ಇಂದು ಅವಧಿಯಲ್ಲಿ...
ಅನ್ನದಾತ ಅರಳಲಿ ಮಣ್ಣು ಉಳಿಯಲಿ
ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು. ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ, ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ. ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ. ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ ವಿಸ್ತಾರ...
ʼಚಾಕ್ ಸರ್ಕಲ್ʼ ನ ವಿಶೇಷ ಅತಿಥಿಯಾಗಿ ಪ್ರೊ. ಬಿ.ಎ. ವಿವೇಕ ರೈ: ಫೋಟೋ ಆಲ್ಬಂ
ʼಅವಧಿʼಯ ವಿಶೇಷ ಕಾರ್ಯಕ್ರಮ ʼಚಾಕ್ ಸರ್ಕಲ್ʼ ಹಿರಿಯ ವಿದ್ವಾಂಸ ʼಪ್ರೊ. ಬಿ.ಎ. ವಿವೇಕ ರೈʼ ಅವರು 'ಚಾಕ್ ಸರ್ಕಲ್' ನ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು. 'ಅವಧಿ'ಯ ಪ್ರಧಾನ ಸಂಪಾದಕರಾದ ಜಿ ಎನ್ ಮೋಹನ್ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಚಾಕ್ ಸರ್ಕಲ್ ನ ಫೋಟೋ ಆಲ್ಬಂ...
ಉರಿಬಿಸಿಲ ತಿರುಗೇಟು
ನಾನಾಗ ದಂಡಿನಶಿವರದ ಪಶುಚಿಕಿತ್ಸಾಲಯದಲ್ಲಿ ಕೆಲಸ ಮಾಡುತ್ತಿದ್ದೆ. ನಾನು ಕೆಲಸ ಮಾಡಿದ ಇನ್ನಿತರ ಸ್ಥಳಗಳಿಗೆ ಹೋಲಿಸಿದರೆ ದಂಡಿನಶಿವರದಲ್ಲಿ ಕೆಲಸ ಸ್ವಲ್ಪ ಕಡಿಮೆಯೆಂದೇ ಹೇಳಬೇಕು. ನಾನು ಕೆಲಸ ಮಾಡುತ್ತಿದ್ದ ಎಲ್ಲಾ ಆಸ್ಪತ್ರೆಗಳಿಗೂ ಪಶುವೈದ್ಯಕೀಯ ಪುಸ್ತಕಗಳ ಜೊತೆಗೆ ಕತೆ, ಕಾದಂಬರಿ, ನಾಟಕದ ಪುಸ್ತಕಗಳನ್ನು ಒಯ್ಯುತ್ತಿದ್ದೆ....
ಊರಿನೊಳಗೊಂದು ಊರು…
‘ಮಣ್ಣಪಳ್ಳ’ ಎಂಬ ಹೆಸರೇ ಇಂದು ಮಣಿಪಾಲವಾಗಿದೆ. ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ. ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ. ಇಲ್ಲಿ ಮಾತಿಗಿಂತ ಮಾತನಾಡದವೇ ಹೆಚ್ಚು ಎನ್ನುವ...
ʼಜೋಳ ಮುಗಿದಿದೆ, ಹಾಡು ಉಳಿದಿದೆʼ
ಕನ್ನಡ ಮುದ್ರಣ ಲೋಕದಲ್ಲಿ ಸ್ವ್ಯಾನ್ ಕೃಷ್ಣಮೂರ್ತಿ ಅವರದ್ದು ಮಹತ್ವದ ಹೆಸರು. ‘ಸ್ವ್ಯಾನ್ ಪ್ರಿಂಟರ್ಸ್’ ಮೂಲಕ ಮುದ್ರಣ ವಿನ್ಯಾಸದಲ್ಲಿ ಬದಲಾವಣೆ ತಂದ ಕೃಷ್ಣಮೂರ್ತಿ ಅವರ ಹೆಜ್ಜೆ ಗುರುತುಗಳು ಇಲ್ಲಿವೆ. 'ಪಲ್ಲವ ಪ್ರಕಾಶನ'ದಿಂದ ಎನ್ ಸಂಧ್ಯಾರಾಣಿಯವರ 'ಯಾಕೆ ಕಾಡುತಿದೆ ಸುಮ್ಮನೆ ನನ್ನನು' ಪುಸ್ತಕವನ್ನು ಮುದ್ರಣಕ್ಕೆ ನೀಡಿದ್ದರು....
