ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಇಂದು ಅವಧಿಯಲ್ಲಿ...

ಬರಗೂರು ರಾಮಚಂದ್ರಪ್ಪ ಅವರ ʼಕಸ್ತೂರ್‌ ಬಾ v/s ಗಾಂಧಿʼ ಕೃತಿ ಬಿಡುಗಡೆ ಫೋಟೋ ಆಲ್ಬಂ

ಬರಗೂರು ರಾಮಚಂದ್ರಪ್ಪ ಅವರ ʼಕಸ್ತೂರ್‌ ಬಾ v/s ಗಾಂಧಿʼ ಕೃತಿ ಬಿಡುಗಡೆ ಫೋಟೋ ಆಲ್ಬಂ

ʼಅವಧಿʼ ಅಂಗಳದಲ್ಲಿ ʼಕಸ್ತೂರ್‌ ಬಾ v/s ಗಾಂಧಿʼ ಕೃತಿ ಬಿಡುಗಡೆ ಬರಗೂರು ರಾಮಚಂದ್ರಪ್ಪ ಅವರ ʼಕಸ್ತೂರ್‌ ಬಾ v/s ಗಾಂಧಿʼ ಕೃತಿಯನ್ನು ನಾಡೋಜ ಕಮಲಾ ಹಂಪನಾ ಅವರು ಬಿಡುಗಡೆಗೊಳಿಸಿದರು. ಮುಖ್ಯ ಅತಿಥಿಯಾಗಿ ಡಾ. ಬಸವರಾಜ ಕಲ್ಗುಡಿ ಭಾಗವಹಿಸಿದರು ಕಾರ್ಯಕ್ರಮವನ್ನು ರಂಗಾರೆಡ್ಡಿ ಕೋಡಿರಾಂಪುರ ಅವರು ನಿರ್ವಹಿಸಿದರು. ಅಭಿರುಚಿ...

ಕನ್ನಡ ಭಾಷೆಯ ತಾಂತ್ರಿಕ ಬೆಳವಣಿಗೆ

ಕನ್ನಡ ಭಾಷೆಯ ತಾಂತ್ರಿಕ ಬೆಳವಣಿಗೆ

ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು. ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ....

ಸಂತಾ ಎಂಬ ಪ್ರೀತಿ…

ಸಂತಾ ಎಂಬ ಪ್ರೀತಿ…

ಜಿ ಎನ್ ಮೋಹನ್ ಅದು ಹೀಗಾಯ್ತು.. ಕ್ರಿಸ್ಮಸ್ ಗೊತ್ತಿಲ್ಲದಂತೆ ನನ್ನನ್ನು ಸವರಿಕೊಂಡು ಹೋಗಿತ್ತು. ಯಾವಾಗಲೋ ಆರ್ಡರ್ ಮಾಡಿದ್ದ ಪ್ರೀತಿಯ ಪುಸ್ತಕವೊಂದು ಬೆಳ್ಳಂ ಬೆಳಗ್ಗೆ ಕೊರಿಯರ್ ನವ ಕೈಗಿತ್ತು ಹೊಗಿದ್ದ. ಯಾಕೋ ಸಂತಾ ನೆನಪಾದ. ನಂತರ ಮತ್ತದೇ ದಿನ . ಹಾಗಂದುಕೊಂಡಿದ್ದೆ. ಆದರೆ ಆ ಹುಡುಗರಿದ್ದಾರಲ್ಲಾ.. ಒಂದು ಕಾಲಕ್ಕೆ...

ಸೋಂಬೇರಿ ನಾನು ಅಪ್ಪಟ ಸೊಂಬೇರಿ..

ಸೋಂಬೇರಿ ನಾನು ಅಪ್ಪಟ ಸೊಂಬೇರಿ..

