ಇಂದು ಅವಧಿಯಲ್ಲಿ...
ಸಂತೆಬೆನ್ನೂರು ಫೈಜ್ನಟ್ರಾಜ್ ಅವರಿಗೆ ವಿಭಾ ಪ್ರಶಸ್ತಿ
2025 ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಯು ಸಂತೆಬೆನ್ನೂರು ಫೈಜ್ನಟ್ರಾಜ್ ಅವರ 'ಮಡಿಲ ಕೂಸಿಗೆ ಮಣ್ಣಿನ ಸೆರಗು' ಎಂಬ ಕವನ ಸಂಕಲನದ ಹಸ್ತಪ್ರತಿಗೆ ದೊರೆತಿದೆ. ವಿಮರ್ಶಕರಾದ ಡಾ. ಸಿರಾಜ್ ಅಹಮದ್ ಮತ್ತು ಡಾ. ವಿಜಯಾ ಗುತ್ತಲ ಅವರು ಅಂತಿಮ ಸುತ್ತಿನ ಆಯ್ಕೆ ತೀರ್ಪುಗಾರರಾಗಿದ್ದರು. 'ನಮ್ಮ ಈ ಕಾಲದ ಎಲ್ಲ ತಲ್ಲಣ ಮತ್ತು ಆತಂಕಗಳಿಗೆ...
ಎಚ್ ಟಿ ಪೋತೆ ಅವರಿಗೆ ಪ್ರಶಸ್ತಿ
ಪಟ್ಟಣದ ನೆಲೆ ಪ್ರಕಾಶನ ಸಂಸ್ಥೆಯ ಎಂ.ಎಂ.ಪಡಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನವು ಜಾನಪದ ವಿದ್ವಾಂಸರಿಗೆ ನೀಡುವ ರಾಜ್ಯಮಟ್ಟದ ‘ದೇಸಿ ಸನ್ಮಾನ’ ಪ್ರಶಸ್ತಿ ಗೆ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 11 ಸಾವಿರ ನಗದು, ಪ್ರಶಸ್ತಿ ಫಲಕ...
ಸಂವಿಧಾನ ಸಮಾವೇಶದಲ್ಲಿ ರೇಷ್ಮಾ ಬಂಜಾರ..
ಸತೀಶ್ ನಾಯಕ್ ಕಾಡು ಮೇಡುಗಳಲ್ಲಿನ ತಾಂಡಗಳ ಶೋಚನೀಯ ಸ್ಥಿತಿಗಳನ್ನು ಅನಾವರಣಗೊಳಿಸುತ್ತಿದ್ದ ರೇಷ್ಮಾ ಬಂಜಾರ ಬಾಬಾ ಸಾಹೇಬರು ನಡೆದಾಡಿದ ಲಂಡನ್ ಬೀದಿಯಲ್ಲಿ...... "ರೇಷ್ಮಾ ಬಂಜಾರ" ಲಂಬಾಣಿ ಸಮುದಾಯದಲ್ಲಿ ಪತ್ರಕರ್ತೆಯಾಗಿ ಅತ್ಯಂತ ಕ್ರೀಯಾಶೀಲವಾಗಿ ಸಮುದಾಯದ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಚಿರಪರಿಚಿತ ಹೆಣ್ಣು ಮಗಳು....
ಸಾಲ ಸಾಯೋದಿಲ್ಲ..
ಆ ಹಳ್ಳಿಯ ಜನ ಬೆಳಗಾಗುತ್ತಿದ್ದಂತೆ ತಮ್ಮ ತಮ್ಮ ಕೆಲಸ ಕಾರ್ಯದಲ್ಲಿ ತೊಡಗುವದು ಸಾಮಾನ್ಯವಾಗಿತ್ತು. ಗಂಡಸರು, ಎತ್ತುಗಳ ಗಂಟೆ ನಾದಕ್ಕೆ ಹೆಜ್ಜೆ ಹಾಕುತ್ತಾ ಹೊಲದ ಕಡೆ ಹೋದರೆ, ಹೆಂಗಸರು ಅಡುಗೆ ಮಾಡಿ ಮಕ್ಕಳಿಗೆ ಶಾಲೆಗೆ ಕಳಿಸಿ ಬುತ್ತಿ ಕಟ್ಟಿಕೊಂಡು ಹೊಲದ ಕಡೆ ಹೋಗುತಿದ್ದರು. ಅವರಲ್ಲಿ ಬಸಪ್ಪನ ಕುಟುಂಬವೂ ಒಂದು, ಸುಮಾರು...
