ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ತೇಜಸ್ವಿ ಎಂಬ ‘ತೇಜಪ್ಪ’

ತೇಜಸ್ವಿ ಎಂಬ ‘ತೇಜಪ್ಪ’

ಶ್ವೇತಾರಾಣಿ. ಹೆಚ್ ದುರಿತಕಾಲದಲ್ಲಿ ಸಿಗುವ ಸಮಾಧಾನಕ್ಕೆ ಏನೆನ್ನಬೇಕು ? ಅವರೊಂದು ವಿಸ್ಮಯ.. ತೇಜಸ್ವಿಯ ಮಾಯಲೋಕಕ್ಕೆ ನಾನು ಪ್ರವೇಶ ಪಡೆದದ್ದು ಪದವಿ ಓದುವಾಗ. ಆಗಷ್ಟೇ ತೇಜಸ್ವಿ ಬರಹಗಳ ಓದಿನ ರುಚಿಗೆ ಮನಸೋತು ಹೋಗಿದ್ದೆ. ಇನ್ನು ಲೇಖಕರನ್ನು ಕಾಣುವ ತವಕ ಪ್ರಾರಂಭವಾಗುವ ಮುನ್ನವೇ ಹೇಳದೆ ಕೇಳದೆ ಬಿರಿಯಾನಿ ತಂದಿಟ್ಟು ತಿನ್ನದೆ...

”ಕತೆಗಳ ಕ್ಯಾರವಾನಿನಲ್ಲಿ ಪ್ರವಾಸ ಹೊರಟಾಗ..”

”ಕತೆಗಳ ಕ್ಯಾರವಾನಿನಲ್ಲಿ ಪ್ರವಾಸ ಹೊರಟಾಗ..”

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ ಓರ್ವ ಸರಾಸರಿ ಭಾರತೀಯನಿಗೂ, ಪ್ರವಾಸಕ್ಕೂ ಇರುವ ಸಂಬಂಧ ಅಷ್ಟಕ್ಕಷ್ಟೇ. ದೇಶ ಯಾವುದೇ ಆಗಿರಲಿ. ಶ್ರೀಮಂತರು ನಡೆಸುವ ಪ್ರವಾಸಗಳ ಶೈಲಿಯೇ ಬೇರೆಯಿರುತ್ತದೆ. ಆದರೆ ಸಾಮಾನ್ಯರ ಪ್ರವಾಸದ ಬಗ್ಗೆ ನನಗಿರುವ ಕುತೂಹಲವೇ...

ಜಾಲ

ಜಾಲ

ತೆಲುಗು ಮೂಲ: ಪೆದ್ದಿಂಟಿ ಅಶೋಕ್‌ಕುಮಾರ್ ಕನ್ನಡಕ್ಕೆ: ಎಂ ಜಿ ಶುಭಮಂಗಳ ಇದು ಇಂದಿನ ಮಾತಲ್ಲ. ಐಎಂಎಲ್ ನಿಗದಿತ ಹಣ ತುಂಬಿಸಲಿಲ್ಲವೆಂದು ಅಬಕಾರಿ ಸಿಐ ರಾಜುವನ್ನು ಟ್ರಾನ್ಸ್ಫರ್ ಮಾಡಿದಾಗಿನ ಮಾತು. ಜನ್ನಾರಂ ತಾಂಡಾದಲ್ಲಿ ಸಾರಾಯಿ ವಾಸನೆಯಿಲ್ಲದಂತೆ ಮಾಡಿ, ಅಡ್ಡಿಪಡಿಸಿದ ಎಂಎಲ್‌ಎಯನ್ನೂ ಸಹ ಬಿಡದೆ ಕೋರ್ಟಿಗೆ ಎಳೆದ ನವೀನ್ ಆದರೇನೇ...