ಎಂ ಪ್ರಸನ್ನಕುಮಾರ್ ಹುಟ್ಟಾ ಸೋಂಬೇರಿಯಾದ ನನ್ನಂತಹವನಿಗೆ ಒಂದೇ ಗುಟುಕಿಗೆ ಇಷ್ಟವಾಗಿದ್ದು ಈ ಮಲೆನಾಡು ಅನ್ನೋ ರಮಣೀಯ ಜಾಗ. ಅದರಲ್ಲೂ ಈ ಚಳಿಗಾಲದಲ್ಲಿ ಬೇಗ ಏಳುವುದ ತಪ್ಪಿಸಿಕೊಳ್ಳಲು ಆ ಮಹಾನ್ಮಾತೆ ನನಗೆ ದಯಪಾಲಿಸಿರೋ ವಾತಾವರಣ. ಬೇಗ ಏದ್ದು ಕೆಲಸಕ್ಕೆ ಹೊರಡು ಅನ್ನುವವರಿಗೆ ಸಲೀಸಾಗಿ ಚಳಿಯೆಂಬ ದೃಷ್ಟಾಂತ ಕಾರಣ ಕೊಟ್ಟು...

ಹಳ್ಳಿಯ ಸಾಮ್ರಾಜ್ಯವೂ ಮತ್ತು ಗ್ರಾಮ ಸ್ವರಾಜ್ಯವೂ

ಹಳ್ಳಿಯ ಸಾಮ್ರಾಜ್ಯವೂ ಮತ್ತು ಗ್ರಾಮ ಸ್ವರಾಜ್ಯವೂ

ಬಾಲಾಜಿ ಕುಂಬಾರ ರಾಜ್ಯದಲ್ಲಿ ಪಂಚಾಯ್ತಿ ಚುನಾವಣೆಯ ಕಾವು ಬಿರುಸಾಗಿ ನಡೆಯುತ್ತಿದೆ. ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು ಪ್ರಚಾರದ ಗುಂಗಿನಲ್ಲಿದ್ದಾರೆ. ಹಳ್ಳಿಗಳು ಈಗ ರಾಜಕೀಯ ಚುಟುವಟಿಕೆಗಳ ಕೇಂದ್ರಗಳಾಗಿ ಬದಲಾಗಿವೆ. ಹಳ್ಳಿ ಗಾದಿಗಾಗಿ 'ಮಾಡು ಇಲ್ಲವೇ ಮಡಿ' ಎನ್ನುವ ರಾಜಕೀಯ ಸಮರ ಎಲ್ಲೆಡೆ ಮೊಳಗುತ್ತಿದೆ. ಎಲ್ಲಾ...

ಸುಧಾಮೂರ್ತಿ ಅವರ ಅನುಮತಿ ಇಲ್ಲದೇ ಸಿನೆಮಾ ಮಾಡೋದಿಲ್ಲ

ಸುಧಾಮೂರ್ತಿ ಅವರ ಅನುಮತಿ ಇಲ್ಲದೇ ಸಿನೆಮಾ ಮಾಡೋದಿಲ್ಲ

ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ‘ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ‘ನಾತಿಚರಾಮಿ’ ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು. ಮೂರನೆಯ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ‘ಅವಧಿ’ಯ ಆಹ್ವಾನದ ಮೇರೆಗೆ...

ಬಾ ಕವಿತಾ

ಸೌಮ್ಯ ದಯಾನಂದ ಕವಿತೆ – ಏನ್ ಸಮಾಚಾರ..!?

ಸೌಮ್ಯ ದಯಾನಂದ ಕವಿತೆ – ಏನ್ ಸಮಾಚಾರ..!?

ಸೌಮ್ಯ ದಯಾನಂದ ಕಣ್ಣಿಗೆ ಹಚ್ಚುತ್ತಿದ್ದಕಾಡಿಗೆಯುಅವಳನ್ನು ಕೆಣಕುತ್ತಿತ್ತು..!ಅದಕ್ಕೂ ಗುಮಾನಿ ಮೂಡಿತ್ತು.‌.ತುಟಿಯ ರಂಗಿನೊಂದಿಗೆಈಗಾಗಲೇ ಪಿಸುಗುಟ್ಟಿತ್ತು..!ಏನ್...