ನಮ್ಮಲ್ಲಿ ಈ activism ಬಹಳವಾಗಿಬಿಟ್ಟಿದೆ..
ಸ್ಯಾನ್ ಫ್ರಾನ್ಸಿಸ್ಕೊ ಗೆ ಎಸ್ ಎಲ್ ಭೈರಪ್ಪನವರು ಭೇಟಿ ನೀಡಿದ್ದಾಗ ಲೇಖಕರಾದ ರವಿ ಗೋಪಾಲ ರಾವ್ ಮತ್ತು ಪ್ರಕಾಶ್ ನಾಯಕ್ ನಡೆಸಿದ ಸಂದರ್ಶನ ಇಲ್ಲಿದೆ. ಕೃಪೆ - https://rgopalarao.tumblr.com/SLB-Interview ಎಸ್.ಎಲ್.ಭೈರಪ್ಪ ಸಂದರ್ಶನಸ್ಥಳ: ಸ್ಯಾನ್ ಫ್ರಾನ್ಸಿಸ್ಕೊ ದಿನಾಂಕ: ಆಗಸ್ಟ್, ೨೭, ೨೦೧೪ಸಂದರ್ಶಕರು: ರವಿ ಗೋಪಾಲ...
ದಸರಾದಲ್ಲಿ ಕವಿತೆಯೊಡನೆ ಶಿವಾನಂದ ತಗಡೂರು…
ದಸರಾ ಕವಿಗೋಷ್ಟಿ (ಪ್ರಚುರ ಕವಿ ಗೋಷ್ಟಿ)ಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರೂ ಆದ ಲೇಖಕ ಶಿವಾನಂದ ತಗಡೂರು ಉದ್ಘಾಟನೆ ಮಾಡಿದರು. ಬಳಿಕ ಮಾತನಾಡಿದ ಅವರು, ಮೈಸೂರು ಅಂದ ತಕ್ಷಣವೇ ನೆನಪಾಗುವುದು ದಿಬ್ಬಣ, ದಸರಾ ಮಹೋತ್ಸವ, ಚಾಮುಂಡಿ ಬೆಟ್ಟ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ನಡೆಸಿದ ಮಹಾರಾಜರು....
Latest
Invite
ಬಾ ಕವಿತಾ
ಆ ನಡುರಾತ್ರಿ..
-ಅಪರ್ಣಾ ಹೆಗಡೆ ಆ ನಡುರಾತ್ರಿ,ಬೀಸಿದ ಗ್ರೀಷ್ಮದ ಗಾಳಿಗೆ ಅಂಗೈಯ್ಯೊಳಗೆ ಬೆವರ ಹನಿಸುರಿದಿತ್ತು ಮುಗಿಲು ಹರಿದು ಮೊದಲ ಧಾರೆ ತೂಗುವ ನಿದಿರೆಯ ತೊಟ್ಟಿಲಲ್ಲಿ ಬೆಚ್ಚಗಿನ ಕನಸುಎದೆಯ...
ತಂಗಾಳಿ ಸಾಲು..
-ಮಲ್ಲಿಕಾರ್ಜುನ ಮಹಾಮನೆ ಕಲೆ : ಫಿಲಿಪ್ ಪೆಟ್ರೋವಿಕ್ 1 ತಂಗಾಳಿ ಸಾಲು ಬೇಸಿಗೆಯ ಮಳೆಯಂತೆಅವಳುಕಾಮನಬಿಲ್ಲಾಗಿ ಕಾಡುತ್ತಾಳೆಸುಡು ಸುಡುವನನ್ನೆದೆಯಲಿಹನಿ ಹನಿಯಾಗುತ್ತಾಳೆಮುಗಿಲ...
ಪುಸ್ತಕದ ಪರಿಚಯ
Book Shelf
‘ಅಸ್ತಿತ್ವದ ಗಾಯಗಳಿಗೆ ಅಕ್ಷರದ ಶಸ್ತ್ರಚಿಕಿತ್ಸೆ’ನೀಡುವ ಹಕೀಮನ ತಕರಾರು..