“ಸರ್ದಾರ್ಜಿಯೆಂಬ ದಿಲ್ಲಿಯ ಅನಭಿಷಿಕ್ತ ಸುಲ್ತಾನ”
ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ಈಚೆಗೆ ಮಂಗಳೂರಿಗೆ ಬಂದಿದ್ದ ದುಬೈ ನಿವಾಸಿ ಮಿತ್ರನೊಬ್ಬ ಕರೆ ಮಾಡಿ ಯಾವ ಪುಸ್ತಕ ಖರೀದಿಸಲಿ ಎಂದು ನನ್ನಲ್ಲಿ ಸಲಹೆ ಕೇಳುತ್ತಿದ್ದ. ನಿನಗ್ಯಾವ ಬಗೆಯ ಪುಸ್ತಕಗಳು ಇಷ್ಟವಪ್ಪಾ ಎಂದು ಕೇಳಿದರೆ ನಿಖರವಾಗಿ...
Latest
Invite
ರಂಗಶಂಕರದಲ್ಲಿ 'ವೇಷ'
After a series of successful and houseful shows in India and USA, Ranga Vartula Theatre team stages its 25th special show of its much acclaimed theatre production VESHA on May 1st and 2nd at Rangashankara, JP Nagar, Bengaluru (7:30PM) Nithish S 7349574448
ರಂಗಶಂಕರದಲ್ಲಿ ‘ವೇಷ’
After a series of successful and houseful shows in India and USA, Ranga Vartula Theatre team stages its 25th special show of its much acclaimed theatre production VESHA on May 1st and 2nd at Rangashankara, JP Nagar, Bengaluru (7:30PM) Nithish S 7349574448
ಬಾ ಕವಿತಾ
ವಿಶ್ವನಾಥ ಎನ್ ನೇರಳಕಟ್ಟೆ ಕವಿತೆ – ಈಗ ಇರದ ಅದು…
ವಿಶ್ವನಾಥ ಎನ್ ನೇರಳಕಟ್ಟೆ ಆಗ ಇತ್ತು, ಈಗಿಲ್ಲನಮಗೇನು ನೋವಿಲ್ಲ ಇದ್ದರಲ್ಲವೇ ಕರುಳುಮಿಡಿಯುವುದು ಒಡಲುಕರುಳು ಕಳಕೊಂಡವರಿಗೆಬೇನೆ ಇಲ್ಲವು ಕಾಡಲು ಹೇಳಬೇಕಾದ್ದನ್ನು...
ಪ್ರತಿಭಾ ನಂದಕುಮಾರ್ ಹೊಸ ಕವಿತೆ- ಬುಲ್ಡೋಜರ್ ಬೇಕಾಗಿತ್ತು…
ಪ್ರತಿಭಾ ನಂದಕುಮಾರ್ ಐದು ವರ್ಷದ ಹುಡುಗಅಳುತ್ತಾ ಬಂದು ಕೇಳಿದಬುಲ್ಡೋಜರ್ ಬೇಕುಅವನು ನನ್ನ ಚಾಕಲೇಟು ಕದ್ದ ಶಾಕ್ ಮಾಚುತ್ತಾ ಕೇಳಿದೆಅದರ ಬದಲು ಪೊಲೀಸರಿಗೆದೂರು ಕೊಡೋಣವೇ? ಅವರಪ್ಪ...
ಪುಸ್ತಕದ ಪರಿಚಯ
Book Shelf
ʼಅರ್ಧ ಕಥಾನಕʼ ಕಾಡುವ ವ್ಯಾಸ…
ಜಯರಾಮಾಚಾರಿ ನಾನು ಮೊದಲ ಸಲ ವ್ಯಾಸರ ಪುಸ್ತಕ ಕೈಗೆತ್ತಿಕ್ಕೊಂಡ ವೇಳೆ ನನಗೆ ಸುಡು ಸುಡು ಕೆಂಡದಂತ ಜ್ವರ. ವ್ಯಾಸರ ಬಗ್ಗೆ ಕನ್ನಡ ಸಾಹಿತ್ಯ ಲೋಕ ಅಷ್ಟಾಗಿ ತಲೆಕೆಡಿಸಿಕೊಳ್ಳದ ಕಾರಣ ಎಷ್ಟೊ ಸಾಹಿತ್ಯಾಸಕ್ತರಿಗೆ ವ್ಯಾಸರ ಪರಿಚಯವಿಲ್ಲ. ಹಾಯ್ ಬೆಂಗಳೂರಲ್ಲಿ ಒಮ್ಮೆ ವ್ಯಾಸ ಅವರು ಬೆಳಗೆರೆಗೆ ಬರೆದ ಪತ್ರ ಪ್ರಕಟವಾಗಿತ್ತು. ಅದು ಎಷ್ಚರ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್












