಿವು ನಿಚ್ಚಳವಾಗಿ ಗೋಚರಿಸುವಂತಿವೆ. […]
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್