ಬನ್ನಂಜೆಯವರಿಗೆ ‘ಆಕ್ಷನ್.. ಕಟ್..’ ಹೇಳಿದೆ

ಬನ್ನಂಜೆಯವರಿಗೆ ‘ಆಕ್ಷನ್.. ಕಟ್..’ ಹೇಳಿದೆ

'ಅಭಿವ್ಯಕ್ತ' ರಾಜಶೇಖರ ನನ್ನ ವೃತ್ತಿ ಬದುಕಿನ ಮೊದಲ ಆಕ್ಷನ್.. ಕಟ್.. ಹೇಳಿದ್ದು ಪೂಜ್ಯರಾದ ಶ್ರೀ ಬನ್ನಂಜೆಯವರಿಗೆ.. ಅದು 2000 ನೇ ಇಸವಿಯ ಜನವರಿ ತಿಂಗಳು. ಹೈದರಾಬಾದ್ ರಾಮೋಜಿ ಫಿಲಂ ಸಿಟಿಯಲ್ಲಿ ಈಟಿವಿ ಕನ್ನಡ ಚಾನಲ್ ಆರಂಭಿಸಲು ಸಿದ್ಧತೆ ನಡೆದಿತ್ತು. ಆಗ ಮಂಗಳೂರಿನ ರಂಗಭೂಮಿಯಲ್ಲಿದ್ದ ನಾನು ನಾಟಕರಂಗಕ್ಕೆ ತಿಲಾಂಜಲಿಯಿತ್ತು,...

ಕೊಡೆಯರಳಿ ಹೂವಾಗಿ

ಕೊಡೆಯರಳಿ ಹೂವಾಗಿ

ಸುಮಾವೀಣಾ “ಮಡಿಸಿದರೆ ಮೊಗ್ಗು ಬಿಡಿಸಿದರೆ ಹೂವು ಕೊಡೆ” “ಅರಳುತ್ತದೆ ಹೂವಲ್ಲ ಬಿಸಿಲಲ್ಲಿ ಬಾಡುವುದಿಲ್ಲ” ಎಂಬ ಒಗಟನ್ನು ಯಾರಾದರೂ ಕೇಳಿದರೆ ‘ಕೊಡೆ’ ಎಂಬ ಉತ್ತರವನ್ನು ಯಾರಾದರೂ ಕೊಡುತ್ತಾರೆ. ‘ಸತ್ತಿಗೆ’, ‘ಛತ್ರಿಕಾ’, ‘ಕೊಡೆ’, ‘ಚತ್ರಿಗೆ’, ‘ಚತ್ತರಿಗೆ’, ‘ಸತ್ತುಗೆ’ ಮೊದಲಾದ ಹೆಸರುಗಳಿಂದ ಇದು ಕರೆಸಿಕೊಂಡಿದೆ. ಲ್ಯಾಟಿನ್...

ಅಮ್ಮಚ್ಚಿಯ ಈ ಅದ್ಭುತ ಪಯಣದಲ್ಲೂ ಅನಿಸುತ್ತಿರುವುದೊಂದೇ ‘ಅಮ್ಮನಿರಬೇಕಿತ್ತು’ ‘ಅಪ್ಪನೂ ಇರಬೇಕಿತ್ತು’…

ಅಮ್ಮಚ್ಚಿಯ ಈ ಅದ್ಭುತ ಪಯಣದಲ್ಲೂ ಅನಿಸುತ್ತಿರುವುದೊಂದೇ ‘ಅಮ್ಮನಿರಬೇಕಿತ್ತು’ ‘ಅಪ್ಪನೂ ಇರಬೇಕಿತ್ತು’…

"ಇವಳು ಅಮ್ಮಚ್ಚಿ"ಯ ಕಡೆಯ ಸಂಚಿಕೆಯಿದು.... "ಅಮ್ಮಚ್ಚಿ"ಯ ಪಯಣದಲ್ಲಿ ಆಗಿದ್ದು, ಅನಿಸಿದ್ದು ಎಲ್ಲವನ್ನೂ ಹಾಗೆಯೇ ನಿಮ್ಮ ಮುಂದಿಟ್ಟಿದ್ದೇನೆ. ಮುಗಿಸುವ ಮುನ್ನ, ಅಮ್ಮಚ್ಚಿಯ ಸಂವಾದಗಳಲ್ಲಿ, ತಪ್ಪದೆ ಕೇಳುವ ಒಂದು ಪ್ರಶ್ನೆಗೆ ಉತ್ತರಿಸಿಬಿಡೋಣವೆನಿಸಿದೆ. ಪ್ರಶ್ನೆ : ಮಹಿಳಾ ನಿರ್ದೇಶಕಿಯಾಗಿ ನಿಮ್ಮ ಅನುಭವವೇನು ? ಉತ್ತರ :...