ಲಾವಣ್ಯ ಎನ್ ಕೆ ಕವಿತೆ – ಹೂ ಬುಟ್ಟಿ…

ಲಾವಣ್ಯ ಎನ್ ಕೆ ಕವಿತೆ – ಹೂ ಬುಟ್ಟಿ…

ಲಾವಣ್ಯ ಎನ್ ಕೆ ದಿನಾ ಬೆಳಗ್ಗೆ, ಒಣಗಿದ ಬಳ್ಳಿಯ ಹೂ ಬುಟ್ಟಿಹಿಡಿದು ಶಹರದ ರಸ್ತೆಗಿಳಿಯುತ್ತೇನೆ ನಾನು,ದಾರಿಯಲ್ಲಿ ಬುಟ್ಟಿ ತುಂಬ ಹೂ ಸಿಗುತ್ತವೆಂಬಗಟ್ಟಿ ನಂಬಿಕೆ ನನಗೆ ಎಲ್ಲರಿಗೂ...

‍ಪುಸ್ತಕದ ಪರಿಚಯ

Book Shelf

ಕಿರಣ ವಲ್ಲೇಪುರೆ ಓದಿದ ‘ಡಾ ಬಿ ಆರ್ ಅಂಬೇಡ್ಕರ್ ಪುಸ್ತಕಪ್ರೀತಿ’

ಕಿರಣ ವಲ್ಲೇಪುರೆ ಓದಿದ ‘ಡಾ ಬಿ ಆರ್ ಅಂಬೇಡ್ಕರ್ ಪುಸ್ತಕಪ್ರೀತಿ’

ಕಿರಣ ವಲ್ಲೇಪುರೆ ಬುದ್ಧ, ಬಸವ, ಅಂಬೇಡ್ಕರ್ ಅವರ ಚಿಂತನೆಗಳಿಂದ ಪ್ರಭಾವಿತರಾಗಿ, ಅದನ್ನು ತಮ್ಮ ಬದುಕು ಮತ್ತು ಬರಹಗಳಲ್ಲಿ ಮೈಗೂಡಿಸಿಕೊಂಡಿರುವ ಪ್ರೊ. ಎಚ್. ಟಿ. ಪೋತೆ ಸರ್ ಅವರು ಡಾ. ಬಿ. ಆರ್. ಅಂಬೇಡ್ಕರ್ ಪುಸ್ತಕಪ್ರೀತಿ ಎನ್ನುವ ಈ ಕೃತಿಯನ್ನು ಬರೆದಿದ್ದಾರೆ. ಪೋತೆ ಸರ್ ಅವರು ಈ ಕೃತಿಯಲ್ಲಿ ಅಂಬೇಡ್ಕರ್ ಅವರಿಗಿದ್ದ ಅಗಾಧವಾದ...

read more
'ಆಕೃತಿ' ಅಂಗಳದಲ್ಲಿ ಜಿ ವೆಂಕಟಸುಬ್ಬಯ್ಯ

‘ಆಕೃತಿ’ ಅಂಗಳದಲ್ಲಿ ಜಿ ವೆಂಕಟಸುಬ್ಬಯ್ಯ

ರಾಜಾಜಿನಗರದಲ್ಲಿರುವ ಆಕೃತಿ ಪುಸ್ತಕ ಮಳಿಗೆ ಇತ್ತೀಚಿಗೆ ಸಾಹಿತಿ, ಭಾಷಾ ತಜ್ಞ ಪ್ರೊ ಜಿ ವೆಂಕಟ ಸುಬ್ಬಯ್ಯ ಅವರೊಂದಿಗೆ ಸಂವಾದ ಹಮ್ಮಿಕೊಂಡಿತ್ತು. ಆ ಸಮಾರಂಭದ ನೋಟ ಇಲ್ಲಿದೆ. ಫೋಟೋಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ Photo Courtesy : Guruprasad D...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

Pin It on Pinterest

Share This