ದೇವರಾಜ ಹುಣಸಿಕಟ್ಟಿ ಅವರ 'ಹಕೀಮನೊಬ್ಬನ ತಕರಾರು' 'ನಲ್ಬೆಳಗು' ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ. ಈ ಕೃತಿಯ ಕುರಿತ ನಾಮದೇವ ಕಾಗದಗಾರ ಅವರ ಬರಹ ಇಲ್ಲಿದೆ. -ನಾಮದೇವ ಕಾಗದಗಾರ ಕನ್ನಡ ಕಾವ್ಯ ಪರಂಪರೆಯಲ್ಲಿ ಶಬ್ದಗಳನ್ನು ಪೋಣಿಸುವುದು ಸುಲಭ, ಆದರೆ ಆ ಶಬ್ದಗಳ ಮೂಲಕ ಸಮಾಜದ ನಾಡಿಮಿಡಿತವನ್ನು ಹಿಡಿದು ಅದಕ್ಕೆ ಚಿಕಿತ್ಸೆ...
ಸದಾಶಿವ ಸೊರಟೂರು ಓದಿದ ‘ಅಕ್ಕಡಿ’
ಸದಾಶಿವ ಸೊರಟೂರು ** ಸಾಹಿತಿ ಅರಬಗಟ್ಟೆ ಅಣ್ಣಪ್ಪ ಅವರ ಹೊಸ ಕೃತಿ 'ಅಕ್ಕಡಿ'. ಈ ಕೃತಿಯ ಕುರಿತು ಕವಿ ಸದಾಶಿವ ಸೊರಟೂರು ಅವರು ಬರೆದ ಬರಹ ಇಲ್ಲಿದೆ. ** ನಾನು ಶೇಂಗಾ ಕೀಳುತ್ತಾ ಮುಂಬು ತಲುಪುವ ಹೊತ್ತಿಗೆ ಅತ್ತ ತುದಿಯ ಜಮೀನಲ್ಲಿ ರಾಗಿ ಕೊಯ್ಯುತ್ತಾ ಬರುವ ಅಣ್ಣಪ್ಪ ಎದುರಾಗುತ್ತಿದ್ದ. ನನ್ನ ಮತ್ತು ಅವನ ಊರಿನ ಮಧ್ಯೆ ಒಂದು...
‘ಕನ್ನಂಬಾಡಿ’ಯ ಒಡಲಲ್ಲಿ ಅರಳಿದ ‘ಒರೆಗಲ್ಲು’
ಎನ್.ಆರ್. ವಿಶುಕುಮಾರ್ ಡಾ. ಬೆಸಗರಹಳ್ಳಿ ರಾಮಣ್ಣನವರ 'ಒರೆಗಲ್ಲು' ಅಂಕಣ ಪುಸ್ತಕ ಮಂಡ್ಯದಲ್ಲಿ ಬಿಡುಗಡೆಯಾಗಿದೆ. ಈ ಪುಸ್ತಕಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಿಶ್ರಾಂತ ನಿರ್ದೇಶಕರಾದ ಎನ್ ಆರ್ ವಿಶುಕುಮಾರ್ ಅವರು ಬರೆದ ಮುನ್ನುಡಿ ಇಲ್ಲಿದೆ- ಡಾ. ಬೆಸಗರಹಳ್ಳಿ ರಾಮಣ್ಣನವರ...
ಅವರು ಹೇಗಿರುತ್ತಾರೆ ಮಹಾತ್ಮರು..?
ಜಿ ಎನ್ ಮೋಹನ್ ** ಖ್ಯಾತ ಸಮಾಜ ವಿಜ್ಞಾನಿ ಡಾ ಪ್ರಕಾಶ ಭಟ್ ಅವರ ಹೊಸ ಕೃತಿ 'ಹಳ್ಳಿಗಳನ್ನು ಕಟ್ಟುವ ಕಷ್ಟಸುಖ.' ಈ ಕೃತಿಯನ್ನು 'ಬಹುರೂಪಿ' ಪ್ರಕಟಿಸಿದೆ. ಹಿರಿಯ ಪತ್ರಕರ್ತ ಜಿ ಎನ್ ಮೋಹನ್ ಅವರು ಈ ಕೃತಿಗೆ ಬರೆದ ಮಾತುಗಳು ಇಲ್ಲಿದೆ. ** ಅವರು ಹೇಗಿರುತ್ತಾರೆ ಮಹಾತ್ಮರು? ದಾರ್ಶನಿಕರು, ಸಂತರು..? ಎಂದು ಕೇಳಿದರೆ ನನ್ನ ಬಳಿ...
ಇದು ಅನುಭವ ಲೋಕದಲ್ಲಿನ ಪಯಣ
ಇದು ಕನವರಿಕೆಗಳ ಕೊಲಾಜ್