ಬಾ ಕವಿತಾ

ವೈಸಲಿನ್ ಮಾತ್ರೆಯ ಅಮ್ಮ ಮತ್ತು ಅಲಾರಾಂ ರೊಟ್ಟಿಯ ಸದ್ದು

ವೈಸಲಿನ್ ಮಾತ್ರೆಯ ಅಮ್ಮ ಮತ್ತು ಅಲಾರಾಂ ರೊಟ್ಟಿಯ ಸದ್ದು

ಶಿವರಾಜ ಬೆಟ್ಟದೂರು ಎಪ್ಪತ್ತೈದು ವರುಷದ ನಮ್ಮಮ್ಮಕಳೆದ ನಲವತ್ತು ವರುಷಗಳಿಂದತಿನ್ನುತ್ತಲೇ ಇದ್ದಾಳೆ ಬಿಟ್ಟೂ ಬಿಡದೆಐದರಿಂದ ಹತ್ತು ಮಿಲಿಗ್ರಾಂ ವೈಸಲಿನ್ ಮಾತ್ರೆಪುಟಾಣಿ ಕಾಳಿನಂತೆ...

ಜೋಗಿ ಹೊಸ ಕವಿತೆ- ಅಮ್ಮ…

ಜೋಗಿ ಹೊಸ ಕವಿತೆ- ಅಮ್ಮ…

ಜೋಗಿ ಅಮ್ಮನ ಸಿಟ್ಟನ್ನು ನೋಡಿದಷ್ಟುಅಮ್ಮನ ಪ್ರೀತಿಯನ್ನು ನೋಡಲಿಲ್ಲ ನಾನು. ನಡುರಾತ್ರಿಯಲ್ಲಿ ನನ್ನ ನಿದ್ದೆ ಮಂಪರಿನಲ್ಲಿಅಪ್ಪನ ಹತ್ತಿರ ಅಮ್ಮ ಜಗಳ ಕಾಯುತ್ತಿದ್ದಳು.ಒಂದೆಳೆ...

‍ಪುಸ್ತಕದ ಪರಿಚಯ

Book Shelf

ನಾಮದೇವ ಕಾಗದಗಾರ ಓದಿದ ‘ಹಾವೇರಿಯಾಂವ್’

ನಾಮದೇವ ಕಾಗದಗಾರ ಓದಿದ ‘ಹಾವೇರಿಯಾಂವ್’

ದ್ವೇಷ, ಅಸೂಯೆಗಳಿಲ್ಲದೆ ಜೀವನ ಪ್ರೀತಿ ತೋರಿಸುವ 'ಹಾವೇರಿಯಾಂವ್' ನಾಮದೇವ ಕಾಗದಗಾರ ವನ್ಯಜೀವಿ ಛಾಯಾಗ್ರಾಹಕ, ಕವಿಯೂ ಆಗಿರುವ ಹಾವೇರಿಯ ಮಾಲತೇಶ ಅಂಗೂರ ಮೂರು ದಶಕಗಳಿಂದ ಹಾವೇರಿಯಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಇತ್ತೀಚಿಗೆ ತಮ್ಮ ಅಂಕಣ ಬರಹಗಳ 'ಹಾವೇರಿಯಾಂವ್' ಪುಸ್ತಕ ಹೊರ ತಂದಿದ್ದಾರೆ....

read more
'ಛಂದ'ವಾದ ಶಕುಂತಳಾ

‘ಛಂದ’ವಾದ ಶಕುಂತಳಾ

ಸ್ನೇಹಿತರೆ, ಬಹುದಿನಗಳಿಂದ ಗುರುಪ್ರಸಾದ ಕಾಗಿನೆಲೆಯವರ ಶಕುಂತಳಾ ಮತ್ತು ದತ್ತಾತ್ರಿ ಎಂ ಆರ್ ರವರ ಪೂರ್ವ-ಪಶ್ಚಿಮ ಪುಸ್ತಕಗಳು ಲಭ್ಯವಿರಲಿಲ್ಲ. ಈಗ ಅವು ಮರುಮುದ್ರಣಗೊಂಡಿವೆ ಮತ್ತು www.flipkart.com ನಲ್ಲಿ ಹಾಗೂ ಪ್ರಮುಖ ಪುಸ್ತಕದ ಅಂಗಡಿಗಳಲ್ಲಿ ಲಭ್ಯ. ಶಕುಂತಳಾದ ಹೊಸ ಮುಖಪುಟವನ್ನು ನಿಮಗಾಗಿ ಇಲ್ಲಿ ಲಗತ್ತಿಸಿದ್ದೇನೆ....

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This